ಹೊಸ ಕಾರ್ ಖರೀದಿ ಮಾಡಿದ್ದಾರೆ ರಾಧಾ ರಮಣ ಧಾರವಾಯಿಯ ಖ್ಯಾತಿಯ ನಟಿ ಮಾನ್ಸಿ ಜೋಶಿ.. ಅಸಲಿಗೆ ದುಡ್ಡು ಎಷ್ಟು ಗೊತ್ತ

ಈ ನಟಿ ಕನ್ನಡ ಕಿರುತೆರೆಯಲ್ಲಿ ಭಾರಿ ಹೆಸರು ಮಾಡಿರುವಂತಹ ನಟಿಯಾಗಿದ್ದಾರೆ ಹಾಗೂ ಕನ್ನಡ ಕಿರುತೆರೆಯಲ್ಲಿ ಭಾರಿ ಹೆಸರು ಮಾಡಿದ ನಂತರ ಇವರಿಗೆ ತಮಿಳು ಭಾಷೆಯಿಂದ ಕೂಡ ಆಫರ್ ಗಳು ಬಂದಿದ್ದು ತಮಿಳು ಭಾಷೆಯಲ್ಲಿಯೂ ಕೂಡ ಅಭಿನಯ ಮಾಡಿದ್ದಾರೆ ಈ ನಟಿ. ರಾಧಾ ರಮಣ ಧಾರಾವಾಹಿ ಮೂಲಕ ಅನ್ವಿತಾ ಪಾತ್ರದಲ್ಲಿ ಅಭಿನಯ ಮಾಡಿ ಭಾರಿ ಪ್ರಸಿದ್ಧತೆ ಅನ್ನು ಪಡೆದುಕೊಂಡಿರುವ ನಟಿ ಮಾನ್ಸಿ ಜೋಶಿ ಅವರು ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ಆದರೆ ಕಿರುತೆರೆ ಅಲ್ಲಿಯೇ ಬಾರಿ ಪ್ರಸಿದ್ಧತೆಯನ್ನು ಪಡೆದುಕೊಂಡಿರುವ ಮಾನ್ಸಿ ಜೋಶಿ ಅವರು ಪಾರು ಧಾರಾವಾಹಿ ಅಲ್ಲಿ ಸದ್ಯಕ್ಕೆ ಅಭಿನಯ ಮಾಡುತ್ತಿದ್ದಾರೆ.

ಹೌದು ಕಿರುತೆರೆಯಲ್ಲಿ ಆಗಲೇ ಸಿನಿಮಾ ರಂಗದಲ್ಲಿ ಆಗಲೇ ಅವಕಾಶ ಸಿಗುವುದು ಬಹಳ ಕಷ್ಟ ಇನ್ನು ಅವಕಾಶ ಸಿಕ್ಕ ನಂತರ ಅವರು ಕಿರುತೆರೆ ಅಲ್ಲಿಯೇ ಆಗಲಿ ಅಥವಾ ಸಿನಿಮಾರಂಗದಲ್ಲಿ ಆಗಲೇ ಹೆಸರು ಮಾಡುವುದಕ್ಕೆ ಬಹಳ ಕಷ್ಟ ಪಡಬೇಕಾಗುತ್ತದೆ ತಮ್ಮ ಅಭಿನಯದ ಮೂಲಕ ಇದೀಗ ನಟಿ ಮಾನ್ಸಿ ಜೋಶಿ ಅವರು ಜನರ ಮನಸ್ಸಿನಲ್ಲಿ ಒಳ್ಳೆಯ ಸ್ಥಾನವನ್ನು ಪಡೆದುಕೊಂಡಿದ್ದು ಪಾರು ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ಅಲ್ಲಿ ಅಭಿನಯ ಮಾಡಿದ್ದರು ಕೂಡ ಮಾನ್ಸಿ ಜೋಶಿ ಒಳ್ಳೆಯ ಅಭಿಪ್ರಾಯ ಗಳಿಂದಲೇ ಒಳ್ಳೆಯ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.

ರಾಧಾ ರಮಣ ಧಾರಾವಾಹಿ ಗೂ ಮುಂಚೆ ಬಿಳಿ ಹೆಂಡ್ತಿ ಎಂಬ ಧಾರಾವಾಹಿಯಲ್ಲಿ ಅಭಿನಯ ಮಾಡುವ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ ಮಾನ್ಸಿ ಜೋಶಿ ಅವರಿಗೆ ಒಳ್ಳೆಯ ಬ್ರೇಕ್ ನೀಡಿದ್ದು ಮಾತ್ರ ರಾಧಾ ರಮಣ ಧಾರಾವಾಹಿ ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಧಾ ರಮಣ ಧಾರಾವಾಹಿ ಬಹಳ ಪ್ರಮುಖ ಧಾರಾವಾಹಿಯಾಗಿತ್ತು ಹಾಗೂ ಹೆಚ್ಚು ಅಭಿಮಾನಿಗಳ ಬಳಗವನ್ನು ಹೊಂದಿದ್ದು, ಈ ಧಾರಾವಾಹಿ ಗೆ ಅನ್ವಿತಾ ಪಾತ್ರದಲ್ಲಿ ಬಂದ ನಟಿ ಮಾನ್ಸಿ ಜೋಶಿ ಅವರು ಆನಂತರ ಇವರಿಗೆ ದೊಡ್ಡ ಹಿಟ್ ತಂದುಕೊಟ್ಟಿತ್ತು ಈ ಧಾರಾವಾಹಿ.

ಹೌದು ರಾಧಾ ರಮಣ ಧಾರಾವಾಹಿ ಅಲ್ಲಿ ರಮಣ್ ತಂಗಿ ಪಾತ್ರವನ್ನು ನಿರ್ವಹಿಸಿದ ನಟಿ ಮಾನ್ಸಿ ಜೋಶಿ ಅವರಿಗೆ ನೆಗೆಟಿವ್ ಶೇಡ್ ನಲ್ಲಿ ಅಭಿನಯ ಮಾಡುವ ಆಫರ್ ಸಿಕ್ಕಿತ್ತು ಪಾರು ಧಾರಾವಾಹಿಯಿಂದ ಈ ಪಾತ್ರವನ್ನು ಕೂಡ ಉತ್ತಮವಾಗಿ ನೆರವೇರಿಸಿದ್ದ ನಟಿ ಮಾನಸ ಜೋಷಿ ಅವರು ಪಾರು ಧಾರಾವಾಹಿಯಲ್ಲಿ ಇವರ ಪಾತ್ರ ಮುಗಿದ ನಂತರ ಬಹಳ ಬೇಸರದಿಂದ ತಮಗೆ ತಾವೇ ಪತ್ರವೊಂದನ್ನು ಬರೆದು ಕೊಂಡಿದ್ದರು.

ಆ ನಂತರ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಮಾನ್ಸಿ ಜೋಶಿ ಅವರು ಸಕತ್ ಮಿಂಚುತ್ತಾ ಇತ್ತು ಹೊಸ ಕಾರ್ ನೊಂದಿಗೆ ಫೋಟೋ ತೆಗೆದುಕೊಂಡು ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ, ಹಾಗೂ ಇವರಿಗೆ ಕಿರುತೆರೆ ಸೆಲಬ್ರೆಟಿಗಳು ವಿಶ್ ಕೂಡ ಮಾಡಿದ್ದು ನಟಿ ಮಾನ್ಸಿ ಜೋಶಿ. ಅವರ ಅಭಿಮಾನಿಗಳು ಕೂಡ ಫುಲ್ ಖುಷಿಯಿಂದ ಮಾನ್ಸಿ ಅವರಿಗೆ ವಿಶ್ ಮಾಡಿದ್ದಾರೆ. ಇವರಿಗೆ ಒಳ್ಳೆದಾಗಲಿ ಎಂದು ನಾವು ಕೂಡ ಧನ್ಯವಾದ.

Leave a Comment

Your email address will not be published.