ಹೆತ್ತ ತಾಯಿ ಅಂತ ಕೂಡ ನೋಡದೆ ರೋಡಿನಲ್ಲಿ ಬಿಟ್ಟು ಹೋದ ಪಾಪಿ ಮಕ್ಕಳು!ನಂತರ ಆಗಿದ್ದು ಏನು ಗೊತ್ತೇ ಕರುಳು ಹಿಂಡುತ್ತೆ

ಇವತ್ತಿನ ಕಾಲದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಅಪ್ಪ ಅಮ್ಮ ಮಕ್ಕಳು ಜೀವನದಲ್ಲಿ ಉತ್ತಮರಾಗಿ ಇರಬೇಕೆಂದು ಸಮಾಜದಲ್ಲಿ ಒಳ್ಳೆಯ ಹೆಸರನ್ನು ತೆಗೆದುಕೊಳ್ಳಲಿ ಎಂದು ಎಷ್ಟು ಶ್ರಮಿಸುತ್ತಾರೆ ಎಷ್ಟು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ. ಆದರೆ ಮಕ್ಕಳು ವಿದ್ಯಾಭ್ಯಾಸದ ನಂತರ ಹೆಚ್ಚು ಸಂಬಳ ಬರುವ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಆನಂತರ ಅಪ್ಪ ಅಮ್ಮ ನೋಡಿದ ಹುಡುಗಿಯನ್ನು ಅಥವಾ ತಾವೇ ಹುಡುಗಿಯನ್ನು ಹುಡುಕಿಕೊಂಡು,

ಮದುವೆಯಾಗುತ್ತಾರೆ ಆದರೆ ಮದುವೆ ಆದ ನಂತರ ಮಕ್ಕಳ ವರಸೆಯೇ ಬದಲಾಗಿ ಬಿಡುತ್ತದೆ. ಅದೇ ರೀತಿ ಇವತ್ತಿನ ದಿವಸಗಳಲ್ಲಿ ನೀವು ದೊಡ್ಡ ದೊಡ್ಡ ಸಿಟಿಗಳಲ್ಲಿ ಅನಾಥಾಶ್ರಮ ವೃದ್ಧಾಶ್ರಮಗಳಿಗೆ ಎಷ್ಟು ಹೆಚ್ಚಾಗಿದೆ ಅನ್ನೋದನ್ನ ಕೂಡ ನೋಡಬಹುದು ನೀವು ಇದರಿಂದಲೇ ತಿಳಿಯಬಹುದು ಮಕ್ಕಳು ಅಂದಿನ ಕಾಲಕ್ಕೂ ಇಂದಿನ ಕಾಲಕ್ಕು ಅದೆಷ್ಟು ಬದಲಾಗಿದ್ದಾರೆ ಅಂತ ಹೌದು ಮದುವೆಯ ನಂತರ ಅಪ್ಪ ಅಮ್ಮನನ್ನ ಅನಾಥಾಶ್ರಮಕ್ಕೆ ಅಥವಾ ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳು ಹೆಚ್ಚಾಗಿದ್ದಾರೆ.

ಆದರೆ ಇಲ್ಲೊಬ್ಬ ತಾಯಿಯ ಮಕ್ಕಳು ತಮ್ಮ ತಾಯಿಯನ್ನು ಏನು ಮಾಡಿದ್ದಾರೆ ಅಂತ ಕೇಳಿದರೆ ನೀವು ಕೂಡ ಶಾಖ್ ಆಗ್ತೀರಾ. ಹೌದು ಫ್ರೆಂಡ್ಸ್ ಬೆಂಗಳೂರಿನಲ್ಲಿ ನಡೆದಿರುವ ಈ ಘಟನೆ ತಾಯಿಯೊಬ್ಬಳನ್ನು ಮಗ ಸಾಕಬೇಕಲ್ಲ ಎಂದು ಮನೆಯಿಂದ ಆಚೆ ಆಗ್ತಾನೆ. ಇನ್ನು ಆ ತಾಯಿ ಒಬ್ಬ ಮಗಳನ್ನು ಸಾಕಿ ಕೊಂಡಿರುತ್ತಾಳೆ.

ನಂತರ ತಾಯಿ ಮಗ ಆಚೆ ಹಾಕಿದ ಎಂದು ಸಾಕಿದ ಮಗಳ ಮನೆಯ ಬಾಗಿಲಿಗೆ ಹೋದರೆ ಆಕೆ ತನ್ನ ಸಾಕಿದ ತಾಯಿ ಅನ್ನು ಏನು ಮಾಡಿದ್ದಾಳೆ ಗೊತ್ತಾ. ಹೌದು ಆ ತಾಯಿ ಅನ್ನು ಮಗಳು ಸ್ಮ’ಶಾಣಕ್ಕೆ ಬಿಟ್ಟುಬಂದಿದ್ದಾಳೆ, ಆಗ ತಾಯಿ ಎಲ್ಲಿ ಹೋಗಬೇಕು ಏನು ಮಾಡಬೇಕೆಂದು ತಿಳಿಯದೆ ಸುಮಾರು ಹದಿನೈದು ದಿವಸಗಳ ಕಾಲ ತಾಯಿ ಅಲ್ಲಿಯೇ ಇದ್ದಳು ಆ ತಾಯಿಯನ್ನು ಗಮನಿಸಿದ ಕೆಲವರು ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.

ಆ ತಾಯಿ ಯ ಸ್ಥಿತಿ ಬಹಳ ಗಂಭೀರವಾಗಿತ್ತು ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಚಿಕಿತ್ಸೆ ಕೊಡಿಸಲಾಗಿತ್ತು ಆನಂತರ ತಾಯಿ ಚೇತರಿಕೆ ಹೊಂದಿದರು. ನಂತರ ತಾಯಿಗೆ ನೀಡುವ ವಿಚಾರ ಕೇಳಿದಾಗ ತಾಯಿ ಎಲ್ಲವನ್ನ ಬಾಯಿಬಿಡುತ್ತಾರಾ ಹಾಗೆ ಆ ತಾಯಿಯ ಬಾಯಿಂದ ಮಾತುಗಳು ಕೇಳುತ್ತಾ ಇದ್ದರೆ ಬಹಳ ಮನಸ್ಸಿಗೆ ನೋವಾಗುತ್ತದೆ ಕರುಳು ಹಿಂಡಿದ ಹಾಗೆ ಆಗುತ್ತದೆ.

ಹೌದು ತಾಯಿ ಅಂದರೆ ಆಕೆ ತನ್ನ ಮಕ್ಕಳಿಗಾಗಿ ಎಲ್ಲವನ್ನು ತ್ಯಾಗ ಮಾಡಿರುತ್ತಾಳೆ ತನ್ನ ಜೀವನದಲ್ಲಿ ಪ್ರತಿಯೊಂದು ಆಸೆ ಅನ್ನು ಮಕ್ಕಳಿಗಾಗಿ ತ್ಯಾಗ ಮಾಡಿರುತ್ತಾರೆ. ಅಷ್ಟೇ ಅಲ್ಲ ತಮ್ಮ ಮಕ್ಕಳನ್ನು ಎಲ್ಲದಕ್ಕಿಂತ ಹೆಚ್ಚು ಎಂದು ಭಾವಿಸಿರುತ್ತಾರೆ. ಅವರು ಮಕ್ಕಳಾದ ನಂತರ ಆಯ್ಕೆ ಮಾಡಿದರೂ ಮಕ್ಕಳ ದೃಷ್ಟಿಯಿಂದ ಮಕ್ಕಳಿಗೆ ಒಳಿತಾಗಲಿ ಅಂತಾನೆ ಮಾಡಿರುತ್ತಾರೆ ಆದರೆ ಅವರ ವಯಸ್ಸಾದ ಕಾಲದಲ್ಲಿ ಅವರ ಕೈ ಬಿಡಬೇಡಿ ಯಾಕೆಂದರೆ ವಯಸ್ಸಾದ ನಂತರ ಅಪ್ಪ ಅಮ್ಮ ಸಹ ಮತ್ತೆ ಮಕ್ಕಳಾಗಿಬಿಡುತ್ತಾರೆ ಆಗ ಪೋಷಕರ ಸ್ಥಾನದಲ್ಲಿ ಮಕ್ಕಳು ನಿಂತು ಅಪ್ಪ ಅಮ್ಮನ ರೀತಿ ನೋಡಿಕೊಂಡರೆ ಅದಕ್ಕಿಂತ ಬೇರೆ ಉಡುಗೊರೆ ತಂದೆತಾಯಿಗೆ ಮತ್ತೇನೂ ಇಲ್ಲ ಅವರು ಸಂತೋಷವಾಗಿ ತಮ್ಮ ವೃದಾಪ್ಯವನ್ನು ಕಳೆಯುತ್ತಾರೆ.

Leave a Comment

Your email address will not be published.