ಹಿಂದೂ ಸ್ತಾನನವು ಎಂದು ಮರೆಯದ ಈ ಹಾಡಿನ ಫೇಮಸ್ ಶ್ರೀಧರ್ ಅವರ ಪತ್ನಿ ಹೇಗಿದ್ದಾರೆ ನೋಡಿ.. ಇವರು ಕೂಡ ದೊಡ್ಡ ಸಾಧನೆ ಮಾಡಿದ್ದಾರೆ

ಈ ನಟ ಕನ್ನಡ ಚಿತ್ರರಂಗದಲ್ಲಿ ಅದೊಂದು ಕಾಲದಲ್ಲಿ ಭಾರಿ ಹೆಸರು ಮಾಡಿರುವಂತಹ ನಟ ಆಗಿದ್ದರು ಹೌದೋ ಇವತ್ತಿಗೂ ಕೂಡ ಇವರ ಕಲೆಯನ್ನು ಪ್ರೀತಿಸುವ ಎಷ್ಟೊ ಜನರಿದ್ದಾರೆ. ಇನ್ನು ಇವರು ಸಿನಿಮಾಗಳಲ್ಲಿ ಮಾತ್ರವಲ್ಲ ಧಾರಾವಾಹಿಗಳಲ್ಲಿ ಕೂಡ ಅಭಿನಯ ಮಾಡಿ ಸೈ ಅನಿಸಿಕೊಂಡಿರುವ ನಟ ಇನ್ನೂ ಭರತನಾಟ್ಯಂನಲ್ಲಿ ಹೆಚ್ಚು ಪ್ರತಿಭಾವಂತ ಅಂತ ಹೇಳಬಹುದು.

ಇವರು ಭರತನಾಟ್ಯ ಕ್ಲಾಸ್ ಗಳನ್ನು ಕೂಡ ಮಾಡುತ್ತಾರೆ. ಇನ್ನು ಇವರು ಸಾಕಷ್ಟು ವೇದಿಕೆಗಳ ಮೇಲೆ ಭರತನಾಟ್ಯಂ ಪರ್ಫಾರ್ಮೆನ್ಸ್ ಅನ್ನು ಕೂಡ ನೀಡಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ಯಾರ ಬಗ್ಗೆ ಅಂದರೆ ನಟ ಶ್ರೀಧರ್ ಅವರ ಬಗ್ಗೆ ಇವರು ಶಿವನ ಪಾತ್ರದಲ್ಲಿ ಅಭಿನಯ ಮಾಡುತ್ತಾ ಇದ್ದರೆ ಇವರ ಅಭಿನಯವನ್ನು ನೋಡುತ್ತಲೇ ಇರಬೇಕು ಅಂತ ಅನಿಸುತ್ತದೆ ಅಂತಹ ಪ್ರತಿಭೆ ಇವರಲ್ಲಿದೆ.

ನಟ ಶ್ರೀಧರ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ ತಮಿಳು ತೆಲುಗು ಹಿಂದಿ ಮಲಯಾಳಂ ಭಾಷೆಗಳಲ್ಲಿ ಅಭಿನಯ ಮಾಡಿರುವಂತಹ ನಟ ಆಗಿದ್ದಾರೆ ಒಟ್ಟಾರೆಯಾಗಿ ಈ ಇವರನ್ನು ಪಂಚಭಾಷಾ ತಾರೆ ಅಂತ ಹೇಳಬಹುದು. ಇನ್ನು ನಟ ಶ್ರೀಧರ್ ಅವರು ಬೊಂಬಾಟ್ ಹೆಂಡತಿ ಹಲೋ ಸಿಸ್ಟರ್ ಅಮೃತಗಳಿಗೆ ಹೃದಯಗೀತೆ ಸಂತ ಶಿಶುನಾಳ ಶರೀಫ ತವರುಮನೆ ಉಡುಗೊರೆ ಮಾಂಗಲ್ಯ ಹಠಮಾರಿ ಹೆಣ್ಣು ಕಿಲಾಡಿ ಗಂಡು ಕೊಲ್ಲೂರು ಶ್ರೀ ಮೂಕಾಂಬಿಕೆ ಬುದ್ಧಿವಂತ ಕಠಾರಿ ವೀರ ಸುರಸುಂದರಾಂಗಿ ಅರಿಶಿಣ ಕುಂಕುಮ ತವರಿನ ತೇರು ಬಾಲ ಶಿವ ಬಾಲಶಂಕರ ಇನ್ನು ಮುಂತಾದ ಸಿನಿಮಾಗಳನ್ನು ಅಭಿನಯ ಮಾಡಿರುವ ಇವರು ಬೇರೆ ಭಾಷೆಗಳಲ್ಲಿ ಇನ್ನಷ್ಟು ಸಿನಿಮಾಗಳನ್ನು ನಟನೆ ಮಾಡಿದ್ದಾರೆ ನಟ ಶ್ರೀಧರ್.

ಇವರು ನಟ ಮಾತ್ರ ಅಲ್ಲ ಹಲವು ಡಾನ್ಸ್ ಪರ್ಫಾರ್ಮೆನ್ಸ್ ಗಳನ್ನು ಕೊರಿಯೋಗ್ರಫಿ ಅನ್ನು ಕೂಡ ಮಾಡಿದ್ದಾರೆ ಹಾಗೂ ನಟ ಶ್ರೀಧರ್ ಅವರು ಅದೊಂದು ಕಾಲದಲ್ಲಿ ಹುಡುಗಿಯರ ಡ್ರೀಮ್ ಬಾಯ್ ಆಗಿದ್ದರು ಇವರ ಮುಖದಲ್ಲಿನ ಆ ತೇಜಸ್ಸು ಸುಂದರ ಮೊಗ ಎಲ್ಲರನ್ನೂ ಆಕರ್ಷಣೀಯ ಗೋಳಿಸುತ್ತಿತ್ತು. ನಟ ಶ್ರೀಧರ್ ಅವರು ಅನುರಾಧಾ ಎಂಬುವವರನ್ನು ಮದುವೆಯಾಗಿದ್ದು ಅನುರಾಧಾ,

ಅವರ ಬಗ್ಗೆ ಹೇಳಬೇಕೆಂದರೆ ಇವರು ಸಹ ಭರತನಾಟ್ಯ ಕಲಾವಿದೆ ಹಾಕಿದ್ದರೆ ಈ ದಂಪತಿಗಳು ಇಬ್ಬರೂ ಸೇರಿ ಹಲವು ವೇದಿಕೆಗಳ ಮೇಲೆ ನೃತ್ಯ ವನ್ನು ಕೂಡ ಮಾಡಿದ್ದಾರೆ ಮತ್ತು ಹಲವು ಅಭಿಮಾನಿಗಳು ಕೂಡ ಇವರ ನೃತ್ಯಕ್ಕೆ ಇದ್ದಾರೆ ಇವತ್ತಿಗೂ ಕೂಡ ನಟ ಶ್ರೀಧರ್ ಅವರು ಕೆಲ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಾ ಇದ್ದು, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ.

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯ ಮಾಡುವ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ಶ್ರೀಧರ್ ಹಲವರಿಗೆ ಭರತನಾಟ್ಯಂ ಅನ್ನು ಕಲಿಸಿರುವ ಗುರುಗಳಾಗಿದ್ದಾರೆ, ಇವರ ಈ ಪ್ರತಿಭೆ ಇನ್ನಷ್ಟು ಜನರಿಗೆ ತಿಳಿಯಲಿ ಎಂದು ನಾವು ಕೂಡ ಆಶಿಸೋಣ, ಹಾಗೂ ಇವರ ನಟನೆಯ ಯಾವ ಸಿನಿಮಾ ನಿಮಗೆ ಇಷ್ಟ ಎಂಬುದನ್ನು ಕಾಮೆಂಟ್ ಮಾಡಿ ಶುಭದಿನ ಧನ್ಯವಾದ.

Leave a Comment

Your email address will not be published.