ವಿಜಯ್ ರಾಘವೇಂದ್ರ ತಮ್ಮ ಮದುವೆ ವಾರ್ಷಿಕೋತ್ಸವಕ್ಕೆ ಒಂದು ಭರ್ಜರಿ ಗಿಫ್ಟನ್ನು ತನ್ನ ಪತ್ನಿ ಗೆ ಕೊಟ್ಟಿದ್ದಾರೆ … ಅದು ಏನು ಗೊತ್ತ ..

ಕನ್ನಡ ಸಿನಿಮಾರಂಗದಲ್ಲಿ ಚಲಿಸುವ ಮೋಡ ಎಂಬ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಈ ಬಾಲನಟ ಇದೀಗ ದೊಡ್ಡ ಹೆಸರು ಮಾಡಿರುವ ಪ್ರಖ್ಯಾತ ನಟರಾಗಿ ತಾರಾ ಹೌದೋ ಚಿನ್ನಾರಿ ಮುತ್ತಾ ಎಂಬ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಪ್ರಶಸ್ತಿ ಪಡೆದುಕೊಂಡ ಈ ಬಾಲನಟ ಚಿಕ್ಕ ವಯಸ್ಸಿನಲ್ಲೇ ಹಲವು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ಚಲಿಸುವ ಮೋಡ ಅರಳಿದ ಹೂ ಇನ್ನು ಮುಂತಾದ ಸಿನಿಮಾಗಳಲ್ಲಿ,

ಬಾಲ್ಯದಲ್ಲಿಯೇ ಅಭಿನಯ ಮಾಡಿರುವ ಇವರು ದೊಡ್ಡವರಾದ ಮೇಲೆ ನಿನಗಾಗಿ ಕಲ್ಲರಳಿ ಹೂವಾಗಿ ಫೇರ್&ಲವ್ಲಿ ವಂಶೋದ್ಧಾರಕ ಸೇವಂತಿ ಸೇವಂತಿ ಇನ್ನೂ ಹಲವು ಸಿನಿಮಾಗಳಲ್ಲಿ ಅಭಿನಯ ಮಾಡಿರುವ ವಿಜಯ್ ರಾಘವೇಂದ್ರ ಅವರು ಇದೀಗ ಐವತ್ತ ನೇ ಸಿನಿಮಾವನ್ನು ಕೂಡ ಮಾಡುತ್ತಾ ಇದ್ದಾರೆ ಇವರಿಗೆ ಮಾಹಿತಿ ಮೂಲಕ ಶುಭಾಶಯಗಳನ್ನು ತಿಳಿಸೋಣ ಸಿನಿಮಾರಂಗದಲ್ಲಿ ಇದೇ ರೀತಿ ಇನ್ನೂ ಹೆಚ್ಚೆಚ್ಚು ಅವಕಾಶಗಳನ್ನು ಪಡೆದು ಒಳ್ಳೆಯ ಪಾತ್ರಗಳನ್ನು ಮಾಡಲು ಎಂದುನಾವು ಆಶಿಸೋಣ.

ಕಳೆದ ಒಂದೆರಡು ವಾರಗಳ ಹಿಂದೆ ಮದುವೆ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಂಡಿರುವ ವಿಜಯ್ ರಾಘವೇಂದ್ರ ಅವರು ಆಗಸ್ಟ್ 26ರಂದು 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಇನ್ನುವ ಸ್ಪಂದನ ಎಂಬುವವರನ್ನು ಮದುವೆ ಆಗಿರುವ ವಿಜಯ್ ರಾಘವೇಂದ್ರ ಅವರು ತಮ್ಮ ತಾಯಿ ಆಗಿರುವ ಜಯಮ್ಮ ಅವರನ್ನು ಎಷ್ಟು ಇಷ್ಟ ಪಡುತ್ತಾರೆ ಅಷ್ಟೇ ತಮ್ಮ ಪತ್ನಿ ಅನ್ನೋ ಕೂಡ ಪ್ರೀತಿಸುತ್ತಾರೆ.

ವಿಜಯ ರಾಘವೇಂದ್ರ. ಇವರು ಸಿನಿಮಾರಂಗದಲ್ಲಿ ಎಷ್ಟು ಪರ್ಫೆಕ್ಟ್ ಹಾಗೂ ಆ್ಯಕ್ಟಿವ್ ಆಗಿ ಇರುತ್ತಾರೆ ಅದೇ ರೀತಿ ತಮ್ಮ ದಾಂಪತ್ಯ ಜೀವನದಲ್ಲಿ ಕೂಡ ಪರ್ಫೆಕ್ಟ್ ಆಗಿ ಇರುವ ವ್ಯಕ್ತಿ ಅಂತಾ ಹೇಳಬಹುದು ತಮ್ಮ ಪತ್ನಿ ಅನ್ನೋ ಎಷ್ಟು ಇಷ್ಟ ಪಡುತ್ತಾರೆ ಅಂದರೆ ಇವರು ನಟನಾಗಿ ಎಷ್ಟೋ ಭೇಷ್ ಅನಿಸಿಕೊಂಡಿದ್ದಾರೆ ಅದೇ ರೀತಿ ಪತಿ ಆಗಿಯೂ ಕೂಡ ಅಷ್ಟೇ ಭೇಷ್ ಅನಿಸಿಕೊಂಡಿದ್ದಾರೆ ನಟ ವಿಜಯ ರಾಘವೇಂದ್ರ.

ಇನ್ನು ವಿಜಯ್ ರಾಘವೇಂದ್ರ ಅವರು ಮೇ 26ರಂದು 1967ರಲ್ಲಿ ಜನಿಸಿದ್ದು, ಇವರಿಗೆ ಒಬ್ಬ ಸಹೋದರ ಮತ್ತು ಒಬ್ಬ ಸಹೋದರಿ ಕೂಡ ಇದ್ದಾರೆ ಹಲವು ಕಾರ್ಯಕ್ರಮಗಳಲ್ಲಿ ತಮ್ಮ ಬಾಲ್ಯದ ಬಗ್ಗೆ ಹಂಚಿಕೊಂಡಿರುವ ವಿಜಯ ರಾಘವೇಂದ್ರ ಅವರು ಒಬ್ಬ ಅಣ್ಣನಾಗಿ ತಮ್ಮನಾಗಿ ಮಗನಾಗಿ ಸ್ನೇಹಿತನಾಗಿ ಪತಿಯಾಗಿ ಅದೆಷ್ಟು ಸ್ವೀಟ್ ಅಂತ ಅನಿಸುತ್ತಾರೆ. ತಮ್ಮ ವಾರ್ಷಿಕೋತ್ಸವದ ದಿವಸದಂದು ಮನೆಯಲ್ಲಿ ಹೋಮ ಮಾಡಿಸುತ್ತಾ ಅರ್ಥಪೂರ್ಣವಾಗಿ ತಮ್ಮ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಂಡಿರುವ ವಿಜಯ ರಾಘವೇಂದ್ರ ಅವರು ವಾರ್ಷಿಕೋತ್ಸವ ದಿವಸದಂದು ತಮ್ಮ ಪತ್ನಿ ಜೊತೆಗೆ ಉತ್ತಮ ಸಮಯವನ್ನು ಕಳೆದಿದ್ದಾರೆ ಇನ್ನು ಸ್ಪಂದನಾ ಅವರು ಇದೇ ನನಗೆ ದೊಡ್ಡ ಉಡುಗೊರೆ ಎಂದು ಹೇಳಿಕೊಂಡಿದ್ದಾರೆ ಧನ್ಯವಾದಗಳು ಶುಭದಿನ

Leave a Comment

Your email address will not be published.