ಪಾನಿಗೆ ಮೂತ್ರ ಬೆರೆಸಿದ ಪಾನಿ ಪೂರಿ ಅಂಗಡಿಯ ಹುಡುಗ ! ಸಿಕ್ಕಾಪಟ್ಟೆ ಸುದ್ದಿಯಾಗಿದೆ ಹೇಗಿದೆ ಗೊತ್ತ

ಸ್ಟ್ರೀಟ್ ಫುಡ್ ನಲ್ಲಿ ಹೆಚ್ಚಿನ ಜನರು ಇಷ್ಟಪಡುವುದು ಗೋಲ್ಗಪ್ಪಾ ಪಾನಿಪುರಿ ಮಸಾಲಪುರಿ ಇಂತಹ ತಿನಿಸುಗಳನ್ನು. ಹೌದು ಫೂಡ್ಡಿಗಳು ಹೆಚ್ಚಿನದಾಗಿ ಇಷ್ಟ ಪಡುವುದು ಚಾಟ್ ಗಳಲ್ಲಿ ಪಾನಿಪುರಿ ಮಸಾಲಪುರಿ ಗೋಲ್ಗಪ್ಪಾ ಅದರಲ್ಲಿಯೂ ಗೋಲ್ಗಪ್ಪಾ ಅಂತೂ ಇತ್ತೀಚಿನ ದಿವಸಗಳಲ್ಲಿ ಜನರು ಇಷ್ಟಪಟ್ಟು ತಿನ್ನುವ ಚಾಟ್ ಆಗಿಬಿಟ್ಟಿದೆ.

ಹೌದು ನೀವು ಕೂಡ ಒಂದಲ್ಲ ಒಂದು ಬಾರಿ ರಸ್ತೆ ಬದಿಯಲ್ಲಿ ಮಾಡುವ ಈ ಪಾನಿಪುರಿಯನ್ನು ಇಷ್ಟಪಟ್ಟು ತಿಂದಿರುತ್ತೀರಿ ಹಾಗೂ ಈ ಪಾನಿಪೂರಿ ಅಂದರೆ ಹಲಗೂರಿಗೆ ಅದೆಷ್ಟು ಕ್ರೇಜ್ ಇರುತ್ತದೆ ಅಂದರೆ ಪ್ರತಿದಿನ ತಿನ್ನಲೇಬೇಕು ಗೋಲ್ಗಪ್ಪಾ ಕಲಿ ಪಾನಿಪುರಿ ಆಗಲೇ ತಿನ್ನಲೇಬೇಕು ಇಂತಹ ಹವ್ಯಾಸವನ್ನು ರೂಢಿಸಿಕೊಂಡು ಬಂದಿರುತ್ತಾರೆ.

ಆದರೆ ನೀವೇನಾದರೂ ಇವತ್ತಿನ ಈ ಲೇಖನವನ್ನ ಸಂಪೂರ್ಣವಾಗಿ ಕೇಳಿದರೆ ನೀವು ಇನ್ನು ಮುಂದೆ ಇಂತಹ ಚಾಟ್ ಗಳನ್ನು ತಿನ್ನುವ ಅಭ್ಯಾಸವನ್ನು ಬಿಟ್ಟುಬಿಡುತ್ತೀರಾ ಹಾಕಿದೆ ಈ ವಿಚಾರ ಸಂಪೂರ್ಣವಾಗಿ ಇಂದಿನ ಲೇಖನವನ್ನು ತಿಳಿಯಿರಿ. ಫ್ರೆಂಡ್ಸ್ ಅಸ್ಸಾಂಗೆ ಸೇರಿರುವ ಗುಹಾವಾಟಿಯಲ್ಲಿ ನಡೆದಿರುವ ಈ ಘಟನೆ,

ಕೇಳಿದರೆ ಶಾಕ್ ಆಗ್ತಿರಾ ಹೌದು ಸಾಮಾನ್ಯವಾಗಿ ಪಾನಿಪುರಿ ಮಸಾಲಪುರಿ ಇವುಗಳಿಗೆ ಪಾನಿಯನ್ನು ಹಾಕ್ತಾರೆ ಅಷ್ಟೇ ಅಲ್ಲ ಗೋಲ್ಗಪ್ಪಾ ಕೂಡ ಈ ಪಾನೀಯ ಅನ್ನೋ ಬಳಸಿಯೇ ಇದನ್ನ ತಯಾರಿ ಮಾಡಿಕೊಡುವುದೋ ನೀವೋ ಪಹಣಿ ಕುಡಿಯುವ ತಿಳಿಯಲೇಬೇಕಾದ ವಿಚಾರವೇನೆಂದರೆ ಈ ಪಾನೀಯ ಅನ್ನೋ ಯಾರೂ ಕೂಡ ಶುದ್ಧವಾದ ನೀರಿನಿಂದ ತಯಾರಿಸಿರುವುದಿಲ್ಲ.

ಆದರೆ ಈ ವಿಚಾರ ಕೇಳಿದರೆ ನೀವು ದಂಗಾಗೋದು ಖಚಿತ ಯಾಕೆಂದರೆ ಇಲ್ಲವ್ವ ತಳ್ಳುವ ಗಾಡಿಯಲ್ಲಿ ಪಾನಿಪುರಿ ಕೋಲ್ಕತ್ತಾ ಮಾರುವ ಯುವಕನೊಬ್ಬ ಪಾನಿಪುರಿ ಗೆ ಹಾಕುವ ಅಪ್ಪನಿಗೆ ತನ್ನ ಮೂತ್ರವನ್ನುಹಾಕುತ್ತಾ ಇರುವಂತಹ ವೀಡಿಯೋ ಸಿಕ್ಕಿದ್ದು, ಈ ವೀಡಿಯೋ ಸುಮಾರು ಇಪ್ಪತ್ತು ಸೆಕೆಂಡ್ ಗಳ ಕಾಲ ಇದೆ ಈ ವಿಡಿಯೋ ಸಖತ್ ವೈರಲ್ ಆಗಿದ್ದು ಈ ವಿಚಾರ ಬಹಳ ಬೇಗ ಸುದ್ದಿಯಾಗಿದೆ ಇನ್ನೂ ಅಸ್ಸಾಂಗೆ ಸೇರಿರುವ ಗುಹವಾಟಿಯಲ್ಲಿ ಈ ಘಟನೆ ಬಹಳ ದಿವಸಗಳಿಂದ ನಡೆಯುತ್ತಾ ಇದ್ದು, ಆ ದಿವಸ ಕ್ಯಾಮೆರಾ ಕಣ್ಣಿಗೆ ಈ ದೃಶ್ಯ ಸೆರೆಯಾಗಿದೆ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಆ ಪಾನಿಪುರಿ ಮಾಡುವ ಹುಡುಗನನ್ನು ಅ’ರೆಸ್ಟ್ ಮಾಡಿದ್ದಾರೆ.

ಈ ವಿಚಾರ ತಿಳಿದ ಗುಹವಾಟಿಯ ಸ್ಥಳೀಯ ಜನರು ಆತನಿಗೆ ಚೆನ್ನಾಗಿ ಶಿಕ್ಷೆ ಕೊಡಿ ಅಂತ ತಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ನಮಗೆ ಇನ್ನು ಮುಂದೆ ಇಂತಹ ಚಾಟ್ ಗಳನ್ನು ತಿನ್ನುವ ಆಸಕ್ತಿಯೇ ಹೋಯಿತು ಎಂದು ಕೂಡ ಕಮೆಂಟ್ ಮಾಡಿರುವುದುಂಟು. ರಸ್ತೆ ಬದಿಯಲ್ಲಿ ನೀವು ಕೂಡ ಯಾವ ಆಹಾರ ಪದಾರ್ಥ ತಿನ್ನುವ ಮೊದಲು ಆ ಸ್ಥಳದ ಅಕ್ಕಪಕ್ಕದ ಶುದ್ಧ ಇದೆಯೇ ಎಂದು ಒಮ್ಮೆ ಪರಿಶೀಲಿಸಿ, ನಂತರ ಅಂತಹ ರಸ್ತೆ ಬದಿಯ ಆಹಾರಗಳನ್ನು ಸೇವಿಸಿ ಇಲ್ಲವಾದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಇನ್ನು ಆ ಪಾನಿಪೂರಿ ಹುಡುಗನನ್ನ ಪೊಲೀಸರು ಅ’ರೆಸ್ಟ್ ಮಾಡಿದ್ದು, ಆತನಿಗೆ ತಕ್ಕ ಶಿಕ್ಷೆಯನ್ನು ಕೂಡ ನೀಡಲಾಗಿದೆ ಎಂದು ಹೇಳಲಾಗಿದೆ.

Leave a Comment

Your email address will not be published.