ತನ್ನ ಮೂಗನ್ನೇ ಕತ್ತರಿಸಿಕೊಂಡ ಕನ್ನಡದ ಸೀರಿಯಲ್ ನಟಿ ಯಾರು ಗೊತ್ತಾ…..ಯಪ್ಪಾ ಹೀಗೆಲ್ಲ ಆಗುತ್ತಾ

ಕಿರುತೆರೆ ಮೂಲಕ ಜನರಿಗೆ ಪರಿಚಯಗೊಂಡ ನಟಿ ಇವತ್ತು ಬಹಳಷ್ಟು ಫೇಮಸ್ ನಟಿ ಆಗಿದ್ದಾರೆ ಆದರೆ ಇತ್ತೀಚಿನ ದಿವಸಗಳಲ್ಲಿ ಅವಕಾಶಗಳು ಸಿಗದೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸಕ್ರಿಯರಾಗಿರುವ ಈ ನಟಿ ಮೂಗುಕುಯ್ಸಿಕೊಂಡ ಹೌದು ಏನಪ್ಪಾ ಇದು ಮೂಗು ಕು’ಯಿಸುಕೊಂಡರ ಎಂದು ನೀವು ಶಾಕ್ ಆಗಬೇಡಿ, ಅದೇನು ಅಂತ ಹೇಳ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ,

ತಿಳಿಯಿರಿ. ಇವತ್ತಿನ ದಿವಸಗಳಲ್ಲಿ ಕಿರುತೆರೆ ಅಲ್ಲಿ ಆಗಲಿ ಅಥವಾ ಸಿನಿಮಾರಂಗದಲ್ಲಿ ಅಗಲಿ ಅವಕಾಶಗಳನ್ನು ಪಡೆದುಕೊಳ್ಳಬೇಕು ಅಂದರೆ ಬಹಳ ಕಷ್ಟಪಡಬೇಕಾಗುತ್ತದೆ, ಅಷ್ಟೇ ಪ್ರತಿಭೆ ಕೂಡ ಇರಬೇಕಾಗುತ್ತದೆ. ಅಮೃತವರ್ಷಿಣಿ ಧಾರಾವಾಹಿ ಮೂಲಕ ಕಿರುತೆರೆಗೆ ಪರಿಚಯವಾದ ನಟಿ ರಜಿನಿ ಅವರು ಎಷ್ಟು ಫೇಮಸ್ ಅಂದ್ರೆ ಮಜಾ ಟಾಕೀಸ್ ನಲ್ಲಿ ಕೂಡ ಇವರು ಮನರಂಜನೆ ನೀಡಲೆಂದು ಬರುತ್ತಿದ್ದರು.

ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಸಕತ್ ಫೇಮಸ್ ಆಗಿರುವ ನಟಿ ರಜಿನಿ ಅವರು ವಿಭಿನ್ನ ವಿಭಿನ್ನವಾದ ರೀಲ್ಸ್ ಗಳನ್ನು ಮಾಡುವ ಮೂಲಕ ಸಾವಿರಗಟ್ಟಲೆ ಲೈಕ್ಸ್ ಪಡೆದುಕೊಂಡು ಮತ್ತೆ ಜನರಿಗೆ ಹತ್ತಿರವಾಗುತ್ತಾ ಇದ್ದಾರೆ, ಹಾಗೂ ಅಪಾರ ಅಭಿಮಾನಿಗಳನ್ನ ಪಡೆದುಕೊಂಡಿರುವ ನಟಿ ರಜಿನಿ ಅವರು ಉತ್ತಮ ಚಿಕ್ಕವಯಸ್ಸಿನಲ್ಲಿಯೇ ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡಿದ್ದರು. ಅಳುಮುಂಜಿ ಪಾತ್ರದಲ್ಲಿ ಕಾಣಿಸಿಕೊಂಡ ಈ ನಟಿ ಅಳುತ್ತಲೇ ಹೆಚ್ಚಿನ ಅಭಿಮಾನಿಗಳನ್ನು ಕರ್ನಾಟಕದಲ್ಲಿ ಸಂಪಾದಿಸಿಕೊಂಡಿದ್ದರು.

ಇನ್ನು ಕಿರುತೆರೆಗೆ ಇವರು ಪದಾರ್ಪಣೆ ಮಾಡಿದ ನಂತರ ಇವರ ಮೂಗನ್ನು ನೋಡಿ ಹಲವರು ಕಮೆಂಟ್ ಮಾಡುತ್ತಾ ಇದ್ದರಂತೆ ಹೌದು ನಟಿ ರಜಿನಿ ಅವರ ಮೂಗು ಉದ್ದ ಇದ್ದ ಕಾರಣ ಸಾಕಷ್ಟು ಜನರು ಇವರಿಗೆ ಮೂಗಿನ ಬಗ್ಗೆ ಕಮೆಂಟ್ ಮಾಡುತ್ತಿದ್ದ ಕಾರಣ, ನಟಿ ರಜನಿ ಅವರು ತಮ್ಮ ಮೂಗನ್ನು ಸರ್ಜರಿ ಮಾಡಿಸಿಕೊಂಡಿದ್ದ ರಂಥ ಹೌದೋ ಮೂಗನ್ನು ಸರ್ಜರಿ ಮಾಡಿಸಿಕೊಂಡು ಸ್ವಲ್ಪ ದಿವಸಗಳ ಕಾಲ ಕಿರುತೆರೆಯಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ ರಜಿನಿ ಅವರು ಆನಂತರ ಅವಕಾಶ ಗಳೆ ಸಿಗದ ಇದೀಗ ಮತ್ತೆ ಅವಕಾಶಗಳಿಗಾಗಿ ಹುಡುಕಾಡುತ್ತಾ ಇದ್ದರೆ ನಟಿ ರಜನಿ.

ಇನ್ನು ನಟಿ ರಜನಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಇದ್ದಾಗ ಅದರ ಬೆಲೆ ನಮಗೆ ತಿಳಿಯುವುದಿಲ್ಲ ಅದನ್ನು ಕಳೆದುಕೊಂಡಾಗಲೇ ನಮಗೆ ಅದರ ಬೆಲೆ ತಿಳಿಯುವುದು ಅಂತ ಕೊಟೇಶನ್ ಹಾಕಿಕೊಂಡಿದ್ದು, ನನಗೆ ಮೂಗು ಸರ್ಜರಿ ಮಾಡಿಸಿ ಕೊಳ್ಳು ವುದಕ್ಕಿಂತ ಮುಂಚೆ ಬಹಳಷ್ಟು ಅವಕಾಶಗಳು ನನ್ನ ಕೈನಲ್ಲಿ ಇದ್ದವು, ಆದರೆ ಸರ್ಜರಿ ಮಾಡಿಸಿಕೊಂಡ ನಂತರ ಹೆಚ್ಚಿನ ಸಮಯ ಬ್ರೇಕ್ ತೆಗೆದುಕೊಂಡ ಕಾರಣ ಇದೀಗ ನನಗೆ ಅವಕಾಶಗಳು ಹೆಚ್ಚಿನದಾಗಿ ಸಿಗುತ್ತಾ ಇಲ್ಲ,

ಆದರೆ ನಾನು ಇಷ್ಟಕ್ಕೆ ಸುಮ್ಮನಾಗುವುದಿಲ್ಲ ಮುಂದೆ ಅವಕಾಶಗಳಿಗಾಗಿ ಕಷ್ಟಪಡುತ್ತೇನೆ ಅವಕಾಶಗಳನ್ನ ಪಡೆದುಕೊಳ್ಳುತ್ತೇನೆ ಎಂದು ಪಾಸಿಟಿವ್ ಆಗಿ ರಜನಿ ಅವರು ಹೇಳಿಕೊಂಡಿದ್ದರು, ಇವರ ಈ ಪಾಸಿಟಿವ್ ಆಲೋಚನೆ ನಟಿ ರಜಿನಿ ಅವರಿಗೆ ಅದೆಷ್ಟು ಒಳ್ಳೆಯ ಅವಕಾಶಗಳು ಸಿಗಲೇ ಇದೀಗ ಹೊಸದಾಗಿ ಮೂಡಿ ಬರುತ್ತಾ ಇರುವ ಹಿಟ್ಲರ್ ಕಲ್ಯಾಣದಲ್ಲಿ ಕೂಡ ನಟಿ ರಜಿನಿ ಅವರು ಅಭಿನಯ ಮಾಡುತ್ತಿದ್ದಾರೆ. ಮುಂದೆ ಇನ್ನಷ್ಟು ಒಳ್ಳೆಯ ಅವಕಾಶಗಳು ಇವರಿಗೆ ಸಿಗಲಿ ಧನ್ಯವಾದ.

Leave a Comment

Your email address will not be published.