ತನ್ನ ತಂದೆ ವಯ್ಸ್ಸಾಗಿದೆ ಊಟ ಹಾಕಿದ್ರೆ ಒಳ್ಳೇದು ಅಂತ ದಿನ ನಿತ್ಯ ಊಟ ಹಾಕುತ್ತ ಇದ್ದಳು … ಅದಕ್ಕೆ ಪ್ರತಿಯಾಗಿ ಆ ಹೆಂಗಸಿಗೆ ಹೀಗೆ ಈತ ಮಾಡೋದ …ಏನು ಅಂತ ಗೊತ್ತಾದ್ರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ

ಯಾರೇ ಆಗಲಿ ಕಷ್ಟದಲ್ಲಿ ಇದ್ದಾಗ ಅಂತವರಿಗೆ ಸಹಾಯ ಮಾಡಿದಾಗ ಖಂಡಿತವಾಗಿಯೂ ಆ ದೇವರು ಸಹ ನಿಮ್ಮ ಕಷ್ಟಕ್ಕೆ ನಿಲ್ಲುತ್ತಾನೆ ಯಾವುದೋ ಒಂದು ಪುಣ್ಯ ಕೆಲಸವನ್ನು ನೀವು ಮಾಡಿದ ಖಂಡಿತವಾಗಿಯೂ ಅಂತಹ ಪುಣ್ಯ ನಿಮ್ಮನ್ನು ಹುಡುಕಿ ಬರುತ್ತದೆ. ಇನ್ನು ಯಾರೇ ಆಗಲಿ ಜೀವನದಲ್ಲಿ ಬೇರೆ ಅವರಿಗೆ ಕಷ್ಟ ಕೊಡುತ್ತಾ ಬಡವರಿಗೆ ನೆರವು ನೀಡುತ್ತಾ ನಿರ್ಗತಿಕರಿಗೆ ನೋಡಿ ಅವರನ್ನ ಆಡಿಕೊಳ್ಳುತ್ತಾ ಅವರಿಗೆ ನೋಯಿಸುತ .

ನೀವು ಜೀವನ ಮಾಡಿದರೆ ಖಂಡಿತವಾಗಿಯೂ ನೀವು ಕೂಡ ನಿಮ್ಮ ಜೀವನದಲ್ಲಿ ಅಂತಹ ಪಾಪವನ್ನು ಎದುರಿಸುತ್ತೀರಾ ಇಲ್ಲಿಯೇ ಅನುಭವಿಸಿ ಹೋಗುತ್ತೀರಾ ಇಂತಹ ಉದಾಹರಣೆಗಳು ಸಾಕಷ್ಟು ಇವೆ. ಆದರೆ ನೀವೇನಾದರೂ ಬೇರೆ ಅವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇ ಆದಲ್ಲಿ ಖಂಡಿತವಾಗಿಯೂ ಅಂತಹ ಪುಣ್ಯ ನಿಮ್ಮನು ಇಡೀ ಜೀವನ ಕಾಯುತ್ತದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ಹೈದರಾಬಾದಿನಲ್ಲಿ ಜೀವಿಸುತ್ತಿರುವ ಒಬ್ಬ ಮಹಿಳೆಯ ಜೀವನದಲ್ಲಿ ನಡೆದ ಈ ಘಟನೆ ಈಕೆ ಪ್ರತಿ ದಿವಸ ಮನೆಯಲ್ಲಿ ಉಳಿದ ಅನ್ನವನ್ನು ಅಥವಾ ಮನೆಯಲ್ಲಿ ಏನೇ ಆಹಾರ ಪದಾರ್ಥಗಳು ಉಳಿದರೆ ಅದನ್ನು ಮಾರನೇ ದಿವಸ ಪ್ರಾಣಿ ಪಕ್ಷಿಗಳು ತಿನ್ನಲಿ ಎಂದು ಅದನ್ನು ಬಿಸಾಡದೆ ಪ್ರಾಣಿಪಕ್ಷಿಗಳಿಗಾಗಿ ತಟ್ಟೆಯೊಂದರಲ್ಲಿ ಆಕೆ ಅದನ್ನು ಮನೆಯಿಂದ ಸ್ವಲ್ಪ ದೂರದಲ್ಲಿ ಇತ್ತು ಬರುತ್ತಾ ಇದ್ದಳು ಆದರೆ ಒಮ್ಮೆ ತಾನು ನೀಡುತ್ತಿದ್ದ ಆಹಾರವನ್ನು ಯಾರು ಸೇವಿಸುತ್ತಾರೆ ಎಂದು ನೋಡಬೇಕೆಂದು ಕುತೂಹಲದಿಂದ ಅಲ್ಲಿಯೇ ಕಾದು ಕುಳಿತು ಕೊಳ್ಳುತ್ತಾಳೆ ಆ ಮಹಿಳೆ.

ಆಗ ತಾನು ಹಿಡಿದಿದ್ದ ಊಟವನ್ನು ತಾತ ಒಬ್ಬರು ಬಂದು ತಿಂದು ಹೋಗುತ್ತಾ ಇರುತ್ತಾರೆ ಆದರೆ ತಾತಾ ತಿಂದು ಸುಮ್ಮನೆ ಹೋಗುತ್ತಾ ಇರಲಿಲ್ಲ ಏನೋ ಬಡಬಡಾಯಿಸಿ ಹೋಗುತ್ತಾ ಇರುತ್ತಾರೆ ಅದನ್ನು ಕಂಡು ಮಹಿಳಾ ಈ ತಾತ ಊಟವನ್ನು ಮಾಡಿದ್ದಲ್ಲದೆ ನಮಗೆ ಏನು ಬೈದು ಹೋಗುತ್ತಾ ಇದೆಯಲ್ಲಾ ಎಂದು ಒಮ್ಮೆ ಆ ತಾತನಿಗೆ ಇಟ್ಟ ಊಟದಲ್ಲಿ ಕೋಪಗೊಂಡ ಆ ಮಹಿಳೆ ವಿ ಷ ಬೆರೆಸಿ ಬಿಡುತ್ತಾಳೆ. ಆದರೆ ಸ್ವಲ್ಪ ಸಮಯದ ನಂತರ ಅದು ತಪ್ಪು ಎಂದು ಅದನ್ನು ಬೇರೆ ಕಡೆ ಬಿಸಾಡಿ ತಾತನಿಗೆ ಒಳ್ಳೆಯ ಊಟವನ್ನು ಇಡುತ್ತಾಳೆ.

ಆ ಮಹಿಳೆ ಆ ರೀತಿ ಮಾಡಿದ ದಿವಸವೇ ಯೋಚನೆ ಮಾಡಿದ ದಿವಸವೇ ಆಕೆಯ ಜೀವನದಲ್ಲಿ ಘಟನೆಯೊಂದು ನಡೆಯುತ್ತದೆ ಅದೇನೆಂದರೆ ತನ್ನ ಮಗ ಆಚೆ ಹೋದವನು ರಾತ್ರಿ ಎಷ್ಟು ಸಮಯವಾದರೂ ಮನೆಗೆ ಬರುವುದಿಲ್ಲ ಮತ್ತು ಬೆಳಗ್ಗೆ ಪೊಲೀಸ್ ಠಾಣೆಗೆ ಈ ಮಹಿಳೆ ಮತ್ತು ಆಕೆಯ ಪತಿ ಹೋಗಿ ಕಂಪ್ಲೇಂಟ್ ನೀಡಿ ಬರುತ್ತಾರೆ. ಅಷ್ಟರಲ್ಲಿ ಮಗ ಮನೆಗೆ ಹಿಂದಿರುಗಿರುತ್ತಾನೆ ಮಗನನ್ನು ಕಂಡು ಖುಷಿ ಪಟ್ಟು ಏನಾಯಿತು ನಿನಗೆ ಯಾಕೆ ರಾತ್ರಿ ಮನೆಗೆ ಬರಲಿಲ್ಲ ಅಂತ ಪ್ರಶ್ನಿಸಿದಾಗ ನನಗೆ ರಸ್ತೆ ಅಲ್ಲಿ ಹೋಗುವಾಗ ಅಪಘಾತವಾಗಿತ್ತು ನನ್ನನ್ನು ಒಬ್ಬ ಅಜ್ಜ ಬಂದು ಕಾಪಾಡಿದರು ಎಂದು ಹೇಳುತ್ತಾ ಆ ಯಾರು ಎಂದು ಮಹಿಳೆ ಕೇಳಿದಾಗ ನೀನು ಪ್ರತಿದಿವಸವೂ ಅದೇ ತಾತ ನನ್ನನ್ನು ಕಾಪಾಡಿದ್ದು ಅದರ ಬೇರೆ ಯಾರೂ ಕೂಡ ನನಗೆ ಕಾಪಾಡಲು ಬರಲಿಲ್ಲ ಎಂದು ಮಗ ಹೇಳುತ್ತಾನೆ.

ಆಗ ತಾತ ಯಾಕೆ ಪ್ರತಿ ದಿವಸ ಆ ರೀತಿ ವರ್ತಿಸುತ್ತಿತ್ತು, ಎಂದು ಆ ಮಹಿಳೆಗೆ ತಿಳಿಯಿತೋ ಆಗ ಹಬ್ಬದೂಟ ಮಾಡಿ ಆತನಿಗೆ ಊಟವನ್ನು ಕೊಟ್ಟು ಧನ್ಯವಾದಗಳನ್ನು ತಿಳಿಸುತ್ತಾ ಆತ ಮತ್ತೆ ನೀನು ಮಾಡಿದ ಪುಣ್ಯ ನಿನ್ನನ್ನು ಹುಡುಕಿ ಬರುತ್ತದೆ ಅದರೆ ನೀನು ಮಾಡಿದ ಪಾಪ ನಿನ್ನನ್ನೇ ಸುತ್ತುವರಿಯುತ್ತದೆ ಎಂದು ಹೇಳಿ ಹೋಗುತ್ತಾರೆ.

Leave a Comment

Your email address will not be published.