ಚಿನ್ನದ ತಟ್ಟೆಯನ್ನ ಇಟ್ಟುಕೊಂಡು ಭಿಕ್ಷೆ ಕೇಳಲು ಬಂದ ಬಿಕ್ಷುಕನನ್ನ ಮನೆ ಹೊಳಗೆ ಕರ್ಕೊಂಡು ಹೋಗಿ ಏನು ಮಾಡುತ್ತಲೇ ಗೊತ್ತ … ಯಪ್ಪಾ ಕೇಳಿದ್ರೆ ನಿಮ್ಮ ಕೈ ಕಾಲು ಶೇಕ್ ಆಗುತ್ತೆ

ಪ್ರಿಯ ಸ್ನೇಹಿತರೆ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ಹೇಳುವ ಈ ಕಥೆ ಭಿಕ್ಷುಕನ ಜೀವನದಲ್ಲಿ ನಡೆದಿರುವ ಘಟನೆ ಆಗಿದೆ. ಹೌದು ಜೀವನದಲ್ಲಿ ಚಿಕ್ಕ ವಯಸಿನಲ್ಲಿ ಅಪ್ಪ ಅಮ್ಮನನ್ನ ಕಳೆದುಕೊಂಡ ಈತ ಜೀವನದಲ್ಲಿ ಸೋತು ಏನು ಮಾಡಬೇಕೆಂದು ತಿಳಿಯದೆ ಆತ ಭಿಕ್ಷೆ ಬೇಡುವ ಹಾದಿಯನ್ನು ಹಿಡಿಯುತ್ತಾನೆ ಇನ್ನು ತನ್ನ ಚಿಕ್ಕ ವಯಸ್ಸಿನಿಂದಲೂ ಭಿಕ್ಷೆ ಬೇಡಿ ತಿನ್ನುತ್ತಾ ಇರುವ ಈ ವ್ಯಕ್ತಿ ಬೇರೆ ಏನನ್ನೂ ಹರಿಯದೆ ಭಿಕ್ಷೆ ಬೇಡಿಯೇ ತನ್ನ ಜೀವನದಲ್ಲಿ ಆಹಾರ ಸಂಪಾದಿಸುವ ಮಾರ್ಗವನ್ನು ಕಂಡು ಹಿಡಿದುಕೊಂಡಿರುತ್ತಾನೆ ಹೌದು ಈ ವ್ಯಕ್ತಿ ಪ್ರತಿ ದಿವಸ ಭಿಕ್ಷೆ ಬೇಡಿದ ಸ್ಥಳದಲ್ಲಿಯೇ ಭಿಕ್ಷೆ ಬೇಡಿಕೊಂಡು ಜೀವನ ನಡೆಸುತ್ತಾ ಇರುತ್ತಾನೆ.

ಒಮ್ಮೆ ಆಶಾ ಎಂಬ ವ್ಯಕ್ತಿ ಅದೇ ಊರಿಗೆ ಸೇರಿದವರು ಶ್ರೀಮಂತ ಕುಟುಂಬಕ್ಕೆ ಸೇರಿದವರಾಗಿದ್ದು ಆಶಾ ತನ್ನ ಪತಿ ಕೂಡ ದೊಡ್ಡ ಕಂಪೆನಿಯೊಂದರಲ್ಲಿ ದೊಡ್ಡ ಕೆಲಸ ಮಾಡುತ್ತಾ ಇರುತ್ತಾನೆ ಇವರಿಗೆ ಹಣಕ್ಕೇನೂ ಕಡಿಮೆಯಿರಲಿಲ್ಲ ಆದರೆ ಆಶಾ ಅವರು ಕೂಡ ಪ್ರತಿ ದಿವಸ ಕೆಲಸಕ್ಕೆ ಹೋಗುತ್ತಾ ಇರುತ್ತಾರೆ. ಒಮ್ಮೆ ಆಶಾ ಆ ಭಿಕ್ಷುಕನನ್ನು ಭೇಟಿ ಮಾಡ್ತಾಳೆ ಹೌದು ಆ ಭಿಕ್ಷುಕ ಭಿಕ್ಷೆ ಬೇಡುತ್ತಾ,

ಬಸ್ ನಿಲ್ದಾಣದಲ್ಲೇ ಈತ ಆಶಾ ಅವರನ್ನು ಕೂಡ ಭಿಕ್ಷೆ ಕೇಳುತ್ತಾನೆ ಆಗ ಸದಾಕಾಲ ಭಿಕ್ಷೆ ಬೇಡಿದ ಕೂಡಲೇ ಎಲ್ಲರಿಗೂ ಭಿಕ್ಷೆ ನೀಡು ತಾಯಿ ಆಶಾ ಆ ಭಿಕ್ಷುಕನ ಜೊತೆ ಮಾತನಾಡುತ್ತಾ ನಿಲ್ಲುತ್ತಾಳೆ ಹಾಗೆ ಆ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ತಾನು ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡ ಎಂಬ ವಿಚಾರವನ್ನು ಭಿಕ್ಷುಕ ಹೇಳುತ್ತಾನೆ.

ಅಷ್ಟೆಲ್ಲಾ ಭಿಕ್ಷುಕನ ಬಳಿ ಇದ್ದ ಆ ತಟ್ಟೆಯನ್ನು ತನ್ನ ಕೈಗೆ ತೆಗೆದುಕೊಂಡು ಅದನ್ನು ಪರೀಕ್ಷಿಸ ತೊಡಗುತ್ತಾಳೆ ಆಗ ಈ ತಟ್ಟೆ ನಿನಗೆ ಎಲ್ಲಿಂದ ಸಿಕ್ಕಿತು ಅಂತ ಕೇಳಿದಾಗ ತನ್ನ ತಾತನವರಿಗೆ ರಾಜ ಕೊಟ್ಟ ಉಡುಗೊರೆ ಇದಾಗಿದೆ ನನ್ನ ತಾತನಿಂದ ನಾನು ಪಡೆದುಕೊಂಡಿದ್ದೇನೆ ಎಂದು ಆ ವ್ಯಕ್ತಿ ಹೇಳುತ್ತಾನೆ. ಆ ಸಮಯದಲ್ಲಿ ಆಶಾ ಭಿಕ್ಷುಕನ ಬಳಿ ಇದ್ದ ತಟ್ಟೆಯ ಮೇಲೆ ಚೂಪಾದ ವಸ್ತುವಿನಿಂದ ಉಜ್ಜುತ್ತಾಳೆ ಆಗ ತನ್ನ ಆಸ್ತಿಯಂತೆ ಇರುವ ತಟ್ಟೆಯಲ್ಲಿ ಹಾಳಾಗುತ್ತದೆ ಎಂದು ಭಾವಿಸಿ ಅದನ್ನು ಕೊಡುವುದಾಗಿ ಭಿಕ್ಷುಕ ಕೇಳಿಕೊಳ್ಳುತ್ತಾನೆ.

ಭಿಕ್ಷುಕನ ಬಳಿ ಇರುವುದು ಚಿನ್ನದ ತಟ್ಟೆ ಎಂದು ಈತನಿಗೆ ತಿಳಿದಿಲ್ಲ ಎಂದು ಆಶಾ ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತಾರೆ ಇದು ರಾಜರು ನಿಮ್ಮ ಕಷ್ಟಕ್ಕಾಗಿ ನೀಡಿರುವ ತಟ್ಟೆಯಾಗಿದೆ ಇದರಿಂದ ನಿಮ್ಮ ಜೀವನ ಬದಲಾಗುತ್ತದೆ ಎಂದು ಆಶಾ ಹೇಳುತ್ತಾಳೆ. ಫ್ರೆಂಡ್ಸ್ ಇದು ನೈಜ ಘಟನೆ ಏನೂ ಅಲ್ಲ ಆದರೆ ಇದೊಂದು ಕಾಲ್ಪನಿಕ ಕಥೆ ಇದರಿಂದ ನಾವು ತಿಳಿಯಬಹುದಾದ ಜೀವನದ ಪಾಠ ಏನು ಅಂದರೆ ದೇವರು ಪ್ರತಿಯೊಬ್ಬರಲ್ಲಿಯೂ ಕೂಡ ಕಲೆ ಎಂಬುದನ್ನು,

ಪ್ರತಿಭೆಯೆಂಬುದನ್ನು ತುಂಬಿರುತ್ತಾನೆ ಆದರೆ ನಾವು ಆ ಕಲೆಯನ್ನು ಗುರುತಿಸಿಕೊಳ್ಳದೆ ಆ ಪ್ರತಿಭೆಯನ್ನು ಗುರುತಿಸಿಕೊಳ್ಳದೆ ಜೀವನದಲ್ಲಿ ಇದ್ದಲ್ಲಿಯೆ ಇರುತ್ತೇವೆ ಇದರಿಂದ ನಾವು ಅಥವಾ ಜೀವನದಲ್ಲಿ ಏನನ್ನೂ ಸಂಪಾದಿಸುವುದಿಲ್ಲ ಆದರೆ ನಾವು ಕಷ್ಟಪಟ್ಟು ನಮ್ಮಲ್ಲಿರುವ ಪ್ರತಿಭೆಯನ್ನು ಅರಿತು ಆ ಪ್ರತಿಭೆಯನ್ನು ಬೆಳೆಸಿಕೊಂಡಿದ್ದೇ ಆದಲ್ಲಿ ನಿಜಕ್ಕೂ ಜೀವನದಲ್ಲಿ ಎತ್ತರದ ಮಟ್ಟಕ್ಕೆ ಬೆಳೆಯಬಹುದು ಎಂಬುದೇ ಈ ಕಥೆಯಿಂದ ತಿಳಿಯಬಹುದಾದ ಅರ್ಥ ಆಗಿದೆ.

Leave a Comment

Your email address will not be published.