ಕನ್ನಡದ ಸಿಂಗರ್ ಇಂಪನ ಜಯರಾಜ್ ಮನೆಯಲ್ಲಿ ಮೆಹೆಂದಿ ಶಾಸ್ತ್ರ ಮತ್ತು ಅರಿಶಿನ ಶಾಸ್ತ್ರದ ಸಂಭ್ರಮ ಕ್ಷಣಗಳು …

ಇಬ್ಬರ ನಗರಿಗರ ಹೆಸರನ್ನು ನೀವು ಕೇಳಿರಬಹುದು ಅಲ್ವಾ ನಿಮಗೆ ಇವರ ಹೆಸರು ಚಿರಪರಿಚಿತ ಇರುತ್ತದೆ ಹೌದು ಯಾಕೆ ಅಂದರೆ ನೀವೇನಾದರೂ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಸರಿಗಮಪ ರಿಯಾಲಿಟಿ ಶೋ ಅನ್ನು ನೋಡುತ್ತಾ ಇದ್ದಲ್ಲಿ, ನಿಮಗೆ ಖಂಡಿತವಾಗಿಯೂ ಇಂಪನ ನಾಗರಾಜ್ ಅವರ ಪರಿಚಯ ಇದ್ದೇ ಇರುತ್ತದೆ.

ಹೌದು ಇಂಪನ ನಾಗರಾಜ್ ಅವರಿಗೆ ಸಿಕ್ಕ ದೊಡ್ಡ ವೇದಿಕೆ ಅದು ಸರಿಗಮಪ ವೇದಿಕೆ ಇಲ್ಲಿಂದ ಇವರು ತಮ್ಮ ಜೀವನವನ್ನ ಬೇರೆಡೆಗೆ ಕೊಂಡೊಯ್ದರು, ಇನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಸುಮಾರು 2ಲಕ್ಷಕ್ಕೂ ಅಧಿಕ ಫಾಲೋವರ್ಸ್ ಅನ್ನು ಹೊಂದಿರುವ ಇಂಪನ ನಾಗರಾಜ ಅವರು ಸರಿಗಮಪ ರಿಯಾಲಿಟಿ ಶೋ ಗೆ ಬಂದ ನಂತರ ಅವರ ಜೀವನವೇ ಬದಲಾಯಿತು ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಹೌದು ಸರಿಗಮಪ ರಿಯಾಲಿಟಿ ಶೋ ಬಗ್ಗೆ ಹೇಳುವುದಾದರೆ ಈ ಶೋ ಅದ್ಭುತವಾದ ಶೋ ಆಗಿದ್ದು ಈ ಶೋನಲ್ಲಿ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸುವ ಮೂಲಕ ಹಲವಾರು ಅವಕಾಶಗಳನ್ನು ತಮ್ಮ ಮುಂದಿನ ಜೀವನದಲ್ಲಿ ಒಕ್ಕೂಟ ಪಡೆದುಕೊಂಡಿದ್ದರೆ ಇನ್ನು ಈ ಸರಿಗಮಪ ರಿಯಾಲಿಟಿ ಶೋ ಯಿಂದಾಗಿಯೇ ಚಿತ್ರರಂಗಕ್ಕೆ ಸಾಕಷ್ಟು ಪ್ರತಿಭೆಗಳ ಪರಿಚಯ ಕೂಡ ಆಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು ಸರಿಗಮಪ ಎಂಬ ರಿಯಾಲಿಟಿ ಶೋ ಮೂಡಿ ಬಂದಾಗಿನಿಂದಲೂ ಇಲ್ಲಿಯ ವೇದಿಕೆ ಪ್ರತಿಭೆಗಳು ಚೆನ್ನಾಗಿ ಬಳಸಿಕೊಂಡು ತಮ್ಮ ಪ್ರತಿಭೆ ವ್ಯಕ್ತಪಡಿಸಿ ಈ ವೇದಿಕೆಯಿಂದ ಸಾಕಷ್ಟು ಕಲಿತು ಹೋಗಿದ್ದಾರೆ ಅಂಥವರಲ್ಲಿ ಇಂಪನ ನಾಗರಾಜ್ ಅವರು ಕೂಡ ಒಬ್ಬರಾಗಿದ್ದಾರೆ.

ಇಂಪನ ನಾಗರಾಜ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಎಂದು ಈ ಮೊದಲೇ ತಿಳಿಸಿದ್ದೆವು ಅಷ್ಟೇ ಅಲ್ಲ ಇವರ ಹಾಡುಗಳಿಗೂ ಕೂಡ ಅಷ್ಟೇ ಫಿದಾ ಆಗಿದ್ದಾರೆ ಇನ್ನೂ ಇಂಪನ ನಾಗರಾಜ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಇದ್ದು ಈ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ ಹೌದು ಮೊದಲು ನಿಶ್ಚಿತಾರ್ಥ ಆಗಿದ್ದು ನಿಶ್ಚಿತಾರ್ಥ ಆದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡುವ ಮೂಲಕ ತಮ್ಮ ನಿಶ್ಚಿತಾರ್ಥದ ಖುಷಿಯ ಕ್ಷಣಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು ಇಂಪನ ನಾಗರಾಜ್, ಹಾಗೆ ಸೆಪ್ಟೆಂಬರ್ 1ರಂದು ತಮ್ಮ ಮದುವೆ ಇದೆ ಎಂದು ಸಹ ಹೇಳಿಕೊಂಡಿದ್ದರು, ಅವರ ಮನೆಯಲ್ಲಿ ಇದೀಗ ಮೆಹಂದಿ ಸಂಭ್ರಮ ನಡೆಯುತ್ತಾ ಇದೆ.

ಹೌದು ಫ್ರೆಂಡ್ಸ್ ಇತ್ತೀಚಿನ ದಿವಸಗಳಲ್ಲಿ ನಮ್ಮ ಸಂಪ್ರದಾಯಕ್ಕೆ ಹೆಚ್ಚಿನ ಬೆಲೆಯನ್ನು ನೀಡಲಾಗುತ್ತಾ ಇದ್ದ ಹಾಗೆ ಪ್ರತಿಯೊಂದು ಶಾಸ್ತ್ರವನ್ನು ಕೂಡ ವಿಭಿನ್ನವಾಗಿ ಪಾಲಿಸುವ ಮೂಲಕ ಜನರು ಮದುವೆಯ ಸಮಾರಂಭಗಳಲ್ಲಿ ಖುಷಿಯ ಕ್ಷಣಗಳನ್ನ ಕಾಡುತ್ತಾ ಇದ್ದರೆ ಅದೇ ರೀತಿ ಮೆಹಂದಿ ಶಾಸ್ತ್ರ ಕೂಡ ಇತ್ತೀಚಿನ ದಿವಸಗಳಲ್ಲಿ ಟ್ರೆಂಡ್ ಆಗಿಬಿಟ್ಟಿದೆ .

ಇನ್ನೂ ಮೆಹಂದಿ ಶಾಸ್ತ್ರದಲ್ಲಿ ಫೋಟೋ ಶೂಟ್ ಕೂಡ ಅಷ್ಟೇ ಪ್ರಮುಖ ಆಗಿದ್ದು, ಇಂಪನ ನಾಗರಾಜ ಅವರು ಕೂಡಾ ಮೆಹಂದಿ ಶಾಸ್ತ್ರದಲ್ಲಿ ಕಳೆದಿರುವ ಉತ್ತಮ ಕ್ಷಣಗಳನ್ನು ಇದೀಗ ಫೋಟೋ ಶೇರ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇಂಪನ ನಾಗರಾಜ್ ಅವರು ಅಜಯ್ ಕಾಯರಾಜ ಎಂಬುವವರನ್ನು ಮದುವೆಯಾಗಿದ್ದು ದರೆ ಇವರ ಜೀವನ ಸುಖಮಯವಾಗಿರಲಿ ಧನ್ಯವಾದ.

Leave a Comment

Your email address will not be published.