2004 ರ ನಂತರ ಸೌಂದರ್ಯ ಅವರು ಬದುಕುವುದಿಲ್ಲ ಎಂದು ಅವರ ತಂದೆಗೆ ಗೊತ್ತಿತ್ತಂತೆ ಹಾಗಾಗಿ ಅವರು ಆ ಸಮಯದಲ್ಲಿ ಏನು ಮಾಡಿದ್ದರು ಗೊತ್ತಾ ….!!!

ಈ ನಟಿ ಕೊಡಗು ವಿನಾ ಮುಳಬಾಗಿಲಿನಲ್ಲಿ ಜನಿಸಿದ್ದರು ಮತ್ತು ಸಿನಿಮಾ ರಂಗದಲ್ಲಿ ಭಾರೀ ಹೆಸರನ್ನು ಮಾಡಿದ ಈಕೆಗೆ ಜ್ಯೋತಿಷ್ಯದಲ್ಲಿ ಗಂಡಾಂತರ ಇದೆ ಎಂದು ತಿಳಿಸಿದ್ದರಂತೆ ಹೌದು ಈ ವಿಚಾರ ಈ ನಟಿಯ ತಂದೆಗೆ ತಿಳಿದಿತ್ತು. ಬಹಳ ಎಚ್ಚರ ವಹಿಸು ಎಂದು ಕೂಡ ಹೇಳಿದ್ದರು ಈ ನಟಿ ಮೈಮರೆತರು ಇದರಿಂದಲೇ ಇವರು ಇಹಲೋಕ ತ್ಯಜಿಸಿದರು ಇದನೆಲ್ಲ ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ. ಹೌದು ನಾವು ಮಾತನಾಡುತ್ತಿರುವುದು ಯಾರ ಬಗ್ಗೆ ಎಂದು ನಿಮಗೆ ಈಗಾಗಲೇ ತಿಳಿದಿರಬಹುದು ಅವರೇ ಎಂದೂ ಮರೆಯಲಾಗದ ನಟಿ ತಮ್ಮ ಅಭಿನಯದ ಮೂಲಕ ಬರೀ ಕರ್ನಾಟಕ ರಾಜ್ಯವನ್ನು ದೇಶದೆಲ್ಲೆಡೆ ಜನರ ಅಭಿಮಾನವನ್ನೂ ಪ್ರೀತಿಯನ್ನೂ ಗಳಿಸಿದ್ದ ನಟಿ ಅವರೇ ಸೌಂದರ್ಯ.

ನಟಿ ಸೌಂದರ್ಯ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು ಇನ್ನೂ ಇದಕ್ಕೆ ಗಂಡಾಂತರ ಕಾರಣವಿರಬಹುದೇ ಎಂದು ಎಷ್ಟೋ ಜನ ಮಾತನಾಡುತ್ತಾ ಇದ್ದಾರೆ. ನಟಿ ಸೌಂದರ್ಯ ಅವರ ನಿಜವಾದ ಹೆಸರು ಸೌಮ್ಯ ಎಂದು. ಇವರ ತಂದೆ ಕೂಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದರು. ನಟಿ ಸೌಂದರ್ಯ ಅವರು ತಮ್ಮ ದ್ವಿತೀಯ ಪಿಯುಸಿ ಮುಗಿಸಿದ ನಂತರ ಎಂಬಿಬಿಎಸ್ ಮಾಡುವುದಾಗಿ ನಿರ್ಧಾರ ಮಾಡಿದ್ದರು ಇನ್ನು ಇದೇ ಸಮಯದಲ್ಲಿ ನಟಿ ಸೌಂದರ್ಯ ಅವರು ತಮ್ಮ ತಂದೆಯ ಜೊತೆಗೆ ಹಂಸಲೇಖ ಅವರ ಮನೆಗೆ ತೆರಳಿದ್ದರು.

ಅದೇ ಸಮಯಕ್ಕೆ ಹಂಸಲೇಖ ಸರ್ ಅವರು ತಮ್ಮ ಗಂಧರ್ವ ಸಿನಿಮಾಗಾಗಿ ನಟಿ ಅನ್ನು ಹುಡುಕುತ್ತಾ ಇದ್ದರು ನಟಿ ಸೌಂದರ್ಯ ಅವರನ್ನು ಕಂಡು ನಿಮ್ಮ ಮಗಳು ತುಂಬ ಸುಂದರವಾಗಿದ್ದಳಾ ಈಕೆ ತಮ್ಮ ಸಿನಿಮಾಗೆ ಯಾಕೆ ನಟಿಯಾಗಿ ಅಭಿನಯ ಮಾಡಬಾರದು ಎಂದು ಹೇಳಿದಾಗ ತಂದೆಯ ಮಾತಿನಂತೆ ನಟಿ ಸೌಂದರ್ಯ ಅವರು ಸಿನಿಮಾ ರಂಗಕ್ಕೆ ಬರಲು ಒಪ್ಪಿದರು ಆ ನಂತರ ಇವರಿಗೆ ಸಿನಿಮಾ ರಂಗದಲ್ಲಿ ಭಾರೀ ಪ್ರಸಿದ್ಧತೆ ದೊರೆಯುತ್ತದೆ ಇನ್ನು ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೇ ಇವರು ತಮಿಳು ತೆಲುಗು ಮಲಯಾಳಂ ಹಿಂದಿ ಭಾಷೆಗಳಲ್ಲಿಯೂ ಕೂಡ ಅವಕಾಶಗಳು ಇವರನ್ನು ಹುಡುಕಿ ಬಂದಿತು ಮತ್ತು ಪ್ರತಿ ಸಿನಿಮಾ ಹಾಗೂ ತಮ್ಮ ತಂದೆಯ ಜೊತೆಯಲ್ಲಿಯೇ ನಟಿ ಸೌಂದರ್ಯ ಅವರು ಚಿತ್ರೀಕರಣಕ್ಕೆ ತೆರಳುತ್ತಿದ್ದರಂತೆ.

ಅಷ್ಟೇ ಅಲ್ಲ ನಟಿ ಸೌಂದರ್ಯ ಅವರಿಗೆ ಅವರ ತಂದೆ ಅಂದರೆ ಬಹಳ ಇಷ್ಟವಂತೆ ಮತ್ತು ಅವರ ಮಾತಿನಂತೆ ಯಾವ ಸಿನಿಮಾಗಳಲ್ಲಿಯೂ ಕೂಡ ಅರ್ಧಂಬರ್ಧ ಬಟ್ಟೆ ಧರಿಸಿ ಅಭಿನಯ ಮಾಡಿಲ್ಲ ತಂದೆಯ ಮಾತಿಗೆ ಬದ್ಧರಾಗಿದ್ದು ಸೌಂದರ್ಯ ಅವರಿಗೆ ಉಮೇಶ್ ಕಾರ್ಯ ತುಳುವರ ತಂದೆ ಇವರನ್ನು ಬಿಟ್ಟು ದೂರ ಹೋಗಿ ಬಿಟ್ಟಿದ್ದರು ಹಾಗೆ ಇವರ ತಂದೆ ಕೊನೆಯುಸಿರೆಳೆಯುವ ಸಮಯದಲ್ಲಿ ತಮ್ಮ ಮಗನ ಅಮರನಾಥನಿಗೆ ಕರೆದು ಹೀಗೆಂದು ಹೇಳಿದ ನಂತರ ನಟಿ ಸೌಂದರ್ಯ ಅವರಿಗೆ ಗಂಡಾಂತರವಿದ್ದು 2001 ಇಸವಿಯ ನಂತರ ಆಕೆಗೆ ನಟನೆ ಅನ್ನು ಬಿಟ್ಟು ಬಿಸಿನೆಸ್ ಮಾಡುವುದಾಗಿ ಕೂಡ ನಟಿ ಸೌಂದರ್ಯ ಅವರಿಗೆ ಅವರ ತಂದೆ ಹೇಳಿದ್ದರಂತೆ ಮತ್ತು ತಮ್ಮ ಮಗನ ಬಳಿ ಸೌಂದರ್ಯ ಎಲ್ಲಿಯೇ ಹೋದರು ತಂಗಿಯ ಜೊತೆ ಕಳುಹಿಸು ಎಂದು ಹೇಳಿದ್ದರಂತೆ.

ಗಂಡಾಂತರವೂ ಕಾಕತಾಳಿಯವೋ ತಿಳಿದಿಲ್ಲ 2004ನೇ ಇಸವಿಯ ಏಪ್ರಿಲ್ ಏಳರಂದು ಫ್ಲೈಟ್ ಅಪಘಾತದಲ್ಲಿ ನಟಿ ಸೌಂದರ್ಯ ಅವರು ತಮ್ಮ ಕೊನೆಯುಸಿರೆಳೆದಿದ್ದರು. ಬಾರದ ಲೋಕಕ್ಕೆ ಹೋದ ನಟಿ ಸೌಂದರ್ಯ ಅವರು ಇವತ್ತಿಗೂ ಕೂಡ ತಮ್ಮ ಅಭಿಮಾನಿಗಳ ಮನಸ್ಸಲ್ಲಿ ಸದಾ ನೆನಪಿನಲ್ಲಿರುತ್ತದೆ

Leave a Comment

Your email address will not be published.