ಸರಳವಾಗಿ ಕಾಣುವ ಈ ಗುಡಿಸಿಲಿನ ಬೆಲೆ 10 ಕೋಟಿಯಂತೆ. ಹಾಗಾದ್ರೆ ಗುಡಿಸಲಿಗೆ 100000000 ಬೆಲೆ ಯಾಕೆ ಗೊತ್ತಾ ಒಂದು ಕೇಳಿದರೆ ಬೆಚ್ಚಿಬೀಳ್ತಿರಾ.

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನೀವು ಹಳ್ಳಿಗಳಲ್ಲಿ ಗುಡಿಸಿಲುಗಳನ್ನು ನೋಡಿರಬಹುದು ಅಮ್ಮಮ್ಮ ಅಂದ್ರೆ ಒಂದುಗೂಡಿಸಿದ ಕಟ್ಟುವುದಕ್ಕೆ ಯಾವುದೇ ರೀತಿಯಾದಂತಹ ಹಣ ಬೇಕಾಗಿಲ್ಲ ಏಕೆಂದರೆ ಒಂದು ಗುಡಿಸಲನ್ನು ಕಟ್ಟುವುದಕ್ಕೆ ಕೆಲವು ಮರಗಳ ಎಲೆಗಳು ಸಾಕು ಹಾಗೂ ಕೆಲವು ಮರಗಳ ಕಂಬಗಳು ಇದ್ದರೆ ಗುಡಿಸಲನ್ನು ಆರಾಮಾಗಿ ಕಟ್ಟಬಹುದು.ಕೆಲವು ವರ್ಷಗಳ ಹಿಂದೆ ಅಂದರೆ ಒಂದು ಹತ್ತು ಹದಿನೈದು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಹೆಚ್ಚು ಜನ ಗುಡಿಸಲನ್ನು ಹೊಂದಿದ್ದರು ಆದರೆ ಇವಾಗ ಪರಿಸ್ಥಿತಿಯಲ್ಲಿ ಯಾರು ಕೂಡ ಕುಡಿಸಿದಲ್ಲಿ ಬದುಕುವುದಿಲ್ಲ. ಕಾಲ ತುಂಬಾ ಚೇಂಜ್ ಆಗಿದೆ.

ಹಾಗಾದ್ರೆ ಬನ್ನಿ ಇವತ್ತು ನಿಮಗೆ ಹೇಳಿದ್ದು ಕೊಟ್ಟಿರುವಂತಹ ವಿಚಾರ ಏನಪ್ಪಾ ಅಂದರೆ ನಿಮಗೆ ಹೊರಗಿನಿಂದ ಕಾಣುವಂತಹಈ ಗುಡಿಸಲನ್ನು ನೀವು ಕೇವಲ ಒಂದು ಸಾಮಾನ್ಯ ವಾದಂತಹ ಗೊಳಿಸಲು ಅಂದುಕೊಳ್ಳುತ್ತೀರ ಆದರೆ ಈ ಗುಡಿಸಲಿಗೆ ಬರೋಬ್ಬರಿ ಹತ್ತು ಕೋಟಿ ರೂಪಾಯಿ ವೆಚ್ಚ ಆಗಿದೆಯಂತೆ. ಹಾಗಾದರೆ 10 ಕೋಟಿಯನ್ನು ಯಾವುದಕ್ಕಾಗಿ ಬಳಸಿದ್ದಾರೆ ಹಾಗೂ 10 ಕೋಟಿಯನ್ನು ಕೊಟ್ಟು ಮಾರಾಟವನ್ನು ಮಾಡಿದಂತಹ ವ್ಯಕ್ತಿಯಾದರು ಯಾವೂರು ಹಾಗೂ ಅದನ್ನು ತೆಗೆದುಕೊಂಡಂತಹ ವ್ಯಕ್ತಿಯಾದರೂ ಯಾರು ಹಾಗೂ ಈ ಗುಡಿಸಲು ಬೆಲೆ ಹಿಂದಿನ ರಹಸ್ಯವಾದರೂ ಏನು ಎನ್ನುವುದರ ಬಗ್ಗೆಯೂ ತಿಳಿದುಕೊಳ್ಳೋಣ.

ಇದಕ್ಕೆ ಕಾರಣ ಏನಪ್ಪಾಂದ್ರೆ ಹೊರಗಿನ ಪ್ರಪಂಚಕ್ಕೆ ಗುಡಿಸಲಿನ ರೀತಿಯಲ್ಲಿ ಕಾಣುವಂತಹ ಗುಡಿಸಲು ಕೇವಲ ಕೊಡಿಸಲು ಅಲ್ಲ ಕೇವಲ ಗುಡಿಸಿದೆ ನಾದರೂಪದಲ್ಲಿ ಹೊರಗಡೆ ಪೇಂಟ್ ಮಾಡಲಾಗಿದೆ ಈ ಗುಡಿಸಲಿನ ಒಳಗಡೆ ನೀವೇನಾದರೂ ಗುಡಿಸಲಿನ ಒಳಗಡೆ ಹೋದರೆ ಐಷಾರಾಮಿ ಯಾರು ಅಂತಹ ವ್ಯವಸ್ಥೆ ಗಳನ್ನು ಹೊಂದಿದೆ ಈ ಗುಡಿಸಲು.

ಇನ್ನೊಂದು ವಿಚಾರ ಏನಪ್ಪಾ ಅಂದರೆ ಸರೋವರದ ಮೇಲೆ ಗುಡಿಸಲಿನ ಕಟ್ಟಿರುವುದರಿಂದ ಇಲ್ಲಿ ಯಾರಾದರೂ ಬಂದು ಒಂದು ದಿನ ಉಳಿದುಕೊಂಡರೆ ದಿನನಿತ್ಯ ಇಲ್ಲಿ ಇರಬೇಕು ಅನಿಸುತ್ತದೆ ಏಕೆಂದರೆ ಈ ಗುಡಿಸಲಿನಿಂದ ನೀವು ಕೆಳಗಡೆ ನೋಡಿದರೆ ನದಿಯನ್ನು ಹರಿಯುವುದನ್ನು ನೋಡಬಹುದು ಹಾಗೂ ಆ ದೃಶ್ಯವನ್ನು ನೋಡಿದರೆ ನಿಮಗೆ ಕಣ್ಣುಗಳು ತುಂಬಿಕೊಳ್ಳುತ್ತವೆ ಆ ರೀತಿಯಾದಂತಹ ದೃಶ್ಯವನ್ನು ನೋಡುವುದಕ್ಕೆ ಹಲವಾರು ಜನರು ಇಲ್ಲಿಗೆ ಬರುತ್ತಾರೆ.

ಸತ್ಯಕ್ಕೆ ಒಬ್ಬ ದೊಡ್ಡ ಶ್ರೀಮಂತ ಈ ಗುಡಿಸಲಿಗೆ ಬಂದು ಎರಡು ದಿನ ಕಾಲವನ್ನು ಕಳೆದಿದ್ದು ಅವರಿಗೆ ಗೊಳಿಸಲು ತುಂಬಾ ಇಷ್ಟವಾಗಿದೆ ಆದುದರಿಂದ ಈ ಗುಡಿಸಲಿನ 10 ಕೋಟಿ ಹಣವನ್ನು ಕೊಟ್ಟು ಖರೀದಿ ಮಾಡಲಾಗಿದೆ ಈ ಗುಂಪಿನಲ್ಲಿ ಒಟ್ಟು ಮೂರು ಮಲಗುವಂತಹ ಕೋಣೆಗಳನ್ನು ನಾವು ನೋಡಬಹುದು. ಒಳಗಡೆ ಐಷಾರಾಮಿ ಆದಂತಹ ನೋಟವನ್ನು ನೋಡುವಂತಹ ಎಲ್ಲಾ ರೀತಿಯಾದಂತಹ ವ್ಯವಸ್ಥೆಯನ್ನು ಅದರಲ್ಲಿ ಮಾಡಲಾಗಿದೆ.

ಗುಡಿಸಿನಲ್ಲಿ ಐದು ಜನ ಆರಾಮಾಗಿ ಇರಬಹುದು ಹಲವರು ರಜಾ ದಿನಗಳಲ್ಲಿ ಹಲವಾರು ದೂರುಗಳು ಹಾಗೂ ದೊಡ್ಡ ದೊಡ್ಡ ಬಿಸಿನೆಸ್ ಮ್ಯಾನ್ ಗಳು ಇಲ್ಲಿಗೆ ಬಂದು ಕಾಯುತ್ತಾರೆ.ಈ ಗುಡಿಸಲಿಗೆ ಯಾವುದೇ ರೀತಿಯಾದಂತಹ ವಿದ್ಯುತ್ ಸಂಪರ್ಕವನ್ನು ಅಲ್ಲಿನ ಸರ್ಕಾರ ನೀಡಿದ ಏಕೆಂದರೆ ಅವರ ಮೇಲೆ ಇರುವ ಕಾರಣ ಅಲ್ಲಿಗೆ ಯಾವುದೇ ರೀತಿಯಾದಂತಹ ಎಲೆಕ್ಟ್ರಿಕ್ ವೈರಿಗಳನ್ನು ಹಾಕಲು ಸಾಧ್ಯವಿಲ್ಲ ಅದಕ್ಕಾಗಿ ಸೌರ ಶಕ್ತಿಯ ಸಹಾಯದಿಂದ ಈ ಗುಡಿಸಲಿಗೆ ಎಲೆಕ್ಟ್ರಿಸಿಟಿ ಅವಕಾಶವನ್ನು ಮಾಡಿಕೊಡಲಾಗಿದೆ.ಗೊತ್ತಾಯಿತಲ್ಲ ಇತರ ಅನೇಕ ನಾವೇನಾದ್ರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ತರಿಸಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮರೆಯಬೇಡಿ.

Leave a Comment

Your email address will not be published.