ರೈಲ್ವೆ ಹಳಿ ಮೇಲೆ ಕೆಂಪು ಬಟ್ಟೆ ಹಿಡಿದು ನಿಂತ ಹುಡುಗರು ಮಾಡಿದ್ದೇನು ಬೆಚ್ಚಿ ಬೀಳ್ತಿರಾ

ಸ್ನೇಹಿತರೆ ಬಾಂಗ್ಲಾದೇಶದಲ್ಲಿ ನಡೆದ ಈ ಘಟನೆ ಬಗ್ಗೆ ನೀವು ತಿಳಿಯಲೇ ಬೇಕು ಹೌದು ಸುಮಾರು ವರುಶಗಳ ಹಿಂದೆ ನಡೆದ ಈ ಘಟನೆಯ ಬಗ್ಗೆ ಈ ಮಾಹಿತಿ ಮೂಲಕ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ ಬಾಂಗ್ಲಾದೇಶದ ಹಸ್ತಿನಾಪುರ ಎಂಬ ಗ್ರಾಮದಲ್ಲಿ ರೈಲ್ವೆ ಟ್ರ್ಯಾಕ್ ಹಾದಿ ಹೋಗಿರುತ್ತದೆ ಈ ಹಳ್ಳಿ ಮೂಲಕ ಗಂಟೆಗೊಮ್ಮೆ ಟ್ರೇನ್ ಗಳು ಓಡಾಡುತ್ತಲೇ ಇರುತ್ತದೆ. ಆದರೆಪ್ರತಿ ದಿವಸ ಈ ರೈಲ್ವೆ ಟ್ರ್ಯಾಕ್ ಪಕ್ಕಾನೆ ಇಬ್ಬರು ಹುಡುಗರು ಆಟವಾಡುತ್ತಾ ಇರುತ್ತಾರೆ ಮತ್ತು ಹೋಗಿಬರುವ ಸ್ಟ್ರೇನ್ ಗಳನ್ನು ಗಮನಿಸುತ್ತಾ ಇರುತ್ತಾರೆ ಒಮ್ಮೆ ಶಾಹಿದ್ ಹಾಗೂ ಟಿಟಿನ್ ಆಟಾಡುವಾಗ ರೈಲ್ವೆ ಟ್ರ್ಯಾಕ್ ಬಳಿ ಟ್ರ್ಯಾಕ್ ಹಾಳಾಗಿರುವುದನ್ನು ಕಾಣುತ್ತಾರೆ ಇನ್ನೂ ಅದೇ ಸಮಯದಲ್ಲಿ ಟ್ರೇನ್ ಒಂದು ಆ ಟ್ರ್ಯಾಕ್ ಮೇಲೆ ಹಾದುಹೋಗುತ್ತದೆ ಆದರೆ ಸ್ವಲ್ಪ ಹದಗೆಟ್ಟಿದೆ ಟ್ರ್ಯಾಕ್ ಮತ್ತೆ ಪೂರಾ ಹಾಳಾಗುತ್ತದೆ ಮತ್ತೆ ಆ ಟ್ರ್ಯಾಕ್ ಮೇಲೆ ಯಾವ ರೈಲು ಓಡಾಟದ ಇರುವ ಸ್ಥಿತಿಗೆ ಬಂದು ಬಿಡುತ್ತದೆ.

ನಂತರ ಆ ಹುಡುಗರು ಯೋಚನೆ ಮಾಡಿದರು ಮುಂದೆ ಟ್ರೆಂಡ್ ಬಂದರೆ ಮತ್ತೆ ರೈಲು ಅಪಘಾತ ಸಂಭವಿಸಬಹುದು ಎಂದು ಆ ಇಬ್ಬರು ಹುಡುಗರು ಆಲೋಚನೆ ಮಾಡಿ ನಂತರ ಅವರಿಬ್ಬರೂ ಏನಾದರೂ ಮಾಡಬೇಕು ಎಂದು ಆಲೋಚನೆ ಮಾಡಿ ಮುಂದೆ ಬರುವ ಟ್ರೇನ್ ಗೆ ಸೂಚನೆ ನೀಡಿ ಟ್ರೇ ನಿಲ್ಲಿಸಬೇಕೆಂದು ಇವರಿಬ್ಬರು ಮಾತನಾಡಿಕೊಂಡರು ಅದೇ ರೀತಿ ಅವರಿಬ್ಬರು ಮಾತನಾಡಿಕೊಳ್ಳುವ ವೇಳೆ ಮತ್ತೊಂದು ಟ್ರೇನ್ ಬರುತ್ತದೆ ಲೋಕೋ ಪೈಲೆಟ್ ಬಾಲಕರನ್ನು ಕಂಡು ಇವರಿಬ್ಬರೂ ಆಟವಾಡುವುದಕ್ಕಾಗಿ ಹೀಗೆ ಮಾಡುತ್ತಿದ್ದಾರೆಂದು ಟ್ರೇ ಮತ್ತೆ ಸ್ಪೀಡ್ ಮಾಡುತ್ತಾರೆ ಆದರೆ ಇವರಿಬ್ಬರೂ ಟ್ರೇ ನಿಲ್ಲಿಸಲೇಬೇಕೆಂದು ಕೆಂಪು ಬಟ್ಟೆಯೊಂದರ ಸಹಾಯದಿಂದ ಟ್ರೇನ್ ನಿಲ್ಲಿಸುತ್ತಾರೆ ಆಗ ಲೋಕೋ ಪೈಲೆಟ್ ಎಮರ್ಜೆನ್ಸಿ ಬ್ರೇಕ್ ಹಿಡಿದು ಟ್ರೇ ನಿಲ್ಲಿಸುತ್ತಾರೆ ಹಾಗೂ ಬಾಲಕರ ಬಳಿ ಬಂದು ವಿಚಾರಿಸಿದಾಗ ಅವರಿಬ್ಬರೂ ಮಾಡಿದ ಕೆಲಸಕ್ಕೆ ಲೋಕೋಪೈಲೆಟ್ ಮೆಚ್ಚುಗೆ ಅನ್ನು ವ್ಯಕ್ತಪಡಿಸುತ್ತಾರೆ.

ಇದೆ ರೀತಿ ಭಾರತ ದೇಶದಲ್ಲಿಯೂ ಕೂಡ ಘಟನೆಯೊಂದು ನಡೆದಿತ್ತು. ಹೌದು ಚಿಕ್ಕ ಬಾಲಕನೊಬ್ಬ ರೈಲ್ವೆ ಇಲಾಖೆ ಅವರ ನಿರ್ಲಕ್ಷ್ಯದಿಂದ ಹದಗೆಟ್ಟಿದೆ ರೈಲ್ವೆ ಟ್ರ್ಯಾಕ್ ಅನು ಗಮನಿಸಿ ಬರುತ್ತಾ ಇರುವ ರೈಲನ್ನು ನಿಲ್ಲಿಸಿದ್ದಾನೆ ಇನ್ನೂ ಲೋಕೋ ಪೈಲೆಟ್ ಹುಡುಗನ ಈ ಜವಾಬ್ದಾರಿತನಕ್ಕೆ ಸಂತಸವನ್ನ ವ್ಯಕ್ತಪಡಿಸಿದ್ದಾರೆ ಹೌದು ಫ್ರೆಂಡ್ಸ್ ಈ ಬಾಲಕ ಆ ದಿವಸ ರೈಲು ನಿಲ್ಲಿಸಿ ಇದ್ದಿದ್ದರೆ ಸಾಕಷ್ಟು ಮಂದಿ ತಮ್ಮ ಪ್ರಾಣ ಕಳೆದುಕೊಳ್ಳಬೇಕಾಗಿತ್ತು. ಈ ಬಾಲಕನ ಹೆಸರು ಭೀಮ್ ಎಂದು.

ಸರಕಾರದ ನಿರ್ಲಕ್ಷತನದಿಂದ ಚಂಪಾರಣ್ಯ ಎಂಬ ಗ್ರಾಮದಲ್ಲಿ ಈ ಘಟನೆ ನಡೆಯಬೇಕಾಗಿತ್ತು ಆದರೆ ಈ ಘಟನೆ ಅಲ್ಲಿ ಬೀಮ್ ಎಂಬ ಹುಡುಗನ ಜವಾಬ್ದಾರಿತನದಿಂದ ಸಾವಿರಾರು ಕುಟುಂಬದವರ ಜೀವ ಉಳಿದಿದೆ ಈ ಕಾರಣಕ್ಕಾಗಿ ಆ ಬಾಲಕನಿಗೆ ಸನ್ಮಾನವನ್ನು ಕೂಡ ಮಾಡಲಾಗಿತ್ತು ಮತ್ತು ಸರ್ಕಾರವು ರೈಲ್ವೆ ಇಲಾಖೆಯ ಸಿಬ್ಬಂದಿಗಳಿಗೆ ಒನ್ ಕೂಡ ಮಾಡಿತ್ತು ಹಾಗೂ ಈ ಬಾಲಕನ ಈ ಸಾಹಸದ ನಂತರ ಆ ರೈಲ್ವೆ ಟ್ರ್ಯಾಕ್ ಅನ್ನು ಮತ್ತೆ ಸರಿ ಮಾಡಿಸಲಾಗಿತ್ತು ನೋಡಿದ್ರಲ್ಲ ಫ್ರೆಂಚ್ ಕೆಲ ಮಕ್ಕಳ ಜವಾಬ್ದಾರಿತನದಿಂದ ಸಾವಿರಾರು ಜನ ಕುಟುಂಬದ ಪ್ರಾಣ ಉಳಿದಿದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Comment

Your email address will not be published.