ಮದುವೆಯಲ್ಲಿ ವರದಕ್ಷಿಣೆಯಾಗಿ ಕಾರು ಕೇಳಿದ ಮಧುಮಗ ಅದಕ್ಕೆ ಹುಡುಗಿ ಮಾಡಿದ ಕೆಲಸ ನೋಡಿ ನಡು ರಸ್ತೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ಮಧುಮಗ ಅಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತ ….!!!!

ಭಾರತ ದೇಶದಲ್ಲಿ ಮದುವೆಗೆ ಬಹಳ ಪ್ರಶಸ್ತವಾದ ಸ್ಥಾನಮಾನ ನೀಡಲಾಗಿದೆ. ಹೌದು ಭಾರತ ದೇಶದಲ್ಲಿ ಕೆಲವೊಂದು ಜನಾಂಗಗಳು ತನ್ನದೇ ಆದ ಸಂಪ್ರದಾಯಗಳನ್ನು ಪದ್ಧತಿಗಳನ್ನು ಸಲ್ಲಿಸುತ್ತಾರೆ ಅದೇ ರೀತಿ ಮದುವೆ ಅಂದ ಕೂಡಲೇ ಭಾರತ ದೇಶದಲ್ಲಿ ಮೊದಲಿಗೆ ಹೆಚ್ಚಿನ ಜನರಿಗೆ ನೆನಪಿಗೆ ಬರುವುದೇ ವರದಕ್ಷಿಣೆ ಹೌದು ವರದಕ್ಷಿಣೆ ಎಂದ ಸಾಕಷ್ಟು ಜನರು ತಮ್ಮ ಪ್ರಾ ಣ ಕಳೆದುಕೊಳ್ಳುವ ಸ್ಥಿತಿ ಅಲ್ಲಿಯೂ ಕೂಡ ಇರುತ್ತಾರೆ ಎನ್ನುವ ವರದಕ್ಷಿಣೆ ಕಿರುಕುಳ ಅಂತ ಕೂಡ ಸಾಕಷ್ಟು ಜನರು ಮತ್ತೆ ತಂದೆ ಮನೆಗೆ ಸೇರಿರುವುದುಂಟು ಈ ರೀತಿ ವರದಕ್ಷಿಣೆಯಿಂದ ಸಾಕಷ್ಟು ಜನರು ಹಲವು ನೋವುಗಳನ್ನು ಅನುಭವಿಸಿದ್ದಾರೆ.

ಅದೇ ರೀತಿ ಈ ಮಾಹಿತಿಯಲ್ಲಿ ನಿಮಗೆ ನೈಜ ಘಟನೆಯೊಂದನ್ನು ತಿಳಿಸಿಕೊಡುತ್ತವೆ ಈ ವ್ಯಕ್ತಿ ವರದಕ್ಷಿಣೆ ತೆಗೆದುಕೊಂಡು ಆದರೆ ಆನಂತರ ವರದಕ್ಷಿಣೆ ತೆಗೆದುಕೊಂಡಿದ್ದು ತಪ್ಪು ಎಂದು ಈ ವ್ಯಕ್ತಿಗೆ ಹೇಗೆ ತಿಳಿಯಿತು ಅಂತ ಹೇಳುತ್ತವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಫ್ರೆಂಡ್ ವರದಕ್ಷಿಣೆ ಎಂಬ ಭೂತ ಇದೀಗ ಹಂತಹಂತವಾಗಿ ನಮ್ಮ ಭಾರತ ದೇಶದಿಂದ ಹೊರ ಹೋಗುತ್ತ ಇದೆ ಇದೇ ರೀತಿ ಜನರು ಬುದ್ಧಿವಂತರಾಗಿ ವರದಕ್ಷಿಣೆ ಎಂಬ ಭೂತವನ್ನು ಸಮಾಜದಿಂದಲೇ ತೆಗೆದು ಹಾಕುವ ಪ್ರಯತ್ನವನ್ನು ಮಾಡಿ.

ಸೂರಜ್ ಎಂಬ ವ್ಯಕ್ತಿ ಪ್ರಿಯಾ ಎಂಬ ಹುಡುಗಿಯನ್ನು ಮದುವೆಯಾಗುತ್ತಾನೆ ಈತ ವರದಕ್ಷಿಣೆಯಾಗಿ ಮಾವನ ಮನೆಯಲ್ಲಿ ಕಾರು ನಿರೀಕ್ಷೆ ಮಾಡುತ್ತಾರೆ ಇನ್ನೂ ಹೆಣ್ಣು ಹೆತ್ತವರು ಗಂಡಿನ ಮನೆಯವರು ಕೇಳಿದ ಹಾಗೆ ಕಾರನ್ನು ನೀಡುತ್ತಾರೆ ಮದುವೆ ಆಯಿತು ಪ್ರಿಯಾ ಮತ್ತು ಸುರೇಶ್ ಒಮ್ಮೆ ಆಚೆ ಹೋಗಿರುತ್ತಾರೆ ಇವರಿಬ್ಬರೂ ಮಾತಿನಲ್ಲಿ ತಲ್ಲೀನರಾಗಿರುತ್ತಾರೆ. ಸುರೇಶ್ ಮಾತನಾಡುವಾಗ ನಾನು ಇಲ್ಲಿಯವರೆಗೂ ನನ್ನ ಸ್ನೇಹಿತರ ಕಾರನ್ನು ಓಡಿಸಿದ ನನ್ನದೇ ಆದ ಇಷ್ಟು ದುಬಾರಿ ಕಾರು ನನ್ನದು ಎಂದು ಹೇಳಿಕೊಳ್ಳುವುದಕ್ಕೆ ಬಹಳ ಖುಷಿಯಾಗುತ್ತದೆ ಅಂತ ಪ್ರಿಯಾಳಿಗೆ ಹೇಳುತ್ತಾನೆ ಅನಂತರ ಸ್ವಲ್ಪ ದೂರ ಹೋದಮೇಲೆ ಭಿಕ್ಷುಕನೊಬ್ಬನಿಗೆ ಸುರಶ್ ತಿಳಿಯದೆ ಹೋಗಿ ಡಿಕ್ಕಿ ಹೊಡೆಯುತ್ತಾನೆ ಆ ಸಮಯದಲ್ಲಿ ಭಿಕ್ಷುಕ ಕೆಳಗೆ ಉರುಳಿ ಬಿದ್ದು ಬಿಡುತ್ತಾನೆ ಆಗ ಪ್ರಿಯಾ ತಕ್ಷಣವೇ ಕಾರಿಂದ ಇಳಿದು ಆತನಿಗೆ ಸಮಾಧಾನ ಮಾಡಿ ಕಾರಿನಲ್ಲಿ ಇದ್ದ ಸ್ವೀಟ್ ಬಾಕ್ಸ್ ಅನ್ನು ನೀಡಿ ಮತ್ತು ಆತನಿಗೆ ಐನೂರು ರೂಪಾಯಿಗಳನ್ನು ನೀಡುತ್ತಾಳೆ ಆದರೆ ಅದನ್ನು ಕಂಡು ಪ್ರಿಯಾಳ ಗಂಡ ಪ್ರಿಯಾ ಮತ್ತು ಭಿಕ್ಷುಕನಿಗೆ ಇಬ್ಬರಿಗೂ ಸೇರಿ ಬಯ್ಯುತ್ತಾನೆ.

ಆ ಕ್ಷಣದಲ್ಲಿ ಪ್ರಿಯಾ ಸುಮ್ಮನಾದರು ಮತ್ತೆ ಅಕಾರಕ್ಕೆ ಬಂದ ನಂತರ ಕೋಪಗೊಂಡು ಗಂಡನಿಗೆ ಸಿಕ್ಕಾಬಟ್ಟೆ ಬಯ್ಯುತ್ತಾಳೆ ಮತ್ತು ಭಿಕ್ಷೆ ಅಂದರೆ ಇವರು ಬೇಡುವುದಲ್ಲ ನೀವು ವರದಕ್ಷಿಣೆಯಾಗಿ ತೆಗೆದುಕೊಂಡಿದ್ದೀರಾ ಇದನ್ನು ಭಿಕ್ಷೆ ಅಂತಾರ ಆದರೆ ಭಿಕ್ಷೆ ಬೇಡುವವರು ಬೆಳಿಗ್ಗೆಯಿಂದ ಸಂಜೆಯವರೆಗೂ ತಮ್ಮ ಹೊಟ್ಟೆಪಾಡಿಗಾಗಿ ಪ್ರತಿಯೊಬ್ಬರ ಬಳಿ ವಿನಮ್ರವಾಗಿ ಹಣ ಕೇಳುತ್ತಾರೆ ಊಟ ಕೇಳುತ್ತಾರೆ ಆದರೆ ನೀವು ಎಷ್ಟು ದುಬಾರಿ ಬೆಲೆಯ ವಸ್ತುವನ್ನು ಭಿಕ್ಷೆಯಾಗಿ ಪಡೆದುಕೊಂಡಿದ್ದೀರಾ ನಿಜವಾಗಿಯೂ ನೀವು ಭಿಕ್ಷುಕರು ಎಂದು ಪ್ರಿಯಾ ಸುರರಿಗೆ ಅರ್ಥ ಆಗುವ ಹಾಗೆ ಕೋಪಗೊಂಡು ಹೇಳುತ್ತಾಳೆ.

ಫ್ರೆಂಡ್ಸ್ ತನ್ನ ಹೆಂಡತಿ ಹೇಳಿದ್ದನ್ನು ಕೇಳಿ ಸೂರಜ್ ಗೆ ಮನವರಿಕೆ ಆಗುತ್ತದೆ ಮತ್ತು ತಾನು ಮಾಡಿದ ತಪ್ಪು ಎಂದು ಆತನಿಗೆ ತಿಳಿಯುತ್ತದೆ ಹಾಗೂ ಪ್ರಿಯಾಳ ಬಳಿ ಕ್ಷಮೆಯನ್ನು ಯಾಚಿಸುತ್ತಾನೆ ಇದೇ ರೀತಿ ಪ್ರತಿಯೊಬ್ಬ ಹೆಣ್ಣು ಕೂಡ ತನ್ನ ಗಂಡನಿಗೆ ವರದಕ್ಷಿಣೆಯ ಬಗ್ಗೆ ಅಥವಾ ತನ್ನ ಕುಟುಂಬದವರಿಗೆ ವರದಕ್ಷಿಣೆಯ ಬಗ್ಗೆ ತಿಳಿಸಿದರೆ ಈ ಭೂತವನ್ನು ಸಮಾಜದಿಂದ ಓಡಿಸಬಹುದು ಧನ್ಯವಾದ.

Leave a Comment

Your email address will not be published.