ಜೀವನದಲ್ಲಿ ಬಹಳಷ್ಟು ಏಳುಬೀಳುಗಳನ್ನು ಕಂಡ ರಮೇಶ್ ಅರವಿಂದ್ ಅವರು ಆಂಕರ್ ಆಗಿದ್ದವರು ಡೈರೆಕ್ಟರ್ ಆಗಿದ್ದು ಹೇಗೆ ಗೊತ್ತ ನಿಜವಾಗ್ಲೂ ಹೆಮ್ಮೆಯಾಗುತ್ತೆ ….!!!

ಇವರನ್ನು ಕನ್ನಡದ ಕಮಲಹಾಸನ್ ಅಂತಾನೇ ಕರೆಯುತ್ತಾರೆ ಹೌದು ಇವರ ಬಗ್ಗೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿದೆ ಕೇವಲ ನಟ ಮಾತ್ರ ಅಲ್ಲ ಇವರು ನಿರೂಪಕರು ಕೂಡ ಮತ್ತು ಮೋಟಿವೇಷನಲ್ ಸ್ಪೀಕರ್ ಕೂಡ ಹೌದು. ನಾವು ಮಾತಾಡ್ತಾ ಇರೋದು ನಟ ರಮೇಶ್ ಅರವಿಂದ್ ಅವರ ಬಗ್ಗೆ. ಈ ಅದ್ಭುತ ಕಲಾವಿದನ ಬಗ್ಗೆ ಇಂದಿನ ಈ ಲೇಖನದಲ್ಲಿ ಸ್ವಲ್ಪ ವಿಚಾರವನ್ನೇ ತಿಳಿದುಕೊಳ್ಳೋಣ. ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳಿಗೆ ತಮ್ಮ ಮೋಟಿವೇಶನಲ್ ಮಾತುಗಳ ಮೂಲಕ ಮೋಟಿವೇಟ್ ಮಾಡಿ ರು ವ ಏ ಷ ಠ ಇವತ್ತಿಗೂ ಕೂಡ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಮತ್ತು ಹಲವಾರು ಕಾರ್ಯಕ್ರಮಗಳನ್ನು ನಿರೂಪಣೆ ಕೂಡ ಮಾಡಿದ್ದಾರೆ ಇವರು.

ಹ್ಯಾಂಡ್ಸಮ್ ವ್ಯಕ್ತಿ ಇವರು ಮೂಲತಃ ತಮಿಳುನಾಡಿನವರು ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಅನ್ನೂ ಮುಗಿಸಿರುವ ನಟ ರಮೇಶ್ ಅರವಿಂದ್ ಅವರು, ಕನ್ನಡ ಇಂಗ್ಲಿಷ್ ತಮಿಳು ತೆಲುಗು ಮಲಯಾಳಂ ಈ ಎಲ್ಲಾ ಭಾಷೆಗಳ ಮೇಲೆ ಹಿಡಿತ ಹೊಂದಿರುವ ರಮೇಶ್ ಅರವಿಂದ್ ಅವರು ಕಾರ್ಯಕ್ರಮವೊಂದರಲ್ಲಿ ನಿರೂಪಣೆ ಮಾಡುವ ಮೂಲಕ ಕಮಲ ಹಾಸನ್ ಅವರನ್ನು ಭೇಟಿ ಆದರು ನಂತರ ತಮಿಳಿನಲ್ಲಿ ಕಮಲಹಾಸನ್ ಅವರೊಂದಿಗೆ ಸಿನಿಮಾವನ್ನು ಕೂಡ ಮಾಡಿದರು. ನಂತರ ಅವಕಾಶಗಳನ್ನು ಪಡೆದುಕೊಂಡ ರಮೇಶ್ ಅರವಿಂದ್ ಅವರು ಕನ್ನಡ ಸಿನಿಮಾ ರಂಗಕ್ಕೂ ಪದಾರ್ಪಣೆ ಮಾಡಿದರು.

ಮೌನರಾಗ ಎಂಬ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡ ರಮೇಶ್ ಅರವಿಂದ್ ಅವರಿಗೆ ಆ ನಂತರ ಸಾಕಷ್ಟು ಅವಕಾಶಗಳು ದೊರೆಯಿತು ಹೂಮಳೆ ಎಂಬ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕರೂ ಕೂಡ ಆದರೂ ರಮೇಶ್. ಕಮಲಹಾಸನ್ ಅವರೊಂದಿಗೆ ಕನ್ನಡದಲ್ಲಿಯೂ ಕೂಡ ನಟನೆ ಮಾಡಿರುವ ಇವರು ರಾಮ ಶಾಮ ಭಾಮ ಎಂಬ ಸಿನಿಮಾದ ಮೂಲಕ ಭಾರೀ ಹಿಟ್ ಆದರೂ ರಮೇಶ್ ಅರವಿಂದ್ ಅನಂತರ ವಿಷ್ಣು ಸರ್ ಶಿವರಾಜಕುಮಾರ್ ಅವರೊಂದಿಗೂ ನಟನೆ ಮಾಡಿದ್ದಾರೆ ಇದರ ಜೊತೆಗೆ ಹಲವರು ವಿಭಿನ್ನ ಪಾತ್ರಗಳಲ್ಲಿ ನಟನೆ ಮಾಡಿರುವ ರಮೇಶ್ ಅರವಿಂದ್ ಅವರು ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಮತ್ತು ನಿರ್ದೇಶನ ಮಾಡಿರುವ ಸಿನಿಮಾಗಳಿಗೂ ಫಿಲ್ಮ್ ಫೇರ್ ಅವಾರ್ಡ್ ಅನ್ನು ಕೂಡ ಪಡೆದುಕೊಂಡಿದ್ದರು.

1991ರಲ್ಲಿ ರಮೇಶ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಅರ್ಚನ ಎಂಬುವವರನ್ನು ಮದುವೆಯಾದ ರಮೇಶ್ ಅರವಿಂದ್ ಇವರಿಗೆ ಒಂದು ಗಂಡು ಮಗು ಒಂದು ಹೆಣ್ಣು ಮಗಳಿದ್ದಾರೆ. ಇನ್ನು ರಮೇಶ್ ಅರವಿಂದ್ ಅವರು ಬಹುಮುಖ ಪ್ರತಿಭೆಯಿಂದ ಹೇಳಿದರೆ ತಪ್ಪಾಗುವುದಿಲ್ಲ ಇವರು ನಿರೂಪಣೆ ಪಡಿತರ ನಿರ್ದೇಶನ ಮಾಡಿದ್ದಾರೆ ಹಾಗೂ ನಟನೆ ಕೂಡ ಮಾಡಿದ್ದಾರೆ ಇತ್ತೀಚಿನ ದಿವಸಗಳಲ್ಲಿ ಮೋಟಿವೇಶನಲ್ ಸ್ಪೀಕರ್ ಆಗಿಯೂ ಕೂಡ ಇವರು ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ಸದ್ದನ್ನು ಕೂಡ ಮಾಡಿದ್ದಾರೆ. ಸಖತ್ ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಗಳನ್ನು ಕೂಡ ಮಾಡಿರುವ ರಮೇಶ್ ಅರವಿಂದ್ ಅವರು ಅಮೃತಧಾರೆ ಎಂಬ ಸಿನಿಮಾದಲ್ಲಿ ಸೈಲೆಂಟ್ ಕಿಲ್ಲರ್ ಪಾತ್ರದಲ್ಲಿ ಕಾಣಿಸಿಕೊಂಡು ಭಾರೀ ಹೆಸರನ್ನು ಪಡೆದುಕೊಂಡಿದ್ದರು.

ಇವತ್ತಿಗೂ ಕೂಡ ಬಹಳ ಹ್ಯಾಂಡ್ಸಮ್ ಆಗಿ ಇರುವ ರಮೇಶ್ ಅರವಿಂದ್ ಅವರು ಇವರ ಸಿನಿಮಾಗಳಲ್ಲಿ ಹೆಚ್ಚು ಫೈಟ್ ಇರುವುದಿಲ್ಲ ಮತ್ತು ಹೆಚ್ಚು ರೊಮ್ಯಾನ್ಸ್ ಇರುವುದೆಲ್ಲಾ ಮನೆಮಂದಿಯೆಲ್ಲ ಕುಳಿತು ನೋಡುವಂತಹ ಸಿನಿಮಾಗಳಲ್ಲಿ ಹೆಚ್ಚಾಗಿ ರಮೇಶ್ ಅರವಿಂದ್ ಅವರು ಅಭಿನಯ ಮಾಡಿದ್ದಾರೆ.

Leave a Comment

Your email address will not be published.