ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕಷ್ಟದಲ್ಲಿದ್ದಾಗ ಆಟೋ ರಾಜ ಶಂಕರನಾಗ್ ಅವರು ರವಿಮಾಮನನ್ನು ಕೈಹಿಡಿದಿದ್ದರಂತೆ ಹೇಗೆ ಗೊತ್ತ …!!!

ಫ್ರೆಂಡ್ಸ್ ಸಾಮಾನ್ಯವಾಗಿ ಕಷ್ಟ ಅಂತ ಬಂದರೆ ಸ್ನೇಹಿತರು ಬರುತ್ತಾರೋ ಏನೋ ಜೀವನದಲ್ಲಿ ಬರುವ ಕೆಲವೊಂದು ಕಷ್ಟಗಳಿಗೆ ನೆರವಾಗಲು ಸಂಬಂಧಿಕರು ಬರುವುದಿಲ್ಲ ಕೆಲವೊಮ್ಮೆ ಸ್ನೇಹಿತರು ಬರುವುದಿಲ್ಲ ಇನ್ನೂ ನಿರೀಕ್ಷೆ ಮಾಡಿದವರಂತೂ ಬರುವುದೇ ಇಲ್ಲ ಬಿಡಿ ಆದರೆ ಸಿನಿಮಾ ರಂಗದಲ್ಲಿ ಭಾರಿ ಹೆಸರನ್ನು ಮಾಡಿರುವ ರವಿಚಂದ್ರನ್ ಅವರು ಅಂದು ಮಾಡಿದ ತಪ್ಪಿಗೆ ನೆರವಾದವರು ಯಾರು ಗೊತ್ತಾ ಹೌದು ಅವರೇ ಶಂಕರಣ್ಣ. ಶಂಕರಣ್ಣ ಅವರ ಬಗ್ಗೆ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಏನು ಹೇಳಿದ್ದಾರೆ ಅಂತ ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ ಮನಸ್ಫೂರ್ತಿಯಾಗಿ ಆಡಿರುವ ಮಾತುಗಳು ಏನು ಅಂತ ತಿಳಿಯಲು ಈ ಲೇಖನ ಮೂಲಕ ತಿಳಿಯಿರಿ ಹಾಗೂ ತಪ್ಪದೆ ಶಂಕರಣ್ಣ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮದೇ ಆದ ಆಲೋಚನೆಯಿಂದ ಸಿನಿಮಾಗಳನ್ನು ಮಾಡಿ ನಟನೆ ಅನ್ನೋ ಮಾಡಿ ಜನರಿಂದ ಭೇಷ್ ಅನಿಸಿಕೊಂಡಿದ್ದರು ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದರೂ. ಇನ್ನೂ ಅಷ್ಟೇ ಅಲ್ಲ ರವಿಚಂದ್ರನ್ ಅವರು ಇವತ್ತಿನ ದಿವಸದಲ್ಲಿ ಚಿತ್ರರಂಗದಲ್ಲಿ ಭಾರೀ ಹೆಸರನ್ನು ಮಾಡಿದ್ದು ಇದು ಇವರ ಶ್ರಮದಿಂದಾಗಿ ಇವರಿಗೆ ದೊರೆತಿರುವ ಪ್ರತಿಫಲ ಆದರೆ ರವಿಚಂದ್ರನ್ ಅವರು ಸಿನಿಮಾರಂಗಕ್ಕೆ ಬಂದ ಶುರುವಿನಲ್ಲಿ ತಪ್ಪೊಂದನ್ನು ಮಾಡಿ ಜನರಿಂದ ಕೋಪಕ್ಕೆ ಒಳಗಾಗಿದ್ದರು.

ಹೌದು ರವಿಚಂದ್ರನ್ ಅವರು ತಕಧಿಮಿತಾ ಎಂಬ ಡ್ಯಾನ್ಸ್ ರಿಯಾಲಿಟಿ ಶೋ ಅಲ್ಲಿ ಜಡ್ಜ್ ಆಗಿ ಇದ್ದರು ಈ ಸಮಯದಲ್ಲಿ ಯಾವುದೊ ಒಂದು ವಿಚಾರಕ್ಕೆ ಅವರಿಗೆ ತಾವು ಮಾಡಿದ ತಪ್ಪು ನೆನಪಿಗೆ ಬರುತ್ತದೆ ಮತ್ತು ಆ ಸಮಯದಲ್ಲಿ ರವಿಚಂದ್ರನ್ ಅವರು ಶಂಕರಣ್ಣ ಅವರನ್ನು ನೆನಪಿಸಿಕೊಳ್ಳುವ ಮೂಲಕ ತಮ್ಮ ಜೀವನದಲ್ಲಿ ನಡೆದ ಘಟನೆಯೊಂದರ ಬಗ್ಗೆ ಕರ್ನಾಟಕ ಜನತೆಯ ಮುಂದೆ ಹೇಳಿಕೊಳ್ಳುತ್ತಾರೆ ಆ ಸಮಯದಲ್ಲಿ ಭಾಷೆ ಬಗ್ಗೆ ಮಾತನಾಡಿ ನಾನು ತಪ್ಪನ್ನು ಮಾಡಿದ್ದೆ ಆ ಸಮಯದಲ್ಲಿ ನನ್ನ ಸಹಾಯಕ್ಕೆ ಯಾರೂ ಬರಲಿಲ್ಲ ನಾನು ನಿರೀಕ್ಷೆ ಮಾಡಿದವರು ಕೂಡ ಬರಲಿಲ್ಲ ಆದರೆ ಆ ಸಮಯದಲ್ಲಿ ನನ್ನ ಕಷ್ಟಕ್ಕೆ ನೆರವಾಗಿ ಶಂಕರಣ್ಣ ಅವರು.

ರವಿಚಂದ್ರನ್ ಅವರು ಆ ಸಮಯದಲ್ಲಿ ಮೈಸೂರಿನಲ್ಲಿ ಶೂಟಿಂಗ್ ನಲ್ಲಿ ಇದ್ದರಂತೆ ಆಗ ಶಂಕರಣ್ಣ ಅವರು ರವಿಚಂದ್ರನ್ ಅವರನ್ನು ಭೇಟಿ ಮಾಡಿ ನಿನಗೆ ತಿಳಿದಿದ್ದನ್ನು ನೀನು ಜನರ ಬಳಿ ಮಾತನಾಡು ಮೀನನ್ನು ಜನರು ಒಪ್ಪುತ್ತಾರೆ ಎಂದು ಶಂಕರಣ್ಣ ಅವರು ರವಿಚಂದ್ರನ್ ಅವರಿಗೆ ಧೈರ್ಯದ ಮಾತುಗಳನ್ನು ಆಡಿ ಅವರ ಕಷ್ಟಕ್ಕೆ ಎನ್ನುವ ಆ ಸಮಯದಲ್ಲಿ ನನಗೆ ಧೈರ್ಯ ಹೇಳಿದೆ ಶಂಕರಣ್ಣ ಅವರು ಆ ದಿವಸ ಧೈರ್ಯ ಹೇಳದೇ ಇದ್ದಿದ್ದರೆ ಖಂಡಿತವಾಗಿಯೂ ನಾನು ಕಷ್ಟದಿಂದ ಹೇಗೆ ಹೊರಬರುತ್ತದೆ ಎಂದು ನನಗೆ ತಿಳಿದಿಲ್ಲ ಎಂದು ರವಿಚಂದ್ರನ್ ಅವರು ನೊಂದು ಶಂಕರನ ಅವರನ್ನು ಕಳೆದುಕೊಂಡಿದ್ದು ನಿಜಕ್ಕೂ ನೋವಿನ ಸಂಗತಿ ಅಂತ ತಕಧಿಮಿತ ಡ್ಯಾನ್ಸ್ ಶೋ ಅಲ್ಲಿ ಹೇಳಿಕೊಂಡಿದ್ದಾರೆ.

ನಮಗೆಲ್ಲರಿಗೂ ತಿಳಿದಿದೆ ಸಾಮಾನ್ಯವಾಗಿ ರವಿಚಂದ್ರನ್ ಅವರು ಅಂದರೆ ಪರ್ಫೆಕ್ಟ್ ಅವರು ಯಾರನ್ನೇ ಹೊಗಳಬೇಕಾದರೂ ಅವರಿಂದ ರವಿಮಾಮ ಬಹಳಷ್ಟು ವಿಚಾರಗಳನ್ನು ನೋಡಿಯೇ ಅವರಿಗೆ ಭೇಷ್ ಅನ್ನುತ್ತಾರೆ. ಇನ್ನು ರವಿಚಂದ್ರನ್ ಅವರಿಗೆ ಶಂಕರಣ್ಣ ಅಂದರೆ ಬಹಳ ಇಷ್ಟವಂತೆ ಶಂಕ್ರಣ್ಣ ಅವರನ್ನು ಕಳೆದುಕೊಂಡಿದ್ದು ಬಹಳ ನೋವನ್ನುಂಟು ಮಾಡುತ್ತದೆ ಎಂದು ಈ ಕಾರ್ಯಕ್ರಮದ ಮೂಲಕ ರವಿಚಂದ್ರನ್ ಅವರು ಹೇಳಿಕೊಂಡಿದ್ದಾರೆ.

Leave a Comment

Your email address will not be published.