ಒಂದು ಕಾಲದಲ್ಲಿ ಎಲ್ಲಾ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದ ನಟಿ ಹೇಮಾ ಚೌದರಿ ಅವರ ಮಗನನ್ನು ನೋಡಿದರೆ ಎಂಥವರಿಗಾದ್ರು ಕರುಳು ಕಿತ್ತು ಬರುತ್ತೆ ….!!!!

ಫ್ರೆಂಡ್ಸ್ ತೊಂಭತ್ತರ ದಶಕದ ಖಳನಾಯಕರ ಪಾತ್ರದಲ್ಲಿ ಅಭಿನಯ ಮಾಡಿ ಜಯಿಸಿದವರು ಯಶಸ್ಸು ಪಡೆದುಕೊಂಡವರು ಸಾಕಷ್ಟು ಜನ ಇದ್ದರೇನು ಖಳನಾಯಕ ಎಂದ ಕೂಡಲೆ ನಮಗೆ ವಜ್ರುಮುನಿ ನೆನಪಾಗುತ್ತದೆ. ಇನ್ನು ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡವರಲ್ಲಿ ಭಾರಿ ಹೆಸರನ್ನು ಮಾಡಿರುವವರಲ್ಲಿ ಕೂಡ ಸಾಕಷ್ಟು ಜನ ಇದ್ದಾರೆ ಅವರುಗಳಲ್ಲಿ ಹೇಮಾ ಚೌಧರಿ ಕೂಡ ಒಬ್ಬರಾಗಿದ್ದು ಇವರು ಖಳನಾಯಕಿ ಪಾತ್ರವನ್ನು ಮಾಡುತ್ತಾ ಭಾರೀ ಯಶಸ್ಸು ಪಡೆದುಕೊಂಡರು ಬಾರಿ ಹೆಸರನ್ನು ಮಾಡಿದರು. ಸಿನಿಮಾ ರಂಗಕ್ಕೆ ಬಂದು ತಮ್ಮ ಜೀವನದಲ್ಲಿ ಭಾರಿ ಯಶಸ್ಸು ಪಡೆದುಕೊಂಡರು ಕೂಡ ಹೇಮಾ ಚೌಧರಿ ಅವರಿಗೆ ತಮ್ಮ ಜೀವನದಲ್ಲಿ ಯಶಸ್ಸು ದೊರೆತರೂ ಯಾವ ಖುಷಿಯಿಲ್ಲ ಅದು ಯಾಕೆ ಅಂತ ಹೇಳ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಫ್ರೆಂಡ್ಸ್ ಜೀವನದಲ್ಲಿ ಇನ್ನೇನು ಬೇಕು ಅಲ್ವಾ ಯಶಸ್ಸು ಪಡೆದುಕೊಂಡ ನಂತರ ಇನ್ನೇನು ಇಲ್ಲ ಅಂತ ಅಂದುಕೊಳ್ಳಬಹುದು ಆದರೆ ಜೀವನದಲ್ಲಿ ವೈಯಕ್ತಿಕ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದಮೇಲೆ ಯಶಸ್ಸು ಸಿಕ್ಕರೇನು ಬಿಟ್ಟರೇನು ಹಣ ಇದ್ದರೇನು ಹೋದರೇನು. ಹೌದು ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ ಮೇಲೆ ಏನಿದ್ದರೇನು ಅದೇ ರೀತಿ ಹೇಮಾ ಚೌದರಿ ಅವರ ಜೀವನವೂ ಕೂಡ ಆಗಿದ್ದ ಇವರು ಸಿನಿಮಾರಂಗದಲ್ಲಿ ಭಾರಿ ಹೆಸರನ್ನು ಮಾಡಿದರು ಮತ್ತು ಹಣವನ್ನು ಸಂಪಾದನೆ ಮಾಡಿದರು ಆದರೆ ಇವರ ಜೀವನದಲ್ಲಿ ಆ ನೋವು ಮಾತ್ರ ಸದಾಕಾಲ ಅವರನ್ನು ಕಾಡುತ್ತಾ ಇರುತ್ತದೆ ಅಂತ ಹೀಗಂತ ಹೇಮಾ ಚೌಧರಿ ಅವರೇ ಹೇಳಿಕೊಂಡಿದ್ದು ತಮ್ಮ ಮಗನಿಗೆ ಕಣ್ಣು ಇಲ್ಲ ಇದೆ ಇವರಿಗೆ ಯೋಚನೆ ಮಗ ನೋಡಲು ಸುಂದರವಾಗಿದ್ದರೂ ಮಗ ಮಾತ್ರ ಈ ಸುಂದರವಾದ ಪ್ರಪಂಚವನ್ನು ನೋಡಲು ಸಾಧ್ಯವಾಗಲಿಲ್ಲವಲ್ಲ ಎಂಬುದೇ ಹೇಮಾ ಚೌಧರಿ ಅವರಿಗೆ ಕಾಡುತ್ತಿರುವ ನೋವು.

ಹೌದು ಯಾರಿಗೆ ಆಗಲಿ ತಮ್ಮ ಮಗ ನೋವಿನಲ್ಲಿ ಇದ್ದಾನೆ ಅಥವಾ ತಮ್ಮ ಮಗನಿಗೆ ನೋವಾಗುತ್ತಿದೆ ಎಂದರೆ ಯಾರೂ ಸಹಿಸುವುದಿಲ್ಲ ಇನ್ನೂ ನಮ್ಮ ಬಳಿ ಹಣ ಇದ್ದರೂ ಕೂಡ ನಮ್ಮ ಮಗನ ನೋವನ್ನು ದೂರ ಮಾಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಸಂಕಟ ಇವರಿಗೆ ಪ್ರತಿಸಲ ಕಾಡುತ್ತಾ ಇರುತ್ತದೆ ಎಂದು ಆಸ್ಪತ್ರೆಗೆ ಎಷ್ಟು ಹಣ ಸುರಿದರೂ ಮಾತ್ರ ಅದು ಹೇಮಾ ಚೌದರಿ ಅವರ ಮಗನಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ ಈತನಿಗೆ ಕಂಡುಬಂದಿಲ್ಲ.

ಇನ್ನು ಹೇಮಾ ಚೌದರಿ ಅವರು ಖಳನಾಯಕಿ ಪಾತ್ರದಲ್ಲಿ ಎಷ್ಟು ಮೆರೆದರೂ ಇವರಿಗೆ ಇನ್ನೂ ಭಾರೀ ಯಶಸ್ಸು ತಂದುಕೊಟ್ಟಿದ್ದು ಅಮೃತವರ್ಷಿಣಿ ಧಾರಾವಾಹಿಯ ಹೌದು ಅಮೃತವರ್ಷಿಣಿ ಧಾರಾವಾಹಿಯಲ್ಲಿ ಪೋಷಕ ಪಾತ್ರವನ್ನು ಮಾಡಿ ಜಯಿಸಿದ ಹೇಮಾ ಚೌಧರಿ ಅವರಿಗೆ ಈ ಧಾರಾವಾಹಿ ಬಾರಿ ಹೆಸರನ್ನು ತಂದುಕೊಟ್ಟಿತು ಇನ್ನೂ ಬೇರೆ ಧಾರಾವಾಹಿಗಳಲ್ಲಿ ಅಭಿನಯ ಮಾಡಿರುವ ಹೇಮಾ ಚೌದರಿ ಅವರು ವೃತ್ತಿ ಜೀವನದಲ್ಲಿ ಭಾರೀ ಯಶಸ್ಸನ್ನು ಕಂಡರು

ಆದರೆ ಇವರು ವೈಯಕ್ತಿಕ ಜೀವನದಲ್ಲಿ ಎದುರಿಸುತ್ತಿರುವ ಸಂಕಟ ಕಷ್ಟ ಮತ್ತೊಬ್ಬರ ಬಳಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಕೂಡ ಹೇಮಾ ಚೌದರಿ ಅವರು ಎಂದಿಗೂ ಧೃತಿಗೆಡದೆ ತಮ್ಮ ಮಗನ ಮುಖದಲ್ಲಿ ಸದಾ ಕಾಲ ಸಂತೋಷ ನೋಡಲು ಬಯಸುತ್ತಾರಂತೆ ಭೂಮಿ ಮೇಲೆ ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಎಂದಿಗೂ ಕೂಡ ಸಿಗುವುದಿಲ್ಲ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Comment

Your email address will not be published.