ಈ ಭಿಕ್ಷೆ ಬೇಡುವ ಮಹಿಳೆಯ ಹತ್ತಿರ ಇತ್ತು ಕೋಟಿ ಕೋಟಿ ಹಣ , ಇವಳ ಹೆಸರಿನಲ್ಲಿ ಎಷ್ಟು ಮನೆಗಳು ಇವೆ ಗೊತ್ತೇ ..ಇದರ ಬಗ್ಗೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ

ನಮಸ್ಕಾರ ಸ್ನೇಹಿತರೆ ನೀವು ನೋಡಿರಬಹುದು ಹಲವಾರು ದಾರಿಗಳಲ್ಲಿ ಹಾಗೂ ಬೀದಿಗಳಲ್ಲಿ ಹಲವಾರು ಜನರು ಭಿಕ್ಷೆ ಬಿಡುತ್ತಾ ಇರುತ್ತಾರೆ ಆದರಲ್ಲಿ ಹಲವಾರು ಜನರು ಹೆಂಗಸರು ಇರುತ್ತಾರೆ ಅವರ ವಿಚಾರ ತಿಳಿದುಕೊಂಡಾಗ ನಿಜವಾಗಲೂ ನಮಗೆ ತುಂಬಾ ಬೇಜಾರು ಆಗುತ್ತದೆ ಅದರಲ್ಲಿ ಅದೆಷ್ಟು ಜನ ಭಿಕ್ಷುಕರನ್ನು ಅವರ ಮಕ್ಕಳು ಮನೆಯಿಂದ ಹೊರಗಡೆ ಹಾಕಿರುತ್ತಾರೆ ಇನ್ನೂ ಕೆಲವರಿಗೆ ಮಕ್ಕಳು-ಮರಿ ಇಲ್ಲದೆ ಅವರೇ ಕೊನೆಯದಾಗಿ ಬೀದಿಗೆ ಬರುತ್ತಾರೆ ಹೀಗೆ ಒಂದೊಂದು ಕಾರಣದಿಂದಾಗಿ ಹಲವಾರು ಜನರು ಭಿಕ್ಷೆ ಬೇಡುತ್ತಾ ಇರುತ್ತಾರೆ.

ಆದರೆ ನೀವು ಕೆಲವೊಂದು ಕಡೆ ಸುದ್ದಿ ಮಾಧ್ಯಮದಲ್ಲಿ ನೋಡಿರಬಹುದು ಕೆಲವೊಂದು ಬಿಕ್ಷುಕರು ಸಿಕ್ಕಾಪಟ್ಟೆ ಶ್ರೀಮಂತರು ಆಗಿರುತ್ತಾರೆ ಭಿಕ್ಷೆ ಬೇಡುವುದನ್ನು ಒಂದು ಬಿಸಿನೆಸ್ ಕೂಡ ಮಾಡಿಕೊಂಡಿರುತ್ತಾರೆ. ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಭಿಕ್ಷುಕಿಯ ಅಕೌಂಟಿನಲ್ಲಿ ಎಷ್ಟು ಕೋಟಿ ಹಣಗಳು ಇತ್ತು ಗೊತ್ತ ಹಾಗೂ ಎಷ್ಟು ಮನೆಗಳಿಗೆ ಯಜಮಾನಿ ಆಗಿದ್ದಾರೆ ಗೊತ್ತಾ ಇದನ್ನ ಕಂಡಂತಹ ಅಧಿಕಾರಿಗಳಿಗೆ ಒಂದು ಸಾರಿ ಬೆಚ್ಚಿಬಿದ್ದಿದ್ದಾರೆ.ಹಾಗಾದ್ರೆ ಈಗ ನಡೆದಿದ್ದು ಎಲ್ಲಿ ಹಾಗೂ ಹೇಗೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ಈ ರೀತಿಯಾದಂತಹ ಗಡೆ ನಡೆದಿದ್ದು ನಮ್ಮ ದೇಶದಲ್ಲಿ ಅಲ್ಲ ಈಜಿಪ್ಟ್ ಎನ್ನುವಂತಹ ದೇಶದಲ್ಲಿ ಒಂದು ಈಜಿಪ್ಟ ನಗರದಲ್ಲಿ ಒಬ್ಬ ಭಿಕ್ಷುಕ ದಿನನಿತ್ಯ ಒಂದು ವೀಲ್ಚೇರ್ ಕುರ್ಚಿಯ ಮುಖಾಂತರ ದಿನನಿತ್ಯ ಭಿಕ್ಷೆಯನ್ನು ನೀಡುತ್ತಿರುತ್ತಾಳೆ ಹೇಳಿರುವಂತಹ ಎಲ್ಲಾ ಕಷ್ಟವನ್ನು ನೋಡಿದಂತಹ ಜನರು ದಿನನಿತ್ಯ ಅವಳಿಗೆ ಭಿಕ್ಷೆಯನ್ನು ಹಾಕುತ್ತಾರೆ ಆಗಿರುವಂತಹ ಕಷ್ಟಗಳು ದೂರಲಿ ಎನ್ನುವಂತಹ ವಿಚಾರವನ್ನು ಅಲ್ಲಿನ ಜನರು ಹೇಳಿಕೊಳ್ಳುತ್ತಿರುತ್ತಾರೆ.ಆದರೆ ಒಂದು ದಿನ ಭಿಕ್ಷುಕಿ ಏನು ಮಾಡುತ್ತಾರೆ ಗೊತ್ತಾ ಬಿಕ್ಷೆ ಅನ್ನಬೇಡಿ ಸಂಜೆ ಮನೆಗೆ ಹೋಗುವಂತಹ ಸಂದರ್ಭದಲ್ಲಿ ವೀಲಿ ಚೇರಿನಿಂದ ಎದ್ದು ಮನೆಗೆದ್ದು ಹೋಗುತ್ತಿರುತ್ತಾಳೆ.

ಹೀಗೆ ಹೋಗುವಂತಹ ಸಂದರ್ಭದಲ್ಲಿ ಯಾರೋ ಒಬ್ಬ ವ್ಯಕ್ತಿ ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಾನೆ ಹೀಗೆ ಆ ಮಹಿಳೆಯನ್ನು ಒಂದು ವಾರಗಳ ಕಾಲ ಗಮನಿಸಿದಂತಹ ವ್ಯಕ್ತಿ ಹತ್ತಿರದಲ್ಲಿ ಇರುವಂತಹ ಪೊಲೀಸ್ ಠಾಣೆಗೆ ದೂರನ್ನು ಇಡುತ್ತಾನೆ.ಹೀಗೆ ದೂರ ನಡೆದಂತಹ ವ್ಯಕ್ತಿ ಹಾಗೂ ಪೊಲೀಸರು ಈ ಮಹಿಳೆ ಮಾಡುವಂತಹ ಕಳ್ಳ ಆಟವನ್ನು ಸ್ವಲ್ಪ ದಿನಗಳ ಕಾಲ ಗಮನಿಸುತ್ತಾರೆ. ಈಗ ಪೊಲೀಸರು ಇವಳ ಮೇಲೆ ಅಟ್ಯಾಕ್ ಮಾಡಿ ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗುತ್ತಾರೆ .

ಅವಾಗ್ಲೇ ಕಂಟ್ರಿ ದೊಡ್ಡದಾದ ಸಾಕು ಕಂಡಿದ್ದು ಇವಳು ದೊಡ್ಡ ಶ್ರೀಮಂತ ಕೇವಲಭಿಕ್ಷೆಯನ್ನು ಬಿಡಿ ಸಾವಿರಾರು ಕೋಟಿಗಳ ಹಣವನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಿದ್ದಳು ಹಾಗೂ ಇವರ ಹೆಸರಿನಲ್ಲಿ ಐದು ಮನೆಗಳು ಈಜಿಪ್ಟ್ನಲ್ಲಿ ಇದೆಯಂತೆ.ಬ್ಯಾಂಕಿನಲ್ಲಿ ಲೆಕ್ಕವಿಲ್ಲದಷ್ಟು ಹಣವನ್ನು ಈ ಭಿಕ್ಷುಕಿ ಮಾಡಿದ್ದಾಳೆ ಇದನ್ನೆಲ್ಲ ನೋಡಿದಂತಹ ಪೊಲೀಸರು ಒಂದು ಸಾರಿ ಸಿಕ್ಕಾಪಟ್ಟೆ ಕಂಗಾಲಾಗುತ್ತಾರೆ. ತದನಂತರ ಮಹಿಳೆಯನ್ನುಕರೆದುಕೊಂಡು ಹೋಗಿ ಇವಳ ಮೇಲೆ ಕೇಸ್ ಅನ್ನ ಹಾಕಿ ಕೋರ್ಟಿಗೆ ಒಪ್ಪಿಸಿದಾಗ ಅವರವರ ಬಂದಂತಹ ಸತ್ಯ ಏನಪ್ಪಾ ಅಂದರೆ ಈ ಹೆಂಗಸಿಗೆ ವರ್ಷಗಳ ಕಾಲ ಶಿಕ್ಷೆಯನ್ನು ನೀಡುತ್ತಾರೆ.

ಸ್ನೇಹಿತರೆ ಗೊತ್ತಾಯಿತಲ್ಲ ಎಲ್ಲಾ ಬಿಜಿನೆಸ್ ನಿಮಗೆ ಇಷ್ಟ ಇದ್ದರೆ ಏನು ಬೇಕಾದರೂ ಮಾಡಬಹುದು ಯಾವುದನ್ನು ಭಿಕ್ಷುಕಿ ಇಂದ ನಾವು ಕಲಿಯಬಹುದಾಗಿದೆ ಆದರೆ ಈ ಭಿಕ್ಷುಕಿ ಮಾಡಿದ್ದು ತಪ್ಪು ಆದರೆ ಅವಳಿಗೆ ಇರುವಂತಹ ಒಂದು ಮೈಂಡ್ ನಿಜವಾಗ್ಲೂ ನಾವು ಮೆಚ್ಚಲೇ ಬೇಕಾದಂತಹ ವಿಚಾರ. ಇದ್ರೆ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನಾದರೂ ಇದ್ದಲ್ಲಿ ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ

Leave a Comment

Your email address will not be published.