ಈ ದೇಶದ ಈ ಮಾರುಕಟ್ಟೆಯಲ್ಲಿ ಮದುವೆಯ ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನ ತರಕಾರಿಯ ಹಾಗೆ ಮಾರುಕಟ್ಟೆಯಲ್ಲಿ ಮಾರುತ್ತಾರಂತೆ…ಆ ದೇಶ ಯಾವುದು ಗೊತ್ತ

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನಾ ನಾವು ತೆಗೆದುಕೊಂಡು ಬಂದಿದ್ದೇವೆ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮದುವೆ ಮಾಡಿಕೊಳ್ಳುವುದು ಒಂದು ವಿಶೇಷವಾದ ಒಂದು ಪ್ರಕ್ರಿಯೆ ಅಂತ ನಮಗೆ ಗೊತ್ತಿರುವಂತಹ ವಿಚಾರ.ಪ್ರತಿಯೊಬ್ಬರೂ ತಾವು ಮದುವೆ ಮಾಡಿಕೊಳ್ಳಬೇಕು ಎನ್ನುವಂತಹ ಹುಡುಗಿಯನ್ನ ಅವರ ಮನೆಗೆ ಹೋಗಿ ನೋಡುತ್ತಾರೆ ಹೀಗೆ ನೋಡಿದಾಗ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯನ್ನು ಮಾಡಿಕೊಳ್ಳುತ್ತಾರೆ.

ಒಬ್ಬರಿಗೊಬ್ಬರು ಇಷ್ಟವಾದರೆ ಮಾತ್ರವೇ ಮದುವೆಯೆನ್ನುವುದು ಆಗುತ್ತದೆ ಆದರೆ ಇಲ್ಲಿ ಒಂದು ವಿಶೇಷವಾದಂತಹ ವಿಚಾರವಿದೆ ಅದು ಏನಪ್ಪ ಅಂದ್ರೆ ವಿಶ್ವದ ಏಕೈಕ ದೇಶ ಆಗಿರುವಂತಹ ಈ ದೇಶದಲ್ಲಿ ಹುಡುಗಿಯರು ಮಾರಾಟಕ್ಕೆ ಇರುತ್ತಾರೆ ನಿಮ್ಮ ನೆಚ್ಚಿನ ಹೆಂಡತಿಯನ್ನು ಹಣವನ್ನು ಕೊಟ್ಟು ಪಾವತಿ ಮಾಡಿ ನೀವು ಖರೀದಿಸಬೇಕು. ಹಾಗಾದ್ರೆ ದೇಶವಾದರೂ ಯಾವುದರ ಬಗ್ಗೆ ಹೆಚ್ಚಿನ ಮಾಹಿತಿ ನ ತಿಳಿದುಕೊಳ್ಳೋಣ ಬನ್ನಿ.

ಹೌದು ಜಗತ್ತಿನಲ್ಲಿ ಈ ರೀತಿಯಾದಂತಹ ಒಂದು ದೇಶವಿದೆ ಈ ದೇಶದಲ್ಲಿ ತಮ್ಮ ಹತ್ತಿರ ಇರುವಂತ ಹಣವನ್ನು ಮಾರುಕಟ್ಟೆಗೆ ಬಂದು ಸ್ವಲ್ಪ ಚೌಕಾಶಿಯ ಮಾಡಿ ತಮಗೆ ಬೇಕಾದಂತಹ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಾರಂತೆ ಈ ದೇಶದಲ್ಲಿ. ಧಾನ್ಯಗಳು ಹಣ್ಣುಗಳು ಹಾಗೂ ದನಕರುಗಳನ್ನು ರಸ್ತೆಯಲ್ಲಿ ಇಟ್ಟು ಮಾರಾಟ ಮಾಡುವುದನ್ನು ಪ್ರತಿಯೊಬ್ಬರು ನೋಡಿರುತ್ತೇವೆ .ಅದೇ ರೀತಿಯಾಗಿ ಬಲ್ಗೇರಿಯ ಎನ್ನುವಂತಹ ದೇಶದಲ್ಲಿ ವಧುಗಳನ್ನು ಮಾರುಕಟ್ಟೆಯಲ್ಲಿ ಎಷ್ಟು ಮಾರಾಟ ಮಾಡುತ್ತಾರೆ ಅವರ ಪೋಷಕರು ಅವರನ್ನು ಮಾರುಕಟ್ಟೆಗೆ ಕರೆದುಕೊಂಡು ಹೋಗುತ್ತಾರೆ.

ಹೀಗೆ ಪ್ರತಿಯೊಂದು ಒಪ್ಪಂದ ಆದನಂತರ ಹುಡುಗಿಯರ ಪೋಷಕರು ಹುಡುಗನಿಗೆ ಮದುವೆ ಮಾಡಿಕೊ ಎಂದು ಅಂತ ಹೇಳಿ ಹುಡುಗಿಯನ್ನು ಅವರ ಜೊತೆಗೆ ಕಳುಹಿಸಿಕೊಡುತ್ತಾರೆ. ಬಲ್ಗೇರಿಯಾದಲ್ಲಿ ಇರುವಂತಹ ಸ್ಟಾರ ಎನ್ನುವಂತಹ ಪ್ರದೇಶದಲ್ಲಿ ವರ್ಷಕ್ಕೆ ನಾಲ್ಕು ಬಾರಿ ಮಾರುಕಟ್ಟೆಯಲ್ಲಿ ವಧು ಅಥವಾ ಮದುವೆ ಆಗುವುದಕ್ಕೆ ರೆಡಿ ಇರುವಂತಹ ಹೆಣ್ಣುಮಕ್ಕಳನ್ನು ಈ ಮಾರುಕಟ್ಟೆಯಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ.

ಹಾಗೆ ಈ ಬಲ್ಗೇರಿಯ ಎನ್ನುವಂತಹ ದೇಶದಲ್ಲಿ ಯಾವುದೇ ರೀತಿಯಾದಂತಹ ಬೇರೆ ದೇಶದ ಹೆಣ್ಣುಮಕ್ಕಳ ಆಗಲಿ ಅಥವಾ ಬೇರೆ ದೇಶದವರು ಬಂದು ಇಲ್ಲಿ ಖರೀದಿ ಮಾಡಿ ಕರೆದುಕೊಂಡು ಹೋಗುವುದಿಲ್ಲ ಇಲ್ಲಿರುವಂತಹ ಜನರೇ ಅಲ್ಲಿನ ಹುಡುಗಿಯರನ್ನ ಇಷ್ಟಪಟ್ಟು ಮದುವೆ ಆಗಬಹುದು.ಈ ಕೆಲಸವನ್ನ ಎಲ್ಲಾ ಸಮುದಾಯದ ಜನರು ಮಾಡುವುದಿಲ್ಲ ಕೇವಲ ಒಂದು ಸಮುದಾಯದ ಜನರು ಮಾತ್ರವೇ ಈ ರೀತಿಯಾದಂತಹ ಒಂದು ಕೆಲಸವನ್ನು ಮಾಡುತ್ತಾರೆ ಹಾಗಾದರೆ ಆ ಸಮಾಜದಲ್ಲಿ 18 ಸಾವಿರ ಜನರ ಸಂಖ್ಯೆ ಇದೆ.

ಬಲ್ಗೇರಿಯಾದಲ್ಲಿ ಈ ರೀತಿಯಾದಂತಹ ಹೆಣ್ಣುಮಕ್ಕಳನ್ನು ತಮ್ಮ ಹದಿಮೂರು ಹದಿನಾಲ್ಕನೇ ವರ್ಷದಲ್ಲಿಯೇ ಹುಡುಗಿಯರಿಗೆ ಎಲ್ಲಾ ರೀತಿಯಾದಂತಹ ಟ್ರೈನಿಂಗ್ ಕೊಡಲಾಗುತ್ತದೆ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸಿ ಕೊಡಲಾಗುವುದಿಲ್ಲ ಅದರ ಬದಲು ಮನೆ ಕೆಲಸವನ್ನು ಹೇಗೆ ಮಾಡಬೇಕು ಹಾಗೂ ಯಾರನ್ನ ಯಾವ ರೀತಿಯಾಗಿ ನೋಡಿಕೊಳ್ಳಬೇಕು ಯಾವ ರೀತಿಯಾದಂತಹ ವ್ಯವಹಾರವನ್ನು ಮಾಡಬೇಕು ಎನ್ನುವಂತಹ ವಿಚಾರವನ್ನು ಹೇಳಿಕೊಡುತ್ತಾರೆ.ಹಾಗೆ ಹುಡುಗಿಯರು ತುಂಬಾ ಚೆನ್ನಾಗಿ ಕಾಣಬೇಕು ಅಂತ ಹೇಳಿ ಅವರಿಗೆ ಕಾಸ್ಮೆಟಿಕ್ ಕ್ರೀಮುಗಳನ್ನು ಕೂಡ ಬಳಸುತ್ತಾರೆ.

ಗೊತ್ತಾಯಿತಲ್ಲ ಸ್ನೇಹಿತರೆ ಯಾವ ಯಾವ ದೇಶದಲ್ಲಿ ಯಾವ ರೀತಿಯಾದಂತಹ ಸಂಸ್ಕೃತಿ ಅಂತ.ಬೇರೆ ದೇಶಗಳಲ್ಲಿ ನಮ್ಮ ದೇಶಕ್ಕಿಂತ ತುಂಬಾ ಕೆಟ್ಟದಾಗಿ ಜನರನ್ನ ಬಳಸುತ್ತಾರೆ ನಿಜವಾಗಲೂ ನಾವು ನಮ್ಮ ಭಾರತದಲ್ಲಿ ಹುಟ್ಟಿದ್ದು ಪುಣ್ಯ ಅಂತ ನಾವು ಅಂದುಕೊಳ್ಳಬೇಕು ಅದರಲ್ಲೂ ನಾವು ಕರ್ನಾಟಕದಲ್ಲಿ ಹುಟ್ಟಿದ್ದು ಇನ್ನು ದೊಡ್ಡ ಪುಣ್ಯ ಅಂತ ನಾವು ಹೇಳಿಕೊಳ್ಳಬೇಕು ಕರ್ನಾಟಕದಲ್ಲಿ ಇರುವಂತಹ ಸೊಬಗನ್ನು ಸವಿದು ಆರಾಮಾಗಿ ಬದುಕುತ್ತಿದ್ದೇವೆ ಬೇರೆ ದೇಶಗಳಲ್ಲಿ ಆ ರೀತಿಯಾದಂತಹ ಯಾವುದೇ ರೀತಿಯಾದಂತಹ ಸ್ವಾತಂತ್ರ ಜನರಿಗೆ ಇಲ್ಲ ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಇಲ್ಲವೇ ಇಲ್ಲ.

ಈ ಲೇಖನವನ್ನು ಓದಿದ ಮೇಲೆ ನಿಮಗೇನನ್ನಿಸಿತು ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ.

Leave a Comment

Your email address will not be published.