ಹುಟ್ಟಿನಿಂದಲೇ ಶ್ರೀಮಂತ ಆಗಿದ್ದ ರಘುವೀರ್ ಜೀವನ ಹೇಗೆ ಅಂತ್ಯ ಆಯಿತು ಗೊತ್ತ … ಕಣ್ಣಲ್ಲಿ ನೀರು ಬರುತ್ತೆ ಕಣ್ರೀ

ಸಿನಿಮಾ ರಂಗಕ್ಕೆ ಬಂದು ಅವಕಾಶವನ್ನು ಪಡೆದ ಮೊದಲ ಸಿನಿಮಾ ಹಿಟ್ ಆದರೂ ಆ ನಂತರದ ಸಿನಿಮಾಗಳು ಫ್ಲಾಪ್ ಆದರೆ ಅಂಥವರು ಸಿನಿಮಾರಂಗದಲ್ಲಿ ಕೆಲವರು ಗೆಲ್ಲಲೇಬೇಕೆಂದು ಮುಂದುವರೆದರೆ ಇನ್ನೂ ಕೆಲವರು ಮನಸ್ಸಿಗೆ ಬೇಸರ ಮಾಡಿಕೊಂಡು ಸಿನಿಮಾ ರಂಗದಿಂದ ದೂರ ಉಳಿದುಬಿಡುತ್ತಾರೆ. ಇಂತಹ ಸನ್ನಿವೇಶಗಳು ಬಹಳಷ್ಟು ನಡೆದಿದೆ ಇನ್ನೂ ಆಗರ್ಭ ಶ್ರೀಮಂತರಾಗಿದ್ದ ರಘುವೀರ್ ಅವರ ತಂದೆ ಆದರೆ ತಮ್ಮ ಕೊನೆಯ ಸಮಯದಲ್ಲಿ ರಘುವೀರ್ ಅವರು ಯಾವ ಮಟ್ಟಕ್ಕೆ ಬಂದಿದ್ದರೂ ಎಂದರೆ ಇದನ್ನು ಕಂಡು ಗಾಂಧಿನಗರವೇ ಬಹಳ ಬೇಸರಗೊಂಡಿತ್ತು ಹೌದು ಹಾಗಾದರೆ ರಘುವೀರ್ ಅವರ ಜೀವನದಲ್ಲಿ ನಡೆದ ಆ ಘಟನೆ ಏನು ಅವರು ಬೀದಿಪಾಲಾಗುವ ಇದಕ್ಕೆ ಕಾರಣವೇನು ಎಂದು ತಿಳಿಯೋಣ ಬನ್ನಿ ಈ ಲೇಖನದಲ್ಲಿ ಹಗೂ ರಘುವೀರ್ ಅವರು ನಟಿಸಿರುವ ಯಾವ ಸಿನಿಮಾ ನಿಮಗೆ ಇಷ್ಟ ಅನ್ನೋದನ್ನ ತಪ್ಪದೆ ನಮಗೆ ಕಾಮೆಂಟ್ ಮಾಡಿ ತಿಳಿಸಿ.

ಹೌದು ರಘುವೀರ್ ಅವರ ತಂದೆ ಸಿವಿಲ್ ಕಾಂಟ್ರಾಕ್ಟರ್ ಇವರು ಸೆಲೆಬ್ರಿಟಿಗಳ ಮನೆ ಅನ್ನೋ ಕಟ್ಟಿಸುವ ಪ್ರೋಜೆಕ್ಟ್ ತೆಗೆದುಕೊಳ್ಳುತ್ತಾ ಇದ್ದರೂ. ತಂದೆ ಸಿವಿಲ್ ಕಂಟ್ರ್ಯಾಕ್ಟರ್ ಆದ ಕಾರಣ ರಘುವೀರ್ ಅವರು ಸಿವಿಲ್ ಎಂಜಿನಿಯರ್ ಅನ್ನೋದು ಮತ್ತು ತಂದೆ ಕಟ್ಟಿಸುವ ಮನೆಗಳ ಬಳಿ ಬಂದು ಪ್ರ್ಯಾಕ್ಟಿಕಲ್ ಆಗಿ ನಾಲೆಡ್ಜ್ ಪಡೆದುಕೊಳ್ಳುತ್ತಾ ಇರುತ್ತಾರೆ ಒಮ್ಮೆ ಅಂಬರೀಶ್ ಅವರ ಮನೆಯನ್ನು ರಘುವೀರ್ ಅವರ ತಂದೆ ಕಟ್ಟಿಸುವಾಗ ಅಲ್ಲಿಗೆ ರಘುವೀರ್ ಅವರು ಸಹ ಒಮ್ಮೆ ಬಂದಿರುತ್ತಾರೆ ಆ ಸಮಯದಲ್ಲಿ ಮನೆಯ ಬಳಿ ಅಂಬರೀಶ್ ಅವರು ಬರುತ್ತಾರೆ ಕಾರಿನಿಂದ ಇಳಿದ ಅಂಬರೀಷ್ ಅವರನ್ನು ಕಂಡು ರಘುವೀರ್ ಅವರಿಗೆ ತಾನೂ ಸಹ ನಾಯಕನಾಗಬೇಕು ಎಂಬ ಆಸೆ ಹುಟ್ಟಿಕೊಳ್ಳುತ್ತದೆ ನಂತರ ತಮ್ಮ ಆಸೆಯನ್ನು ತಂದೆ ಅವರ ಬಳಿ ಹೇಳಿದಾಗ ತಂದೆಯವರು ಮಗನ ಆಸೆಗೆ ಪ್ರೋತ್ಸಾಹ ಕೊಡಲು ಒಪ್ಪುತ್ತಾರೆ ಹಾಗೂ ಚೆನ್ನೈಗೆ ನಟನೆ ಬಗ್ಗೆ ತಿಳಿಯುವುದಕ್ಕಾಗಿ ಕಳುಹಿಸುತ್ತಾರೆ ಆನಂತರ ರಘುವೀರ್ ಅವರು ಟ್ರೈನಿಂಗ್ ಪಡೆದ ಮೇಲೆ ಹಿಂದಿರುಗಿದಾಗ ಮುರುಳಿ ಅವರ ಅಭಿನಯದ ಅಜಯ್ ವಿಜಯ್ ಎಂಬ ಸಿನಿಮಾದಲ್ಲಿ ಅಭಿನಯ ಮಾಡುತ್ತಾರೆ ಆದರೆ ಮೊದಲ ಸಿನಿಮಾ ಅಷ್ಟಾಗಿ ಹಿಟ್ ಆಗುವುದಿಲ್ಲಾ.

ಆ ನಂತರ ಎಸ್ ನಾರಾಯಣ್ ಅವರು ನಿರ್ದೇಶನ ಮಾಡಿದಂತಹ ಚೈತ್ರದ ಪ್ರೇಮಾಂಜಲಿ ಎಂಬ ಸಿನಿಮಾದಲ್ಲಿ ನಟನಾಗಿ ಅವಕಾಶ ಪಡೆದ ರಘುವೀರ್ ಅವರು ಈ ಸಿನಿಮಾ ಸಖತ್ ಹಿಟ್ ಆಗುತ್ತದೆ ಜೊತೆಗೆ ಈ ಸಿನಿಮಾ ಇವರಿಗೆ ಸಾಕಷ್ಟು ಪ್ರಸಿದ್ಧತೆಯನ್ನು ತಂದುಕೊಡುತ್ತದೆ. ಆನಂತರ ಚೈತ್ರದ ಪ್ರೇಮಾಂಜಲಿ ಎಂಬ ಸಿನಿಮಾದ ಅವಕಾಶ ಪಡೆದುಕೊಂಡ ರಘುವೀರ್ ಅವರು ಈ ಸಿನಿಮಾಗೆ ಚೆನ್ನೈನಿಂದ ಸಿಂಧು ಎಂಬ ಹೀರೋಯಿನ್ ಅನ್ನು ಕರೆಸಿರುತ್ತಾರೆ ಸಿನಿಮಾ ಶೂಟಿಂಗ್ ವೇಳೆ ರಘುವೀರ್ ಹಾಗೂ ಸಿಂಧು ಅವರ ನಡುವೆ ಪ್ರೇಮಾಂಕುರ ಶುರುವಾಗುತ್ತದೆ. ಮನೆಗೆ ವಿಚಾರವನ್ನು ತಿಳಿಸಿದಾಗ ಇವರಿಬ್ಬರ ಮದುವೆಗೆ ಮನೆಯವರು ಒಪ್ಪುವುದಿಲ್ಲ ಅನಂತರ ರಘುವೀರ್ ಅವರು ಮನೆ ಅನ್ನು ತೊರೆದು ತನ್ನ ಪ್ರೇಯಸಿಗಾಗಿ ಮನೆ ಬಿಟ್ಟು ಬಂದು ಆಕೆ ಅನ್ನೋ ಒರೆಸುತ್ತಾರೆ ಆದರೆ ಆನಂತರ ರಘುವೀರ್ ಅವರಿಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗುತ್ತದೆ ಹಾಗೂ ಸಿನಿಮಾ ನಿರ್ಮಾಣ ಮಾಡುವುದಕ್ಕಾಗಿ ಹಣವೂ ಸಹ ಇಲ್ಲದಂತಾಗುತ್ತದೆ.

ಇದೇ ಸಮಯದಲ್ಲಿ ಕೇರಳದಲ್ಲಿ ಸುನಾಮಿ ಆದಕಾರಣ ಈ ವೇಳೆ ರಘುವೀರ್ ಹಾಗೂ ಅವರ ಪತ್ನಿ ನಿರಾಶ್ರಿತರಿಗಾಗಿ ಫಂಡ್ ಕಲೆಕ್ಟ್ ಮಾಡಲು ಹೋದಾಗ ಅನಾರೋಗ್ಯ ಇವರನ್ನು ಬಾಧಿಸುತ್ತದೆ. ಅನಾರೋಗ್ಯದಿಂದ ಸಿಂಧು ಅವರು ಸಹ ಮೃತಪಡುತ್ತಾರೆ ಆನಂತರ ಬಹಳ ಮನಸ್ಸಿಗೆ ಘಾಸಿ ವುಂಟಾಗಿ ರಘುವೀರ್ ಅವರು ಮಾನಸಿಕ ಅಸ್ವಸ್ಥಳಾಗುತ್ತಾರೆ. ಮಾನಸಿಕ ಅಸ್ವಸ್ಥರಾದ ರಘುವೀರ್ ಅವರು ಮುಂಬೈ ಬೀದಿ ಬೀದಿಯಲಿ ಅಲೆಯುತ್ತಾ ಇರುತ್ತಾರಾ ಹಾಗೂ ಇದನ್ನು ಕಂಡು ರಘುವೀರ್ ಅವರ ತಂದೆಗೆ ಬಹಳ ಬೇಸರವಾಗುತ್ತದೆ ತನ್ನ ಮಗನನ್ನು ಕರೆತಂದು ಚಿಕಿತ್ಸೆ ನೀಡಿ ಸೆ ಮೊದಲಿನಂತೆ ಮಾಡುತ್ತಾರೆ ಹಾಗೂ ತಾವು ಇಷ್ಟಪಟ್ಟ ಹುಡುಗಿ ಗೌರಿ ಎಂಬಾಕೆ ಜೊತೆಗೆ ರಘುವೀರ್ ಅವರ ಮರು ಮದುವೆ ಮಾಡುತ್ತಾರೆ.

2014ನೇ ಇಸವಿಯಲ್ಲಿ ರಘುವೀರ್ ಅವರು ಹೃದ–ಯಾಘಾತದಿಂದ ಇಹಲೋಕ ತ್ಯಜಿಸುತ್ತಾರೆ ಇನ್ನು ಇವರ ಹೆಂಡತಿ ಮಗಳು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಹೀಗೆ ಆಗರ್ಭ ಶ್ರೀಮಂತರಾಗಿದ್ದ ರಘುವೀರ್ ಅವರು ಆ 1ಸಮಯದಲ್ಲಿ ಮುಂಬೈನ ರಸ್ತೆರಸ್ತೆಯಲ್ಲಿ ಕಲಿಯಬೇಕಾಗುವ ಪರಿಸ್ಥಿತಿ ಬಂದಿತ್ತು.

Leave a Comment

Your email address will not be published.