ಸುಧಾರಾಣಿ ಅವರು ಅಮೇರಿಕಾದಲ್ಲಿ ಇರೋವಾಗ ಎಷ್ಟು ಕಷ್ಟ ಪಟ್ಟಿದ್ದಾರೆ ಗೊತ್ತ … ಸುಧಾರಾಣಿ ಅವರ ಕಣ್ಣೀರ ಕಥೆ ಕೇಳಿದ್ರೆ ಎಂಥವರಿಗಾದ್ರು ಅಳು ಬರತ್ತೆ …!!!

ಫ್ರೆಂಡ್ಸ್ ಈದಿನದ ಮಾಹಿತಿಯಲ್ಲಿ ನಾವು ಕನ್ನಡದ ಮೋಸ್ಟ್ ಬ್ಯೂಟಿಫುಲ್ ನಟಿ ಅಂತಾನೇ ಕರೆಯಲಾಗುತ್ತದೆ ಇವರನ್ನು ಹೌದು ಇವರು ಬಹಳ ಮುದ್ದು ಹಾಗೂ ಸುಂದರವಾದ ನಟಿ ಸುಧಾರಾಣಿ ಅವರು ಇವರು ನೋಡಲು ಎಷ್ಟು ಸುಂದರವಾಗಿ ಇದ್ದಾರೆ. ಆದರೆ ಇವರ ಜೀವನದಲ್ಲಿ ಇವರು ಎಷ್ಟು ಕಷ್ಟ ಅನುಭವಿಸಿದ್ದಾರೆ ಎಷ್ಟು ಕಷ್ಟಗಳನ್ನು ಎದುರಿಸಿದ್ದಾರೆ ಅಂತ ಕೇಳಿದ್ರೆ ನಿಮಗೂ ಸಹ ಇವರ ಜೀವನದಲ್ಲಿ ಇಷ್ಟೆಲ್ಲ ನಡೆದಿದೆಯಾ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತದೆ ಮೂಲತಃ ಬೆಂಗಳೂರಿನವರಾದ ಸುಧಾರಾಣಿ ಅವರು ಸಾವಿರದ ಒಂಬೈನೂರ ಎಪ್ಪತ್ತರಲ್ಲಿ ಜನಿಸುತ್ತಾರೆ ಹಾಗೂ ಇವರ ತಂದೆ ಗೋಪಾಲಸ್ವಾಮಿ ಎಂದು ಇವರನ್ನು ಕನ್ನಡ ಚಿತ್ರರಂಗಕ್ಕೆ ತಂದದ್ದು ಪಾರ್ವತಮ್ಮ ರಾಜಕುಮಾರ್ ಅವರು ಹೌದು ಆನಂದ್ ಸಿನಿಮಾಗೆ ನಟಿ ಬೇಕೆಂದು ಹುಡುಕುವಾಗ ಪಾರ್ವತಮ್ಮ ರಾಜ್ ಕುಮಾರ್ ಅವರ ಕಣ್ಣಿಗೆ ಬಿದ್ದದ್ದು ಈ ಬ್ಯೂಟಿಫುಲ್ ನಟಿ.

ಕೇವಲ ಚಿತ್ರರಂಗ ಮಾತ್ರವಲ್ಲ ಇತ್ತೀಚಿನ ದಿವಸದಲ್ಲಿ ಕಿರುತೆರೆ ಅಲ್ಲಿಯೂ ಸಹ ಕಾಣಿಸಿಕೊಂಡಿದ್ದರು ಸುಧಾರಾಣಿ ಹಾಗೂ ಸುಧಾರಾಣಿ ಅವರು ಮನೆಯವರು ಹೇಳಿದಂಥ ಮನೆಯವರು ತೋರಿಸಿದ ಹುಡುಗನನ್ನೇ ಮದುವೆ ಆಗುತ್ತಾರೆ ನಂತರ ಇವರು ಇವರ ಪತಿ ಜೊತೆ ಅಂದರೆ ಡಾಕ್ಟರ್ ಸಂಜಯ್ ಅವರ ಜೊತೆ ಅಮೇರಿಕಾಗೆ ಹೋಗಬೇಕಾಗುತ್ತದೆ. ಆದರೆ ಅಮೇರಿಕಾಗೆ ಹೋದ ನಂತರ ಅಲ್ಲಿ ಸಂಜಯ್ ಅವರು ಸುಧಾರಾಣಿ ಅವರಿಗೆ ಬಹಳ ಕಷ್ಟಗಳನ್ನು ಕೊಡುತ್ತಾರೆ ಹಾಗೂ ನಿನಗೆ ಕೆಮಿಕಲ್ ಇಂಜೆಕ್ಷನ್ ನೀಡುತ್ತೇನೆ ಎಂದು ಹೆದರಿಸುತ್ತಾರೆ ಯಾಕೆ ಎಂದರೆ ಆ ವ್ಯಕ್ತಿ ಡಾಕ್ಟರ್ ಆದ ಕಾರಣ ಆ ಇಂಜೆಕ್ಷನ್ ಸುಧಾರಾಣಿ ಅವರಿಗೆ ನೀಡಿದರೆ ಅವರು ಎಲ್ಲವನ್ನೂ ಮರೆಯುತ್ತಾರೆ ಎಂದು ಈ ರೀತಿ ಹೆದರಿಸುತ್ತಿರುತ್ತಾರೆ ಹಾಗೂ ಸುಧಾರಾಣಿ ಅವರ ಪಾಸ್ ಪೋರ್ಟ್ ಅನ್ನು ಸಹ ಕಿತ್ತು ಇಟ್ಟುಕೊಂಡಿರುತ್ತಾರೆ ಆದರೆ ಈ ವಿಚಾರವನ್ನು ಸುಧಾರಾಣಿ ಅವರು ಯಾರ ಬಳಿಯೂ ಹೇಳುವಂತಿರಲಿಲ್ಲ ಯಾಕೆಂದರೆ ಇವರ ತಂದೆತಾಯಿ ಭಾರತದಲ್ಲೇ ಇರುತ್ತಾರೆ.

ತಮ್ಮ ಮಗಳು ಕಷ್ಟದಲ್ಲೇ ಇದ್ದಾಳೆ ಎಂದು ತಿಳಿದಾಗ ಇವರ ಸಹಾಯಕ್ಕೆ ಬಂದದ್ದು ರಾಜಕುಮಾರ್ ಹಾಗೂ ಅಂಬರೀಷ್ ಅವರು ಹೌದು ಇವರಿಬ್ಬರ ಸಹಾಯದಿಂದ ಅಮೇರಿಕದಲ್ಲಿ ಇರುವ ಕನ್ನಡಿಗರನ್ನು ಭೇಟಿ ನೀಡಿ ನಂತರ ಅಮೆರಿಕದ ಕನ್ನಡಿಗರು ಸಂಜಯ್ ಅವರ ಮನೆಗೆ ನುಗ್ಗಿ ಸುಧಾರಾಣಿ ಅವರನ್ನು ಕಾಪಾಡಿ ಮತ್ತೆ ಭಾರತಕ್ಕೆ ಹಿಂದಿರುಗುವ ಹಾಗೆ ಮಾಡಿದರು ಆನಂತರ ಸುಧಾರಾಣಿ ಅವರ ಬಾಳಿಗೆ ಬಂದದ್ದೆ ಗೋವರ್ಧನ್ ಇವರು ಸಹ ಸುಧಾರಾಣಿ ಅವರ ಕುಟುಂಬಸ್ಥರೇ ಆಗಿರುತ್ತಾರೆ. ನಂತರ ಸುಧಾರಾಣಿ ಅವರು ಗೋವರ್ಧನ್ ಅವರನ್ನು ಮದುವೆ ಆಗಿ ಇವರಿಗೆ ಮುದ್ದಾದ ಮಗಳಿದ್ದಾಳೆ ಈಕೆಯ ಹೆಸರು ನಿಧಿ ಎಂದು.

ನೋಡಿದ್ರಲ್ಲ ಸದಾಕಾಲ ನಗುತ್ತಾ ಇರುವ ನಗುತ್ತ ಕಾಣಿಸುವ ಈ ಸುಂದರವಾದ ನಟಿಯ ಬಾಳಿನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ ಎಂದರೆ ಯಾರಿಗೂ ಸಹ ನಂಬಲು ಅಸಾಧ್ಯ ಆದರೆ ಸುಧಾರಾಣಿ ಅವರು ಇಂತಹ ಸಮಯವನ್ನು ತಾನು ಎದುರಿಸಿದ್ದೇನೆ ಎಂದರೆ ಅವರಿಗೂ ಸಹ ನಂಬಲು ಅಸಾಧ್ಯ ಎಂದು ಹೇಳಿಕೊಳ್ಳುತ್ತಾರೆ ಅಷ್ಟೇ ಅಲ್ಲ ಸುಧಾರಾಣಿ ಅವರು ಯಾವಾಗಲೂ ಈ ಮಾತನ್ನು ಹೇಳುತ್ತಾರೆ ಒಬ್ಬ ವ್ಯಕ್ತಿಯಿಂದ ಬರಿ ಕಷ್ಟಗಳು ನೋವುಗಳು ಮಾತ್ರ ಸಿಗುತ್ತಾ ಇದೆ ಎಂದರೆ ಆ ವ್ಯಕ್ತಿಯು ನಿಮ್ಮ ಜೀವನದಲ್ಲಿ ಎಂದಿಗೂ ಸಹ ಖುಷಿ ತರಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಸುಧಾರಾಣಿ ಈ ಮಾತು ನಿಜ ಅಲ್ವಾ ಫ್ರೆಂಡ್ಸ್ ಧನ್ಯವಾದಗಳು.

Leave a Comment

Your email address will not be published.