ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರು ಒಟ್ಟಿಗೆ ಸಿಹಿಸುದ್ದಿ ಹಂಚ್ಕೊಂಡಿದ್ದಾರೆ ಹಾಗಾದ್ರೆ ಆ ಸಿಹಿಸುದ್ದಿ ಏನು ಗೊತ್ತ …!!!

ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೊತೆಗೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಹಾಗಾದರೆ ಅಗೋಗೆ ಸೇನೆ ಮತ್ತು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಸೇರಿ ನೀಡಿರುವ ಆ ಸಿಹಿ ಸುದ್ದಿ ಏನು ಎಂಬುದೇ ಅಭಿಮಾನಿಗಳ ತಲೆಯಲ್ಲಿ ಓಡುತ್ತಿರುವ ಪ್ರಶ್ನೆ ಆಗಿದೆ. ಹೌದು ಅದೇನು ಅಂತಿಳಿಯಲು ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಈ ಜೋಡಿಗಳು ಈಗಾಗಲೇ ಬಹಳ ಪ್ರಸಿದ್ಧತೆ ಅನ್ನೂ ಪಡೆದುಕೊಂಡಿದ್ದು ಗೀತಗೋವಿಂದಮ್ ಹಾಗೂ ಡಿಯರ್ ಕಾಮ್ರೇಡ್ ಎಂಬ ಸಿನಿಮಾಗಳಲ್ಲಿ ಈ ಜೋಡಿಗಳು ಹಿಟ್ ಬಾರಿಸಿದ್ದರು.

ಹೌದು ಕನ್ನಡದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಕನ್ನಡ ಭಾಷೆ ಅಲ್ಲಿ ಮೊದಲು ಸಿನೆಮಾ ಮಾಡುವ ಮೂಲಕ ಹೆಚ್ಚು ಪ್ರಸಿದ್ಧವಾದ ಪಡೆದುಕೊಂಡರು ಆ ನಂತರ ತೆಲುಗು ಭಾಷೆಗೆ ಹಾರಿದ ರಶ್ಮಿಕಾ ಮಂದಣ್ಣ ಗೀತ ಗೋವಿಂದಂ ಎಂಬ ಸಿನಿಮಾದಲ್ಲಿ ನಟಿಯಾಗಿ ಅಭಿನಯ ಮಾಡುವ ಮೂಲಕ ತೆಲುಗು ಭಾಷೆಯಲ್ಲಿಯೂ ಸಹ ಸಖತ್ ಫೇಮಸ್ ಆದರು ಹಾಗೂ ತೆಲುಗು ಭಾಷೆಯಲ್ಲಿ ಮಾಡಿದ ಮೊದಲ ಸಿನಿಮಾ ಬಹಳ ಹಿಟ್ ಆಗಿತ್ತು ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಜೋಡಿ ತೆಲುಗು ಭಾಷೆಯ ಅಭಿಮಾನಿಗಳಿಗೆ ಬಹಳ ಇಷ್ಟವಾಗಿತ್ತು ಅಷ್ಟೆ ಅಲ್ಲ ಗೀತ ಗೋವಿಂದಂ ಸಿನಿಮಾದ ನಂತರ ರಶ್ಮಿಕಾ ಮಂದಣ್ಣ ಅವರು ಹಲವಾರು ಗಾಸಿಪ್ ಗಳಿಗೂ ಸಹ ಒಳಗಾಗಿದ್ದರು ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ತಾವುಗಳು ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಂಡಿದ್ದಾರೆ.

ಹೌದು ನಟಿ ರಶ್ಮಿಕಾ ಮಂದಣ್ಣ ಅವರ ಹೇಳಿಕೆ ನೀಡಿರುವ ಪ್ರಕಾರ ವಿಜಯ್ ದೇವರಕೊಂಡ ತನಗೆ ಒಬ್ಬ ಬೆಸ್ಟ್ ಫ್ರೆಂಡ್ ಎಂದು ಹೇಳಿಕೊಂಡಿದ್ದಾರೆ. ಪಿ ಗೀತಾ ಗೋವಿಂದಂ ಸಿನಿಮಾದ ನಂತರ ಈ ಜೋಡಿಗಳು ಒಂದಾಗಿದ್ದು ಡಿಯರ್ ಕಾಮ್ರೇಡ್ ಎಂಬ ಸಿನಿಮಾದಲ್ಲಿ ಈ ಸಿನಿಮಾ ತಮಿಳು ತೆಲುಗು ಭಾಷೆಯಲ್ಲಿ ಡಬ್ಬಿಂಗ್ ಹಾಕಿತು ತೆಲುಗು ಭಾಷೆಯಿಂದಲೇ ಹಿಂದಿ ಭಾಷೆಗೂ ಸಹ ಡಬ್ಬಿಂಗ್ ಆಗಿತ್ತು ಅಷ್ಟೆ ಅಲ್ಲ ಕನ್ನಡ ಭಾಷೆಗೂ ಈ ಸಿನಿಮಾ ಡಬ್ ಆಗಿತ್ತು.ಈ ಸಿನಿಮಾ ಹೆಚ್ಚು ಪ್ರದರ್ಶನ ನೀಡದೇ ಇದ್ದರೂ ಸಹ ಇದೀಗ ತೆಲುಗು ವರ್ಷನ್ ಡಿಯರ್ ಕಾಮ್ರೆಡ್ ಸಿನಿಮಾ ಯೂಟ್ಯೂಬ್ ನಲ್ಲಿ ಇನ್ ನೂರ ಐವತ್ತು ಮಿಲಿಯನ್ ವೇಸ್ ಪಡೆದುಕೊಂಡ ಕಾರಣ ಈ ವಿಚಾರವನ್ನು ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರ ಕೊಂಡ ತಮ್ಮ ಅಭಿಮಾನಿಗಳೊಂದಿಗೆ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಹೌದು ಸಿನಿಮಾ ಚೆನ್ನಾಗಿ ಓಡದೇ ಇದ್ದರೂ ಸಹ ಹಿಂದಿ ಭಾಷೆಯಲ್ಲಿ ಡಬ್ಬಿಂಗ್ ಆಗಿ ಡಿಯರ್ ಕಾಮ್ರೆಡ್ ಸಿನಿಮಾ ಯೂಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. ಈ ವಿಚಾರವನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ ಬಹಳ ಖುಷಿಯಿಂದ ಈ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.ಇನ್ನೂ ಸಿನಿಮಾ ಹೇಗಿದೆ ಹಾಗೂ ನೀವು ಸಹ ಡಿಯರ್ ಕಾಮ್ರೆಡ್ ಸಿನಿಮಾ ನೋಡಿ ತಲೆ ತಪ್ಪದೆ ಸಿನಿಮಾ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೂ ರಶ್ಮಿಕಾ ಮಂದಣ್ಣ ಅವರು ಕನ್ನಡದಿಂದ ಪ್ರಸಿದ್ಧತೆ ಪಡೆದುಕೊಂಡ ನಟಿ ಇವರು ಹೀಗೆ ಬೆಳೆಯುತ್ತಾ ಇರಲಿ ಎಂದು ಆಶಿಸೋಣ ಧನ್ಯವಾದ.

Leave a Comment

Your email address will not be published.