ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಒಂದು ಸಿನೆಮಾಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತ ….!!!

ಮೊದಲು ಕಿರುತೆರೆ ಅಲ್ಲೇ ಹೆಸರು ಮಾಡಿ ಆನಂತರ ಸಿನಿಮಾ ರಂಗಕ್ಕೆ ಬಂದ ಏನಕೆ ಮಾಡಿದ ಮೊದಲು ಎರಡೂ ಸಿನಿಮಾಗಳು ಬಹಳ ಹಿಟ್ ಆದವು ಆ ನಂತರ ಇವರನ್ನು ಕನ್ನಡ ಸಿನಿಮಾರಂಗದಲ್ಲಿ ಲಕ್ಕಿ ಗಿಫ್ಟ್ ನಟಿ ಅಂತ ಕೂಡ ಕರೆದರು ಇವರು ಪಕ್ಕಾ ಮಾಸ್ ಹಾಗೂ ಇವರ ಬಗ್ಗೆ ತಿಳಿಯದೆ ಇರುವವರೇ ಇಲ್ಲ ಇವರ ಸಿನಿಮಾಗಳನ್ನು ಮಕ್ಕಳು ಸಹ ಬಹಳ ಇಷ್ಟಪಟ್ಟು ನೋಡ್ತಾರೆ ಅವರೇ ಡಿಂಪಲ್ ಕ್ವೀನ್ ರಚಿತಾ ರಾಮ್ ಇವರ ನಿಜವಾದ ಹೆಸರು ಬಿಂದಿಯಾ ರಾಮ್ ಎಂದು ಆದರೆ ಸಿನಿಮಾರಂಗದಲ್ಲಿ ರಚಿತಾ ರಾಮ್ ಎಂದೇ ಫೇಮಸ್ ಆದರು ಇವರು.

ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಮೊದಲಿಗೆ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು ಮೇರು ನಟರೊಂದಿಗೆ ಅಭಿನಯ ಮಾಡುವ ಮೂಲಕ ಹೌದು ನಟ ದರ್ಶನ್ ಹಾಗೂ ಸುದೀಪ್ ಅವರೊಂದಿಗೆ ಸಿನಿಮಾಗಳ ಅವಕಾಶವನ್ನು ಪಡೆದುಕೊಂಡು ನಂತರ ಬಹಳ ಬೇಗ ಕ್ಲಿಕ್ ಆದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಮತ್ತೆ ಹಿಂದಿರುಗಿ ನೋಡಲೇ ಇಲ್ಲ ಇವರಿಗೆ ಅವಕಾಶಗಳ ಮೇಲೆ ಅವಕಾಶ ಹಾಗೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಬಹಳ ದೊಡ್ಡ ಹೆಸರನ್ನು ಮಾಡಿದ ಈ ನಟಿ ಇವರ ಸಿನಿಮಾಗೆ ಪಡೆದುಕೊಳ್ಳುವ ಸಂಭಾವನೆ ಸುಮಾರು ಐವತ್ತು ಲಕ್ಷ₹ಎಂದು ಹೇಳಲಾಗಿದೆ.

ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಇತ್ತೀಚೆಗೆ ಬಂದ ನಟಿ ಆದರೂ ಬಹಳ ಸಿನಿಮಾಗಳನ್ನು ಮಾಡಿದ್ದಾರೆ ಹಾಗೂ ಐ ಲವ್ ಯೂ ಎಂಬ ಸಿನಿಮಾವನ್ನು ಮಾಡುವ ಮೂಲಕ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದರು ಹಾಗೂ ಈ ಸಿನಿಮಾದಲ್ಲಿ ರಚಿತಾ ರಾಮ್ ಅವರು ಬೋಲ್ಡ್ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ವಿಚಾರದಲ್ಲಿ ಬಹಳ ವೈರಲ್ ಆಗಿದ್ದು ನಂತರ ರಚಿತಾ ರಾಮ್ ಅವರು ಇನ್ನು ಮುಂದೆ ಯಾವತ್ತೂ ನಾನು ಬೋಲ್ಡ್ ಕ್ಯಾರೆಕ್ಟರ್ ಮಾಡುವುದಿಲ್ಲ ಅಂತ ಸಹ ಸ್ಟೇಟ್ ಮೆಂಟ್ ನೀಡಿದ್ದರು.ರಚಿತಾ ರಾಮ್ ಅವರು ಮೊದಲಿಗೆ ಕಿರುತೆರೆ ಅಲ್ಲಿ ಅಭಿನಯ ಮಾಡಿ ಆನಂತರ ಸಿನಿಮಾ ರಂಗಕ್ಕೆ ಬಂದವರು ಹಾಗೂ ರಚಿತಾ ರಾಮ್ ಅವರ ಸಹೋದರಿ ಸಹ ಕಿರುತೆರೆ ಅಲಿ ಅಭಿನಯ ಮಾಡುವ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಈ ಚೆಲುವೆ ಬಹಳ ಸ್ಟ್ಯಾಂಡರ್ಡ್ ಏನೂ ಅಲ್ಲ ಅಹಂಕಾರ ಎನ್ನುವುದೇ ಈಕೆ ಅಲ್ಲಿ ಎಲಾ ಇವರ ಅಭಿಮಾನಿಗಳು ಇವರನ್ನು ಅದೆಷ್ಟು ಇಷ್ಟಪಡ್ತಾರ ಎಂದರೆ ರಚಿತಾ ರಾಮ್ ಅವರ ಅಭಿಮಾನಿಗಳು ಒಬ್ಬರು ಹೊಸ ವಾಹನ ಕಂಡುಕೊಂಡದ್ದಕ್ಕೆ ತಮ್ಮ ನೆಚ್ಚಿನ ಹೀರೋಯಿನ್ ಯಿಂದ ವಾಹನದ ಮೇಲೆ ಆಟೋಗ್ರಾಫ್ ಹಾಕುವ ಮೂಲಕ ರಚಿತಾ ರಾಮ್ ಅವರ ಅಭಿಮಾನಿ ಹೊಸ ವಾಹನ ಕೊಂಡುಕೊಂಡ ಖುಷಿ ಅನ್ನು ಆಚರಿಸಿಕೊಂಡಿದ್ದರು.ಅಷ್ಟೇ ಅಲ್ಲ ನಟಿಯಾಗಿ ಮಾತ್ರ ಅಲ್ಲ ನಿರೂಪಕಿ ಆಗಿ ಸಹ ರಚಿತಾ ರಾಮ್ ಅವರು ಕಾಣಿಸಿಕೊಂಡಿದ್ದಾರೆ ಹೌದು ಖಾಸಗಿ ವಾಹಿನಿಯೊಂದರಲ್ಲಿ ಮೂಡಿ ಬರುವ ಕಾಮಿಡಿ ಶೋ ಅಲ್ಲಿ ಜಡ್ಜ್ ಆಗಿ ಸಹಾ ರಚಿತಾ ರಾಮ್ ಅವರು ಕಾಣಿಸಿಕೊಂಡಿದ್ದಾರೆ. ರಚಿತಾ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಹೆಚ್ಚಿನ ಮನರಂಜನೆ ನೀಡಲೆಂದು ಹಾಗೇ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಯಾವ ಸಿನಿಮಾ, ಯಾವ ಪಾತ್ರ ನಿಮಗೆ ಇಷ್ಟ ಅನ್ನೋದನ್ನು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದ.

Leave a Comment

Your email address will not be published.