ನನ್ನರಸಿ ರಾಧೆ ಧಾರಾವಾಹಿಯ ನಟಿ ಇಂಚರ ಅವರ ನಿಜ ಜೀವನದ ಕೆಲವು ಫೋಟೋಗಳು ಪಡ್ಡೆ ಹುಡುಗರ ಮನಸನ್ನ ಹಿಂದೆ ಮುಂದೆ ಮಾಡಿವೆ

ನಮಸ್ಕಾರ ಸ್ನೇಹಿತರೆ ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ತಂದಿದ್ದೇವೆ ಸ್ನೇಹಿತರೆ ಕನ್ನಡದ ಮುಖ್ಯವಾಹಿನಿ ಆಗಿರುವಂತಹ ಕಲರ್ಸ್ ಕನ್ನಡ ಎನ್ನುವಂತಹ ಟಿವಿ ವಾಹಿನಿಯಲ್ಲಿ ಅನೇಕ ಧಾರಾವಾಹಿಗಳು ಮೂಡಿಬರುತ್ತವೆ ಅದರಲ್ಲಿ ಕೆಲವೇ ಕೆಲವು ಧಾರಾವಾಹಿಗಳು ಜನರ ಮನಸ್ಸಿನಲ್ಲಿ ಸಿಕ್ಕಾಪಟ್ಟೆ ಅಚ್ಚಳಿಯದೆ ಉಳಿದಿದೆ. ಹಾಗೂ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಜನರ ಮನಸ್ಸನ್ನು ಕದಿಯುವಂತಹ ಕೆಲವು ಧಾರಾವಾಹಿಗಳು ಇವೆ. ಈ ದಾರಾವಾಹಿಗಳನ್ನು ನೋಡಲು ಜನರು ಸದಾಕಾಲ ಕಾಯುತ್ತಿರುತ್ತಾರೆ.

ಹೀಗೆ ಸಿಕ್ಕಾಪಟ್ಟೆ ಜನರ ಮನ್ನಣೆಯನ್ನು ಗಳಿಸಿದೆ ಅಂತಹ ಈ ದಾರವಾಹಿಯ ಬಗ್ಗೆ ಹಾಗೂ ಈ ದಾರವಾಹಿನಿ ನಟನೆ ಮಾಡಿರುವಂತಹ ನಟಿಯ ಬಗ್ಗೆ ಇವತ್ತು ನಾವು ಹೆಚ್ಚಿನ ಮಾಹಿತಿ ನ ತಿಳಿದುಕೊಳ್ಳೋಣ. ಸ್ನೇಹಿತರೆ ಕೆಲವೊಂದು ಧಾರವಾಹಿಗಳು ಸಿಕ್ಕಾಪಟ್ಟೆ ಜನರ ಮನಸ್ಸನ್ನು ಕದ್ದಿದೆ ಅದರಲ್ಲೂ ನನ್ನರಸಿ ರಾಧೆ ಎನ್ನುವಂತಹ ಈ ಧಾರಾವಾಹಿ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಈ ದರವಹಿ ಅದರಲ್ಲೂ ಹದಿಹರೆಯದ ಹುಡುಗರನ್ನ ಸಿಕ್ಕಾಪಟ್ಟೆ ಆಕರ್ಷಣೆಗೆ ಒಳಗಾಗುವ ಹಾಗೆ ಮಾಡಿದೆ.

ಧಾರಾವಾಹಿಯಲ್ಲಿ ವಿದ್ಯಾಭ್ಯಸ ವಿಲ್ಲದೆ ತಂಗಿಯ ಓದಿಗೆ ನೆರವಾಗುವಂತಹ ಅಕ್ಕನ ಕಥೆ ಹಾಗೂ ಅವಳ ಹೆಸರು ರಾದೆ. ಈ ದಾರಾವಾಹಿಯಲ್ಲಿ ಹಿರಿಯ ನಟ ಸೀ ಕೈಕನ್ ಚಂದ್ರು ಸ್ಯಾಂಡಲ್ವುಡ್ನಲ್ಲಿ ನಟಿ ಆಗಿರುವಂತಹ ತೇಜಸ್ವಿನಿ ಹಾಗೂ ಇನ್ನಿತರ ದೊಡ್ಡ ದೊಡ್ಡ ಕಲಾವಿದರು ಇದರಲ್ಲಿ ನಾವು ನೋಡಬಹುದಾಗಿದೆ. ಇದರಲ್ಲಿ ಮುಖ್ಯವಾಗಿ ಪಾತ್ರವನ್ನ ಮಾಡುತ್ತಿರುವಂತಹ ಇಂಚರ ಇವರ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ ಅವರು ಹೇಗೆ ತಮ್ಮ ಜೀವನದಲ್ಲಿ ಇರುತ್ತಾರೆ ಹಾಗೂ ಜೀವನದಲ್ಲಿ ಹೇಗೆ ಕಾಣುತ್ತಾರೆ ಎನ್ನುವುದನ್ನು ನಾವು ತಿಳಿದುಕೊಳ್ಳೋಣ.

ಸ್ನೇಹಿತರೆ ಇಂಚರ ಇವರು ನಿಜವಾದ ಹೆಸರು ಕಸ್ತೂರಬ ಮಣಿ ಇವರಿಗೆ ಧಾರಾವಾಹಿಯ ಮುಖಾಂತರ ಇಂಚರ ಅಂತ ಕರೆಯುತ್ತಾರೆ ಇವರು ಮೂಲತಹ ಮಾಡಲಾಗಿ ಕೆಲಸವನ್ನು ಮಾಡುತ್ತಿದ್ದರು.ಸ್ನೇಹಿತರೆ ಇವರು ನನ್ನರಸಿ ಎನ್ನುವಂತಹ ಧಾರಾವಾಹಿ ತಮ್ಮ ಜೀವನದಲ್ಲಿ ಮೊದಲನೆ ಧಾರಾವಾಹಿ ಇವರು ಆರು ಅಡಿ ಎತ್ತರವಿದ್ದರೆ ಹಾಗೂ 55 ಕೆಜಿ ತೂಕವನ್ನು ಕೂಡ ಹೊಂದಿದ್ದಾರೆ ಹಾಗೆ ಇವರು ಸಾವಿರ ಒಂಬೈನೂರ 99ರಲ್ಲಿ ಹುಟ್ಟಿದ್ದಾರೆ ಆದರೆ ಇವತ್ತಿನ ವಯಸ್ಸು ಹೇಳುವುದಾದರೆ ಅವರಿಗೆ 21ವರ್ಷ ಅಂತ ಹೇಳಬಹುದು.

ಸ್ನೇಹಿತರ ಇಂಚಲ ಅಲಿಯಾಸ್ ಕಸ್ತೂರಬಾ ಮಣಿ ಬೆಳಗಾವಿ ಇವರು ಬೆಂಗಳೂರಿನಲ್ಲಿ ಸೇಂಟ ಜೋಸೆಫ್ ಕಾಲೇಜಿನಲ್ಲಿ ಇದ್ದಾರೆ.ಇಲ್ಲಿ ಬರೆದವರಿಗೆ ಮದುವೆ ಆಗಿಲ್ಲ ಹಾಗೂ ಇವರಿಗೆ ಅಚ್ಚುಮೆಚ್ಚು ವಂತಹ ತಿಂಡಿ ಏನಪ್ಪಾ ಅಂದರೆ ಅದು ಪಿಜ್ಜಾ ಹಾಗೂ ಬಿರಿಯಾನಿ ಗಳನ್ನು ತುಂಬಾ ಇಷ್ಟಪಡುತ್ತಾರೆ ತುಂಬಾ ಇಷ್ಟ ಪಡುವಂತಹ ನಟರ ವಿಚಾರಕ್ಕೆ ಬಂದರೆ ಇವರಿಗೆ ರಾಕಿಂಗ್ ಸ್ಟಾರ್ ಯಶ್ ಅಂದರೆ ತುಂಬಾ ಇಷ್ಟ ಹಾಗೂ ಹೀರೋಯಿನ್ ಅವರ ವಿಚಾರಕ್ಕೆ ಬಂದರೆ ಕನ್ನಡದಲ್ಲಿನ ಆಗಿರುವಂತಹ ರಮ್ಯ ಅಂದ್ರೆ ಇವರಿಗೆ ತುಂಬಾ ಇಷ್ಟವಂತೆ.

ಇಂಚರ ಅವರಿಗೆ ಕ್ರಿಕೆಟ್ ನೋಡುವುದು ತುಂಬಾ ಇಷ್ಟವಂತೆ ಅದರಲ್ಲೂ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಅಂದರೆ ತುಂಬಾ ಇಷ್ಟ ಹಾಗೂ ಇವರಿಗೆ ಡ್ಯಾನ್ಸ್ ಮಾಡುವುದು ಪುಸ್ತಕ ಓದುವುದು ಇನ್ನಿತರ ಕಾರ್ಯದಲ್ಲಿ ತಮ್ಮ ಚಟುವಟಿಕೆಯನ್ನು ಮಾಡುತ್ತಲೇ ಇರುತ್ತಾರೆ.ಇವರಿಗೆ ಧಾರವಾಹಿಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ ಹಾಗೂ ಧಾರವಾಹಿಯಲ್ಲಿ ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡುವಂತಹ ಇವರಿಗೆ ದಿನಕ್ಕೆ rs.15000 ಸಂಭಾವನೆಯನ್ನು ಪಡೆಯುತ್ತಾರೆ.

ಇವರ ಆಸ್ತಿಯ ವಿಚಾರಕ್ಕೆ ಬಂದರೆ ಕೆಲವೊಂದು ಮೂಲಗಳ ಪ್ರಕಾರ 20ರಿಂದ 30 ಲಕ್ಷ ರೂಪಾಯಿ ಹಾಗೂ ಅನ್ನುವಂತಹ ಕಾರಣ ಕೂಡ ಇವರು ಹೊಂದಿದ್ದಾರೆ.ಇವರು ಧಾರವಾಹಿಗೆ ಬರುವುದಕ್ಕಿಂತ ಮುಂಚೆ ಒಂದು ಇನ್ಫಾರ್ಮೇಶನ್ ಟೆಕ್ನಾಲಜಿ ಆ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿದ್ದರು ಇವರಿಗೆ ಹೆಚ್ಚಾಗಿ ನಟನೆಯಲ್ಲಿ ಆಸಕ್ತಿ ಇದ್ದ ಕಾರಣ ಇವರು ತಮ್ಮ ಕೆಲಸವನ್ನು ಕಂಪ್ಲೀಟ್ ಮಾಡಿ ವಿಜಯ ಕರ್ನಾಟಕ ಪತ್ರಿಕೆಯ ಸಂಸ್ಥೆಯ ಮಾಡಿದಂತಹ ಕರ್ನಾಟಕದ ನವತಾರೆ ಸೌಂದರ್ಯ ಸ್ಪರ್ಧೆಯಲ್ಲಿ ಕಸ್ತೂರ್ಬಾ ಅವರು ಭಾಗವಹಿಸಿದ್ದರುಹೀಗೆ ತಮ್ಮ ಜರ್ನಿ ಯನ್ನು ತಬಾ ಸುಂದರವಾಗಿ ಮುಂದುವರಿಸಿ ದಂತಹ ಇವರು ಕಲರ್ಸ್ ಕನ್ನಡದಲ್ಲಿ ನನ್ನರಸಿ ರಾಧೆಯನ್ನು ಮತ್ತು ಹಾಕುವ ಮುಖಾಂತರ ಸಿಕ್ಕಾಪಟ್ಟೆ ಹೆಸರನ್ನು ಮಾಡಿದ್ದಾರೆ.

ಇದರ ಮುಖಾಂತರ ಇವರು ಹಲವಾರು ಜನರ ಮನಸ್ಸನ್ನು ಕೂಡ ಗೆದ್ದಿದ್ದಾರೆ ಅದರಲ್ಲೂ ಕನ್ನಡದ ಸಿನಿಮಾದಲ್ಲೂ ಕೂಡ ಸದ್ಯದಲ್ಲಿಯೇ ಚಾನ್ಸ್ ಗಿಟ್ಟಿಸಿಕೊಳ್ಳುವ ಅಂತಹ ಚಾನ್ಸ್ ಕೂಡ ಇವರಿಗೆ ಇದೆ ಎನ್ನುತ್ತಾರೆ ಕೆಲವರು. ಇವರು ಕೆಲವೊಂದು ಸಿನಿಮಾಗಳಿಗೆ ಅಡಿಸನ್ ಕೂಡ ಮಾಡಿದ್ದಾರೆ ಇವರು ಹೇಳುವ ಪ್ರಕಾರ ನನಗೆ ನನ್ನರಸಿ ಯಾರು ಏನು ಅಂತಹ ಪಾತ್ರ ತುಂಬಾ ಇಷ್ಟವಾಗಿದೆ ಹಾಗೂ ನನ್ನ ಜೀವನದಲ್ಲಿ ತುಂಬಾ ಖುಷಿಯನ್ನು ತಂದುಕೊಟ್ಟಿದೆ ಮಾತನ್ನು ಒಂದು ಸಂದರ್ಶನದಲ್ಲಿ ಜನರ ಮುಂದೆ ಹೇಳಿದ್ದಾರೆ.

ಇವರು ಮಾಡುವಂತಹ ಆಕ್ಟಿಂಗ್ ನನ್ನ ನೋಡಿ ದೊಡ್ಡ ದೊಡ್ಡ ಅದ್ಭುತವಾದಂತಹ ನಟರು ಅಂದರೆ ಸಿಹಿ ಕಹಿ ಚಂದ್ರು ಅವರು ಕೂಡ ತುಂಬಾ ಇಷ್ಟಪಟ್ಟಿದ್ದಾರೆ ಇವರು ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡುತ್ತಾರೆ. ಇವ್ರು ಮಾಡುವಂತಹ ಆಕ್ಟಿಂಗ್ ಎಂದಾಗಿ ಇವರಿಗೆ ಇವತ್ತು ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಜನ ಪ್ರೀತಿ ಅನ್ನೋದು ಇವರಿಗೆ ಸಿಕ್ಕಿದೆ.ಇದ್ರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುವಂತಹ ರಾಧೆ ಎನ್ನುವಂತಹ ಧಾರವಾಹಿ ಜನರಿಗೆ ಸಿಕ್ಕಾಪಟ್ಟೆ ಮನರಂಜನೆಯನ್ನು ತಂದುಕೊಟ್ಟಿದೆ ತಂಗಿಗೆ ಓದಿಗೆ ನೆರವಾಗುವಂತಹ ಒಂದು ವಿಚಾರವನ್ನ ಇಟ್ಟುಕೊಂಡು ಧಾರವಾಹಿಯನ್ನು ಮುಂದುವರಿಸಿಕೊಂಡು ಹೋಗಿರುವಂತಹ ಈ ಧಾರಾವಾಹಿ ಇನ್ನಷ್ಟು ದಿನ ಓಡಲಿ ಹಾಗೂ ಇನ್ನೂ ಹೆಚ್ಚಾಗಿ ಜನಪ್ರಿಯತೆ ಗಳಿಸಲು ಎನ್ನುವುದು ಪ್ರತಿಯೊಬ್ಬರ. ನಿಮ್ಮ ಅನಿಸಿಕೆ ಅಭಿಪ್ರಾಯ ಏನಾದರೂ ಇದ್ದಲ್ಲಿ ದಯವಿಟ್ಟು ನಮಗೆ ತಿಳಿಸಿ ಕೊಡಿ.

Leave a Comment

Your email address will not be published.