ಜಗ್ಗೇಶ್ ಅವರ ಮಗ ಯತಿರಾಜ ಅವರನ್ನ ರಕ್ಷಣೆ ಮಾಡಿದ ಕಾರು ಯಾವುದು ಗೊತ್ತ .. ಈ ಕಾರಿನಲ್ಲಿ ಅಷ್ಟು ಸುಲಭವಾಗಿ ಯಾರಿಗೂ ಏನು ಆಗಲ್ಲ

ನಮಸ್ಕಾರ ಸ್ನೇಹಿತರೆ ಇವತ್ತು ನಾನು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ಇವತ್ತು ನನಗೆ ಸಿಕ್ಕಾಪಟ್ಟೆ ಕೆಟ್ಟ ದಿನ. ಇವತ್ತು ನಮ್ಮ ಕನ್ನಡದ ಸುಪ್ರಸಿದ್ಧ ನಟ ಆಗಿರುವಂತಹ ಹಾಗೂ ಕೇವಲ ನಟ ಮಾತ್ರವೇ ಅಲ್ಲ ಕಾಮಿಡಿ ಆಕ್ಟರ್ ಆಗಿ ಕರ್ನಾಟಕದ ಜನರ ಮನಸ್ಸನ್ನು ಕದ್ದಿರುವ ಅಂತಹ ಏಕೈಕ ನಟ ಎಂದರೆ ಅದು ನಮ್ಮ ಜಗ್ಗೇಶ್. ಅವರ ಎರಡನೇ ಮಗ ಯತಿರಾಜ್. ಇವತ್ತು ಅವರಿಗೆ ಕಾರಿನಲ್ಲಿ ಬರುವಂತಹ ಸಂದರ್ಭದಲ್ಲಿ ರಸ್ತೆಯಲ್ಲಿ ಇರುವಂತಹ ಡಿವೈಡರ್ ಹೊಡೆದು ಕಾರು ಉಲ್ಟಾಪಲ್ಟಿ ಆಗಿತ್ತು ಆದರೆ ಒಳಗಡೆ ಡ್ರೈವಿಂಗ್ ಮಾಡುತ್ತಿದ್ದಂತ ಯತೀಂದ್ರ ಅವರಿಗೆ ಕಿಂಚಿತ್ತೂ ಕೂಡ ಏನು ಆಗಿಲ್ಲ.

ಹಾಗಾದ್ರೆ ಬನ್ನಿ ಇವತ್ತು ನಾನು ನಿಮಗೆ ಒಂದು ವಿಚಾರವನ್ನು ಹೇಳುತ್ತೇವೆ ಹಾಗಾದರೆ ಅಲ್ಲಿ ನಡೆದದ್ದು ಏನು. ಇಲ್ಲಿ ಕಾರು ಅಪಘಾತ ಆಗಿತ್ತು ಅಲ್ಲಿನ ಜಾಗದ ಮಾಲಿಕ ಹೇಳುವ ಹಾಗೆ ಇವರು ತುಂಬಾ ಸ್ಪೀಡಿನಲ್ಲಿ ಬರುತ್ತಿದ್ದಾರಂತೆ. ಎಷ್ಟು ಸ್ಪೀಡ್ ಎಂದರೆ ಸುಮಾರು 100ರಿಂದ 120 ಸ್ಪೀಡಲ್ಲಿ ಬರುತ್ತಿರಬಹುದು ಎನ್ನುವಂತಹ ಮಾತನ್ನು ಹೇಳಿದ್ದಾರೆ. ಪ್ರತ್ಯಕ್ಷವಾಗಿ ಇವರು ಹೇಳುವ ಪ್ರಕಾರ ಸ್ಪೀಡಾಗಿ ಬರುವಂತಹ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಬಿದ್ದಿದೆ.

ಅವರು ಹೇಳುವ ಪ್ರಕಾರ ದೂರದಿಂದ ಬಂದಂತಹ ಕಾರು ರಸ್ತೆಯಲ್ಲಿ ಇರುವಂತಹ ಡಿವೈಡರ್ ಗೆ ಹೊಡೆದು ನಂತರ ಉರುಳಿಕೊಂಡು ಮರದ ಹತ್ತಿರ ಬಿದ್ದಿದೆ. ಇದನ್ನು ಗಮನಿಸಿದಂತಹ ಅಲ್ಲಿನ ಜಾಗದ ಮಾಲೀಕ ಅವರ ಹುಡುಗರನ್ನ ಕರಿಸಿ ಅವರನ್ನು ಆಸ್ಪತ್ರೆಗೆ ಕಲಿಸುವಂತಹ ಒಂದು ವ್ಯವಸ್ಥೆಯನ್ನು ಮಾಡುತ್ತಾರೆ. ಆ ಸಂದರ್ಭದಲ್ಲಿ ಅಂಬುಲೆನ್ಸ್ ಬರೆದಿರುವಂತಹ ಕಾರಣದಿಂದ ಒಂದು ಆಟೋದ ಮುಖಾಂತರ ಅವರನ್ನು ಕಳಿಸುತ್ತಾರೆ.

ಸ್ನೇಹಿತರೆ ಹಾಗಾದರೆ ಅವರು ಓಡಿಸುತ್ತಿದ್ದ ಅಂತಹ ಕಾರಿನ ಹೆಸರು ಏನು ಗೊತ್ತೇ. ಸ್ನೇಹಿತರೆ ಜಗ್ಗೇಶ್ ಅವರ ಮಗ ಓಡಿಸುತ್ತಿದ್ದ ಅಂತಹ ಕಾರಿನ ಹೆಸರು ಬಿಎಂಡಬ್ಲ್ಯೂ ಅಂತ.ಈ ಕಾರಿನ ಬೆಲೆ ಸಿಕ್ಕಾಪಟ್ಟೆ ಇದ್ದರೂ ಕೂಡ ಅದರಲ್ಲಿ ಇರುವಂತಹ ಸೇಫ್ಟಿ ಸಿಕ್ಕಾಪಟ್ಟೆ ಜಾಸ್ತಿ ಇರುತ್ತದೆ ದೊಡ್ಡದಾದ ದುರಂತ ಆದರೂ ಕೂಡ ಅದರಲ್ಲಿ ಇರುವಂತಹ ವ್ಯಕ್ತಿಗಳನ್ನು ಕಾಪಾಡುವಂತಹ ಟೆಕ್ನಾಲಜಿಯನ್ನು ಆ ರೀತಿಯಾದಂತಹ ಕಾರುಗಳಲ್ಲಿ ಮಾಡಿರುತ್ತಾರೆ. ಹಾಗಾದ್ರೆ ಬನ್ನಿ ಬಿಎಂಡಬ್ಲ್ಯೂ ಕಾರುಗಳಲ್ಲಿ ಏನೆಲ್ಲ ಇರುತ್ತದೆ ಎನ್ನುವುದರ ಬಗ್ಗೆ ನಾವು ತಿಳಿದುಕೊಳ್ಳೋಣ.

ಸ್ನೇಹಿತರಿಗೆ ಕಾರಿನಲ್ಲಿ ಮುಂದೆ ಹಾಗೂ ಹಿಂದೆ ಹಾಗೂ ಅಕ್ಕಪಕ್ಕದಲ್ಲಿ 5 ರೀತಿಯಾದಂತಹ ಏರ್ ಬ್ಯಾಗುಗಳನ್ನು ಜೋಡಿಸಿರುತ್ತಾರೆ ಅದಲ್ಲದೆ ಕಾರುಗಳಿಗೆ ಎಬಿಎಸ್ ಅಂದರೆ ಬ್ರೇಕಿಂಗ್ ಸಿಸ್ಟಮ್ ಇರುತ್ತದೆ. ಯಾವುದಾದರೂ ಒಂದು ಅಡ್ಡ ಬಂದರೆ ಸಂಪೂರ್ಣವಾಗಿ ನಾಲಕ್ಕು ಚಕ್ರಗಳನ್ನು ಸಂಪೂರ್ಣವಾಗಿ ಕಂಟ್ರೋಲ್ ಮಾಡಬಲ್ಲಂತಹ ಸಿಸ್ಟಮ್ ಇದು.ಹಾಗೆ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ಎನ್ನುವಂತಹ ಸಿಸ್ಟಮ್ ಕೂಡ ಇದರಲ್ಲಿ ಇರುತ್ತದೆ ಹಾಗೆ ಕ್ರಾಸ್ ಸೆನ್ಸಾರ್ ಎನ್ನುವಂತಹ ಸಿಸ್ಟಮ್ ಇದರಲ್ಲಿರುತ್ತದೆ ಯಾವುದಾದರೂ ಒಂದು ಅಪಘಾತ ಆಗುವುದಕ್ಕಿಂತ ಮುಂಚೆ ಚಾಲಕನಿಗೆ ಸುಳಿವು ನೀಡುತ್ತದೆ.

ಹೀಗೆ ಈ ಕಾರ್ಯದಲ್ಲಿ ಹತ್ತು ಹಲವು ರಕ್ಷಣೆಗೆ ಬೇಕಾದಂತಹ ಎಲ್ಲಾ ಸೌಲಭ್ಯಗಳನ್ನು ಇದರಲ್ಲಿ ಮಾಡಿರುತ್ತಾರೆ. ಅದರಲ್ಲಿ ಮೇನಾಗಿ ಈ ಕಾರಣ ಬಿಲ್ಡ್ ಮಾಡುವಂತಹ ಸಂದರ್ಭದಲ್ಲಿ ಬಿಲ್ಡ್ ಕ್ವಾಲಿಟಿ ಎನ್ನ ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಇಲ್ಲದೆ ಮಾಡಿರುತ್ತಾರೆ.ಇದರಿಂದಾಗಿ ಯಾವುದೇ ರೀತಿಯಾದಂತಹ ದೊಡ್ಡ ಹೊಡೆತ ಬಂದರೂ ಕೂಡ ಒಳಗಡೆ ಇರುವಂತಹ ವ್ಯಕ್ತಿಗಳಿಗೆ ಏನೂ ಆಗುವುದಿಲ್ಲ ಅದಕ್ಕಾಗಿ ದೊಡ್ಡ ದೊಡ್ಡ ವ್ಯಕ್ತಿಗಳು ಹೆಚ್ಚಾಗಿ ಬಳಸುತ್ತಾರೆ.

ಇದರಲ್ಲಿ ಹೆಚ್ಚು ಹೆಚ್ಚು ಫೀಚರಗಳು ಬೇಕಾದರೆ ಹೆಚ್ಚು ಹಣವನ್ನು ಕೊಟ್ಟು ಗಾಡಿಯನ್ನು ಕೊಂಡುಕೊಳ್ಳಬೇಕು. ಜರ್ಮನ್ ಟೆಕ್ನಾಲಜಿಯಲ್ಲಿ ಮಾಡಿರುವಂತಹ ಈ ಕಾರಣ ಹಲವಾರು ದೇಶಗಳಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಬಳಕೆ ಮಾಡುತ್ತಾರೆ. ಹೀಗೆ ದೊಡ್ಡ ದೊಡ್ಡ ವ್ಯಕ್ತಿಗಳ ರಕ್ಷಣೆಯನ್ನ ಮಾಡುತ್ತಿರುವಂತಹ ಈ ಕಾರು ನಿಜವಾಗ್ಲೂ ಜೀವರಕ್ಷಕ ಅಂತ ನಾವು ಹೇಳಬಹುದು.ಅದು ಏನೇ ಆಗಿರಲಿ ಕೊನೆದಾಗಿ ಎಲ್ಲರ ಹಣೆಬರಹ ಚೆನ್ನಾಗಿರಬೇಕು ಹಣೆಬರಹವನ್ನು ಬರೆಯುವಂತಹ ವ್ಯಕ್ತಿ ದೇವರು ಜಗ್ಗೇಶ್ ಅವರು ಹೆಚ್ಚಾಗಿ ಗುರುರಾಘವೇಂದ್ರ ಸ್ವಾಮಿ ಅವರನ್ನು ನಂಬುತ್ತಾರೆ ಹಾಗೂ ಅವರನ್ನು ಆರಾಧಿಸುತ್ತಾರೆ ಅದಕ್ಕೆ ಏನು ದೇವರು ಕೂಡ ಅವರಿಗೆ ಜೊತೆಗಿದ್ದು ಮಗನನ್ನು ಉಳಿಸಿಕೊಟ್ಟಿದ್ದಾರೆ.

ಪತ್ರಲೇಖನ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದನ್ನು ಮರೆಯಬೇಡಿ.

Leave a Comment

Your email address will not be published.