ಕನ್ನಡ ಅಪ್ರತಿಮ ನಟನಿಗೆ ಇದ್ದ ಈ ಸುಂದರ ಗುಣವೇ ಅವರನ್ನ ಅವರ ದುರಂತಕ್ಕೆ ಕಾರಣವಾಯಿತ್ತಂತೆ …ಕೇಳಿದ್ರೆ ಎಂತವರಿಗೆ ಆದ್ರೂ ನಿಜ್ವಾಗ್ಲೂ ಕಣ್ಣೀರು ಬರುತ್ತೆ

ಒಳ್ಳೆತನ ಎಂಬುದು ಎಲ್ಲರಲ್ಲಿಯೂ ಇರುವುದಿಲ್ಲ ಹಾಗೆ ಒಳ್ಳೆಯತನ ಇರುವವರಿಗೆ ಕಷ್ಟ ಹೆಚ್ಚು ಎಂಬ ಮಾತು ತುಂಬ ಸತ್ಯ ಏನು ಅಂತೀರಾ ಹಾಗಾದರೆ ಈ ಒಳ್ಳೆಯ ಮನಸ್ಸು ಇರುವ ವ್ಯಕ್ತಿಗೆ ಈತನ ಒಳ್ಳೆಯತನವೇ ಮುಳ್ಳಾಗಿದ್ದು ಹೇಗೆ ಅಂತ ಕೇಳಿ ಹೌದು ಆಟೋರಾಜ ಶಂಕರ್ ನಾಗ್ ಅವರ ನಂತರ ತಮ್ಮ ಇಳಿವಯಸ್ಸಿನಲ್ಲಿಯೂ ಪ್ರಾಣತ್ಯಾಗ ಮಾಡಿದ ಅತಿ ಚಿಕ್ಕ ವಯಸ್ಸಿನ ನಟ ಎಂದರೆ ಅವರೇ ನಟ ಸುನೀಲ್ ಇವರು ಬಹಳ ಸುಂದರವಾಗಿದ್ದರೂ ಈ ಕಾರಣಕ್ಕಾಗಿಯೇ ಇವರು ಚಿತ್ರರಂಗಕ್ಕೆ ಬಂದರೂ ಕೂಡ. ನಟನೆ ಮಾಡಿದ ಮೊದಲ ಸಿನಿಮಾವೇ ಸಖತ್ ಹಿಟ್ ಆಯಿತು ಆದರೆ ಇವರು ಹೆಚ್ಚಿನ ಸಮಯ ಚಿತ್ರರಂಗದಲ್ಲಿ ಇರಲು ಸಾಧ್ಯವಾಗಲಿಲ್ಲ.

ಹೌದು ನಟ ಸುನೀಲ್ ತೊಂಬತ್ತರ ದಶಕದ ಅದ್ಭುತವಾದ ನಟ ಎಂದರೆ ತಪ್ಪಾಗುವುದಿಲ್ಲ. ಇವರು ಮಾಡಿದ್ದು ಕೆಲವೇ ಸಿನಿಮಾಗಳಾದರೂ ಕನ್ನಡ ಚಿತ್ರರಂಗದ ಹಾಗೂ ಕನ್ನಡ ಸಿನಿ ರಸಿಕರ ಮನಸ್ಸಿನಲ್ಲಿ ಯಾವಾಗಲೂ ನೆನಪಿನಲ್ಲಿ ಇರುತ್ತಾರೆ. ಬಣ್ಣದ ಗೆಜ್ಜೆ ಎಂಬ ಸಿನಿಮಾದ ಮೂಲಕ ಕನ್ನಡಿಗನ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡ ನಟ ಸುನೀಲ್ ಅವರು ಮಾಡುತ್ತಿದ್ದ ಅದ್ಭುತವಾದ ನಟನೆ ಹಾಗೂ ಇವರ ಒಳ್ಳೆಯ ಗುಣ ಎಲ್ಲರಿಗೂ ಬರುವುದಿಲ್ಲ. ಹೈದರಾಬಾದಿನಲ್ಲಿ ಶೂಟಿಂಗ್ ಮುಗಿಸಿಕೊಂಡು ಪಾಂಡಿಚೆರಿ ಅಲ್ಲಿ ರಸಮಂಜರಿ ಕಾರ್ಯಕ್ರಮದ ಅತಿಥಿ ಆಗಿ ಹೋಗಬೇಕಾಗಿದ್ದ ನಟ ಸುನೀಲ್ ಹಾಗೂ ಮಾಲಾಶ್ರೀ ಅವರು ಕಾರ್ಯಕ್ರಮಕ್ಕೆ ಹೋಗುತ್ತಾರೆ ಹಾಗೂ ಅಲ್ಲಿ ಕಾರ್ಯಕ್ರಮ ಮುಗಿಯುವುದು ತಡ ಆಗುತ್ತದೆ ಈ ರಾತ್ರಿ ಇಲ್ಲಿಯೇ ಉಳಿದು ಮಾರನೇ ದಿವಸ ಬೆಳಿಗ್ಗೇನೆ ಊರಿಗೆ ತಲುಪುವುದಾಗಿ ಸುನೀಲ್ ಅವರು ಹೇಳುತ್ತಾರೆ.

ಆದರೆ ಸುನಿಲ್ ಕಾರ್ ಡ್ರೈವರ್ ತನ್ನ ಮಗನ ಜನುಮ ದಿವಸ ಇದೆ ಈಗಲೇ ಹೊರಟರೆ ಉತ್ತಮವಾಗಿರುತ್ತದೆ ಎಂದು ಡ್ರೈವರ್ ಹೇಳಿದ ಕಾರಣ ಸುನೀಲ್ ಅವರು ತನ್ನಿಂದ ಬೇರೆಯವರಿಗೆ ಯಾಕೆ ತೊಂದರೆ ಆಗಬೇಕೆಂದು ಡ್ರೈವರ್ ಹೇಳಿದಂತೇ ರಾತ್ರಿಯೇ ಪ್ರಯಾಣ ಬೆಳೆಸಲು ಒಪ್ಪುತ್ತಾರೆ. ಕಾರು ಚಿತ್ರದುರ್ಗ ತಲುಪಿ ಸ್ವಲ್ಪ ಮುಂದೆ ತೆರಳಿದಾಗ ತಮಿಳುನಾಡಿನ ಲಾರಿಯೊಂದು ಸುನೀಲ್ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ದಲ್ಲಿ ಸುನೀಲ್ ಅವರು ಕೊನೆಯುಸಿರೆಳೆಯುತ್ತಾರೆ. ಕಾರಿನಲ್ಲಿ ಇದ್ದ ಡ್ರೈವರ್ ಹಾಗೂ ಮಾಲಾಶ್ರೀ ಅವರಿಗೆ ತೀವ್ರ ಗಾಯ ಆಗುತ್ತದೆ ಆದರೆ ನಟ ಸುನೀಲ್ ದಿವಸದಂದು ಮರಳಿಬಾರದ ಲೋಕಕ್ಕೆ ಕೆರಳಿಬಿಡುತ್ತಾರೆ ಬೇರೆಯವರಿಗೆ ತೊಂದರೆ ಯಾಕೆ ಆಗಬೇಕೆಂದು ಯೋಚನೆ ಮಾಡಿದ ಆ ಮುಗ್ಧ ಮನಸ್ಸಿಗೆ ಆ ದಿವಸವೇ ಕೊನೆಯಾಗಿತ್ತು ಇದನ್ನು ಯಾರು ಊಹೆ ಕೂಡ ಮಾಡಿರಲಿಲ್ಲ.

ನಟ ಸುನೀಲ್ ಅವರ ಬಗ್ಗೆ ಹೇಳಬೇಕೆಂದರೆ ಇವರು ತಮ್ಮ ಹುಟ್ಟಿದ ಊರಿನಲ್ಲಿಯೇ ವಿದ್ಯಾಭ್ಯಾಸ ಮುಗಿಸಿ ನಂತರ ಬೆಂಗಳೂರಿಗೆ ಎಂಜಿನಿಯರಿಂಗ್ ಮಾಡಲೆಂದು ಬಂದರು ಆದರೆ ಸುಂದರವಾಗಿದ್ದ ಈತನನ್ನು ಕಂಡು ನಿರ್ಮಾಪಕರು ಸಿನಿಮಾದಲ್ಲಿ ಅವಕಾಶವನ್ನು ನೀಡಿದರು ಆನಂತರ ಇವರು ಮಾಡಿದ ಮೊದಲ ಸಿನಿಮಾಕ್ಕೆ ನಿರ್ದೇಶಕರು ಹಾಗೂ ನಿರ್ಮಾಪಕರು ದ್ವಾರಕೀಶ್. ಮೊದಲ ಸಿನಿಮಾದಲ್ಲಿ ಇವರಿಗೆ ನಟಿಯಾಗಿ ಅಭಿನಯಿಸಿದ್ದು ಶ್ರುತಿ ಹಾಗೂ ಇವರಿಗೆ ಬಹಳ ಪ್ರಸಿದ್ಧಿಯನ್ನು ತಂದುಕೊಟ್ಟ ಸಿನಿಮಾ ಎಂದರೆ ಅದು ಗೆಜ್ಜೆಪೂಜೆ ಇಂದಿಗೂ ಸಹ ಯಾರೂ ಮರೆಯಲಾಗದ ಅಭಿನಯ ನಟ ಸುನೀಲ್ ಅವರು ಗೆಜ್ಜೆಪೂಜೆ ಸಿನಿಮಾದಲ್ಲಿ ಮಾಡಿದ್ದರು. ನಿಜವಾಗಿಯೂ ಇಂತಹ ಅದ್ಬುತ ನಟನನ್ನು ಕಳೆದುಕೊಂಡು ಕನ್ನಡ ಸಿನಿಮಾರಂಗ ಬಹಳ ನಷ್ಟವನ್ನ ಆ ದಿವಸ ಅನುಭವಿಸಿತ್ತು.

Leave a Comment

Your email address will not be published.