ಎಲ್ಲರ ಮನಸ್ಸು ಕದ್ದ ಚಾರ್ಲಿ ಅಲ್ಲಿ ನಟಿಸಿರುವ ನಾಯಿ ಯಾರದ್ದು ಗೊತ್ತ …!!!

ಚಿತ್ರರಂಗದಲ್ಲಿ ಹಲವು ವಿಭಿನ್ನವಾದ ಕತೆಯೊಂದಿಗೆ ಸಿನೆಮಾಗಳು ಮೂಡಿ ಬರುವುದನ್ನು ನಾವೆಲ್ಲರೂ ನೋಡಿರುತ್ತೇವೆ ಹಾಗೂ ಸಿನಿಮಾದಲ್ಲಿ ಪ್ರಾಣಿಗಳು ಸಹ ಅಭಿನಯ ಮಾಡುವುದನ್ನು ನೋಡಿರುತ್ತೇವೆ ನೋಡಿ ಅಚ್ಚರಿ ಅನ್ನೂ ಪಟ್ಟಿರುತ್ತೇವೆ. ಇನ್ನು ಇತ್ತೀಚಿನ ದಿವಸಗಳಲ್ಲಿ ಸಿನಿಮಾದಲ್ಲಿ ಪ್ರಾಣಿಯೊಂದಿಗೆ ಕತೆ ಮೂಡಿಬಂದಿದೆ ಅಂದರೆ ಅದು ಚಾರ್ಲಿ 777 ಈ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಚಾರ್ಲಿ 777 ಈ ಸಿನಿಮಾದ ಟೀಸರ್ ಬಹಳ ಹಿಟ್ ಆಯಿತು ಹಾಗೂ ಪ್ರೇಕ್ಷಕರ ಮನಗೆದ್ದಿತ್ತು ಈ ಟೀಸರ್.

ಇನ್ನು ನಟ ರಕ್ಷಿತ್ ಶೆಟ್ಟಿ ಅವರ ಜನುಮ ದಿವಸದಂದೇ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು ಈ ಟೀಸರ್ ನಲ್ಲಿ ಹೆಚ್ಚಿನದಾಗಿ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಟೀಸರ್ ಇರುವುದಕ್ಕಿಂತ ಹೆಚ್ಚಿನದಾಗಿ ಚಾರ್ಲಿ ಅತ್ತೆ ಪಾತ್ರ ಇರುವುದನ್ನು ಟೀಸರ್ ನಲ್ಲಿ ತೋರಿಸಲಾಗಿದೆ. ಹೌದು ಈ ಸಿನಿಮಾದಲ್ಲಿ ಪಾತ್ರ ನಾಯಿಯದ್ದು ನಾಯಿ ಬಹಳ ಅದ್ಭುತವಾಗಿ ನಟನೆ ಮಾಡಿತ್ತು ಈ ಸಿನಿಮಾದಲ್ಲಿ ಚಾರ್ಲಿ ಯಾರನ್ನು ಹುಡುಕಿಕೊಂಡು ಹೋಗುವುದೆ ಸಿನಿಮಾದ ಕಥೆ ಆಗಿದೆ.ಟೀಸರ್ ನಲ್ಲಿ ತೋರಿಸಿರುವ ಹಾಗೆ ಚಾರ್ಲಿ ಶಿ ಈಸ್ ಇನ್ ಏ ಜರ್ನಿ ಟು ಫೈಂಡ್ ಸಂವನ್ ಎಂಬ ಟ್ಯಾಗ್ ಲೈನ್ ಅನ್ನು ಸಹ ಹಾಕಲಾಗಿದೆ ಹಾಗೂ ಈ ಸಿನಿಮಾದಲ್ಲಿ ಚಾರ್ಲಿ ಯಾರನ್ನು ಹುಡುಕಿಕೊಂಡು ಹೋಗುವಾಗ ರಕ್ಷಿತ್ ಶೆಟ್ಟಿಗೆ ಏ ನಾಯಿ ದೊರೆಯುತ್ತದೆ ಈ ಸಿನಿಮಾದಲ್ಲಿ ಅದ್ಭುತವಾಗಿ ನಟನೆ ಮಾಡಿರುವುದು ಚಾರ್ಲಿ ಹಾಗೂ ಚಾರ್ಲಿ ಸಿನಿಮಾ ನಾಯಿಯನ್ನು ಕುರಿತು ಮಾಡಿರುವ ಸಿನಿಮಾ ಆಗಿದ್ದು ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಎಂದು ಟೀಸರೆ ತಿಳಿಸುತ್ತದೆ.

ಇನ್ನು ಸಿನಿಮಾ ಕುರಿತು ನೋಡಿದಾಗ ಹೆಚ್ಚಿನ ಜನರಿಗೆ ಚಾರ್ಲಿ ಮೇಲೆ ಪ್ರೀತಿಯಾಗುತ್ತದೆ ಹಾಗೂ ಸಿನಿಮಾದ ಕೊನೆಯಲ್ಲಿ ಬರುವ ಪುಟಾಣಿ ಹುಡುಗಿ ಟೀಸರ್ ನಲ್ಲಿ ಕೇವಲ 3ಸೆಕೆಂಡ್ ನಲ್ಲಿ ಕಾಣಿಸಿಕೊಂಡರು ಈಕೆ ಪ್ರೇಕ್ಷಕರ ಮನ ಗೆದ್ದಿದ್ದಾಳೆ. ಒಟ್ಟಾರೆಯಾಗಿ ಚಾರ್ಲಿ 777 ಸಿನಿಮಾ ಬಹಳ ಅದ್ಭುತವಾಗಿ ಮೂಡಿಬಂದಿದ್ದು ಸಿನಿಮಾ ನೋಡುಗರಿಗೆ ಮನಮುಟ್ಟುವಂತೆ ಇದೆ ಈ ಸಿನಿಮಾ ಖಂಡಿತವಾಗಿಯೂ ಅದ್ಭುತವಾಗಿ ಮೂಡಿಬಂದಿದೆ ಎಂದು ಟೀಸರ್ ತಿಳಿಸಿಹೇಳುತ್ತ ಇದೆ.ನೀವು ಕೂಡ ಇನ್ನೂ ಸಹ ಟೀಸರ್ ನೋಡಿಲ್ಲ ಅನ್ನುವುದಾದರೆ ಖಂಡಿತವಾಗಿಯೂ ಚಾರ್ಲಿ 777 ಟೀಸರ್ ಅನ್ನು ಇಂದ ನೋಡಿ ಹಾಗೂ ಅದ್ಭುತವಾಗಿ ನಟನೆ ಮಾಡಿರುವ ಚಾರ್ಲಿ ಗೆ ಲೈಕ್ ಮಾಡುವುದನ್ನು ಮರೆಯದಿರಿ. ಇನ್ನು ಯಾರೆಲ್ಲ ನಾಯಿ ಅನ್ನೋ ಇಷ್ಟಪಡುತ್ತಾರೋ ಅಂಥವರು ಈಗಂತೂ ಸಿನಿಮಾ ಬಹಳ ಇಷ್ಟ ಆಗುವುದರ ಜೊತೆಗೆ ರಕ್ಷಿತ್ ಶೆಟ್ಟಿ ಅವರ ಅಭಿನಯವು ಸಹ ಅದ್ಭುತವಾಗಿ ಮೂಡಿಬಂದಿದೆ ಇನ್ನು ಈ ಸಿನಿಮಾದಲ್ಲಿ ಕಥಾಸಂಕಲನ ಹಾಗೂ ಸಂಗೀತ ಎಲ್ಲವೂ ಕೂಡ ಅದ್ಭುತವಾಗಿ ಮೂಡಿಬಂದಿದ್ದು ಸಿನಿಮಾ ರಿಲೀಸ್ ಗಾಗಿ ಪ್ರೇಕ್ಷಕರು ಕಾಯುತ್ತಾ ಇದ್ದಾರೆ.

ಚಾಲಿ 777 ಸಿನಿಮಾಗಾಗಿ ನೀವು ಕೂಡ ಕಾಯುತ್ತಾ ಇದ್ದರೆ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ರಕ್ಷಿತ್ ಶೆಟ್ಟಿ ಅವರ ಸಿನಿಮಾ ಎಂದರೆ ಖಂಡಿತವಾಗಿಯೂ ಪ್ರೇಕ್ಷಕರಲ್ಲಿ ಹೆಚ್ಚಿನ ಎಕ್ಸ್ ಪೆಕ್ಟೇಶನ್ ಇರುವುದಂತೂ ಸತ್ಯ ಅದೇ ರೀತಿ ಈ ಸಿನಿಮಾ ಕುರಿತು ಪ್ರೇಕ್ಷಕರಲ್ಲಿ ಹೆಚ್ಚಿನ ಎಕ್ಸ್ಪೆಕ್ಟೇಶನ್ ಇದು ಚಾರ್ಲಿ 777 ಸಿನಿಮಾ ಆದಷ್ಟು ಬೇಗ ರಿಲೀಸ್ ಆಗಲಿ ಎಂದು ಕೇಳಿಕೊಳ್ಳೋಣ ಧನ್ಯವಾದ.

Leave a Comment

Your email address will not be published.