ಅಭಿಮಾನಿಗಳು ಮಾಡಿದ ಈ ಕೆಲಸಕ್ಕೆ ಫುಲ್ ಬೇಜಾರಾದ ರಶ್ಮಿಕಾ ಮಂದಣ್ಣ ಹಾಗದ್ರೆ ಅಭಿಮಾನಿಗಳು ಮಾಡಿದ್ದೇನು …!!!

ಕಿರಿಕ್ ಪಾರ್ಟಿ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ ಈ ನಾಯಕಿ ಕಿರಿಕ್ ಹುಡುಗಿ ಎಂದೇ ಗಾಂಧಿನಗರದಲ್ಲಿ ಸಖತ್ ಫೇಮಸ್ ಆದರು ಹಾಗೂ ಕೊಡಗಿನ ಬೆಡಗಿ ಈಕೆ ಕನ್ನಡ ಭಾಷೆ ಅಲ್ಲಿ ಸಕತ್ ಪ್ರಸಿದ್ಧತೆ ಅನ್ನೋ ಪಡೆದುಕೊಂಡು ನಂತರ ತೆಲುಗು ಭಾಷೆಗೆ ಹಾರಿ ಅಲ್ಲಿಯೂ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯ ಮಾಡಿ ತೆಲುಗು ಚಿತ್ರರಂಗದಲ್ಲಿಯೂ ಸಹ ಭಾರಿ ಹೆಸರು ಮಾಡಿ ಬಾರಿ ಅಭಿಮಾನಿಗಳ ಬಳಗವನ್ನು ಪಡೆದುಕೊಂಡವರು ಈಕೆ ಹೌದು ನಾವು ಮಾತನಾಡುತ್ತಾ ಇರುವುದು ರಶ್ಮಿಕಾ ಮಂದಣ್ಣ ಅವರ ಬಗ್ಗೆ ಈಕೆ ಕೊಡಗಿನ ಬೆಡಗಿ ಕನ್ನಡದ ಹುಡುಗಿ ಈಕೆ ಇದೀಗ ಬಾಲಿವುಡ್ ಗೂ ಸಹ ಆಹಾರೇತರ ಇದು ಕನ್ನಡಿಗರಿಗೆ ಖುಷಿ ಪಡುವ ವಿಚಾರವೇ ಹೌದು.

ತಮ್ಮ ಕ್ಯೂಟ್ ಲುಕ್ ನಿಂದ ಅಭಿನಯದಿಂದ ಹೆಚ್ಚಿನ ಅಭಿಮಾನಿಗಳನ್ನು ಪಡೆದು ಕೊಂಡಿರುವ ರಶ್ಮಿಕಾ ಮಂದಣ್ಣ ಅವರ ಡೈಹಾರ್ಡ್ ಫ್ಯಾನ್ ಏನು ಮಾಡಿದ್ದಾನೆ ಗೊತ್ತಾ ಹೌದು ಈತ ಮಾಡಿರುವ ಕೆಲಸ ಏನು ಅಂತ ಕೇಳಿದರೆ ನಿಮಗೂ ಸಹ ಸಾಕಾಗುತ್ತದೆ ಸುಮಾರು ಒಂಬೈನೂರು ಕಿಲೋಮೀಟರ್ ದೂರದಿಂದ ಪ್ರಯಾಣ ಮಾಡಿ ರಶ್ಮಿಕಾ ಮಂದಣ್ಣ ಅವರನ್ನು ಕಾಣಲೆಂದು ರಶ್ಮಿಕಾ ಮಂದಣ್ಣ ಅವರ ಮನೆಗೆ ಅಂದರೆ ಕೊಡಗಿಗೆ ಬರುತ್ತಾರೆ ಆದರೆ ಹಿಂದಿ ಚಿತ್ರವೊಂದರಲ್ಲಿ ಬ್ಯುಸಿ ಆಗಿದ್ದ ರಶ್ಮಿಕಾ ಮಂದಣ್ಣ ಚಿತ್ರೀಕರಣಕ್ಕಾಗಿ ಹೊರಗಡೆ ಹೋಗಿದ್ದರು ಮನೆಯಲ್ಲಿ ಇರದಿರುವ ಕಾರಣ ರಶ್ಮಿಕಾ ಮಂದಣ್ಣ ರವರನ್ನು ನೋಡದೆ ಅಭಿಮಾನಿ ಬಹಳ ಬೇಸರದಿಂದ ಮತ್ತೆ ಹಿಂದಿರುಗುತ್ತಾನೆ.

ಚಿತ್ರೀಕರಣದಲ್ಲಿ ಇದ್ದ ರಶ್ಮಿಕಾ ಮಂದಣ್ಣ ಅವರಿಗೆ ಈ ವಿಚಾರ ತಿಳಿಯುತ್ತದೆ ಹಾಗೂ ಈ ವಿಚಾರವನ್ನು ತಿಳಿದ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾ ಮೂಲಕ ಅಂದರೆ ಟ್ವಿಟ್ಟರ್ ಮೂಲಕ ತಮ್ಮ ಅಭಿಮಾನಿಗೆ ಹೀಗೆಂದು ತಿಳಿಸಿದ್ದಾರೆ ಹಾಗೂ ಎಲಾ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಈ ರೀತಿ ಹೇಳಿಕೊಂಡಿದ್ದಾರೆ ನಾನು ಖಂಡಿತವಾಗಿಯೂ ಚಿತ್ರೀಕರಣದ ನಂತರ ಆ ಅಭಿಮಾನಿ ಅನ್ನೋ ಪೇಟೆ ಆಗುತ್ತೇನೆ ನನಗೆ ಸಮಯ ಕೊಡಿ ಆದರೆ ಯಾವ ಅಭಿಮಾನಿಗಳು ಸಹ ಇಂತಹ ಕೆಲಸವನ್ನು ಮಾಡಬೇಡಿ ಸೋಷಿಯಲ್ ಮೀಡಿಯಾ ಮೂಲಕ ನನ್ನ ಅಭಿಮಾನಿಗಳು ನನ್ನ ಜೊತೆ ಸಂಪರ್ಕದಲ್ಲಿ ಇರಿ ಆದರೆ ನನ್ನನ್ನು ಭೇಟಿ ಆಗಲು ಇಷ್ಟೊಂದು ತೊಂದರೆ ತೆಗೆದುಕೊಳ್ಳಬೇಡಿ ಎಂದು ರಶ್ಮಿಕಾ ಮಂದಣ್ಣ ಅವರು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ ಹಾಗೂ ಆ ಅಭಿಮಾನಿ ಅನ್ನು ಭೇಟಿ ಆಗುವುದಾಗಿಯು ಸಹ ಹೇಳಿಕೊಂಡಿದ್ದಾರೆ.

ಹೌದು ಅಭಿಮಾನ ಇಷ್ಟರಲ್ಲಿ ಇರಬೇಕು ಇಷ್ಟರಲ್ಲಿಯೇ ಇರಬೇಕು ಹಾಗಂತ ಅಭಿಮಾನವನ್ನ ತೋರಿಸುವುದಕ್ಕಾಗಿ ಅಭಿಮಾನವನ್ನು ವ್ಯಕ್ತ ಪಡಿಸುವುದಕ್ಕಾಗಿ ಈ ರೀತಿ ಕಷ್ಟ ಪಟ್ಟು ದೂರದೂರಿನಿಂದ ಬರುವಂತಹ ಸಾಹಸ ಮಾಡುವುದು ತಪ್ಪು. ಸೆಲೆಬ್ರಿಟಿಗಳು ಅಂದರೆ ಅವರಿಗೂ ಸಹ ಕೆಲವೊಂದು ಕೆಲಸಗಳಿರುತ್ತದೆ ಅವರಿಗೂ ಸಹ ಪರ್ಸನಲ್ ಲೈಫ್ ಎಂಬುದು ಇರುತ್ತದೆ ಹಾಗೆ ಅವರದ್ದೇ ಆದ ಕೆಲಸಗಳಲ್ಲಿ ಬ್ಯುಸಿ ಇರುತ್ತಾರೆ ನಾವು ತಿಳಿಯದೆ ಇಂತಹ ಕೆಲಸವನ್ನು ಮಾಡಿದರೆ ಅವರು ಗಳಿಗೂ ಸಹ ಬೇಸರ ಉಂಟಾಗಬಹುದು.ಇನ್ನು ರಶ್ಮಿಕಾ ಮಂದಣ್ಣ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತಾರೆ ಕೆಲವೊಂದು ವಿಚಾರಗಳಿಗೆ ಆದರೆ ಸಿನಿಮಾರಂಗದಲ್ಲಿ ಗಾಸಿಪ್ಗಳು ಕ್ರಾಲ್ ಇವೆಲ್ಲವೂ ಸಹಜ ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ರಶ್ಮಿಕಾ ಮಂದಣ್ಣ ಅವರು ತಮ್ಮ ಭವಿಷ್ಯದಲ್ಲಿ ಇನ್ನಷ್ಟು ಬೆಳೆಯಲಿ ಎಂದು ಕೇಳಿಕೊಳ್ಳೋಣ ನಮ್ಮ ಕನ್ನಡದ ಹುಡುಗಿ ಹೀಗೆ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡುತ್ತಾ ಉತ್ತಮ ಹೆಸರನ್ನು ಮಾಡಲಿ ಧನ್ಯವಾದಗಳು.

Leave a Comment

Your email address will not be published.