ಪಾರು ಅಂತ ಕರಿಸಿಕೊಳ್ಳುವ ಮೋಕ್ಷಿಕ ಅವರ ನಿಜವಾದ ವಯಸ್ಸು ಎಷ್ಟು ಗೊತ್ತ ..ಒಂದು ಧಾರವಾಯಿಯಿಂದ ಎಷ್ಟು ಹಣ ಮಾಡುತ್ತಾರೆ ಗೊತ್ತ ..

ಹೌದು ಇತ್ತೀಚಿನ ದಿವಸಗಳಲ್ಲಿ ಹೊಸ ಹೊಸ ಧಾರಾವಾಹಿಗಳು ಮೂಡಿ ಬರ್ತಾ ಇದೆ ಇದರ ಜೊತೆಗೆ ಹೊಸ ಧಾರಾವಾಹಿಗಳಲ್ಲಿ ಹೊಸಮುಖಗಳನ್ನು ಸಹ ನಾವು ನೋಡುತ್ತಾ ಇದ್ದೇವೆ ಇನ್ನೂ ಕಳೆದ ಒಂದೆರಡು ವರುಷಗಳಲ್ಲಿ ಸಾಕಷ್ಟು ಧಾರಾವಾಹಿಗಳು ಮೂಡಿ ಬಂದು ಪ್ರೇಕ್ಷಕರ ಮನ ಗೆದ್ದಿದೆ ಅಂತಹ ದಾರಾವಾಹಿಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತೆ ಇರುವಂತಹ ಜೊತೆಜೊತೆಯಲಿ ಗಟ್ಟಿಮೇಳ ಜೊತೆಗೆ ಪಾರು ಧಾರಾವಾಹಿಯು ಸಹ ಟಾಪ್ ಟಿಆರ್ಪಿ ಲಿಸ್ಟ್ ನಲ್ಲಿ ಸ್ಥಾನ ಪಡೆದುಕೊಂಡಿದೆ ಎಂದು ಹೇಳಬಹುದು ಹಾಗೂ ಜನರ ಮನ ಗೆದ್ದಿದೆ ಈ ಸೀರಿಯಲ್ ಗಳು.

ಏನೋ ಈ ಧಾರಾವಾಹಿಗಳ ಸಹ ಹೆಚ್ಚಿನದಾಗಿ ಹೊಸ ಪ್ರತಿಭೆಗಳನ್ನು ನಾವು ಕಾಣಬಹುದು ಅಂದಹಾಗೆ ಪಾರು ಧಾರಾವಾಹಿ ಅಂದರೆ ನಮಗೆ ಈ ಪಾರು ಧಾರಾವಾಹಿಯಲ್ಲಿ ಹಳ್ಳಿ ಹುಡುಗಿಯಾಗಿರುವ ಮುಗ್ಧ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾ ಇರುವಂತಹ ಪಾರು ಅಲಿಯಾಸ್ ಮೋಕ್ಷಿತಾ ಪೈ ಅವರು ನೆನಪಾಗುತ್ತಾರೆ, ಹಾಗೂ ಈ ಧಾರಾವಾಹಿಯಲ್ಲಿ ಮತ್ತೊಂದು ಆಕರ್ಷಣೀಯ ಪಾತ್ರ ಅಥವಾ ವಿಚಾರ ಎಂದರೆ ಈ ಧಾರಾವಾಹಿಯಲ್ಲಿ ವಿನಯ ಪ್ರಸಾದ್ ಅವರೂ ಸಹ ಅಭಿನಯ ಮಾಡುತ್ತಿದ್ದು ಈ ಧಾರಾವಾಹಿಗೆ ಇವರೂ ಸಹ ಮುಖ್ಯ ಕೇಂದ್ರಬಿಂದು ಆಗಿದ್ದಾರೆ ಎಂದು ಹೇಳಬಹುದು. ಮುಖ್ಯ ಪಾತ್ರದಲ್ಲಿ ಕಾಣಸಿಗುವ ಮೋಕ್ಷಿತಾ ಮಂಗಳೂರಿನ ಬೆಡಗಿ. ಹೌದು ಇವರ ಹುಟ್ಟೂರು ಮಂಗಳೂರು ಹಾಗೂ ವಿದ್ಯಾಭ್ಯಾಸವನ್ನು ಮುಗಿಸಿದ್ದು ಸಹ ಮಂಗಳೂರಿನಲ್ಲಿಯೆ. ಇನೂ ಮೋಕ್ಷಿತಾ ಪೈ ಅವರು ಸಾವಿರದ ಒಂಬೈನೂರ ತೊಂಬತ್ತ ಮೂರರಲ್ಲಿ ಜನನವಾಗುತ್ತಾರೆ.

ಮೋಕ್ಷದ ಅವರ ಬಗ್ಗೆ ಈಗ ತಲೆ ತಗ್ಗಿಸಿ ನನಗೆ ಪರಿಚಯವಿದ್ದ ಹಾಗೂ ಕಾರ್ಯಕ್ರಮವೊಂದರಲ್ಲಿ ತಮ್ಮ ಪ್ರಪಂಚವಾದ ತಮ್ಮ ಸಹೋದರರನ್ನು ಜನರಿಗೆ ಪರಿಚಯಿಸಿದರು ಮೋಕ್ಷಿತಾ ಪೈ, ಹೌದು ತಮ್ಮ ವಿಕಲಚೇತನ ಆದ ಕಾರಣ ತಮ್ಮನನ್ನು ಮಗುವಿನಂತೆ ನೋಡಿಕೊಳ್ಳುವ ತಾಯಿ ಹೃದಯ ಮೋಕ್ಷಿತ್ ಅವರದ್ದು. ಈಕೆಗೆ ಈಕೆಯ ತಮ್ಮಾನೇ ಪ್ರಪಂಚ ಇನ್ನೂ ಮೋಕ್ಷಿತಾ ಪೈ ಅವರು ಪಾರು ಧಾರಾವಾಹಿಗೆ ಆಯ್ಕೆ ಆಗಿದ್ದು ಯಾವುದೇ ಆಡಿಷನ್ ಮೂಲಕ ಅಲ್ಲ ಈಕೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಾಗ ಅದನ್ನು ನೋಡಿ ಈಕೆ ಹಳ್ಳಿ ಪಾತ್ರಗಳಿಗೂ ಹಾಗೂ ಸಿಟಿ ಪಾತ್ರ ಬಹಳ ಚೆನ್ನಾಗಿ ಸೂಕ್ತ ಗೆಲ್ಲುತ್ತಾಳೆ ಎಂಬ ಕಾರಣಕ್ಕಾಗಿ ಪಾರು ಅಲಿಯಾಸ್ ಮೋಕ್ಷದ ಪೈ ಅವರನ್ನು ಈ ಧಾರಾವಾಹಿಯ ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು.

ಇನ್ನೂ ಮೋಕ್ಷಿತಾ ಪೈ ಅವರು ಪಾರು ಧಾರಾವಾಹಿ ಗೆ ಬಂದ ನಂತರ ಹೆಚ್ಚು ಪ್ರಸಿದ್ಧವಾದ ಪಡೆದುಕೊಂಡರು ಹಾಗೂ ಈಕೆಯ ಈ ಮುಗ್ಧ ಪಾತ್ರ ಹಳ್ಳಿ ಹುಡುಗಿಯ ಪಾತ್ರ ಕರ್ನಾಟಕದ ಜನರ ಮನ ಗೆದ್ದಿದೆ ಇನ್ನು ಸೋಷಿಯಲ್ ಮೀಡಿಯಾದಲ್ಲಿ ಕೂಡ ಮೋಕ್ಷಿತ್ ಅಲಿಯಾಸ್ ಪಾರು ಅವರಿಗೆ ಹೆಚ್ಚಿನ ಅಭಿಮಾನಿಗಳು ಸಹ ಇದ್ದಾರೆ ಹಾಗಾದರೆ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಸಿಗುವ ಪಾರು ಅಲಿಯಾಸ್ ಮೋಕ್ಷಿತಾ ಪೈ ಅವರು ಪಾರು ಧಾರಾವಾಹಿ ಅಲ್ಲಿ ಪಡೆದುಕೊಳ್ಳುವ ಸಂಭಾವನೆ ಎಷ್ಟಿರಬಹುದು ಎಂದು ನೀವೂ ಸಹ ಒಂದಲ್ಲ ಒಂದು ಬಾರಿ ಅಂದು ಕೊಂಡಿರುತ್ತೀರಾ ಹೌದು ಪಾರು ಸೀರಿಯಲ್ ಗಾಗಿ ಮೋಕ್ಷಿತ್ ಅವರು ಪಡೆದುಕೊಳ್ಳುತ್ತಾ ಇರುವಂತಹ ಸಂಭಾವನೆ ಸುಮಾರು ಹತ್ತು ಸಾವಿರ ರೂಪಾಯಿಗಳು ಎಂದು ತಿಳಿದುಬಂದಿದೆ ಇನ್ನು ಇತ್ತೀಚಿನ ದಿವಸಗಳಲ್ಲಿ ಪಾರು ಧಾರಾವಾಹಿಯ ಟಿಆರ್ಪಿ ಹೆಚ್ಚಾಗಿದ್ದು ಈಕೆಯ ಸಂಭಾವನೆ ಕೂಡ ಹೆಚ್ಚಾಗಿರಬಹುದು ಎಂದು ಹೇಳಲಾಗಿದೆ ಧನ್ಯವಾದ.

Leave a Comment

Your email address will not be published.