ಪಾಪ ತಾಯಿಗೆ ರೋ”’ಗ ಇದೆ ಒಂದೇ ಒಂದು ಕಾರಣಕ್ಕೆ ಒಂದು ಶ್ಮಶಾನದಲ್ಲಿ ಬಿಟ್ಟು ಹೋದ ಮಕ್ಕಳು …ಆಮೇಲೆ ಮಾಡಿದ್ದೂ ಏನು ಗೊತ್ತ ..

ನಮಸ್ಕಾರ ಸ್ನೇಹಿತರೇ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ಜಗತ್ತಿನಲ್ಲಿ ಯಾವ ತಾಯಿಯೂ ಕೂಡ ಮಕ್ಕಳನ್ನು ಹೊರಗಡೆ ಇಡುವುದಿಲ್ಲ ಹಾಕುವ ಮಕ್ಕಳನ್ನು ಮನೆಯಿಂದ ಹೊರಗೆ ಹಾಕುವುದಿಲ್ಲ ಈ ತರದ ವಿಚಾರ ನೀವು ಇಲ ಕೂಡ ಕೇಳುವುದಕ್ಕೆ ಸಾಧ್ಯವೇ ಇಲ್ಲ ಆದರೆ ಪ್ರಪಂಚದಲ್ಲಿ ಇಷ್ಟು ಮಕ್ಕಳು ತಮ್ಮನ್ನು ಸಾಕಿ ಸಲುಹಿದ ಅಂತಹ ಅಪ್ಪ-ಅಮ್ಮನನ್ನು ರೋಡಿನಲ್ಲಿ ಬಿಡುತ್ತಾರೆ. ಅವರು ಏನಾದ್ರೂ ಪರವಾಗಿಲ್ಲ ನಾವು ಎಂಜಾಯ್ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಇರುತ್ತಾರೆ.

ಬನ್ನಿ ಇದೇ ರೀತಿ ಅಂತಹ ಒಂದು ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಒಬ್ಬ ತಾಯಿ ಎಷ್ಟು ಜನರನ್ನು ಬೇಕಾದರೂ ಸಾಕುತ್ತಾಳೆ ಆದರೆ ಈಗಿನ ಪರಿಸ್ಥಿತಿಯಲ್ಲಿ ಒಬ್ಬ ಮಕ್ಕಳು ಕೂಡ ತಾಯಿಯನ್ನು ಸಾಕುವಂತಹ ನಿರ್ಧಾರಕ್ಕೆ ಬರುವುದಿಲ್ಲ. ಬೆಂಗಳೂರಿನ ವೈಟ್ ಫೀಲ್ಡ್ ಎನ್ನುವಂತಹ ಪ್ರದೇಶದಲ್ಲಿ ತನ್ನ ತಾಯಿಯನ್ನು ನೋಡಿಕೊಳ್ಳಲಾಗಿದೆ ಮಗಳು ಹಾಗೂ ಮಗ ವೈಟ್ಫೀಲ್ಡ್ ನಲ್ಲಿ ಇರುವಂತಹ ಒಂದು ಪ್ರದೇಶದಲ್ಲಿ ಬಿಟ್ಟು ಹೋಗಿರುತ್ತಾರೆ.

ತಮ್ಮ ಜೀವನವನ್ನೇ ಪಣಕ್ಕೆ ಇಟ್ಟು ತನ್ನ ಮಕ್ಕಳನ್ನು ಚೆನ್ನಾಗಿ ಓದಿಸಿ ಅವರನ್ನು ಒಂದು ದಡಕ್ಕೆ ತಲುಪಿಸಿ ನಂತರ ಆ ಮಕ್ಕಳು ತಮ್ಮನ್ನು ನೋಡದಿದ್ದಾಗ ತಾಯಿಗೆ ಎಷ್ಟು ನೋವು ಆಗಿರಬಹುದು ಹೇಳಿ. ಹೀಗೆ ಈ ಪಾಪೀ ಮಕ್ಕಳು ವೈಟ್ಫೀಲ್ಡ್ ಎನ್ನುವಂತಹ ಪ್ರದೇಶದಲ್ಲಿ ತುಂಬಾ ವಯಸ್ಸಾಗಿರುವ ಅಂತಹ ಮಹಿಳೆಯನ್ನು ಬಿಟ್ಟು ಹೋಗಿರುತ್ತಾರೆ ಇದನ್ನು ನೋಡಿದಂತಹ ಅಲ್ಲಿನ ಜನರು ಆರೋಗ್ಯವನ್ನು ಕಾಪಾಡಲು ಮುಂದಾಗುತ್ತಾರೆ. ಇದಕ್ಕಾಗಿ ಅಲ್ಲಿನ ಜನರು ವೃದ್ಧರನ್ನು ಕಾಪಾಡುವಂತಹ ಹಾಗೂ ಅವರನ್ನು ಸಲ್ಲುವಂತಹ ಜನಸ್ನೇಹಿ ಆಶ್ರಮದ ಸಂಸ್ಥಾಪಕ ಯೋಗೀಶ್ ಅವರಿಗೆ ಈ ರೀತಿಯಾದಂತಹ ವಿಚಾರವನ್ನು ತಿಳಿಸುತ್ತಾರೆ.

ಇದನ್ನು ಮನಗಂಡ ಅಂತಹ ಯೋಗೇಶ್ ಅವರು ಅಲ್ಲಿಗೆ ಬಂದು ಅಜ್ಜಿಗೆ ಊಟ ಮಾಡಲು ಕುಡಿಯಲು ಕೊಡುತ್ತಾರೆ 15 ದಿನಗಳಿಂದ ಯಾವುದೇ ರೀತಿಯಾದಂತಹ ಶಕ್ತಿ ಕೂಡ ಇರುವುದಿಲ್ಲ. ಊಟವನ್ನು ಹಾಕದೆ ರೋಡಿನಲ್ಲಿ ಹೀಗೆ ಬಿಟ್ಟುಹೋಗಿದ್ದಾರೆ ಮಕ್ಕಳು.ಒಂದು ತಿಂಗಳಿಂದ ಊಟವನ್ನ ಮಾಡುತ್ತಿಲ್ಲ ಚಳಿಯಾಗುತ್ತಿದೆ ಸುಸ್ತಾಗುತ್ತದೆ ನನಗೆ ಇದಕ್ಕಿಂತ ಹೆಚ್ಚಾಗಿ ನನ್ನ ಮಕ್ಕಳು ನನ್ನ ರೋಡಿನಲ್ಲಿ ಬಿಟ್ಟು ಹೋಗಿರುವುದು ತುಂಬಾ ಸಂಕಟ ಆಗಿದೆ. ಎನ್ನುವಂತಹ ಮಾತಲ್ಲ ಆಶ್ರಮದವರಿಗೆ ಹೇಳುತ್ತಾರೆ.

ಈ ವಿಚಾರವನ್ನು ಕೇಳಿ ಯೋಗೇಶ್ ಅವರು ಸಿಕ್ಕಾಪಟ್ಟೆ ಭಾವುಕರಾಗುತ್ತಾರೆ ಇವರಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ.ಒಂದು ಕಾಲದಲ್ಲಿ ಅಜ್ಜಿ ಬೀದಿಯಲ್ಲಿ ಅನಾಥವಾಗಿ ಬಿದ್ದಂತಹ ಒಂದು ಹೆಣ್ಣು ಮಗುವನ್ನು ಮನೆಗೆ ತಂದು ಹಾಕುತ್ತಾರೆ ಹಾಗೂ ಒಂದು ಒಳ್ಳೆಯ ಓದುವ ಹಾಗೆ ಮಾಡುತ್ತಾರೆ ಆದರೆ ಇವತ್ತು ಬೀದಿಯಲ್ಲಿ ಬಿದ್ದಂತಹ ಹೆಣ್ಣುಮಗಳು ತನ್ನ ತಾಯಿಯನ್ನು ರೋಡಿನಲ್ಲಿ ಬಿಸಾಕಿ ಹೋಗಿದ್ದಾಳೆ. ಇವರಿಗೂ ಕೂಡ ಈ ಕರ್ಮ ಎನ್ನುವುದು ಬಿಡುವುದಿಲ್ಲ.

ತಾಯಿಯನ್ನು ಅಂತಹವು ಎರಡು ಅಕ್ಷರದ ಶಬ್ದ ಕಣ್ಣಿಗೆ ಕಾಣುವ ದೇವರು ಇದ್ದ ಹಾಗೆ ಮನೆಯಲ್ಲಿ ದೇವರು ಇಟ್ಟುಕೊಂಡು ಈ ರೀತಿಯಾದಂತಹ ಕ್ರೂರ ಮನಸ್ಸಿನ ಇಟ್ಟುಕೊಂಡು ತನ್ನ ತಾಯಿಯನ್ನು ಹೊರಗಡೆ ಹಾಕಿರುವಂತಹ ಇವರಿಗೆ ಯಾವುದೇ ಕಾರಣಕ್ಕೂ ಒಳ್ಳೆದು ಆಗಬಾರದು ನಿಜ ಕಂಡ್ರಿ ಸ್ವರ್ಗ-ನರಕ ಎನ್ನುವುದು ಮೇಲಿಲ್ಲ ಒಂದಲ್ಲ ಒಂದು ದಿನ ಅವರಿಗೂ ಕೂಡ ಇದೇ ರೀತಿಯಾದಂತಹ ಕಷ್ಟ ಬರುತ್ತದೆ ಅವರಿಗೂ ಕೂಡ ಮಕ್ಕಳಾಗುತ್ತಾರೆ. ಅವರಿಗೂ ಕೂಡ ಆಗಿದೆ ರೀತಿಯಾದಂತಹ ಸಮಯ ಬರಬೇಕು ವಿಲಿವಿಲಿ ಅಂತ ಮಾತಾಡಬೇಕು.

ಆವಾಗ ಮಾತ್ರ ತಮ್ಮ ತಾಯಿಗೆ ಮಾಡಿದಂತಹ ಮೋಸ ಅರಿವು ಆಗುತ್ತದೆ.ಮಕ್ಕಳ ದವರು ಕೇವಲ ಅಪ್ಪ-ಅಮ್ಮ ಮಾಡಿದಂತಹ ಆಸ್ತಿ ಮಾತ್ರವಲ್ಲ ಅವರನ್ನು ತುಂಬಾ ಚೆನ್ನಾಗಿ ನೋಡಿಕೊಂಡರೆ ನಿಮ್ಮ ಇಳಿವಯಸ್ಸಿನಲ್ಲೂ ಕೂಡ ಅದನ್ನು ನೋಡಿ ಬೆಳೆದಂತಹ ನಿಮ್ಮ ಮಕ್ಕಳು ಕೂಡ ನಿಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಇಲ್ಲವಾದಲ್ಲಿ ನೀವು ನಿಮ್ಮ ತಂದೆ-ತಾಯಿ ಮಾಡಿದರೆ ನೀವು ಖಂಡಿತವಾಗಿ ಬೀದಿಪಾಲು ಆಗುತ್ತೀರಾ.ಸ್ನೇಹಿತರೆ ಈ ಲೇಖನವನ್ನು ನೋಡಿದ ಮೇಲೆ ನಿಮಗೆ ಏನೆಲ್ಲಾ ಅನಿಸಿತು ಹಾಗು ಇವರ ಮೇಲೆ ಏನು ಇಲ್ಲ ನಿಮಗೆ ಪ್ರತಿಕ್ರಿಯೆ ಕೊಡಬೇಕು ಎನ್ನುವಂತಹ ಅವಕಾಶ ಏನಾದರೂ ಇದ್ದಲ್ಲಿ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯ ನಮ್ಮೊಂದಿಗೆ ತಿಳಿಸಿಕೊಡಿ.

Leave a Comment

Your email address will not be published.