ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಬಾಕ್ಸ್ ಆಫೀಸ್ ಸುಲ್ತಾನ್ ಅನ್ನೋ ಬಿರುದು ಕೊಟ್ಟವರು ಯಾರು ಗೊತ್ತ …!!!

ಸಿನಿಮಾರಂಗದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಟೈಟಲ್ ನೀಡಿರುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ ಎನ್ನುವ ಅಭಿಮಾನಿಗಳು ಕೂಡಾ ತಮ್ಮ ನೆಚ್ಚಿನ ನಟನಿಗೆ ಇಷ್ಟವಾದ ಹೆಸರನ್ನು ಕೊಟ್ಟು ಆ ಹೆಸರಿನಿಂದ ಕರೆಯುತ್ತ ಇರುತ್ತಾರೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಹೀಗೆ ಅಭಿಮಾನಿಗಳು ನಟ ನಟಿಯರಿಗೆ ಇಷ್ಟಪಟ್ಟು ನೀಡಿರುವ ಹೆಸರುಗಳು ಕೂಡ ಸಾಕಷ್ಟು ಇರಾನ್ ಇನ್ನು ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ ದರ್ಶನ್ ಅವರಿಗೆ ಸಾಮಾನ್ಯವಾಗಿ ಚಾಲೆಂಜಿಂಗ್*ಎಂದು ಕರೆಯುತ್ತಾರೆ ಆದರೆ ಇವರಿಗೆ ಬಾಕ್ಸಾಫೀಸ್ ಸುಲ್ತಾನ ಎಂದು ಬಿರುದನ್ನು ನೀಡಿದವರು ಯಾರು ಅಂತ ಹೇಳ್ತಾರೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಈ ಬಿರುದನ್ನು ದರ್ಶನ್ ಅವರಿಗೆ ಸುಮ್ಮನೆ ನೀಡಿಲ್ಲ ಅದನ್ನು ಸಹ ಹೇಳ್ತವೆ ಈ ಲೇಖನವನ್ನ ತಿಳಿದು ನಂತರ ದರ್ಶನ್ ಅವರ ಅಭಿಮಾನಿಗಳು ನೀವಾಗಿದ್ದರೆ ನೀವು ದರ್ಶನ್ ಅವರನ್ನು ಪ್ರೀತಿಯಿಂದ ಏನೆಂದು ಕರೆಯಲೂ ಇಷ್ಟ ಪಡ್ತೀರಾ ಎಂಬುದನ್ನು ಕಮೆಂಟ್ ಮಾಡಿ.

ಹೌದು ಚಾಲೆಂಜಿಂಗ್*ದರ್ಶನ್ ಅವರು ಸಿನಿಮಾ ರಂಗದಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾರೆ ಅಷ್ಟು ಮಾತ್ರ ಅಲ್ಲ ಕರ್ನಾಟಕದ ಮನೆಮಾತಾಗಿದ್ದಾಳೆ ತಮ್ಮ ಸಹಾಯ ಹಸ್ತವನ್ನು ಕಷ್ಟದಲ್ಲಿ ಇರುವವರಿಗೆ ನೀಡುವ ಮೂಲಕ ಹೆಚ್ಚು ಪ್ರಸಿದ್ಧತೆ ಅನ್ನು ಪಡೆದುಕೊಂಡಿರುವ ಡಿ ಬಾಸ್ ಅವರಿಗೆ ಜನರು ಒಂದೊಂದು ಹೆಸರಿನಲ್ಲಿ ಕರೆಯುತ್ತಾರೆ ಆದರೆ ಇವರಿಗೆ ಬಾಕ್ಸಾಫೀಸ್ ಸುಲ್ತಾನ ಎಂದು ಹೆಸರು ಬಂದಿದ್ದು ಇವರು ಮಾಡುವ ನಟನೆಗೆ ಅಲ್ಲ ಅಥವಾ ಇವರ ಅಪಾರ ಅಭಿಮಾನಿಗಳನ್ನು ಕಂಡು ಕೂಡ ಇವರಿಗೆ ಈ ಬಿರುದು ಬಂದಿಲ್ಲ ಅಥವಾ ಅಭಿಮಾನಿಗಳಿಂದಲೂ ಈ ಪ್ರೀತಿಯ ಮಾತು ಬಂದಿಲ್ಲ .ಈ ಬಿರುದನ್ನು ನೀಡಿದವರು ಆರ್ ಜಿ ವಿಜಯಸಾರಥಿ ಎಂಬುವವರು ಹೌದು ಇವರು ಖ್ಯಾತ ಹಾಸ್ಯ ನಟ ಹಾಗೂ ಜರ್ನಲಿಸ್ಟ್ ಕೂಡ. ಜರ್ನಲಿಸ್ಟ್ ಆಗಿರುವ ಆರ್ ಜಿ ವಿಜಯಸಾರಥಿ ಅವರು 2013 ರಲ್ಲಿ ನಿಧನರಾಗುತ್ತಾರೆ ಹಾಗೂ ಇವರು ನೀಡಿದ ಈ ಹೆಸರು ದರ್ಶನ್ ಅವರಿಗೆ ಬಹಳ ಸೂಕ್ತವೆನಿಸಿ ಎಷ್ಟೋ ಜನರು ಬಾಕ್ಸಾಫೀಸ್ ಸುಲ್ತಾನ ಅಂತಾನೇ ಡಿವೋರ್ಸ್ ಅವರನ್ನು ಕರೆಯುತ್ತಾರೆ.

ಜರ್ನಲಿಸ್ಟ್ ಆದ ವಿಜಯಸಾರಥಿ ಅವರು ಪ್ರತಿಯೊಂದು ನಟನಾ ಭವಿಷ್ಯವನ್ನು ಮೊದಲ ಸಿನಿಮಾದ ಕಲೆಕ್ಷನ್ ಮೂಲಕ ತಿಳಿಸುತ್ತಿದ್ದರಂತೆ ಇನ್ನೂ ಇವರು ಪ್ರತಿ ಥಿಯೇಟರ್ ನ ಸಿನಿಮಾ ಕಲೆಕ್ಷನ್ ಬಗ್ಗೆ ಹೇಗೂ ಮಾಹಿತಿ ತಿಳಿದು ನಂತರ ಮೊದಲ ದಿವಸದ ಕಲೆಕ್ಷನ್ ಆಧಾರದ ಮೇಲೆ ಪ್ರತಿಯೊಂದು ಸಿನಿಮಾದ ಹಾಗೂ ಪ್ರತಿಯೊಂದು ನಟನಾ ಭವಿಷ್ಯವನ್ನು ಹೇಳುತ್ತಿದ್ದರಂತೆ ಅದೇ ರೀತಿ ವಿಜಯಸಾರಥಿ ಅವರು ದರ್ಶನ್ ಅವರ ಮೊದಲ ಸಿನಿಮಾದ ಕಲೆಕ್ಷನ್ ಆಧಾರದ ಮೇಲೆ ಡಿ ಬಾಸ್ ಅವರಿಗೆ ಬಾಕ್ಸಾಫೀಸ್ ಸುಲ್ತಾನ ಎಂಬ ಬಿರುದನ್ನು ನೀಡಿದರು ಹಾಗೂ ಈ ಟೈಟಲ್ ದರ್ಶನ್ ಅವರಿಗೆ ಬಹಳ ಸೂಕ್ತವೆನಿಸಿ ಈ ಟೈಟಲ್ ಬಹಳ ಬೇಗ ಪ್ರಸಿದ್ಧತೆ ಅನ್ನೋ ಪಡೆದುಕೊಂಡಿತ್ತು.

ಹೌದು ಕನ್ನಡ ಚಿತ್ರರಂಗದಲ್ಲಿ ಡಿವೋರ್ಸ್ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಹಾಗೆ ಇವರು ಬಾಕ್ಸಾಫೀಸ್ ಸುಲ್ತಾನ ಮಾತ್ರವಲ್ಲ ಕರ್ನಾಟಕದ ಮಗ ಅಂತ ಹೇಳಿದರೆ ತಪ್ಪಾಗುವುದಿಲ್ಲ ಎಷ್ಟೋ ಸಮಯದಲ್ಲಿ ಕಷ್ಟದಲ್ಲಿ ಇರುವವರಿಗೆ ತಮ್ಮ ಕೈಲಾದಷ್ಟು ಕೆಲಸವನ್ನೂ ಮಾಡಿ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಪಕ್ಷಿಗಳಿಗೂ ಸಹಾಯ ಮಾಡುವ ಮನಸ್ಸು ಇವರದ್ದು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Comment

Your email address will not be published.