ಪೀರೀಡ್ ಆದಂತಹ ಹುಡುಗಿ ದಿನಸಿ ಅಂಗಡಿಗೆ ಪ್ಯಾಡ್ ತರೋಕೆ ಹೋದಾಗ … ಅಲ್ಲಿದ್ದ ಹುಡುಗ ಮಾಡಿದ್ದೂ ಏನು ಗೊತ್ತ …

ನಿಜವಾಗಿ ನಡೆದಂತಹ ಒಂದು ಸತ್ಯ ಘಟನೆಯನ್ನು ಇವತ್ತು ನಾವು ನಿಮಗೆ ಹೇಳಲು ಹೊರಟಿದ್ದೇವೆ ಅದು ಏನಂತ ಅಂದ್ರೆ ಒಂದು ದಿನ ದಿನಸಿ ಅಂಗಡಿಗೆ ಒಬ್ಬ ಹುಡುಗಿ ಬರ್ತಾಳೆ ಹೀಗೆ ಬಂದಂತಹ ಹುಡುಗಿ ಏನು ಕೇಳಬೇಕು ಎನ್ನುವಂತಹ ಹಂಬಲ ಅವಳ ಮನಸ್ಸಿನಲ್ಲಿ ಇರುತ್ತದೆ.ಸಾಮಾನ್ಯವಾಗಿ ಹುಡುಗಿಯರಿಗೆ ಮುಟ್ಟು ಆಗುವುದು ಸರ್ವೇಸಾಮಾನ್ಯ ಆದರೆ ಅವರು ಅಂಗಡಿಗೆ ಹೋಗಿ ನಾಕಿನ್ ತೆಗೆದುಕೊಳ್ಳಬೇಕಾದರೆ ಸಿಕ್ಕಾಪಟ್ಟೆ ಚಡಪಡಿಸುತ್ತಾರೆ ಹಾಗೆ ಅಂಗಡಿಯಲ್ಲಿ ಹೋಗಿ ಅದನ್ನ ಹೇಗೆ ಕೇಳಬೇಕು ಎನ್ನುವಂತಹ ಒಂದು ಸಂಕೋಚದ ಭಾವನೆಯನ್ನು ಹೊಂದಿರುತ್ತಾರೆ..ಆದರೆ ಕೆಲವೊಂದು ಕಡೆ ಇವಾಗಲು ಕೂಡ ಹುಡುಗಿಯರಿಗೆ ಮುಟ್ಟು ಬಂದರೆ ಅವಳನ್ನು ವಿಚಿತ್ರವಾಗಿ ನೋಡುವಂತಹ ಸಮಾಜವೂ ಕೂಡ ಕೆಲವೊಂದು ಕಡೆ ಇದೆ.ಆದರೆ ಇವಾಗ ಕಾಲ ಬದಲಾಗಿದೆ ಪ್ರತಿಯೊಬ್ಬರು ಕೂಡ ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊಂದಿದ್ದಾರೆ ಹಾಗೂ ಹಲವಾರು ಹುಡುಗಿಯರಿಗೆ ಸಹಾಯವನ್ನು ಮಾಡುವಂತಹ ಮನಸ್ಥಿತಿಯನ್ನು ಕೂಡ ಹೊಂದಿದ್ದಾರೆ.

ಹಾಗಾದ್ರೆ ಬನ್ನಿ ಇದರ ಒಂದು ಕಥೆಯನ್ನು ನಾವು ನಿಮಗೆ ಹೇಳುತ್ತೇವೆ ಇದು ಸತ್ಯವಾದ ಘಟನೆ. ದಿನಸಿ ಅಂಗಡಿಯಲ್ಲಿ ಒಬ್ಬ ಹುಡುಗಿ ಬಂದು ಬ್ಯಾಡ ನಡೆದುಕೊಳ್ಳಲು ತುಂಬಾ ಹರಸಾಹಸ ಮಾಡುತ್ತಾರೆ ಆದರೆ ಅದನ್ನು ಹೇಗೆ ಕೇಳಬೇಕು ಎನ್ನುವಂತಹ ವಿಚಾರಗಳಿಗೆ ಗೊತ್ತೇ ಇರುವುದಿಲ್ಲ.ಆದರೆ ಅಂಗಡಿಯಲ್ಲಿ ಇದ್ದಂತಹ ಹುಡುಗ-ಹುಡುಗಿಗೆ ಏನು ಬೇಕು ಎನ್ನುವಂತಹ ವಿಚಾರವನ್ನು ಕಂಡುಕೊಳ್ಳುತ್ತಾನೆ ನೀವು ಪ್ಯಾಡಿನ ತೆಗೆದುಕೊಂಡು ಹೋಗುವುದಕ್ಕೆ ಬಂದಿದ್ದೀರಾ ಎನ್ನುವಂತಹ ವಿಚಾರ ನನಗೆ ಗೊತ್ತು ಆಗಿದೆ ಆದರೆ ಅದನ್ನು ಯಾಕೆ ನೀವು ಬಾಯಿ ಬಿಟ್ಟು ಹೇಳುವುದಿಲ್ಲ.ಮಹಿಳೆಯರಿಗೆ ಮುಟ್ಟು ಬರುವುದು ಸರ್ವೇಸಾಮಾನ್ಯ ಆದರೆ ಬಂದಂತಹ ಸಂದರ್ಭದಲ್ಲಿ ತುಂಬಾ ಸ್ವಚ್ಛತೆಯಿಂದ ಇರುವುದು ತುಂಬಾ ಮುಖ್ಯ ಅದಕ್ಕೆ ನೀವು ಯಾವುದೇ ಕಾರಣಕ್ಕೂ ಇವುಗಳನ್ನು ಬಳಕೆ ಮಾಡಲೇಬೇಕು ಇದರಲ್ಲಿ ಯಾವುದೇ ಸಂಕೋಚ ವಿಷಯವಿಲ್ಲ ನನಗೂ ಕೂಡ ನಿಮ್ಮ ರೀತಿಯಲ್ಲಿ ಒಬ್ಬ ತಂಗಿ ಇದ್ದಾಳೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ನನಗಿದೆ ತಲೆಕೆಡಿಸಿಕೊಳ್ಳಬೇಡಿ ಅನ್ನುವಂತಹ ಮಾತನ್ನು ಹುಡುಗಿಗೆ ಹೇಳುತ್ತಾನೆ.

ಹೀಗೆ ಹುಡುಗ ಹೇಳಿದ ನಂತರ ಅವಳಿಗೆ ಒಂದು ದೊಡ್ಡ ರಿಲೀಫ್ ಕೊಟ್ಟಂತೆ ಆಗುತ್ತದೆ ಸಮಾಜದಲ್ಲಿ ಹುಡುಗರು ಹುಡುಗಿಯರನ್ನು ಎಷ್ಟು ಕೆಟ್ಟ ದೃಷ್ಟಿಯಲ್ಲಿ ನೋಡಿದರೆ ಈ ಹುಡುಗ ತುಂಬಾ ಒಳ್ಳೆಯ ಆಲೋಚನೆ ಮಾಡಿ ಆ ಹುಡುಗಿಗೆ ಧೈರ್ಯವನ್ನು ಕೊಟ್ಟಿದ್ದು ನಿಜವಾಗಲೂ ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಬೇಕಾದ ಸತ್ಯ ಅಂತ ಹೇಳಬಹುದು.ಈ ಸಮಾಜದಲ್ಲಿ ನಾವು ಅಣ್ಣ-ತಂಗಿಯರ ಜೊತೆಗೆ ಬೆಳೆದಿರುತ್ತವೆ ಆದರೆ ಬೇರೆ ಹೆಣ್ಣನ್ನು ನೋಡುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕೂಡ ಕೆಟ್ಟ ದೃಷ್ಟಿಯಲ್ಲಿ ನೋಡಬಾರದು.ಏಕೆಂದರೆ ಸ್ವರ್ಗ-ನರಕ ಎನ್ನುವುದು ಬೇರೆ ಯಾವುದೇ ಗ್ರಹದಲ್ಲಿ ಇಲ್ಲ ಅದು ನಮ್ಮ ಜೀವನದಲ್ಲಿ ಬದುಕುವಂತಹ ಸಂದರ್ಭದಲ್ಲಿ ನಾವು ಅನುಭವಿಸುತ್ತೇವೆ.ಇವತ್ತು ನಾವು ಯಾರಿಗಾದರೂ ಕೆಡುಕು ಮಾಡಿದರೆ ನಮ್ಮ ಜನ್ಮದಲ್ಲಿ ನಾವು ಅದಕ್ಕೆ ಪಶ್ಚಾತ್ತಾಪ ಪಡುವಂತಹ ಸಂದರ್ಭವೂ ನಮಗೆ ಎದುರಾಗುತ್ತದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನಾದರೂ ಇದ್ದಲ್ಲಿ ದಯವಿಟ್ಟು ಮಾಡುವುದರ ಮುಖಾಂತರ ನಮಗೆ ತಿಳಿಸಿ ಹಾಗೂ ನಮ್ಮ ಲೇಖನವನ್ನ ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Leave a Comment

Your email address will not be published.