ಈ ಮೂರು ಸಿನಿಮಾಗಳಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಯಾವುದು ಗೊತ್ತ ..

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ. 2020ನೇ ಇಸ್ವಿ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಸಿಕ್ಕಾಪಟ್ಟೆ ಸ್ಟ್ರಗಲ್ ಆಗಿರುವಂತಹ ವರ್ಷ ಅಂತ ನಾವು ಹೇಳಬಹುದು.ಏಕೆಂದರೆ 2020 ನೇ ಇಸವಿಯಲ್ಲಿ ನಮಗೆ ಯಾವುದೇ ರೀತಿಯಾದಂತಹ ಸಿನಿಮಾಗಳು ನೋಡುವುದಕ್ಕೆ ಸಿಗಲಿಲ್ಲ . ಹೀಗೆ ಪರಿಸ್ಥಿತಿ ಸ್ವಲ್ಪ ತಿಳಿಯಾದ ನಂತರ ನಮಗೆ ಒಳ್ಳೆಯ ಸಮಯ 2021ರಲ್ಲಿ ಬಂದಿತ್ತು.ಈ ಸಂದರ್ಭದಲ್ಲಿ ಸಾಲುಸಾಲಾಗಿ ಕನ್ನಡದಲ್ಲಿ ಸಿನಿಮಾಗಳು ಶುರುವಾದವು ಅದರಲ್ಲಿ ಪೊಗರು ಯುವರತ್ನ ಹಾಗೂ ರಾಬರ್ಟ್ ಸಿನಿಮಾಗಳು 2021ರಲ್ಲಿ ಜನರಲ್ಲಿ ಸಿಕ್ಕಾಪಟ್ಟೆ ಕುತೂಹಲವನ್ನು ಉಂಟು ಮಾಡಿದ್ದವು.ಅದೇ ರೀತಿಯಾಗಿ ಮೂರು ಸಿನಿಮಾಗಳು ರಿಲೀಸ್ ಆದ ನಂತರ ಹಲವಾರು ಜನರ ಮನಸ್ಸನ್ನು ಕದ್ದು ಹಾಗೂ ಹಲವಾರು ಜನರು ಥಿಯೇಟರುಗಳಿಗೆ ಹೋಗಿ ಸಿನಿಮಾವನ್ನು ನೋಡಿದ್ದರು.

ಇದು ಸಿನಿಮಾಗಳ ರೆಸ್ಪಾನ್ಸ್ ಅನ್ನು ನಾವು ಗಮನಿಸಿದರೆ ಈ ಮೂರು ಸಿನಿಮಾಗಳು ಉತ್ತಮವಾಗಿ ಪ್ರದರ್ಶನ ವನ್ನು ಹೊಂದಿದೆ.ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಷಯವನ್ನು ತೆಗೆದುಕೊಂಡು ಬಂದಿದ್ದೇವೆ ಮೂರು ಸಿನಿಮಾಗಳಲ್ಲಿ ಯಾವ ಸಿನಿಮಾ ಹೆಚ್ಚಾಗಿ ಒಂದು ದಿನದ ಕಲೆಕ್ಷನ್ ಅನ್ನ ಮಾಡಿದೆ ಎನ್ನುವಂತಹ ವಿಚಾರವನ್ನು ತಿಳಿದುಕೊಳ್ಳೋಣ.

ಸ್ನೇಹಿತರೆ ವಾಗ್ದಾನ ಆಗುವುದಕ್ಕಿಂತ ಮುಂಚೆ ಕೊನೆಯದಾಗಿ ಬಂದಂತಹ ಸಿನಿಮಾ ಎಂದರೆ ಅದು ಇವರ ಸಿನಿಮಾ ಸಿನಿಮಾ ನಮ್ಮ ಸಮಾಜದಲ್ಲಿ ಇರುವಂತಹ ಕೆಲವೊಂದು ದುಷ್ಟಕಾಲೇಜು ಸಂಸ್ಥೆಗಳು ಹಾಗೂ ಶಾಲಾ ಕಾಲೇಜುಗಳ ವಿಚಾರವಾಗಿ ತೆಗೆದುಕೊಂಡಂತಹ ಒಂದು ಸಿನಿಮಾ ಸಬ್ಜೆಕ್ಟ್ ಅಂತ ನಾವು ಹೇಳಬಹುದು.ಇದರಲ್ಲಿ ಉತ್ತಮವಾಗಿ ಅಭಿನಯ ಮಾಡಿದಂತಹ ಪುನೀತ್ ರಾಜಕುಮಾರ ತಮ್ಮ ಅಭಿನಯದಿಂದ ಹಾಗೂ ಡ್ಯಾನ್ಸ್ ಮಾಡುವುದರ ಮುಖಾಂತರ ತುಂಬಾ ಜನರ ಮನಸ್ಸನ್ನ ಇವರು ಕದ್ದಿದ್ದರು.

2021 ಏಪ್ರಿಲ್ ಒಂದನೇ ತಾರೀಕು ಬಿಡುಗಡೆಯಾದ ಅಂತಹ ಯುವ ರತ್ನ ಸಿನಿಮಾ ಸಿಕ್ಕಾಪಟ್ಟೆ ಭರ್ಜರಿಯಾಗಿ ಓಡುತ್ತಿತ್ತು. ಹಾಗಾದರೆ ಈ ಸಿನಿಮಾಗೆ ಎಷ್ಟು ಗಳಿಕೆಯನ್ನು ಮಾಡಿದೆ ಏನು ಅಂತ ವಿಚಾರಕ್ಕೆ ಬರುವುದಾದರೆ ಈ ಸಿನಿಮಾ ಮೊದಲ ದಿನದಲ್ಲಿಯೇ 12ರಿಂದ 15 ಕೋಟಿ ಹಣವನ್ನು ಗಳಿಸಲಾಗಿದೆ ಎನ್ನಲಾಗಿದೆ. ಹಾಗೆ ಇದರ ಜೊತೆಗೆ ಇದರ ಹಿಂದೆ ಇರಲಿ ಆದಂತಹ ಇನ್ನು ಹಲವು ಸಿನಿಮಾಗಳು ಕೂಡ ಅಷ್ಟೇ ಹಣವನ್ನು ಗಳಿಸಿದ್ದವು.

ಆದ್ರೂ ಪರವಾಗಲ್ಲ ಸ್ನೇಹಿತರೆ ಈ ಸಮಯದಲ್ಲಿ ಇಷ್ಟೊಂದು ಭರ್ಜರಿಯಾಗಿ ಓಪನಿಂಗ್ ಮಾಡಿದಂತಹ ಸಿನಿಮಾ ಇಷ್ಟೊಂದು ಗಳಿಗೆ ಮಾಡುವುದಕ್ಕೆ ಕಾರಣ ಏನಪ್ಪಾ ಅಂದರೆ ಆ ಸಿನಿಮಾದಲ್ಲಿ ನಟನೆ ಮಾಡಿದಂತಹ ಪುನೀತ್ ರಾಜಕುಮಾರ್ ಹಾಗೂ ಸಿನಿಮಾವನ್ನು ಒಳ್ಳೆಯ ಸಬ್ಜೆಕ್ಟ್ ಇಟ್ಟುಕೊಂಡು ನಿರ್ದೇಶನ ಮಾಡಿದಂತಹ ನಿರ್ದೇಶಕರಿಗೆ ಇವೆಲ್ಲ ಗೌರವಗಳು ಹೋಗುತ್ತವೆ.ಸ್ನೇಹಿತರೆ ನಿಮಗೆ ಏನಾದರೂ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಅಮೂಲ್ಯವಾದ ಅಂತಹ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಹೇಳಿದ್ದನ್ನ ಮರೆಯಬೇಡಿ.

Leave a Comment

Your email address will not be published.