ಆ ಕಡೆಯಿಂದ ರೈಲು ವೇಗವಾಗಿ ಬರುತ್ತಾ ಇದೆ …. ಈ ಹುಡುಗಿ ಮಾಡಿದಂತಹ ಈ ಕೆಲಸಕ್ಕೆ ಇಡೀ ದೇಶವೇ ಶಾಕ್ ಆಗಿದೆ ..? ಹಾಗಾದರೆ ಆ ಹುಡುಗಿ ಮಾಡಿದಂತಹ ಕೆಲಸವಾದರೂ ಏನು ಗೊತ್ತಾ …………?

ಯಾವಾಗ ಯಾವ ತರದ ಘಟನೆ ನಡೆಯುತ್ತದೆ ಎನ್ನುವುದು ಯಾರಿಗೂ ಕೂಡ ಗೊತ್ತಾಗುವುದಿಲ್ಲ, ಕೆಲವೊಂದು ಬಾರಿ ನಾವು ಏನು ಅನ್ಕೊಂಡು ಎಲ್ಲಿಗೆ ಹೋಗುತ್ತೇವೆ ಆದರೆ, ಮನೆಗೆ ವಾಪಸ್ ಬರ್ತೀವಿ ಅನ್ನುವಂತಹ ಗ್ಯಾರಂಟಿ ಇರುವುದಿಲ್ಲ ಅಕಸ್ಮಾತಾಗಿ ನಮ್ಮ ಹಣೆಬರಹ ತುಂಬಾ ಚೆನ್ನಾಗಿತ್ತು ನಾವು ಬದುಕಿದರೆ ನಿಜವಾಗಲೂ ಅದಕ್ಕೆ ನಾವು ಋಣಿಯಾಗಿರಬೇಕು.ಹಾಗೂ ನಮ್ಮ ಜೀವನವನ್ನು ಕಾಪಾಡಿ ದಂತ ಅವರ ಹೆಸರನ್ನು ಯಾವಾಗಲೂ ನಾವು ನೆನೆಯಬೇಕು, ಏನ್ ಹೇಳ್ತಿದ್ದೀರಾ ನನಗೆ ಸ್ವಲ್ಪನು ಅರ್ಥ ಆಗ್ತಾ ಇಲ್ಲ ಅಂತೀರಾ . ಹೌದು ಇವತ್ತು ನಾವು ನಿಮಗೆ ಒಂದು ಹುಡುಗಿ ಎರಡು ಸಾವಿರ ಜನರನ್ನು ಕಾಪಾಡಿದ ಅಂತಹ ಕೆಲವೊಂದು ಮಾಹಿತಿಯನ್ನು ನಾನು ನಿಮಗೆ ಹೇಳಲು ಹೊರಟಿದ್ದೇನೆ ಸಂಪೂರ್ಣವಾಗಿ ಎರಡು ನಿಮಿಷ ಟೈಮ್ ಇದ್ರೆ ಓದಿ.

ನಿಮಗೆ ಗೊತ್ತಿರಬಹುದು ಕೆಲವೊಂದು ಜನರು ಕೇವಲ ಬಸ್ ಸ್ಟ್ಯಾಂಡ್ ಅಥವಾ ಚರಂಡಿ ಆಸುಪಾಸಿನಲ್ಲಿ ಕಸವನ್ನು ಅರಸುತ್ತ ಇರುತ್ತಾರೆ, ಆದರೆ ಇಲ್ಲೊಂದು ಘಟನೆಯಲ್ಲಿ ಒಬ್ಬ ಅಪ್ಪ ಹಾಗೂ ಮಗಳು ಇಬ್ಬರೂ ಕೂಡ ಕಸ ಆರಿಸುವಂತಹ  ಕೆಲಸವನ್ನು ಮಾಡುತ್ತಿರುತ್ತಾರೆ,ಒಂದು ದಿನ ಅವರಿಗೆ ರೈಲ್ವೆ ಸ್ಟೇಷನ್ ಗೆ ಹೋಗಿ ಅಲ್ಲಿ ಕಸವನ್ನು ಆರಿಸಬೇಕು ಎನ್ನುವಂತಹ ಆಲೋಚನೆಯ ಅವರ ತಲೆಯಲ್ಲಿ ಬಂದಿತ್ತು, ಆದ್ದರಿಂದ ಅವರು ರೈಲ್ವೆ ಸ್ಟೇಷನ್ ಗೆ ಹೋಗಿ ಕಸವನ್ನು ಪ್ಲಾಸ್ಟಿಕ್ ವಸ್ತು ಆರಿಸಲು ಶುರು ಮಾಡುತ್ತಾರೆ.ಹೀಗೆ ಕಸವನ್ನು ಮಾಡಲು ಶುರು ಮಾಡಿದಂತಹ ಸಂದರ್ಭದಲ್ಲಿ ಅವರಿಗೆ ರೈಲ್ವೆ ಹಳಿಯ ಮೇಲೆ ಹೆಚ್ಚಾಗಿ ಪ್ಲಾಸ್ಟಿಕ್ ಕಸವು ಇರುವುದನ್ನು ನೋಡುತ್ತಾರೆ , ಇದನ್ನು ಗಮನಿಸಿದ ಅಂತಹ ಅಪ್ಪನ ಮಗಳು ಅಪ್ಪ ನನಗೆ ಹೆಚ್ಚಾಗಿ ರೈಲ್ವೆ ಹಳಿಯ ಮೇಲೆ ಇದೆ, ಅಲ್ಲಿ ಹೋಗಿ ನಾನು ಕಸವನ್ನು ತೆಗೆದುಕೊಂಡು ಬರುತ್ತೇನೆ .

ಎಂದು ಅಪ್ಪನಿಗೆ ಹೇಳಿ ರೈಲ್ವೆ ಹಳಿಯ ಮೇಲೆ ಹೋಗುತ್ತಾಳೆ, ಹೀಗೆ ರೈಲ್ವೆ ಹಳಿಯ ಮೇಲೆ ಕಸವನ್ನು ನೋಡುತ್ತಿರುವ ಅಂತಹ ಸಂದರ್ಭದಲ್ಲಿ ಆ ಹುಡುಗಿಗೆ ಒಂದು ವಿಷಯ ಕಂಡು ಬರುತ್ತದೆ ಅದು ಏನಪ್ಪ ಅಂದರೆ ರೈಲ್ವೆ ಹಳಿಗಳು ಬಿರುಕು ಬಿಟ್ಟಿದ್ದು  ಹಾಗೂ ಮುರಿದು ಹೋಗಿದ್ದು.ಇದನ್ನು ತಕ್ಷಣವೇ ಆ ಹುಡುಗಿ ತನ್ನ ಅಪ್ಪನಿಗೆ ಹೇಳುತ್ತಾಳೆ ಅಪ್ಪ ಇಲ್ಲಿ ರೈಲ್ವೆ ಹಳಿಗಳು ಬಿರುಕು  ಬಿಟ್ಟಿವೆ  ಏನಾದರೂ ತೊಂದರೆ ಆಗಬಹುದು ಎಂದು ತನ್ನ ಅಪ್ಪನಿಗೆ ಹೇಳುತ್ತಾಳೆ, ಹೀಗೆ ಹೇಳುತ್ತಿರುವ ಸಂದರ್ಭದಲ್ಲಿ ಜೋರಾಗಿ ಸದ್ದು ಮಾಡುತ್ತಾ ವೇಗವಾಗಿ  ಬರ್ತಾ ಇರುತ್ತದೆ, ಆ ಸಂದರ್ಭದಲ್ಲಿ ಆತನಿಗೆ ಏನು ಮಾಡಬೇಕು ಎನ್ನುವಂತಹ ಆಲೋಚನೆ ಕೂಡ ಬರುವುದಿಲ್ಲ, ಆ ಸಂದರ್ಭದಲ್ಲಿ ತನ್ನ ಮಗಳು ಹಾಕಿಕೊಂಡು ಇರುವಂತಹ ಕೆಂಪು ವಸ್ತ್ರವನ್ನು ತೆಗೆದು ರೈಲಿನ ಎದುರುಗಡೆ ತೋರಿಸ್ತಾನೆ ಇದನ್ನು ದೊರದಿಂದಲೇ ಗಮನಿಸಿದ  ರೈಲು ಓಡಿಸುವ ಲೋಕೋ ಪೈಲಟ್ ಏನೋ ಸಮಸ್ಯೆ ಆಗಿದೆ ಎಂದು ವೇಗ ನಿಯಂತ್ರಣ ಮಾಡುತ್ತಾ ಮಾಡುತ್ತಾ ನಿದಾನವಾಗಿ ರೈಲನ್ನು ನಿಲ್ಲಿಸುತ್ತಾರೆ.

ಹೀಗೆ ರೈಲು ನಿಲ್ಲಿಸಿದ ಲೋಕೋ ಪೈಲಟ್ ಇಳಿದು ನೋಡಿದಾಗ ಅವನಿಗೆ ಈ ತರದ ವಿಚಾರ ಗೊತ್ತಾದಾಗ ಒಂದು ನಿಮಿಷ ಗಾಬರಿಗೊಂಡು ನಂತರ   ಅವರಿಬ್ಬರಿಗೂ ಅಭಿನಂದನೆ ಹೇಳುತ್ತಾರೆ ಹಾಗೂ ರೈಲಿನಲ್ಲಿ ಇರುವಂತಹ ಎಲ್ಲಾ ಜನರು ಕೂಡ ಕೆಳಗೆ ಇಳಿದು ಈ ಮಗು ಹಾಗೂ ಅಪ್ಪನ ಹತ್ತಿರ ಬಂದು ತುಂಬಾ ಧನ್ಯವಾದಗಳು ಹೇಳುತ್ತಾರೆ, ಅದಲ್ಲದೇ ಅವರು ಇವರ ಜೊತೆಗೆ ಸೆಲ್ಫಿ ಅನ್ನು ಕೂಡ ತೆಗೆದುಕೊಳ್ಳುತ್ತಾರೆ. ಈ ಘಟನೆ ನಡೆದಿದ್ದು ತ್ರಿಪುರದಲ್ಲಿ ಈ ಘಟನೆ ನಡೆದ ತಕ್ಷಣ ಅಲ್ಲಿನ ಸರ್ಕಾರ ಇವರಿಬ್ಬರಿಗೆ ವಸತಿ ಸೌಲಭ್ಯವನ್ನು ಮಾಡಿಕೊಡುತ್ತದೆ ಹಾಗೂ ಒಳ್ಳೆಯ ಹಣದ ಸೌಲಭ್ಯವನ್ನು ಕೂಡ ಮಾಡಿಕೊಳ್ಳುತ್ತದೆ. ಅದಲ್ಲದೇ ಅವರು ಮಾಡಿದಂತಹ ಒಳ್ಳೆ ಕಾರ್ಯವನ್ನು ಎಲ್ಲರಿಗೂ ಗೊತ್ತಾಗಲಿ ಎಂದು ಅಲ್ಲಿನ ಸೋಶಿಯಲ್ ಮೀಡಿಯಾ ಹಾಗೂ ಟಿವಿ ಚಾನೆಲ್ ಗಳಿಗೆ ಇವರ ಸಾಹಸವನ್ನು ಹೇಳುತ್ತದೆ. ಗೊತ್ತಾಯಿತಲ್ಲ ಸ್ನೇಹಿತರೆ ಈ ಲೇಖನ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜ್ ಅನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಮರೆಯಬೇಡಿ.

 

 

 

Leave a Comment

Your email address will not be published.