Categories
ಎಲ್ಲ ನ್ಯೂಸ್

ಹೆಣ್ಣು ಮಕ್ಕಳು ಮುಟ್ಟಾದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ತಪು ಕೆಲಸವನ್ನ ಮಾಡಬೇಡಿ..ಹಾಗೆ ಮಾಡಿದರೆ ಜೀವನದಲ್ಲಿ ನಾನಾ ಕಷ್ಟಗಳು ಬರುತ್ತವೆ

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಒಂದು ಸಮಸ್ಯೆ ಏನಪ್ಪಾಂದ್ರೆ ಅದುಮುತ್ತ ಆಗುವಂತಹ ಒಂದು ಸಮಸ್ಯೆ ನಮ್ಮ ಹಳೆ ಕಾಲದಲ್ಲಿ ಮುಂದಾಗಿರುವ ಅಂತಹ ಸಂದರ್ಭದಲ್ಲಿ ಅಲ್ಲಿಗೆ ಹೋಗಬಾರದು ಇಲ್ಲಿಗೆ ಬರಬಾರದು ಎನ್ನುವಂತಹ ನಾನಾ ರೀತಿಯಾದಂತಹ ಒಂದು ರಿಸ್ಟ್ರಿಕ್ಷನ್ ಹಾಕುತ್ತಾರೆ ಇದಕ್ಕೆಲ್ಲ ಕಾರಣ ಆರೋಗ್ಯದ ರೀತಿಯಲ್ಲಿ ಇರಬಹುದು .

ಹಾಗೂ ಆಧ್ಯಾತ್ಮಕ ರೀತಿಯಲ್ಲೂ ಕೂಡ ಆಗಿರಬಹುದು.ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಹೆಂಗಸರು ಮನೆಯಲ್ಲಿ ಮುಟ್ಟಾದಾಗ ಅಂತಹ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಹಾಗೂ ಯಾವ ರೀತಿಯ ವಸ್ತುಗಳನ್ನು ಮುಟ್ಟಬಾರದು ಯಾವ ಯಾವ ಪ್ರದೇಶಗಳಿಗೆ ಹೋಗಬಾರದು ಎನ್ನುವುದರ ಬಗ್ಗೆ ಇವತ್ತು ನಾವು ನಿಮಗೆ ತಿಳಿಸುತ್ತೇವೆ.

ಸ್ನೇಹಿತರೆ ಐದು ವಸ್ತುಗಳನ್ನು ಮಹಿಳೆಯರು ಯಾವುದೇ ಕಾರಣಕ್ಕೂ ಸ್ಪರ್ಶವನ್ನು ಮಾಡಬಾರದು ಗೊತ್ತಿದೆಯೋ ಅಥವಾ ಗೊತ್ತಿಲ್ಲದ ಈ ರೀತಿಯಾಗಿ ಮಾಡಿದ್ದೆ ಆದಲ್ಲಿ ಜೀವನದಲ್ಲಿ ನಾನಾ ರೀತಿಯಾದಂತಹ ಕಷ್ಟಗಳು ಬರುತ್ತದೆ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಉಂಟಾಗಬಹುದು.ಇಂತಹ ಆಚರಣೆಯನ್ನು ಹಲವಾರು ಮನೆಗಳಲ್ಲಿ ಈಗಲೂ ಕೂಡ ಆಚರಣೆ ಮಾಡುತ್ತಾ ಬರುತ್ತಿದ್ದಾರೆ.

ಹೌದು ಸ್ನೇಹಿತರೆ ಮುಖ್ಯವಾಗಿ ಮುಟ್ಟಾದ ಅಂತಹ ಮಹಿಳೆಯರು ಯಾವುದೇ ಕಾರಣಕ್ಕೂ ಮನೆಯಲ್ಲಿ ಇರುವಂತಹ ಗೋವನ್ನ ಅಥವಾ ದನಕರುಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು ಮನೆಯ ಪಕ್ಕದಲ್ಲಿ ಅಥವಾ ನಿಮ್ಮ ಬೀದಿಯಲ್ಲಿ ಹೋಗುತ್ತಿರುವ ಅಂತಹ ಯಾವುದೇ ರೀತಿಯಾದಂತಹ ಜಾನುವಾರುಗಳನ್ನು ಸಂದರ್ಭದಲ್ಲಿ ಮುಟ್ಟಬಾರದು ಎನ್ನುವಂತಹ ಮಾತನ್ನು ಹೇಳುತ್ತಾರೆ.

ಹಾಗೆ ಇನ್ನು ಎರಡನೇ ವಿಚಾರಕ್ಕೆ ಬಂದರೆ ಹೆಂಗಸರು ಮುಟ್ಟಾದ ಅಂತಹ ಸಂದರ್ಭದಲ್ಲಿ ಅವರ ಮನೆಯ ಹತ್ತಿರ ಇರುವಂತಹ ಅಥವಾ ಅವರ ಅಕ್ಕಪಕ್ಕದ ಮನೆಯ ಲ್ಲಿ ಇರುವಂತಹ ತುಳಸಿ ಗಿಡವನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು ಏಕೆಂದರೆ ತುಳಸಿ ಗಿಡಕ್ಕೆ ದೇವರ ಶಕ್ತಿ ಇರುತ್ತದೆ ಹಾಗೂ ಪ್ರತಿಯೊಬ್ಬರನ್ನು ಪವಿತ್ರ ಅಂತ ಪೂಜೆ ಮಾಡುತ್ತಾರೆ ಯಾವುದೇ ಕಾರಣಕ್ಕೂ ಹೆಣ್ಣುಮಕ್ಕಳು ಅಂತಹ ಸಂದರ್ಭದಲ್ಲಿ ಮುಟ್ಟಬಾರದು.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರತಿಯೊಂದು ಹಳ್ಳಿಯಲ್ಲೂ ಹಾಗೂ ಕೆಲವೊಂದು ಊರುಗಳಲ್ಲಿ ಊರಿಗೊಂದು ಅರಳಿ ಮರವನ್ನು ಹಾಕಿರುತ್ತಾರೆ ನೀವು ಮುಟ್ಟಾದ ಅಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅರಳಿಮರದ ಹತ್ತಿರ ಅಥವಾ ಅರಳಿ ಮರವನ್ನು ಅಥವಾ ಅದರ ಎಲೆಯನ್ನು ಯಾವುದೇ ಕಾರಣಕ್ಕೂ ಸ್ಪರ್ಶವನ್ನು ಮಾಡಬಾರದು. ಹಿರಿಯರು ಹೇಳುವ ಪ್ರಕಾರ ಅರಳಿ ಮರದಲ್ಲಿ ಮಹಾವಿಷ್ಣು ಹಾಗೂ ಮಹಾಲಕ್ಷ್ಮಿ ವಾಸವಾಗಿ ಇರುತ್ತಾರಂತೆ.

ಸ್ನೇಹಿತರೆ ಮನೆಯಲ್ಲಿ ಇರುವಂತಹ ದೇವರಕೋಣೆಯ ಒಳಗಡೆ ಯಾವುದೇ ಕಾರಣಕ್ಕೂ ಹೋಗಬಾರದು ಹಾಗೂ ದೇವರಕೋಣೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಪೂಜಾಸಾಮಗ್ರಿಗಳನ್ನು ಮುಟ್ಟಬಾರದು ಹಾಗೂ ಯಾವುದೇ ಕಾರಣಕ್ಕೂ ದೀಪವನ್ನು ಕೂಡ ಹಚ್ಚಬಾರದು.ಈ ರೀತಿಯಾದಂತಹ ತಪ್ಪು ಕೆಲಸವನ್ನು ನೀವು ಮುಟ್ಟಾದ ಅಂತಹ ಸಂದರ್ಭದಲ್ಲಿ ಮಾಡಬಾರದು ನೀವೇನಾದರು ಅಪ್ಪಿ ತಪ್ಪಿ ಮಾಡಿದ್ದೆ ಆದಲ್ಲಿ ಜೀವನದಲ್ಲಿ ಕಷ್ಟಗಳು ಬರುತ್ತವೆಯಂತೆ.

ನಿಮ್ಮ ಜೀವನದಲ್ಲಿ ಇವನನ್ನ ವಲ್ಲ ಪಾಲಿಸಿಕೊಂಡು ಹೋಗಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಬರುವುದಿಲ್ಲ.ನಂಬಿಕೆ ಇಟ್ಟು ದೇವರ ಮೇಲೆ ನಂಬಿಕೆ ಇಟ್ಟು ಕೆಲಸವನ್ನು ಮಾಡಬೇಕು ನೀವು ಎಷ್ಟು ದೇವರನ್ನು ನಂಬುತ್ತಿರುವ ಅಷ್ಟೊಂದು ದಿನ ದೇವರು ನಿಮ್ಮನ್ನು ಕಾಯುತ್ತಾನೆ. ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published.