Categories
ಎಲ್ಲ ನ್ಯೂಸ್

ನೀವು ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳನ್ನ ಈ ಸಮಯದಲ್ಲಿ ಬೈಯೋದು ಹೊ”ಡಿಯೋದನ್ನ ಮಾಡಬೇಡಿ … ಹಾಗೆ ಮಾಡಿದರೆ ಈ ರೀತಿ ಪಾಪ ಕರ್ಮಗಳು ನಿಮ್ಮನ್ನ ಬಿಡೋದಿಲ್ಲ ..

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ತಂದೆತಾಯಿಗಳು ಮಕ್ಕಳನ್ನು ಬರುವಂತಹ ಹಾಗೂ ಹೊಡೆಯುವಂತಹ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇದು ಸರ್ವೇ ಸಾಮಾನ್ಯವಾಗಿ ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿ ನಡೆಯುವಂತಹ ಸರ್ವೇಸಾಮಾನ್ಯ ವಾದಂತಹ ವಿಚಾರ ಆದರೆ ಹಾಗೆ ಮಾಡುವುದರಿಂದ ಮಕ್ಕಳ ಮೇಲೆ ಉಂಟಾಗುವಂತಹ ದುಷ್ಟಪರಿಣಾಮಗಳ ಆದರೂ,

ಏನೋ ಹಾಗೂ ಅವರ ಮನಸ್ಸಿನಲ್ಲಿ ಆಗುವಂತಹ ಆಲೋಚನೆಗಳು ಆದರೂ ಏನು ಎನ್ನುವುದರ ಬಗ್ಗೆ ನಾವು ಇವತ್ತು ತಿಳಿದುಕೊಳ್ಳೋಣ ಹಾಗೆ ಮಕ್ಕಳಿಗೆ ನೀವೇನಾದರೂ ತುಂಬಾ ಬೈಯುತ್ತಿದ್ದಾರೆ ಹಾಗೂ ಅವರನ್ನು ಹೊಡೆಯುತ್ತಿದ್ದರೆ ಅವರ ಜೀವನದಲ್ಲಿ ಯಾವ ರೀತಿಯಾಗಿ ಕಷ್ಟಗಳು ಎದುರಾಗುತ್ತವೆ ನಿಮ್ಮ ಮೇಲೆ ಯಾವುದೇ ರೀತಿಯಾದಂತಹ ದೋಷಗಳು ಉಂಟಾಗುತ್ತವೆ ಎನ್ನುವುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ಕೋಪ ಅನ್ನೋದು ಯಾರಿಗೆ ತಾನೆ ಬರುವುದಿಲ್ಲ ಹೇಳಿ ನಿಮಗೇನಾದರೂ ಕೋಪ ಬಂದಾಗ ನಿಮ್ಮ ಮನೆಯಲ್ಲಿ ಇರುವಂತಹ ಮುಗ್ದಮನಸ್ಸಿನ ಮಕ್ಕಳ ಜೊತೆಗೆ ನಿಮ್ಮ ಕೋಪವನ್ನು ಹಂಚಿಕೊಳ್ಳಬೇಡಿ ಏಕೆಂದರೆ ಮಕ್ಕಳು ಹಠ ಮಾಡುವುದು ಸರ್ವೇಸಾಮಾನ್ಯ ಏಕೆಂದರೆ ಅವರಿಗೆ ತಲೆಯಲ್ಲಿ ಯಾವುದೇ ರೀತಿಯಾದಂತಹ ಕಲ್ಮಶ ಇರುವುದಿಲ್ಲ ಸಹಜವಾಗಿ ಎಲ್ಲ ಮಕ್ಕಳು ಮನೆಯಲ್ಲಿ ಹಠ ಮಾಡುವುದು ಸರ್ವೇಸಾಮಾನ್ಯ. ನೀವು ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳನ್ನು ತಲೆಯಮೇಲೆ ಕೈಯಿಟ್ಟು ಹೊಡೆಯಬಾರದು ಅದರಲ್ಲೂ ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಕ್ಕಳ ಮೇಲೆ ಕೈಯನ್ನು ಮಾಡಬಾರದು ಹೀಗೆ ಮಾಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಅಭಿವೃದ್ಧಿ ಹಾಗೂ ಏಳಿಗೆ ಉಂಟಾಗುವುದಿಲ್ಲ.

ಅದಲ್ಲದೆ ನೀವೇನಾದ್ರೂ ಮಕ್ಕಳ ತಾಯಿಯಾಗಿದ್ದರೂ ಯಾವುದೇ ಕಾರಣಕ್ಕೂ ಮುಂಜಾನೆಯ ಸಂದರ್ಭದಲ್ಲಿ ಮಕ್ಕಳ ತಲೆಯ ಮೇಲೆ ಹೊಡೆಯಬೇಡಿ ಹೀಗೆ ಮಾಡಿದ್ದೆ ಆದಲ್ಲಿ ದೇವರ ಕಾಲದಲ್ಲಿ ಹೇಗೆ ಋಷಿಮುನಿ ಯರು ಶಾಪವನ್ನು ಕೊಡುತ್ತಿದ್ದರು ಹಾಗೂ ಅದಕ್ಕೆ ಇದ್ದಂತಹ ಎಷ್ಟು ಶಕ್ತಿ ಇರುತ್ತದೆಯೋ ಅಷ್ಟೇ ಶಕ್ತಿ ನೀವು ನಿಮ್ಮ ಮಕ್ಕಳನ್ನು ಹೊಡೆದಾಗ ನಿಮಗೆ ಪಾಪ ಅದರ ಪರಿಣಾಮ ಉಂಟಾಗುತ್ತದೆ.

ಇನ್ನು ಕೆಲವರು ಮನೆಯಲ್ಲಿ ಊಟ ಮಾಡುವಂತಹ ಸಂದರ್ಭದಲ್ಲಿ ತಮ್ಮ ಮಕ್ಕಳ ಮೇಲೆ ಕೈ ಮಾಡುತ್ತಾರೆ ಅದರಲ್ಲಿ ಕೆಲವರು ತಮ್ಮ ಎಂಜಲಿನ ಕೈಯಲ್ಲಿಮಕ್ಕಳಿಗೆ ಹೊಡೆಯುವಂತಹ ಅಭ್ಯಾಸವನ್ನು ಇಟ್ಟುಕೊಳ್ಳುತ್ತಾರೆ ಹೀಗೆ ನೀವೇನಾದ್ರೂ ಎಂಜಲು ಕೈಯಲ್ಲಿ ಮಕ್ಕಳಿಗೆ ಹೊಡೆದಿದ್ದೆ ಅಲ್ಲಿ ನಿಮಗೆಶಾಪ ಅನ್ನುವುದು ಬೇಗ ತಟ್ಟುತ್ತದೆ ನಿಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಏಳಿಗೆಯನ್ನು ಹೊಂದುವುದಿಲ್ಲ ನೀವು ಏನು ಕೆಲಸ ಮಾಡಿದ್ದರು ಕೂಡ ನಿಮಗೆ ಅದು ಕೈಗೆ ಹತ್ತುವುದಿಲ್ಲ.

ಸ್ನೇಹಿತರೆ ನೀವು ಜೀವನದಲ್ಲಿ ಏಳಿಗೆ ಒಂದು ಬೇಕು ಹಾಗೂ ಎಲ್ಲರ ರೀತಿಯಾಗಿ ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕಬೇಕು ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಬರಬಾರದು ಎಂದರೆ ನೀವು ನಿಮ್ಮ ಮನೆಯಲ್ಲಿ ಕೋಪವನ್ನು ನಿಮ್ಮ ಕೋಟಿಯಲ್ಲಿ ಇಟ್ಟುಕೊಂಡರೆ ಒಳ್ಳೆಯದು.ಅದರಲ್ಲೂ ಯಾವುದೇ ಕಾರಣಕ್ಕೂ ಮುಸ್ಸಂಜೆಯ ಸಂದರ್ಭದಲ್ಲಿ ಮಕ್ಕಳಿಗೆ ಹೊಡೆಯುವಂತಹ ಹವ್ಯಾಸವನ್ನು ಇಟ್ಟುಕೊಳ್ಳಬೇಡಿ ಹೀಗೆ ಮಾಡಿದ್ದೆ ಆದಲ್ಲಿ ನೀವು ಮಕ್ಕಳನ್ನು ನೋವಿಸ್ ಅದಲ್ಲದೇ ನಿಮ್ಮ ಜೀವನದಲ್ಲೂ ಕೂಡ ಹಲವಾರು ಕಷ್ಟಗಳನ್ನು ನೀವೇ ಎದುರು ಮಾಡಿಕೊಳ್ಳುತ್ತೀರಾ.

ಇನ್ನೂ ಹಲವರು ಮಕ್ಕಳ ಎದುರುಗಡೆ ಗಂಡ-ಹೆಂಡತಿ ಸಿಕ್ಕಾಪಟ್ಟೆ ಜಗಳಾಡುತ್ತಾರೆ ಹಾಗೂ ಹಲವಾರು ಅವಾಚ್ಯಶಬ್ದಗಳಿಂದ ಬೈದುಕೊಳ್ಳುತ್ತಾರೆ ಇವೆಲ್ಲವಿಚಾರಗಳು ಮಕ್ಕಳ ಮನಸ್ಸಿನ ಮೇಲೆ ಆಗಾದವಾದ ಅಂತಹ ಪರಿಣಾಮವನ್ನು ಬೀರುತ್ತದೆ ಹಾಗೂ ಮುಂದೆ ಅವರೂ ಕೂಡ ಇದೇ ರೀತಿ ಅಂತಹ ಕೆಟ್ಟ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳುತ್ತಾರೆ ಇದರಿಂದಾಗಿ ಅವರ ಜೀವನ ತುಂಬಾ ಕೆಟ್ಟ ಪರಿಸ್ಥಿತಿ ಗೋಕುಲ ಹೋಗಬಹುದು. ಅದಕ್ಕಾಗಿ ಯಾವುದೇ ಒಬ್ಬ ತಂದೆ-ತಾಯಿಯ ಕೂಡ ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಅದರಲ್ಲೂ ಸಂಜೆ ಸಂದರ್ಭದಲ್ಲಿ ಬೈಯಬಾರದು.

ಸ್ನೇಹಿತರೆ ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದ್ದು ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಿಳಿಸಿಕೊಡಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದು ಅಥವಾ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published.