Categories
ಎಲ್ಲ ನ್ಯೂಸ್

ಸಿಕ್ಕಾಪಟ್ಟೆ ಬೇಡಿಕೆ ಹೊಂದಿದ್ದದಂತಹ ನಟಿ ಇವತ್ತು ಬೀದಿಯಲ್ಲಿ ದೋಸೆ ಇಡ್ಲಿ ಮಾರುತ್ತಾ ಇದ್ದಾರೆ .. ಅಸಲಿಗೆ ಅವರಿಗೆ ಆದ ಪ್ರಾಬ್ಲಮ್ ಏನು ಗೊತ್ತ ..

ಸ್ನೇಹಿತರೆ ಸಿನಿಮಾ ಎನ್ನುವುದು ಒಂದು ವರ್ಣರಂಜಿತ ವಾದಂತಹ ಜಗತ್ತು ಇಲ್ಲಿ ಯಾರು ಬರುತ್ತಾರೆ ಹಾಗೂ ಯಾರು ಹೋಗುತ್ತಾರೆ ನೋಡು ಯಾರಿಗೂ ಗೊತ್ತಾಗುವುದಿಲ್ಲ ಎಷ್ಟೇ ಕಷ್ಟ ಪಟ್ಟರೂ ಕೂಡ ಕೆಲವೊಂದು ಸಾರಿ ಸಿನಿಮಾ ಜಗತ್ತಿನಲ್ಲಿ ಮೇಲೆ ಬರುವುದಕ್ಕೆ ಸಾಧ್ಯವಿಲ್ಲ ಆದರೆ ಕೆಲವರಿಗೆ ರೀತಿಯಾಗಿ ಇರುವುದಿಲ್ಲ.

ಅವರು ಏನು ಕಷ್ಟಪಡದೆ ಅವರ ಅದೃಷ್ಟದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಹೆಸರನ್ನು ಮಾಡುತ್ತಾರೆ ಹಾಗೂ ಹಣವನ್ನು ಕಳಿಸುತ್ತಾರೆ.ಆದರೆ ಇನ್ನೂ ಕೆಲವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟೇ ಕಷ್ಟಪಟ್ಟು ದುಡಿದರೂ ಹಾಗೂ ಕಷ್ಟಪಟ್ಟು ಕೆಲಸ ಮಾಡಿದರೂ ಅದರಲ್ಲಿ ಮೇಲೆ ಬರುವುದಕ್ಕೆ ಆಗುವುದಿಲ್ಲ ಹಾಗೂ ಹಲವಾರು ಆರ್ಥಿಕ ಸಂಕಷ್ಟಗಳಲ್ಲಿ ಅವರು ಸಿಕ್ಕಿಕೊಳ್ಳುತ್ತಾರೆ.

ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ತೆಗೆದುಕೊಂಡು ಬಂದಿದ್ದೇವೆ ಒಂದು ಕಾಲದಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡಿ ನಟನೆಯಲ್ಲಿ ಸೈ ಎನಿಸಿಕೊಂಡ ಅಂತಹ ಒಬ್ಬ ನಟಿ ಇವಾಗ ರೋಡಿನಲ್ಲಿ ಅಂದರೆ ಹೈವೇ ಪಕ್ಕದಲ್ಲಿತಿಂಡಿಯನ್ನ ಮಾರುತ ತಮ್ಮ ಜೀವನವನ್ನು ಸಾಗಿಸುತ್ತಾರೆ ಹಾಗೂ ತಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಮಸ್ಯೆಯನ್ನಾಗಿ ರೀತಿಯಾದಂತಹ ಕೆಲಸವನ್ನು ಮಾಡುವುದರ ಮುಖಾಂತರ ಜೀವನವನ್ನು ಸಾಗಿಸುತ್ತಿದ್ದಾರೆ.

ಸ್ನೇಹಿತರಿಗೆಲ್ಲ ನಟ-ನಟಿಯರು ತಾವು ಗಳಿಸುವಂತಹ ಸಂದರ್ಭದಲ್ಲಿ ತಮ್ಮ ಹತ್ತಿರ ಇರುವಂತ ಹಣವನ್ನ ಸಿಕ್ಕಾಪಟ್ಟೆ ಖರ್ಚು ಮಾಡಿ ಅದೇ ರೀತಿಯಾದಂತಹ ಮೋಜು-ಮಸ್ತಿ ನ ಜೀವನವನ್ನು ಜೀವನಪರ್ಯಂತ ಕನಸು ಕಾಣುತ್ತಾರೆ ಆದರೆ ಜೀವನದಲ್ಲಿ ಮೇಲೆ ಹಾಗು ಕೆಳಗೆ ಬರುವಂತಹ ಸಂದರ್ಭ ಬಂದೇ ಬರುತ್ತದೆ.ಆದರೆ ಕೆಲವರು ಅದನ್ನು ತಟ್ಟು ಕೊಳ್ಳುವುದಕ್ಕೆ ಆಗದೆ ಹಲವಾರು ರೀತಿಯಾದಂತಹ ದುಡುಕಿನ ನಿರ್ಧಾರ ತೆಗೆದುಕೊಂಡಿರುವ ದರ್ಶನ ಬಂದ ನೋಡಿರುತ್ತೇವೆ.

ಈ ರೀತಿಯಾದಂತಹ ಜನರ ಮಧ್ಯೆ ಕಷ್ಟಗಳು ಬಂದರೂ ಕೂಡ ಸ್ವಾಭಿಮಾನದಿಂದ ಬದುಕಬೇಕು ಎನ್ನುವಂತಹ ನಿಟ್ಟಿನಲ್ಲಿ ಈ ನಟಿ ರೀತಿಯಾದಂತಹ ಕೆಲಸವನ್ನು ಮಾಡುತ್ತಿದ್ದಾರೆ ಹಾಗಾದರೆ ನಟಿಯಾದರೂ ಯಾರು ಎನ್ನುವುದರ ಬಗ್ಗೆ ಇವತ್ತು ಹೆಚ್ಚಿನ ಮಾಹಿತಿ ನ ತಿಳಿದುಕೊಳ್ಳೋಣ ಬನ್ನಿ.ಸ್ನೇಹಿತರೆ ಇವರು ಮಲಯಾಳಂನಲ್ಲಿ ದೊಡ್ಡ ಖ್ಯಾತ ನಟಿಯಾಗಿದ್ದರು ಇವರ ಹೆಸರು ಕವಿತ ಲಕ್ಷ್ಮಿ ಅಂತ ಇವರು ಹಲವಾರು ದೊಡ್ಡ ದೊಡ್ಡ ನಾಯಕರು ಆಗಿರುವಂತಹ ಮೋಹನ್ಲಾಲ್ ಮಮ್ಮುಟ್ಟಿ ಈ ರೀತಿಯಾದಂತಹ ದೊಡ್ಡ ದೊಡ್ಡ ನಾಯಕರ ಜೊತೆಗೆ ಕೆಲಸವನ್ನ ಮಾಡಿದ್ದರು.

ಇವರಿಗೆ ಸಾಲುಸಾಲಾಗಿ ಸಿನಿಮಾದಲ್ಲಿ ಆವಾಗಿನ ಕಾಲದಲ್ಲಿ ಸಿನಿಮಾ ಸಿಕ್ಕರೂ ಕೂಡ ತದನಂತರ ಇವರಿಗೆ ಸಿನಿಮಾದಲ್ಲಿ ಒಳ್ಳೆಯ ಕನಸುಗಳು ಸಿಗುವುದಿಲ್ಲ.ಹಾಗೂ ಹದಿನೈದು ವರ್ಷಗಳ ಹಿಂದೆ ತಮ್ಮ ಗಂಡನಿಗೆ ಅಂದರೆ ತಮ್ಮ ವೈವಾಹಿಕ ಜೀವನವನ್ನು ಕೂಡ ನಿಲ್ಲಿಸಿರುತ್ತಾರೆ ಆದುದರಿಂದ ತಮ್ಮ ಮನೆಯ ಸಂಪೂರ್ಣ ವಾದಂತಹ ಜವಾಬ್ದಾರಿಯನ್ನು ಅವರೇ ಬಯಸಿ ಕೊಂಡಿರುತ್ತಾರೆ ಹಾಗೂ ಅವರ ಮನೆಯಲ್ಲಿ ಇರುವಂತಹ ಮಕ್ಕಳನ್ನು ಓದಿಸುವ ಅಂತಹ ಬೆಳೆಸುವಂತಹ ಎಲ್ಲಾಜವಾಬ್ದಾರಿಯನ್ನು ಅವರೇ ಮುಂದಿರುತ್ತಾರೆ ಇದಕ್ಕಾಗಿ ತಲೆ ಮೇಲೆ ಬಂದಂತಹ ಕಷ್ಟವನ್ನ ಲೆಕ್ಕಕ್ಕೆ ತೆಗೆದುಕೊಳ್ಳದೆ ಹೇಗಾದರೂ ಮಾಡಿ ತಮ್ಮ ಮಕ್ಕಳನ್ನು ಓದಿಸಬೇಕು ಎನ್ನುವಂತಹ ನಿಟ್ಟಿನಲ್ಲಿ ಈ ರೀತಿಯಾಗಿ ಕೆಲಸವನ್ನು ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಸಿನಿಮಾ ಹಾಗೂ ಸೀರೆನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ನ ಹೊಂದಿರುವಂತಹ ಕವಿತ ಲಕ್ಷ್ಮಿಯವರು ಕ್ರಮೇಣವಾಗಿ ಅವಕಾಶಗಳು ಕಡಿಮೆಯಾಗುತ್ತವೆ ಹಾಗೆ ಆ ಸಂದರ್ಭದಲ್ಲಿ ತಮ್ಮ ಮಗನನ್ನು ವಿದೇಶದಲ್ಲಿ ಓದಿಸುತ್ತಾರೆ ಹೀಗೆ ಹತ್ತಿರವಾದಂತಹ ಆರ್ಥಿಕ ಸಂಕಷ್ಟದಿಂದ ಹೊರಗಡೆ ಬರಲು ತಮ್ಮ ಮಕ್ಕಳ ಶಿಕ್ಷಣವನ್ನು ಮುಂದುವರಿಸಲು ಈ ರೀತಿಯಾದಂತಹ ಕೆಲಸವನ್ನು ಮಾಡಿ ಜೀವನವನ್ನು ಸಾಗಿಸುತ್ತಿದ್ದಾರೆ.

ಇವರು ತಿರುವಂತಪುರಂ ಎನ್ನುವಂತಹ ಊರಿನಲ್ಲಿ ಬರುವಂತಹ ದೊಡ್ಡ ಹೈವೇ ಹತ್ತಿರ ಒಂದು ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ಬಿಸಿಬಿಸಿ ಆದಂತಹ ದೋಸೆ-ಇಡ್ಲಿ ಹಾಗೂ ಇನ್ನಿತರ ಸಿಹಿತಿಂಡಿಗಳನ್ನುಮಾರುತ ಒಳ್ಳೆಯ ಬಿಜಿನೆಸ್ ಅಣ್ಣ ಮಾಡಿದ್ದಾರೆ ಹಾಗೂ ತಮಗೆ ಇರುವಂತಹ ಕೆಲವೊಂದು ಹಣದ ಸಮಸ್ಯೆನಾ ಸುಧಾರಿಸಿಕೊಂಡಿದ್ದಾರೆ ತಮ್ಮ ಹಗಲಿನ ಸಮಯದಲ್ಲಿ ಸೀರಿಯಲ್ಗಳನ್ನು ಮಾಡುತ್ತಾ ರಾತ್ರಿಯ ಸಂದರ್ಭದಲ್ಲಿ ಈ ರೀತಿಯಾಗಿ ಇಲ್ಲಿ ದೋಸೆಯನ್ನು ಮಾಡುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಹಾಗೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುತ್ತಿದ್ದಾರೆ.

ಈ ಲೇಖನವೇ ನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತ ಜೊತೆ ಹಂಚಿಕೊಳ್ಳಲು ಯಾವುದೇ ಕಾರಣಕ್ಕೂ ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳುವುದನ್ನು ಮರೆಯಬೇಡಿ.

Leave a Reply

Your email address will not be published.