Categories
ಎಲ್ಲ ನ್ಯೂಸ್

ಹರಿದ ಬಟ್ಟೆಯಲ್ಲಿದ್ದ ವಿದ್ಯಾರ್ಥಿನಿಗೆ .. ಪಾನಿ ಪೂರಿ ಮಾರುವ ಹುಡುಗ ಏನ್ ಮಾಡಿದ ಗೊತ್ತಾ..ಪಾಪ ಛೆ

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ಯಾವುದೇ ಒಬ್ಬ ವ್ಯಕ್ತಿ ಗಳು ನಮ್ಮ ರಾಜ್ಯಕ್ಕೆ ಬಂದಾಗ ನಾವು ಅವರನ್ನು ಬೇರೆ ರೀತಿಯಾಗಿ ನೋಡುತ್ತೇವೆ ಅವರು ನಮ್ಮ ವ್ಯಕ್ತಿಗಳು ಅಲ್ಲ ನಮ್ಮ ಜೊತೆಯಲ್ಲಿ ಇರುವವರು ಅಲ್ಲ ಎನ್ನುವಂತಹ ದೃಷ್ಟಿಯಿಂದ ನೋಡುತ್ತೇವೆ. ಅದರಲ್ಲೂ ನಮ್ಮ ರಾಜ್ಯಕ್ಕೆ ಪಾನಿಪುರಿ ಮಾಡುವಂಥವರು ನಮ್ಮ ರಾಜ್ಯದವರು ಆಗಿರುವುದಿಲ್ಲ ಹೆಚ್ಚಾಗಿ ಬೇರೆ ರಾಜ್ಯದಿಂದ ಇಲ್ಲಿಗೆ ಬಂದು ಪಾನಿಪುರಿಯನ್ನು ಮಾಡಿ ಜನರಿಗೆ ಮಾರಾಟ ಮಾಡುತ್ತಾರೆ.

ಹಾಗಾದ್ರೆ ಬನ್ನಿ ಇವತ್ತು ನಾನು ನಿಮಗೆ ಒಂದು ವಿಶೇಷವಾದ ಮಾಹಿತಿ ತೆಗೆದುಕೊಂಡು ಬಂದಿದ್ದೇವೆ ಹರಿದ ಬಟ್ಟೆಯಲ್ಲಿ ಇದ್ದಂತಹ ಸ್ಕೂಲ್ ಹುಡುಗಿಗೆ ಪಾನಿಪುರಿ ಮಾಡುವಂತಹ ಹುಡುಗ ಮಾಡಿದ್ದಾದರೂ ಏನು. ಇದರ ಬಗ್ಗೆ ಹೆಚ್ಚಿನ ಮಾಹಿತಿ ನ ತಿಳಿದುಕೊಳ್ಳೋಣ ಬನ್ನಿ. ಸ್ನೇಹಿತರೆ ಬೆಂಗಳೂರಿನಲ್ಲಿ ಇರುವಂತಹ ಕೆಆರ್ ಪುರಂ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಬೇರೆ ರಾಜ್ಯದಿಂದ ಬಂದು ಪಾನಿಪುರಿಯನ್ನು ಮಾರುತ್ತಿರುತ್ತಾರೆ.

ಈ ಹುಡುಗನ ಹೆಸರು ಸುಶಾಂತ್ ಅಂತ ಇವರು ಬೇರೆ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿ ಪಾನಿಪುರಿ ಮಾಡಿ ಜೀವನವನ್ನು ಸಾಗಿಸುತ್ತಿದ್ದರು ಇವರಿಗೆ ಒಬ್ಬ ತಂಗಿ ಹಾಗೂ ಒಬ್ಬಳು ಅಮ್ಮ ಕೂಡ ಇರುತ್ತಾರೆ. ಹೇಗೋ ಪೂರಿಯನ್ನು ಮಾರಾಟ ಮಾಡಿ ಜೀವನವನ್ನು ಸಾಗಿಸುತ್ತ ಇರುತ್ತಾರೆ.ಸ್ನೇಹಿತರೆ ಒಂದು ದಿನ ಸುಶಾಂತ್ ಅನ್ನುವಂತಹ ವ್ಯಕ್ತಿ ಪಾನಿಪುರಿ ಮಾಡುವಂತಹ ಸಂದರ್ಭದಲ್ಲಿ ಅವರ ಪಾನಿಪುರಿ ಜಾಗದಲ್ಲಿ ಕೆಲವು ಹುಡುಗಿಯರು ಅಂದರೆ ಸ್ಕೂಲ್ ಹುಡುಗಿಯರು ಹಾದು ಹೋಗುತ್ತಾರೆ.

ಹೀಗೆ ಹೋಗುತ್ತಿರುವ ಅಂತಹ ಸಂದರ್ಭದಲ್ಲಿ ಒಬ್ಬ ಹುಡುಗಿಯ ಶರ್ಟು ಸ್ವಲ್ಪ ಹರಿದು ಹೋಗಿರುತ್ತದೆ ಆದರೆ ಅದನ್ನು ಯಾರೂ ಕೂಡ ಗಮನಿಸುವುದಿಲ್ಲ ಹಾಗೆ ಗಮನಿಸಿದರೂ ಕೂಡ ಯಾರೂ ಕೂಡ ಆ ಹುಡುಗಿಗೆ ಹೇಳುವುದಿಲ್ಲ. ಇದನ್ನ ಕಂಡಂತಹ ಸುಶಾಂತ್ ಅನ್ನುವಂತಹ ಈ ಪಾನಿಪುರಿ ಮಾಡುವಂತಹ ಹುಡುಗ ಆ ಹುಡುಗಿಯ ಹತ್ತಿರ ಹೋಗಿ ಕರೆಯುತ್ತಾನೆ ಇಲ್ಲಿ ಬಂದು ಸ್ವಲ್ಪ ಕೂತ್ಕೋ ಅಂತ ಹೇಳಿ ಅವಳ ಕಿವಿಯಲ್ಲಿ ಈ ರೀತಿಯಾಗಿದೆ ಎನ್ನುವಂತಹ ಮಾಹಿತಿಯನ್ನು ಹೇಳುತ್ತಾನೆ.

ಅದಕ್ಕೆ ಆ ಹುಡುಗಿಯನ್ನು ಕಟ್ಟೆ ಮೇಲೆ ಕೂರಿಸಿ ತನ್ನ ತಂಗಿಗೆ ಫೋನ್ ಮಾಡಿ ಕರೆಯುತ್ತಾನೆ ನೀನು ಬರುವಾಗ ಒಂದು ಅಂಗಿಯನ್ನು ತೆಗೆದುಕೊಂಡು ಬಾ ಎನ್ನುವಂತಹ ಮಾತನ್ನು ತನ್ನ ತಂಗಿಗೆ ಹೇಳುತ್ತಾನೆ.ತನ್ನ ಅಣ್ಣ ಹೇಳಿದ ಹಾಗೆ ತಂಗಿ ಪಾನಿಪುರಿ ಮಾಡುವ ಜಾಗಕ್ಕೆ ಒಂದು ಅಂಗಿಯನ್ನು ತೆಗೆದುಕೊಂಡು ಬರುತ್ತಾರೆ ಹೀಗೆ ಅಂಗಿಯನ್ನು ತೆಗೆದುಕೊಂಡು ಬಂದು ಆ ಹುಡುಗಿಗೆ ಹಾಕಿ ಅಲ್ಲಿಂದ ಕಳಿಸುತ್ತಾರೆ.

ಹೀಗೆ ಆ ಹುಡುಗಿಗೆ ಸಹಾಯ ಮಾಡಿ ಅಲ್ಲಿಂದ ಅವರ ಮನೆಗೆ ಸೇಫಾಗಿ ತನ್ನ ತಂಗಿಯ ಜೊತೆಗೆ ಕಳಿಸುತ್ತಾನೆ.ಮಾರನೇ ದಿನ ಆ ಹುಡುಗಿಯ ಅಮ್ಮ ಹುಡುಗಿಯನ್ನು ಕರೆದುಕೊಂಡು ಪಾನಿಪುರಿ ಹುಡುಗನ ಹತ್ತಿರ ಬರುತ್ತಾರೆ ಹೀಗೆ ಬಂದಂತಹ ಅವರ ಅಮ್ಮ ನೀವು ಮಾಡಿದಂತಹ ಸಹಾಯ ನಾವು ಯಾವಾಗಲೂ ಮರೆಯುವುದಕ್ಕೆ ಸಾಧ್ಯವಿಲ್ಲ. ಸ್ವಲ್ಪ ಹಣ ಇಟ್ಟುಕೊಂಡು ಅಂತಹ ಮಾತನ್ನು ಸುಶಾಂತ್ ಅನ್ನುವಂತಹ ಹುಡುಗನಿಗೆ ಹುಡುಗಿ ಅಮ್ಮ ಹೇಳುತ್ತಾರೆ.

ಇದನ್ನ ಕಮಲದಂತಹ ಸುಶಾಂತ್ಬ ಅನ್ನುವಂತ ಹುಡುಗ ಅಮ್ಮ ನಾವು ಬೇರೆ ರಾಜ್ಯದಿಂದ ಬಂದಿರಹುದು ಆದರೆ ನಾವು ಕಷ್ಟಪಟ್ಟು ಹಣವಾಡಿ ಅದರಿಂದ ಬದುಕುತ್ತಿದ್ದೇವೆ ಯಾರಾದರೂ ನೋಡಿದರೆ ಸಹಾಯ ಮಾಡುವುದು ಮನುಷ್ಯನ ಧರ್ಮ ಅದರಲ್ಲೂ ನನಗೆ ಒಬ್ಬಳು ತಂಗಿ ಇದ್ದಾಳೆ ಯಾವಾಗಾದರೂ ಯಾರಾದರೂ ಸಹಾಯ ಮಾಡುತ್ತಾರೆ ಅಲ್ವೇ.ನಾನು ಯಾವುದೇ ಕಾರಣಕ್ಕೂ ಹಣವನ್ನು ತೆಗೆದುಕೊಳ್ಳುವುದಿಲ್ಲ ನಾನು ಮಾಡಿದ್ದು ಕೇವಲ ಸಹಾಯ ಹಾಗೂ ಮನುಷ್ಯ ಧರ್ಮ ಎನ್ನುವಂತಹ ಮಾತನ್ನು ಹೇಳುತ್ತಾನೆ.

ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದಂತಹ ಹೆಂಗಸು ಅಲ್ಲಿಂದ.ಗೊತ್ತಿಲ್ಲ ಸ್ನೇಹಿತರೆ ಬೇರೆ ರಾಜ್ಯದವರು ಅಂತ ಹೇಳಿ ನಾವು ಕೆಲವೊಂದು ಸಾರಿ ಹೇಳಿಸುತ್ತೇವೆ ಆದರೆ ಎಲ್ಲರೂ ಕೂಡ ಆ ರೀತಿಯಾಗಿ ಇರುವುದಿಲ್ಲ ಕೆಲವರು ತುಂಬಾ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿಗಳು ಕೂಡ ಇರುತ್ತಾರೆ ಎನ್ನುವುದಕ್ಕೆ ಈ ಲೇಖನವೇ ಸಾಕ್ಷಿಯಾಗುವುದರಲ್ಲಿ ನಡೆದಂತಹ ಘಟನೆ ಸಾಕ್ಷಿ.ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನಾದರೂ ಇದ್ದಲ್ಲಿ ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published.