Categories
ಎಲ್ಲ ನ್ಯೂಸ್

ನಾಗರ ಹಾವಿಗಿಂತ ತುಂಬಾ ಅಪಾಯಕಾರಿ ಗಿಡ ಇದು .. ಇದನ್ನ ಮುಟ್ಟಿದರೆ ಸಾಕು ವಿ-ಷ ಸರ್ ಅಂತ ಮೈಗೆ ಏರುತ್ತದೆ … ಹಾಗಾದರೆ ಅಪಾಯಕಾರಿ ಗಿಡ ಯಾವುದು ಗೊತ್ತ

ನಮಸ್ಕಾರ ಸ್ನೇಹಿತರೆ ಇವತ್ತು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ಭೂಮಿಯಲ್ಲಿ ಹಲವಾರು ರೀತಿಯಾದಂತಹ ಮರಗಳನ್ನು ನೋಡುತ್ತೇವೆ ಸಸ್ಯಗಳನ್ನು ನೋಡುತ್ತೇವೆ ಹಣ್ಣುಗಳನ್ನು ನೋಡುತ್ತೇವೆ.ನಮ್ಮ ಭೂಮಿಯಲ್ಲಿ ಅದು ಇಲ್ಲ ಇದು ಇಲ್ಲ ಅಂತ ಅಲ್ಲ ನಮ್ಮ ಭೂಮಿಯ ಭೂಗರ್ಭದಲ್ಲಿ ಪ್ರತಿಯೊಂದು ಅಡಗಿದೆ ಆದರೆ ಅವುಗಳನ್ನು ತಿಳಿದುಕೊಳ್ಳುವಂತಹ ಪ್ರಯತ್ನಪಡಬೇಕು.ಸರ್ವೇ ಸಾಮಾನ್ಯವಾಗಿ ಪ್ರತಿಯೊಬ್ಬರೂ ಮರ-ಗಿಡಗಳು ಎಂದರೆ ಜೀವರಕ್ಷಕ ಅವುಗಳಿಂದ ನಾವು ನಮ್ಮ ಜೀವನವನ್ನು ಉಳಿಸಿಕೊಳ್ಳಬಹುದು ಹಾಗೂ ಅವುಗಳಿಂದ ನಾವು ರಕ್ಷಣೆಯನ್ನು ಪಡೆದುಕೊಳ್ಳಬಹುದು ಅಂತ ಅಂದುಕೊಳ್ಳುತ್ತೇನೆ.

ಗೊತ್ತಿದ್ರೆ ಮನುಷ್ಯನ ಜೀವನಕ್ಕೆ ಹಾಗೂ ಮನುಷ್ಯನ ದೇಹಕ್ಕೆ ಪುಷ್ಟಿಯನ್ನು ಕೊಡುವಂತಹ ಅನೇಕ ಮರಗಿಡಗಳನ್ನು ನೀವು ನೋಡಿರಬಹುದು ಹಾಗೂ ಅವುಗಳನ್ನು ದಿನನಿತ್ಯ ಸೇವಿಸುತ್ತಾರೆ ಬಹುದು ಆದರೆ ಕೆಲವೊಂದು ಗಿಡಗಳು ಮನುಷ್ಯನ ಜೀವನಕ್ಕೆ ಕುತ್ತು ತರಬಹುದು ಅಂತಹ ಗಿಡಗಳು ನಮ್ಮ ಭೂಮಿಯ ಮೇಲೆ ಇವೆ. ನೀವು ಕೇವಲ ಸ್ಪರ್ಶ ಮಾಡುವುದರಿಂದಲೂ ಕೂಡ ಮನುಷ್ಯನ ಜೀವನ ಸರ್ವನಾಶವಾಗುತ್ತದೆ. ಹಾಗಾದ್ರೆ ಬನ್ನಿ ಹಾಗೆ ಆ ರೀತಿಯಾದಂತಹ ಗುಣವನ್ನು ಹೊಂದಿರುವಂತಹ ಸತ್ಯವಾದರೂ ಯಾವುದು ಅವುಗಳು ಎಲ್ಲಿ ಕಂಡು ಬರುತ್ತವೆ ಎನ್ನುವುದರ ಬಗ್ಗೆ ಸಮಗ್ರ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸ್ನೇಹಿತರ ಯಾವುದೇ ಒಬ್ಬ ಮನುಷ್ಯನಿಗೆ ನಾಗರಹಾವು ಕಚ್ಚಿ–ದರೆ ಸ್ವಲ್ಪ ಹೊತ್ತು ಅವನನ್ನು ಉಳಿಸಿಕೊಳ್ಳಬಹುದು ಹಾಗೂ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದಲ್ಲಿ ಅವರನ್ನು ನಾವು ಬದುಕಿಸಬಹುದು ಆದರೆ ಈ ಸಸ್ಯವನ್ನು ಕೇವಲ ಮುಟ್ಟಿದರೆ ಸಾಕು ಮನುಷ್ಯ ಯಾವುದೇ ಕಾರಣಕ್ಕೂ ಬದುಕಲು ಸಾಧ್ಯವೇ ಇಲ್ಲ ಬದುಕಿದರೂ ಕೂಡ ನಾನು ರೀತಿಯಾದಂತಹ ಕಷ್ಟಗಳನ್ನು ಅನುಭವಿಸಿ ನೋವುಗಳನ್ನು ಅನುಭವಿಸಿ ಬದುಕಬೇಕಾದ ಸ್ಥಿತಿ ಬರುತ್ತದೆ.

ಹಾಗಾದರೆ ಬನ್ನಿ ಈ ಗಿಡದ ಹೆಸರು ಜೈ ಆರ್ಕಿಡ್ ಅಂತ ಇದು 14 ಅಡಿ ಉದ್ದ ಬೆಳೆದಿರುತ್ತದೆ.ಇದನ್ನ ಯಾವುದೇ ವ್ಯಕ್ತಿಯ ನೋಡಿದರೂ ಕೂಡ ಎಷ್ಟು ಸುಂದರವಾಗಿದೆ ಇದರ ಹತ್ತಿರ ಹೋಗಿ ಒಂದು ಫೋಟೋವನ್ನು ತೆಗೆದುಕೊಳ್ಳಬೇಕು ಎನ್ನುವಂತಹ ಮನಸನ್ನ ಮಾಡುತ್ತಾರೆ ಆದರೆ ಯಾವುದೇ ಕಾರಣಕ್ಕೂ ಆರತಿಯನ್ನು ಆಗಿ ಮಾಡಬಾರದು ಹಾಗೆ ಮಾಡಿದ್ದಲ್ಲಿ ಅವರಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ಗಿಡವನ್ನು ಕೇವಲ ಮುಟ್ಟಿದರೆ ಸಾಕು ಮನುಷ್ಯನಿಗೆ ಅವನ ಮೈಯ ಮೇಲೆ ಗುಳ್ಳೆಗಳು ಉಂಟಾಗುತ್ತದೆ ಹಾಗೂ ಕೇವಲ 48 ಗಂಟೆಗಳಲ್ಲಿ ಅವನ ಜೀವನ ಕಳೆದು ಹೋಗುವುದು ಹಾಗೆ ಆಗುತ್ತದೆ ಏಕೆಂದರೆ ಅದರಲ್ಲಿ ಇರುವಂತಹ ವಿಷಯ ಅಷ್ಟೊಂದು ಪರಿಣಾಮಕಾರಿಯಾಗಿರುತ್ತದೆ.

ಅದಕ್ಕಾಗಿ ಈ ಗಿಡಗಳನ್ನು ಕಡಿಯಲು ಅಲ್ಲಿನ ಜನರು ಎಲ್ಲ ರೈನ್ಕೋಟ್ ಹಾಕಿಕೊಳ್ಳುತ್ತಾರೆ ಹಾಗೂ ಕೈಗಳಿಗೆ ಗ್ಲೌಸ್ ಮುಖಕ್ಕೆ ಹೆಲ್ಮೆಟ್ ಅನ್ನು ಹಾಕಿಕೊಂಡು ಅದನ್ನು ಕತ್ತರಿಸಿ ತುಂಡು ಮಾಡಿ ಹಾಕುತ್ತಾರೆ.ಸ್ನೇಹಿತರೆ ಈ ರೀತಿಯಾದಂತಹ ಸಸಿಗಳನ್ನು ಹಾಗೂ ಮರಗಳನ್ನು ನೀವು ವಾಷಿಂಗ್ಟನ್ ನ್ಯೂಜಿಲೆಂಡ್ ಹಾಗೂ ಮುಂತಾದ ದೇಶಗಳಲ್ಲಿ ನೀವು ನೋಡಬಹುದು.ಇವೆಲ್ಲಾ ಅನಾನುಕೂಲ ಆದರೆ ಈ ಗಿಡಗಳಿಂದ ಹಲವಾರು ಅನುಕೂಲಗಳು ಕೂಡ ಇವೆ ಅದು ನೆನಪಾದರೆ ಇದರಲ್ಲಿ ಇರುವಂತಹ ಒಂದು ದೊಡ್ಡ ವಿಶೇಷತೆಯೆಂದರೆ ವಾತಾವರಣದಲ್ಲಿರುವ ಆಮ್ಲಜನಕ ಹಾಗೂ ಇಂಗಾಲದ ಡೈಯಾಕ್ಸೈಡ್ರಿ ಸೇಸುವಂತಹ ಏಕೈಕ ಸಸಿ ಅಂತ ಕೂಡ ನಾವು ಹೇಳಬಹುದು.

ಸ್ನೇಹಿತರೆ ಅದೇನೇ ಆಗಿರಲಿ ನಮ್ಮ ಪರಿಸರದಲ್ಲಿ ಹನುಮ ರೀತಿಯಾದಂತಹ ಮರಗಳನ್ನು ನೋಡಬಹುದು ಅದರಲ್ಲಿ ಕೆಲವೇ ಕೆಲವು ಮನೆಗಳನ್ನು ನಾವು ತಿನ್ನೋದು ಬಳಸುತ್ತೇವೆ ಆದರೆ ಇನ್ನೂ ಕೆಲವನ್ನು ತಿನ್ನಕ್ಕೆ ಹೋದರೆ ಅವುಗಳು ನಮ್ಮ ಜೀವನವನ್ನೇ ಕಸಿದುಕೊಳ್ಳುತ್ತದೆ.ಈ ಲೇಖನವನ್ನು ಆದರೂ ನಿಮಗೆ ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಿಳಿಸಿಕೊಡಿ.

Leave a Reply

Your email address will not be published.