Categories
ಎಲ್ಲ ನ್ಯೂಸ್

ತನ್ನ ಹೆಂಡತಿಯನ್ನ ನಂಬಿ ಹೊಲ ಗದ್ದೆ ಮಾರಿ 25 ಲಕ್ಷ ಕೊಟ್ಟು ವಿದೇಶಕ್ಕೆ ಓದಲು ಕಳಿಸಿದರೆ …ಅವಳು ಮಾಡಿದ್ದೂ ಏನು ಗೊತ್ತ.. ಪಾಪ ಇವಾಗ ವಿಲ ವಿಲ ಅಂತ ಒದ್ದಾಡುತ್ತಾ ಇದ್ದಾನೆ

ನಮಸ್ಕಾರ ಸ್ನೇಹಿತರೆ ಇವತ್ತು ನಾನು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ಈ ಮಾಹಿತಿಯನ್ನು ನೀವು ಕೇಳಿದ್ದೆ ಆದರೆ ಒಂದು ಸಾರಿ ನೀವು ದಿಗ್ಬ್ರಮೆ ನಿಮಗೆ ಉಂಟಾಗುತ್ತದೆ.ಸ್ನೇಹಿತರೆ ಕೆಲವರನ್ನು ನಾವು ಅಮಾಯಕರು ಅಂತ ಅಂದುಕೊಳ್ಳುತ್ತೇವೆ ಆದರೆ ಅವರು ನಮ್ಮ ಹಿಂದೆ ಮಾಡುವಂತಹ ಕೆಲಸಗಳನ್ನು ನೋಡಿದರೆ ನಿಜವಾಗಲೂ ನಮಗೆ ಭಯ ಆಗುತ್ತದೆ ಏಕೆಂದರೆ ಯಾರನ್ನೂ ಕೂಡ ನಾವು ಜಗತ್ತಿನಲ್ಲಿ ನಂಬಬಾರದು ಎನ್ನುವಂತಹ ವಿಚಾರ ಈ ಲೇಖನವನ್ನು ಓದಿದ ಮೇಲೆ ನಿಮಗೆ ಅರ್ಥ ಆಗುತ್ತದೆ.

ಸ್ನೇಹಿತರೆ ತನ್ನ ಹೆಂಡತಿಯನ್ನು ವಿದೇಶಕ್ಕೆ ಕಳಿಸಿ ಅವಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಮಾಡಿಸಬೇಕು ಎನ್ನುವಂತಹ ಪತಿರಾಯನಿಗೆ ಇರುವಂತಹ ಕನಸನ್ನು ನುಚ್ಚುನೂರು ಮಾಡಿದಂತಹ ಈ ಪತ್ನಿಯ ಈ ಕಥೆ ಕೇಳಿದರೆ ಎಂಥವರಿಗಾದರೂ ಸಿಕ್ಕಾಪಟ್ಟೆ ಕೋಪ ಬರುತ್ತದೆ ಹಾಕುವುದನ್ನು ಹೊಡೆಯಬೇಕು ಅನ್ನುವಂತಹ ವಿಚಾರ ಮನಸ್ಸಿನಲ್ಲಿ ಮೂಡುತ್ತದೆ.ಹಾಗಾದ್ರೆ ಅವಳು ಮಾಡಿದ್ದಾದರೂ ಏನು ಆಗುವ ಆಗಿದ್ದಾದರೂ ಏನು ಎನ್ನುವಂತಹ ವಿಚಾರವನ್ನು ತಿಳಿದುಕೊಳ್ಳೋಣ ಬನ್ನಿ.

ವಿಚಾರ ನಿಜವಾಗಲೂ ನಡೆದಂತಹ ಘಟನೆ ಇದು ಲೂಧಿಯಾನ ಎನ್ನುವಂತಹ ಪಟ್ಟಣದಲ್ಲಿ ಆದಂತಹ ಘಟನೆ.ಕಾಲೇಜಿನಲ್ಲಿ ಓದುತ್ತಾ ಇರುವಂತಹ ಮಗನನ್ನು ಒಬ್ಬ ರೈತನಿಗೆ ಮದುವೆ ಮಾಡಿಕೊಡಲು ಹುಡುಗಿಯ ಮನೆಯಲ್ಲಿ ನಿರ್ಧಾರವನ್ನು ಮಾಡುತ್ತಾರೆ ಹುಡುಗನಿಗೂ ಕೂಡ ಹುಡುಗಿಯನ್ನು ನೋಡಿ ಇಷ್ಟ ಆಗುತ್ತದೆ ಅದಕ್ಕಾಗಿ ಹುಡುಗ ಕೂಡ ನಾನು ಇವಳನ್ನು ಮದುವೆ ಆಗುತ್ತೇನೆ ಎನ್ನುವಂತಹ ಮಾತನ್ನು ಹೇಳುತ್ತಾನೆ.

ಆದರೆ ಹುಡುಗಿಯ ಕಡೆಯವರು ಒಂದು ಮಾತನ್ನು ಹೇಳುತ್ತಾರೆ ಹಾಗೂ ಒಂದು ಶರತ ನನಗೆ ಹೇಳುತ್ತಾರೆ ನನ್ನ ಮಗಳು ಓದಬೇಕು ಎನ್ನುವಂತಹ ಹುಮ್ಮಸ್ಸನ್ನು ಇಟ್ಟುಕೊಂಡಿದ್ದಾರೆ ನೀವು ಮದುವೆಯಾದ ನಂತರ ಅವಳಿಗೆ ವಿದೇಶಕ್ಕೆ ಕಳುಹಿಸಿ ಮಾಸ್ಟರ್ ಓದಿಸಬೇಕು ಎನ್ನುವಂತಹ ಹಾಕುತ್ತಾರೆ.ಹಾಗಾದ್ರೆ ಮಾತ್ರವೇ ನಮ್ಮ ಮಗಳನ್ನು ನಿಮಗೆ ಕೊಡುತ್ತೇವೆ ಎನ್ನುವಂತಹ ಮಾತನ್ನು ಹುಡುಗಿಯ ತಾಯಿ ಹೇಳುತ್ತಾಳೆ.ಹುಡುಗನಿಗೆ ಹುಡುಗಿ ತುಂಬಾ ಇಷ್ಟ ಆದ ಕಾರಣ ಪರವಾಗಿಲ್ಲ ನಾನು ಮದುವೆಯಾದ ಮೇಲೆ ನನ್ನ ಹೆಂಡತಿಯನ್ನು ವಿದೇಶಕ್ಕೆ ಕಳುಹಿಸಿ ಅವಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಮಾಡಿಸುತ್ತೇನೆ ಎನ್ನುವಂತಹ ಮಾತನ್ನ ಹುಡುಗಿಯ ಅಮ್ಮನಿಗೆ ಕೇಳುತ್ತಾನೆ.

ಹೀಗೆ ರಾಮ್ ಸಿಂಗ್ ತನ್ನ ಬಳಿಯಲ್ಲಿ ಇರುವಂತಹ 10 ಎಕರೆಯಲ್ಲಿ ಆರು ಎಕರೆಯನ್ನು ಮಾರಿ 25 ಲಕ್ಷವನ್ನು ಕೊಡಿಸುತ್ತಾನೆ. ಹಾಗೂ ಇನ್ನು ಐದು ಲಕ್ಷ ರೂಪಾಯಿಯನ್ನು ತನ್ನ ಹೆಂಡತಿಯ ಕರ್ಚಿಗೆ ಆಗಲಿ ಎನ್ನುವಂತಹ ಮಾತನ್ನು ಹೇಳಿ ಅವಳ ಕೈಗೆ. ನಂತರ ಇವನ ಹೆಂಡತಿ ಮಾಡಿದ್ದು ಏನು ಗೊತ್ತಾ ಅಮಾಯಕ ಗಂಡನನ್ನ ಯಾಮಾರಿಸಿ ಕೆನಡಾಗೆ ಹೋಗುತ್ತಾಳೆ.

ಹೀಗೆ ಹೋಗಿ ಏನು ಮಾಡುತ್ತಾಳ ಗೊತ್ತಾ ಹೀಗೆ ತನ್ನ ಗಂಡನ ದುಡ್ಡಿನಲ್ಲಿ ಚೆನ್ನಾಗಿ ಓದಿ ಕೇರಳದಲ್ಲಿ ಇರುವಂತಹ ಒಬ್ಬ ಶ್ರೀಮಂತ ಹುಡುಗನನ್ನ ಮದುವೆಯಾಗುತ್ತಾಳೆ.ಮದುವೆ ಆಗುವುದು ಅಲ್ಲದೆ ಆ ಹುಡುಗನನ್ನ ಕರೆದುಕೊಂಡು ಊರಿಗೆ ಕೂಡ ಬಂದು ತೋರಿಸಿ ಹೋಗುತ್ತೆ ಕೆನಡಾಗೆ ಹೋಗುತ್ತಾಳೆ.ಇದನ್ನ ನೋಡಿದಂತಹ ಗಂಡ ರಾಮ್ ಸಿಂಗ್ ಹೀಗೆ ಸಿಕ್ಕಾಪಟ್ಟೆ ತಲೆ ಕೆಟ್ಟು ಹೋಗುತ್ತದೆ ಆದುದರಿಂದ ಮನೆಯಲ್ಲಿ ಅವರ ಮನೆಯವರ ಮೇಲೆ ಕಂಪ್ಲೇಂಟ್ ಅನ್ನು ಕೂಡ ಕೊಡುತ್ತಾನೆ. ನನಗೆ ಯಾವುದೇ ರೀತಿಯಾದಂತಹ ಡೈವರ್ಸ್ ಕೊಡದೆ ಬೇರೆಯವರನ್ನು ಮದುವೆಯಾಗಿದ್ದಾಳೆ ನನ್ನನ್ನು ನಂಬಿಸಿ ಹಾಗೂ ನನ್ನ ಆಸ್ತಿಯನ್ನು ಕೂಡ ಸೂಚಿಸಿದ್ದಾರೆ ಎನ್ನುವಂತಹ ಮಾತನ್ನ ಹೇಳಿ ಹುಡುಗಿಯ ತಂದೆಯ ಮೇಲೆ ಕೂಡ ಕಂಪ್ಲೇಂಟ್ ಮಾಡುತ್ತಾನೆ.

ಸ್ನೇಹಿತರೆ ಈ ವಿಚಾರವನ್ನು ಕಂಡ ನಂತರ ಯಾವುದೇ ಕಾರಣಕ್ಕೂ ಯಾರಿಗೂ ಕೂಡ ಫ್ರೀಡಂ ಕೊಡಬಾರದು ಅಂತ ಅನಿಸುತ್ತದೆ ಆದರೆ ಈ ಲೇಖನದಲ್ಲಿ ಕಂಡುಬರುವುದೇನೆದರೆ ಹುಡುಗಿಗೆ ರೈತ ಅಂತ ಹೇಳಿ ಅವನನ್ನು ಇಷ್ಟಪಡದೆ ಇದ್ದಲ್ಲಿ ಮದುವೆ ಯಾಕೆ ಆಗಬೇಕು ಮದುವೆಯಾಗುವ ಸಂದರ್ಭದಲ್ಲಿ ನಾನು ನನ್ನ ಮದುವೆ ಆಗುವುದಿಲ್ಲ ಎನ್ನುವಂತಹ ಮಾತನಾಡಬಹುದಲ್ಲ ಹೀಗೆ ದುಡ್ಡಿನ ಆಸೆಗಾಗಿ ಬೇರೆಯವರನ್ನು ಮೋಸ ಮಾಡಿ ಬೇರೆ ದೇಶಕ್ಕೆ ಹೋಗಿ ಬೇರೆ ಹುಡುಗನನ್ನು ಮದುವೆ ಆಗುವುದು ಅಷ್ಟು ಸರಿಯಲ್ಲ.

ಏಕೆಂದರೆ ದೇವರು ಇವತ್ತು ನಿನ್ನ ಕಡೆ ಇರಬಹುದು ಆದರೆ ಇನ್ನು ಕೆಲವು ವರ್ಷಗಳಲ್ಲಿ ಅಥವಾ ಕೆಲವು ದಿನಗಳ ಬಳಿಕ ಆ ದೇವರು ನಿನಗೂ ಕೂಡ ಮೋಸ ಮಾಡಬಹುದು ಏಕೆಂದರೆ ನಾವು ಯಾರಿಗೆ ಮೋಸ ಮಾಡುತ್ತೇವೋ ನಮ್ಮ ಜೀವನದಲ್ಲಿ ಕೂಡ ನಾವು ಮೋಸ ಹೋಗುತ್ತೇವೆ ಅದಕ್ಕೆ ಒಂದು ಒಳ್ಳೆಯದಾಗಿದೆ ಸ್ವರ್ಗ ನರಕ ಎಲ್ಲ ಮೇಲಿಲ್ಲ ಕೇಳು ಜನಕ ಬದುಕಿ ಬಾಳಬೇಕು ಕೊನೆತನಕ.ಬದುಕಿನವರೆಗೂ ಯಾರಿಗೂ ಕೂಡ ಮೋಸ ಮಾಡಬಾರದು ಹಾಗೆ ಮಾಡಿದ್ದೇ ಆದಲ್ಲಿ ನಮಗೂ ಕೂಡ ಮೋಸ ಒಂದಲ್ಲ ಒಂದು ದಿನ ಆಗುತ್ತದೆ.

ಹೀಗೆ ತನ್ನ ಹೆಂಡತಿ ಮುದ್ದಾಗಿದ್ದಾಳೆ ಅವಳನ್ನ ನಾನು ತುಂಬಾ ಪ್ರೀತಿ ಮಾಡುತ್ತೇನೆ ಎನ್ನುವಂತಹ ನಂಬಿಕೆಯಿಂದ ರೈತ ತನ್ನ ಹೊಲಗದ್ದೆಗಳನ್ನು ಮಾರಿ ಈ ರೀತಿಯಾಗಿ ಹೆಂಡತಿಯ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದಂತಹ ರೈತ ಇವತ್ತು ಬೀದಿಯಲ್ಲಿ ಬಂದಿದ್ದಾನೆ ಇವನನ್ನ ಹೇಳೋರು ಕೇಳೋರು ಯಾರು ಕೂಡ ಇಲ್ಲ. ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನಾದರೂ ಇದ್ದಲ್ಲಿ ದಯವಿಟ್ಟು ನನಗೆ ತಿಳಿಸಿ ಕೊಡಿ.

Leave a Reply

Your email address will not be published.