Categories
ಎಲ್ಲ ನ್ಯೂಸ್

ಈ ಮಹಿಳೆ ಮನೆಯಲ್ಲಿ ಹುಲಿಯನ್ನು ಸಾಕಿದಳು ಕೊನೆಗೆ ಅವಳ ಗತಿ ಏನಾಯ್ತು ಗೊತ್ತ …!!!

ಇವತ್ತಿನ ದಿವಸ ಗಳಲ್ಲಿ ನಾವು ಕಾಣಬಹುದು ಹೆಚ್ಚಿನ ಮಂದಿ ಮನೆಯಲ್ಲಿ ಸಾಕು ಪ್ರಾಣಿಗಳಾದ ನಾಯಿ ಬೆಕ್ಕು ಮೊಲ ನಾಯಿ ಇವುಗಳನ್ನು ಸಾಕಿ ಕೊಳ್ಳಲು ಇಷ್ಟಪಡುತ್ತಾರೆ ಹಾಗೂ ಮನೆಯ ಸದಸ್ಯರಂತೆ ಹೆಚ್ಚು ಪ್ರೀತಿ ಮಾಡ್ತಾರೆ ಆದರೆ ಇಲ್ಲೊಂದು ಕುಟುಂಬ ಕಾಡುಪ್ರಾಣಿ ಆದ ಹುಲಿಯನ್ನು ಸಾಕೇ ಕೊನೆಗೆ ಏನಾಯ್ತು ಎಂದು ತಿಳಿದರೆ ನಿಮಗೂ ಕೂಡ ಬೇಸರವಾಗುತ್ತದೆ ಆದರೆ ಮುಂದೆ ಆದದ್ದೇನು ಎಂಬುದನ್ನು ತಿಳಿಯೋಣ ಇಂದಿನ ಲೇಖನದಲ್ಲಿ ಈ ಸಂಪೂರ್ಣ ಕಥೆಯನ್ನು ತಿಳಿಯಿರಿ ನೀವು ಕೂಡ ಪ್ರಾಣಿ ಪ್ರಿಯರಾಗಿದ್ದರೆ ಈ ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆ ಅನು ಕಾಮೆಂಟ್ ಮಾಡುವುದನ್ನು ಮರೆಯದಿರಿ.

ಲೀನಾ ಎಂಬ ದಂಪತಿಗಳಿಗೆ ಇರಿನಾ ಎಂಬ ಮಗಳಿದ್ದಳು. ಇವರು ಒಮ್ಮೆ ಪ್ರಾಣಿ ಸಂಗ್ರಹಾಲಯಕ್ಕೆ ಹೋದಾಗ ಅಲ್ಲಿ ಹುಲಿಯೊಂದು 2ಮರಿಗಳಿಗೆ ಜನ್ಮ ನೀಡಿತ್ತು ಆ ಹುಲಿ ಮರಿಗಳು ಬಹಳ ಮುದ್ದಾಗಿ ಇದ್ದವು ನೋಡಲು ಬೆಕ್ಕಿನಂತೆ ಕಾಣುವ ಆ ಮರಿಗಳನ್ನು ನೋಡಿ ಇರೀನಾ ತನಗೆ ಆ ಮರಿ ಬೇಕೆಂದು ಹಠ ಹಿಡಿದಳು ಹಾಗೆ ಇಲ್ಲಿಂದ ಬರುವುದಿಲ್ಲ ಎಂದು ಹಠ ಮಾಡಿದಾಗ ಪ್ರಾಣಿಸಂಗ್ರಹಾಲಯದ ಮ್ಯಾನೇಜರ್ ಗೆ ಹೆಚ್ಚು ಹಣವನ್ನು ನೀಡಿ ಮರಿಯನ್ನು ತಂದು ಮನೆಗೆ ಸಾಕಿದರು ಮನೆಯ ಸದಸ್ಯರಂತೆ ಹೆಚ್ಚು ಪ್ರೀತಿ ಮಾಡಿ ಆ ಮರಿಯನ್ನು ಸಾಕಿದರು. ಚಿಕ್ಕ ಮರಿಯಿದ್ದಾಗ ಹಾಲು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಹುಲಿಮರಿ ದೊಡ್ಡದಾದ ಹಾಗೆ ಕೇಜಿಗಟ್ಟಲೆ ಮಾಂಸವನ್ನು ತಿನ್ನುತ್ತಿದ್ದರು ಹಾಗೂ ತಮ್ಮ ಅಕ್ಕಪಕ್ಕದ ಮನೆಯವರು ಮಕ್ಕಳೊಂದಿಗೆ ಮುದ್ದಾಗಿ ಆಟವಾಡುತ್ತಿತ್ತು. ದೊಡ್ಡದಾಗಿ ಬೆಳೆದರೂ ಕೂಡ ಚಿಕ್ಕ ಮನಸ್ಸಿರುವ ಹುಲಿಯು ರಾತ್ರಿಯೇ ಗರ್ಜಿಸಿದರೆ ಅಕ್ಕಪಕ್ಕದ ಮನೆಯವರು ಹೆದರುತ್ತಿದ್ದರು.

ಹೀಗೆ ದಿನ ಕಳೆದಂತೆ ಹುಲಿ ಬೆಕ್ಕಿನಂತೆ ಆಡುವ ವಿಡಿಯೋ ದೇಶದೆಲ್ಲೆಡೆ ವೈರಲ್ ಆಯ್ತು ಮತ್ತು ಮಾಧ್ಯಮಗಳಿಗೆ ಈ ವಿಚಾರ ತಿಳಿದು ದೇಶದೆಲ್ಲೆಡೆ ಸಕತ್ ಫೇಮಸ್ ಆಯ್ತು ಈ ಹುಲಿ ಇದರ ಹೆಸರು ರೂಲರ್ ಎಂದು. ಇಷ್ಟು ಫೇಮಸ್ ಆದ ರೂಲರ್ ಕೊನೆಗೆ ಸಿನಿಮಾಗಳಿಗೂ ಸೆಲೆಕ್ಟ್ ಆಗಿ ಸಿನಿಮಾಗಳಲ್ಲಿಯೂ ನಟಿಸಲು ಶುರುವಾಯಿತು ಆನಂತರ ಒಮ್ಮೆ ಸಿನಿಮಾದ ಶೂಟಿಂಗ್ ಗಾಗಿ ಶಾಲೆಯೊಂದರಲ್ಲಿ ರೂಲರ್ ಅನ್ನೋ ಬಿಡಲಾಗಿತ್ತು ಅಲ್ಲಿಯೇ ಪಾರ್ಕ್ ನಲ್ಲಿ ಕೂತಿದ್ದ ಲವ್ವರ್ಸ್ ಅನ್ನು ಕಂಡು ತಮ್ಮ ಮನೆಗೆ ಯಾರೇ ಬಂದರೂ ಸಹ ಮುದ್ದಾಡುತ್ತಿದ್ದ ಹುಲಿಯು, ಬಾಯಿ ಬಿಟ್ಟುಕೊಂಡು ಆ ಲವ್ವರ್ಸ್ ಅನ್ನೋ ಮುದ್ದಾಡಲು ಅವರೆಡೆ ಬಂದಿತೋ ಆಗ ಲವರ್ಸ್ ಆ ಹುಲಿ ತಮ್ಮನನ್ನು ಸಾಯಿಸಿ ಬಿಡುತ್ತದೆ ಎಂದು ಹೆದರಿ ಕಾಪಾಡಿ ಎಂದು ಕೂಗಿಕೊಳ್ಳುತ್ತಾರೆ.

ಅಲ್ಲೇ ಹತ್ತಿರದಲ್ಲೇ ಇದ್ದ ಪೋಲೀಸ್ ಹುಲಿಯನ್ನು ಗುಂಡಿಟ್ಟು ಕೊಲ್ಲುತ್ತಾರೆ. ಹೀಗೆ ಪ್ರೀತಿಯಿಂದ ಸಾಕಿದ ರೂಲರ್ ಅನ್ನೂ ಸಿನಿಮಾ ಗಳಿಗೆ ಕಳುಹಿಸಿ ಕೊನೆಗೆ ಹೀಗೆ ರೋಲರ್ ನ ಅಂತ್ಯ ಆಯಿತು ಇದರಿಂದ ಕುಟುಂಬದವರು ಬಹಳ ನೊಂದು ಎಷ್ಟು ದಿವಸಗಳಾದರೂ ಈ ವಿಚಾರದಿಂದ ಹೊರ ಬರಲು ಸಾಧ್ಯವಾಗದೆ ಕುಟುಂಬದವರು ಬಹಳ ನೋವನ್ನು ಅನುಭವಿಸಿದ್ದರು ಹೀಗೆ ಕಾಡು ಪ್ರಾಣಿಯೊಂದನ್ನು ಮನೆಯಲ್ಲಿಯೇ ಸಾಕಿ, ಕೊನೆಗೆ ಕಾಡುಪ್ರಾಣಿಯ ಅಂತ್ಯ ಹೇಗಾಯಿತು ಇದರಿಂದ ಕುಟುಂಬದವರು ಬಹಳ ನೋವನ್ನು ಎದುರಿಸಬೇಕಾಯಿತು. ಹೌದು ಯಾರಿಗೇ ಆಗಲಿ ಹೀಗೆ ಆಗುತ್ತದೆ ಯಾವ ವ್ಯಕ್ತಿಯೇ ಆಗಲಿ ಯಾವ ಪ್ರಾಣಿಯೇ ಆಗಿರಲಿ ಅವುಗಳನ್ನು ಹಚ್ಚಿಕೊಂಡರೆ ಅವುಗಳನ್ನು ಮೇಲೆ ದೂರ ಹೋದಾಗ ಅದರಷ್ಟೂ ನೋವು ಯಾರ ಬಳಿಯೂ ಹೇಳತೀರದು ಏನಂತೀರಾ ಫ್ರೆಂಡ್ಸ್.

Categories
ಎಲ್ಲ ನ್ಯೂಸ್

ಆರು ತಿಂಗಳ ಗರ್ಭಿಣಿ ನಾಗರಹಾವನ್ನು ಕೊಂ-ದಳು ಮ-ರಣ ಹೊಂದಿದ ಹಾವು ಮಾಡಿದ್ದೇನು ಗೊತ್ತ ಶಾಕ್ ಆಗ್ತೀರಾ …. !!!

ಮನುಷ್ಯ ಕೂಡ ಪ್ರಾಣಿ ಜಾತಿಗೆ ಸೇರಿದವನೆ ಆದರೆ ಇತರೆ ಪ್ರಾಣಿಗಳಿಗಿಂತ ವಿಭಿನ್ನ ಹೇಗೆ ಅಂದರೆ ಸಾಮೂಹಿಕವಾಗಿ ಬದುಕುವ ಮನುಷ್ಯ ಎಂಬ ಪ್ರಾಣಿ ಬೇರೆ ಪ್ರಾಣಿಗಳೆಂದರೆ ಸ್ವಲ್ಪ ಭಯಪಡುತ್ತಾನೆ ಅದರಲ್ಲಿಯೂ ಹಾವುಗಳೆಂದರೆ ಬಾಳ ಭಯ ಪಡುವ ಮನುಷ್ಯ ಹಾವನ್ನು ಪೂಜೆ ಮಾಡುವುದುಂಟು ಹೌದು ನಮ್ಮ ಸಂಸ್ಕೃತಿಯ ಆಳ ಆಳಕ್ಕೆ ಹೋದರೆ ನಾವು ನಾಗಗಳನ್ನು ಪೂಜಿಸುತ್ತೇವೆ. ವರುಷದಲ್ಲಿ ಬರುವ ಹಬ್ಬಗಳಲ್ಲಿ ಹಾವುಗಳನ್ನು ಪೂರೈಸುವುದಕ್ಕಾಗಿಯೇ ಪ್ರತ್ಯೇಕ ದಿನವನ್ನಾಗಿ ಅದನ್ನು ನಾಗರ ಪಂಚಮಿ ಎಂಬ ದಿವಸವಾಗಿ ಈ ದಿನವನ್ನು ಹಬ್ಬವೆಂದು ಆಚರಣೆ ಮಾಡುತ್ತೇವೆ ಈ ದಿವಸದಂದು ಹಾವುಗಳಿಗೆ ಹಾಲು ಎರೆಯುವುದು ನಮ್ಮ ಪದ್ಧತಿ ಆಗಿದೆ.

ಈ ನಾಗರಪಂಚಮಿ ದಿವಸ ದಂದು ಈ ಮಹಿಳೆ ಮಾಡಿದ ತಪ್ಪಿನಿಂದಾಗಿ ಈಕೆ ತನ್ನ ಜೀವನದಲ್ಲಿ ಅನುಭವಿಸಿದ ಕಥೆ ಕೇಳಿದರೆ ನಿಮಗೂ ಕೂಡ ಅಚ್ಚರಿ ಎನಿಸುತ್ತದೆ ಹಾಗೂ ಭಯ ಕೂಡ ಆಗುತ್ತದೆ. ಹೌದು ಹಾವುಗಳನ್ನು ಪೂಜಿಸುತ್ತೇವೆ ಹಾಗೂ ಹಾವುಗಳನ್ನು ಎದುರು ಹಾಕಿಕೊಂಡರೆ ಅಥವಾ ಹಾವುಗಳಿಗೆ ತೊಂದರೆ ಮಾಡಿದರೆ ಅವುಗಳು ನಿಜಕ್ಕೂ ನಮ್ಮನ್ನು ಕಾಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಜ್ಯೋತಿ ಎಂಬಾಕೆ ಗುಂಟೂರಿಗೆ ಮದುವೆಯಾಗಿ ಹೋಗಿರುತ್ತಾಳೆ ಹೊಸದಾಗಿ ಮದುವೆಯಾದ ಈಕೆ 6ತಿಂಗಳ ಗರ್ಭಿಣಿ ಈಕೆ ನಾಗರಪಂಚಮಿ ದಿವಸ ದಂದು ತಮ್ಮ ತೋಟದಲ್ಲಿ ಇರುವ ಹುತ್ತಕ್ಕೆ ಹಾಲೆರೆಯುವುದು ಕ್ಕಾಗಿ ತನ್ನ ಗೆಳೆಯ ಗೆಳತಿಯರ ಜತೆಗೆ ಹೋದಾಗ ಅಲ್ಲಿ ನಡೆದದ್ದೇ ವಿಚಿತ್ರ ಹೌದು ಹೆಚ್ಚು ಜನರನ್ನು ಕಂಡು ಹುತ್ತದೊಳಗಿದ್ದ ಹಾವು ಗಾಬರಿಗೊಂಡು ಎಲ್ಲೆಂದರೆ ಅಲ್ಲಿ ಹೋಗಲು ಶುರು ಮಾಡುತ್ತದೆ ಗರ್ಭಿಣಿ ಆದ ಜ್ಯೋತಿಗೆ ಎಲ್ಲಿ ಹೋಗಬೇಕೆಂದು ತಿಳಿಯದೇ ತನ್ನ ಪಕ್ಕದಲ್ಲೇ ಬಿದ್ದಿದ್ದ ಸಹಿಸು ಕಲ್ಲೊಂದನ್ನು ಹಾವಿನ ತಲೆಗೆ ಬಿಸಾಡಿಬಿಡುತ್ತಾಳೆ ಸ್ಥಳದಲ್ಲಿಯೇ ಹಾಗೂ ನರಳಿ ನರಳಿ ಸಾಯುತ್ತದೆ.

ಅಂದಿನಿಂದ ಜ್ಯೋತಿ ಮಲಗಿದರೂ ಕೂತರೂ ಮನೆಯಲ್ಲಿದ್ದರೂ ಸಹ ತನ್ನ ಪಕ್ಕದಲ್ಲಿಯೇ ಇದ್ದ ಹಾಗೆ ಆಕೆಗೆ ಅನುಭವವಾಗುತ್ತಲೇ ಇರುತ್ತದೆ ಇನ್ನು ಸಮಯ ಕಳೆಯುತ್ತಾ ಜ್ಯೋತಿಗೆ ಡೆಲಿವರಿಯಾಗುವ ಸಮಯವೂ ಕೂಡ ಬರುತ್ತದೆ ಮತ್ತು ಡಾಕ್ಟರ್ ನೀಡಿದ ಸಮಯಕ್ಕಿಂತ ಮುಂಚೆಯೇ ಜ್ಯೋತಿಗೆ ಹೊಟ್ಟೆನೋವು ಕಾಣಿಸಿಕೊಂಡು ಊರಿನಿಂದ ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ಹೋಗುವಾಗ ರಸ್ತೆಯ ಮಧ್ಯದಲ್ಲಿಯೇ ವಿಪರೀತ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ ಆಗ ಊರಿನ ಹೆಂಗಸರು ಸೇರಿ ಜ್ಯೋತಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಲು ಮುಂದಾಗುತ್ತಾರೆ.

ಜ್ಯೋತಿಗೆ ಹೆರಿಗೆ ಮಾಡಿಸಿ ಅವರಿಗೆ ಅಲ್ಲಿ ಅಚ್ಚರಿ ಕಾದಿತ್ತು ಹೌದು ಹೆರಿಗೆ ಮಾಡಿಸಿದ ನಂತರ ಮಗುವನ್ನು ನೋಡಿದರೆ ಆ ಮಗು ಹಾವಿನ ಆಹಾರವೇ ಹೊಂದಿತ್ತು. ಆ ಮಗು ಹೆಚ್ಚು ಸಮಯ ಉಳಿಯಲಿಲ್ಲ ಕೂಡ, ಇನ್ನೇನು ಮೂಗು ಹೋಗಬೇಕು ಅಷ್ಟರಲ್ಲಿ ಮಗುವಿನ ತಲೆಯಿಂದ ರಕ್ತ ಸ್ರಾವವಾಗಲು ಕೂಡ ಶುರುವಾಗುತ್ತದೆ ಇದನ್ನು ಕಂಡವರು ಜ್ಯೋತಿ ಮಾಡಿದ ತಪ್ಪಿನಿಂದಲೇ ಈ ರೀತಿಯ ಆಯಿತೆಂದು ಮಾತನಾಡಿಕೊಂಡರು ಅಂದಿನಿಂದ ಜ್ಯೋತಿ ಮನೆಯವರು ತಮ್ಮ ಹೆಸರಿನ ಮುಂದೆ ನಾವೆಂದು ಸೇರಿಸಿಕೊಳ್ಳಲು ಶುರುಮಾಡಿದರು ಮತ್ತು ತಮ್ಮ ತೋಟದಲ್ಲಿ ಲಿಂಗವನ್ನು ಪ್ರತಿಷ್ಠಾಪನೆ ಮಾಡಿ 1ವರುಷಗಳ ಕಾಲ ಜ್ಯೋತಿ ಕೈಯಿಂದಲೇ ದೇವರಿಗೆ ಕ್ಷಮಾಪಣೆ ಕೇಳುತ್ತ ಪೂಜೆ ಅನ್ನು ಕೂಡ ಮಾಡಿಸಿದರು.

ದಿನ ಕಳೆದ ಮೇಲೆ ಮತ್ತೆ ಜ್ಯೋತಿ ಗರ್ಭಿಣಿಯಾಗುತ್ತಾಳೆ ಹಾಗೂ ಊರಿನವರೆಲ್ಲರೂ ಮನೆಯವರು ಕೂಡ ಜ್ಯೋತಿಗೆ ಮುಂದೆ ಯಾವ ರೀತಿ ಮಗುವಾಗುತ್ತದೆ ಎಂದು ಕಾತುರದಲ್ಲಿದ್ದರು. ತಾನು ಮಾಡಿದ ತಪ್ಪಿನಿಂದಾಗಿ ಶಿಕ್ಷೆ ಅನುಭವಿಸಿದ್ದಳು ಜ್ಯೋತಿ ಹಾಗೂ ದೇವರಿಗೆ ಪೂಜೆಯನ್ನು ಸಲ್ಲಿಸಿದ್ದಳು ಆ ಫಲಕ್ಕಾಗಿ ಆಕೆಗೆ ಅವಳಿಜವಳಿ ಗಂಡು ಮಕ್ಕಳೂ ಆದವು ಆರೋಗ್ಯದಿಂದ ಇದ್ದವು ಆ ಮಕ್ಕಳು ಇಂದಿಗೂ ಕೂಡ ಜ್ಯೋತಿ ನಾಗರ ಕಲ್ಲಿಗೆ ಪೂಜೆ ಯನ್ನು ಸಲ್ಲಿಸುತ್ತಾಳೆ. ಹೀಗೆ ನಮ್ಮ ಹಿರಿಯರು ರೂಢಿಸಿಕೊಂಡು ಬಂದಿರುವಂತಹ ಯಾವ ಪದ್ಧತಿಗಳು ಸುಳ್ಳಲ್ಲ ಪ್ರತಿಯೊಂದು ಕೂಡ ಅದರದೇ ಆದ ಮಹತ್ವವಿರುತ್ತದೆ ಅದೇ ಕಾರಣಕ್ಕಾಗಿ ಹಾವುಗಳನ್ನು ಕೂಡ ದೇವರೆಂದು ನಮ್ಮ ಸಂಸ್ಕೃತಿಯಲ್ಲಿ ಪೂಜಿಸಲಾಗುತ್ತದೆ ಧನ್ಯವಾದಗಳು.

Categories
ಎಲ್ಲ ನ್ಯೂಸ್

ನೀತಾ ಅಂಬಾನಿ ಒಂದು ಸರಿ ಮನೆಯಿಂದ ಹೊರಗಡೆ ಹೋದರೆ ಎಷ್ಟು ಹಣ ಖರ್ಚು ಆಗುತ್ತೆ ಗೊತ್ತ ..! ಗೊತ್ತಾದ್ರೆ ಯವ್ವ ಅಂತ ಹಣೆ ಚೆಚ್ಕೊಳ್ತೀರಾ..

ಇವನ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಪ್ರಪಂಚದಲ್ಲಿ top1 ಶ್ರೀಮಂತರ ಲಿಸ್ಟ್ ನಲ್ಲಿ ಇರುವಂತಹ ಒಂದು ದೊಡ್ಡ ಫ್ಯಾಮಿಲಿಯ ಹೆಣ್ಣುಮಗಳು ಇವರು ಇವರು ತುಂಬಾ ಸಾಮಾನ್ಯವಾಗಿ ಕಂಡರೂ ಕೂಡ ತುಂಬಾ ದೊಡ್ಡ ಶ್ರೀಮಂತ.ಇವರು ಅವಾಗವಾಗ ಐಪಿಎಲ್ ಟೂರ್ನಮೆಂಟ್ ಅಲ್ಲಿ ಮಾತ್ರ ಅಲ್ಲ ಇನ್ನಿತರ ಅನೇಕ ಸಂದರ್ಭದಲ್ಲಿ ನೀವು ಗಮನಿಸಬಹುದು ಯಾವಾಗಲೂ ಮುಖ್ಯವಾದ ಅಂತಹ ಸಂದರ್ಭದಲ್ಲಿ ಸುದ್ದಿಯಲ್ಲಿರುತ್ತಾರೆ. ಹಾಗಾದ್ರೆ ಇವರ ಸರಿ ಏನು ಗೊತ್ತಾ ಇವನ ಹೆಸರು ನೀತಾ ಅಂಬಾನಿ ಮುಖೇಶ್ ಅಂಬಾನಿ ಅವರ ಧರ್ಮಪತ್ನಿ.

ಅಂಬಾನಿ ಮನೆತನವನ್ನು ಪ್ರತಿಯೊಬ್ಬ ಮನುಷ್ಯನು ನೋಡಿದ ತಕ್ಷಣ ಅವರ ದಿನನಿತ್ಯದ ಹಾಗೂ ಅವರಿಗೆ ಆಗುವಂತಹ ಖರ್ಚಿನ ಬಗ್ಗೆ ಪ್ರತಿಯೊಬ್ಬರು ಆಲೋಚನೆ ಮಾಡುತ್ತಾರೆ ಏಕೆಂದರೆ ಅಷ್ಟೊಂದು ದೊಡ್ಡ ಫ್ಯಾಮಿಲಿ ಹಾಗೂ ಅಷ್ಟೊಂದು ದೊಡ್ಡ ಶ್ರೀಮಂತ ಫ್ಯಾಮಿಲಿ ದಿನಕ್ಕೆ ಎಷ್ಟು ಖರ್ಚು ಮಾಡುತ್ತಾರೆ ಎನ್ನುವಂತಹ ಸಹಜವಾಗಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಇದ್ದೇ ಇರುತ್ತದೆ.ಹಾಗಾದ್ರೆ ತಲೆ ಕೆಡಿಸ್ಕೋಬೇಡಿ ಇವತ್ತು ನಾವು ಈ ಲೇಖನದ ಮುಖಾಂತರ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ.ನಿತ ಅಂಬನಿ ಅವರು ಪ್ರತಿದಿನ ಮಾಡುವಂತಹ ಕರ್ಚು ತುಂಬಾ ಜಾಸ್ತಿನೇ ಹಾಗೂ ಅವರ ಬಳಸುವಂತಹ ಕೆಲವು ವಸ್ತುಗಳು ಕೂಡ ಹಾಗೂ ಅವುಗಳ ಬೆಲೆ ತುಂಬಾ ದುಬಾರಿ ಕೂಡ ಆಗಿರುತ್ತವೆಇವರು ಬಳಸುವಂತಹ ಬಟ್ಟೆಗಳು ಧರಿಸುವಂತಹ ಚಪ್ಪಲಿಗಳು ಹಾಗೂ ಕಿವಿಗೆ ಹಾಕುವಂತಹ ಕಿವಿಯೋಲೆಗಳು ಹಾಗೂ ಅವರು ಮಾಡುವಂತಹ ಕಾರುಗಳು ಇನ್ನಿತರ ವಸ್ತುಗಳು ತುಂಬಾ ಬೆಲೆ ಬಾಳುತ್ತವೆ.

ಇವರು ಬಳಕೆ ಮಾಡುವಂತಹ ವಸ್ತುಗಳು ಯಾವುದು ಕೂಡಲೇ ಕ್ಲಾಸ್ ಬ್ರಾಂಡ್ ಆಗಿರುವುದಿಲ್ಲ ಎಲ್ಲವೂ ವಾರ್ಡ್ ಕ್ಲಾಸ್ ಬ್ರಾಂಡ್ ಆಗಿರುವಂತಹ ವಸ್ತುಗಳನ್ನು ಬಳಸುತ್ತಾರೆ. ಕೆಲವೊಂದು ಮೂಲಗಳ ಪ್ರಕಾರ ನೀತಾ ಅಂಬಾನಿ ಮೇಲೆ ಇರುವಂತಹ ವಸ್ತುಗಳ ಹಾಗೂ ಬಟ್ಟೆಗಳ ಒಟ್ಟಾರೆ ಬೆಲೆ ಕೇಳಿದರೆ ಒಂದು ಸಾರಿ ನೀವು ಸಾಕಾಗುವುದು ಗ್ಯಾರಂಟಿ ಎಷ್ಟು ಅಂತೀರಾ ಬರೋಬ್ಬರಿ 10 ಲಕ್ಷದಿಂದ ಹತ್ತು ಕೋಟಿ ವರೆಗೂ ಇರುತ್ತದೆ ಎನ್ನುವಂತಹ ಮಾತು ಇದೆ..

ನಿಮಗೆ ಗೊತ್ತಾ ಬೆಳಗ್ಗೆ ಎದ್ದ ನಂತರ ನೀತಾ ಅಂಬಾನಿ ಅವರು ಕುಡಿಯುವಂತಹ ಒಂದು ಕಪ್ಪು ದಿನ ಬೆಲೆ ಕೂಡ ಮೂರು ಲಕ್ಷ ರೂಪಾಯಿಗಳು ಆಗಿರುತ್ತದೆ ಹಾಗಾದರೆ 3 ಲಕ್ಷಕ್ಕೆ ಪಾರ್ಟಿಯಲ್ಲಿ ಇರುವಂತಹ ವಸ್ತುವಲ್ಲ ಬಳಸುವಂತಹ ತೋಟದ ಬಗ್ಗೆ ಮಾತನಾಡುತ್ತಿದ್ದೇನೆ ಬಂಗಾರದಿಂದ ಮಾಡಲಾಗಿದೆ. ಇದರಿಂದಾಗಿ ಅವರು ಬಳಸುವಂತಹ ಲೋಟದ ಬೆಲೆ ಅಷ್ಟೊಂದು.ಹಾಗೆ ಅನೇಕ ರೀತಿಯಾದಂತಹ ನೋಟಗಳು ಅವರ ಮನೆಯಲ್ಲಿವೆ ಪ್ರತಿಯೊಂದು ಲೋಟವು ಕೂಡ ಬಂಗಾರದ ನೋಟಗಳು ಇವುಗಳನ್ನು ನಮ್ಮ ದೇಶದಲ್ಲಿ ಯಾವುದೂ ಮಾಡಿಸಿಲ್ಲ ಇದು ಜಪಾನಿನಿಂದ ಒಂದೂವರೆಯಿಂದ ಎರಡು ಕೋಟಿ ಹಣವನ್ನು ಕೊಟ್ಟು ಮಾಡಿರುವಂತಹ ಕೆಲಸವಾಗಿದೆ.ಈ ತರದ ಕೆಲಸವನ್ನು ಜಪಾನಿನಲ್ಲಿ ಇರುವಂತಹ ಕಂಪನಿ ಮಾಡಿಕೊಡುತ್ತದೆ ಆದರೆ ಇದನ್ನು ಮಾರಾಟ ಮಾಡುವುದಿಲ್ಲ ನೀವೇನಾದರೂ ಆರ್ಡರ್ ಮಾಡಿದರೆ ಮಾಡಿಕೊಡುತ್ತಾರೆ.

ಹಾಗಾದ್ರೆ ಇವರ ಬ್ಯಾಗುಗಳ ವಿಚಾರಕ್ಕೆ ಬರೋಣ ಪ್ರತಿಯೊಬ್ಬ ಹೆಂಗಸರು ಕೂಡ ಹ್ಯಾಂಡ್ ಬ್ಯಾಗ್ ಅದನ್ನು ಬಳಕೆ ಮಾಡಿರುತ್ತಾರೆ ಯಾವುದೇ ರೀತಿಯಾಗಿ ಅನಿತಾ ಅಂಬಾನಿ ಅವರು ಕೂಡ ಹ್ಯಾಂಡ್ ಬ್ಯಾಗ್ ಗಳನ್ನು ಬಳಕೆ ಮಾಡುತ್ತಾರೆ ಹಾಗಾದರೆ ಅವರ ಬ್ಯಾಗಿನ ಬೆಲೆ ಎಷ್ಟು ಗೊತ್ತಾ ಅವರು ಬಳಸುವಂತಹ ಬ್ಯಾಗಿನ ಬೆಲೆ ಬರೋಬ್ಬರಿ ಐದು ಲಕ್ಷ ರೂಪಾಯಿ ಹಾಗೂ ಅವರು ಬಳಸುವಂತಹ ಚಪ್ಪಲಿಯ ಬೆಲೆ ಗರಿಷ್ಠ rs.100000 ಆಗಿರುತ್ತದೆ.

ಇಂದು ಮೂಲಗಳ ಪ್ರಕಾರ ನೀತಾ ಅಂಬಾನಿ ಅವರು ಒಮ್ಮೆ ಧರಿಸಿದಂತಹ ಬಟ್ಟೆಯನ್ನು ಮತ್ತೆ ಯಾವುದೇ ಕಾರಣಕ್ಕೂ ಹಾಕಿಕೊಳ್ಳುವುದಿಲ್ಲ ವಂತೆ ಹಾಗೂ ಇವರು ಧರಿಸುವಂತಹ ಬಟ್ಟೆಗಳು ಯಾವಾಗಲೂ ಕಲರ್ ಕಾಂಬಿನೇಷನ್ ಇರುತ್ತವೆಯಂತೆ ಹಾಗೂ ಇವರು ಬಳಸುವಂತಹ ಫೋನಿನ ಬೆಲೆ ಕೇಳಿದರೆ ನಿಜವಾಗಲೂ ನೀವು ಗ್ಯಾರಂಟಿ ಏಕೆಂದರೆ ವಿಶೇಷವಾದಂತಹ ಫೋನು.ಎಲ್ಲರಿಗೂ ಗೊತ್ತು ಐಫೋನ್ ಎನ್ನುವುದು ಪ್ರಪಂಚದಲ್ಲಿ ತುಂಬಾ ದುಬಾರಿ ಆದಂತಹ ಫೋನು ಆದರೆ ಅವರಿಗೆ ಬೇಕಾದ ಹಾಗೆ ಮಾಡಿಕೊಂಡಿದ್ದಾರೆ ಅದರ ಬೆಲೆ ಎಷ್ಟು ಅಂತೀರಾ ಅದರ ಬೆಲೆ 350ಕೋಟಿ ಅಂತೆ ಏಕೆಂದರೆ ಆ ಫೋನಿನ ಮೇಲೆ ಡೈಮಂಡ್ ಹರಳುಗಳನ್ನು ಜೋಡಿಸಿದ್ದಾರೆ.ನಿಮಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ ನೀತಾ ಅಂಬಾನಿ ಅವರ ಹುಟ್ಟಿದ ಹಬ್ಬದ ಹುಡುಗರಿಗಾಗಿ ಅವರ ಪತಿ ಅಂಬಾನಿ ಅವರು 62 ಮಿಲಿಯನ್ ಡಾಲರ್ ಬೆಲೆಬಾಳುವಂತಹ ವಿಮಾನವನ್ನು ಕೂಡ ಉಡುಗೊರೆಯಾಗಿ ಕೊಟ್ಟಿದ್ದರು ಹಾಗೂ ಇದರ ಜೊತೆಗೆ ಅವರ ಹತ್ತಿರ ಎರಡು ಹೆಲಿಕಾಪ್ಟರುಗಳು ಹಾಗೂ ಕೂಡ ಇದೆ.

ಹಾಗೂ ಇವರು ವಾಸ ಮಾಡುತ್ತಿರುವಂತಹ ಮನೆಯ ಬೆಲೆ ಕೇಳಿದರೆ ನಿಜವಾಗಲೂ ದಂಗ್ ಆಗೋದು ಗ್ಯಾರಂಟಿ ಏಕೆಂದರೆ ಇವರು ತಂದಿರುವಂತಹ ಮನೆಯ ಬೆಲೆ ಬರೋಬ್ಬರಿ ಎರಡು ಸಾವಿರ ಕೋಟಿ ಮನೆಗೆ 27 ಅಂತಸ್ತುಗಳನ್ನು ಹೊಂದಿದೆ ಹಾಗೂ ಒಂದು ಅಂತಸ್ತು ವಿಶೇಷತೆಯನ್ನು ಹೊಂದಿದೆ ಅದರಲ್ಲಿ 120 ರಿಂದ 150 ಕಾರುಗಳನ್ನು ನಿಲ್ಲಿಸಬಹುದು ದಂತೆ.ಇವರ ಮನೆಯಲ್ಲಿ ಥಿಯೇಟರ್ ಸುಮೇರ್ಪೂರ್ ಹಾಗೂ ಇನ್ನಿತರ ಸೌಲಭ್ಯಗಳು ಇವೆ ಹಾಗೆ ಹಲವಾರು ರೀತಿಯಾದಂತಹ ದುಬಾರಿ ಕಾರುಗಳನ್ನು ಕೂಡ ಇವರ ಮನೆಯಲ್ಲಿ ನೋಡಬಹುದು ಅದರಲ್ಲೂ ಕೆಲವೊಂದು ಕಾರುಗಳನ್ನು ಡೈಮಂಡ ಲೇಖನವನ್ನ ಮಾಡಿ ಇಟ್ಟಿದ್ದಾರೆ.ಹಾಗೆ ನೀತಾ ಅಂಬಾನಿ ಅವರು ಹೊರಗಡೆ ಎಲ್ಲಿ ಹೋದರೂ ಕೂಡ ಅವರ ಹಿಂದೆ ಹತ್ತು ಜನ ಗಾಡಿಗಳು ಇರುತ್ತಾರೆ ಅವರು ಒಂದು ಸಾರಿ ಹೊರಗಡೆ ಹೋದರೆ ಆಗುವಂತಹ ಖರ್ಚುಗಳು 10 ಲಕ್ಷ ರೂಪಾಯಿಗಳು ಆಗಿರುತ್ತದೆ..

ಇದಿಷ್ಟು ಅಲ್ಲ ಅದೃಷ್ಟವನ್ನ ಹಾಗೂ ಇಷ್ಟೆಲ್ಲಾ ಐಶ್ವರ್ಯವನ್ನು ಅನುಭವಿಸುವುದಕ್ಕೆ ಕಾರಣ ಅವರ ಪತಿ ಅಂಬಾನಿ ಅನ್ನೋದನ್ನ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ.ನಿಮಗೆ ಗೊತ್ತಾ ಒಮ್ಮೆ ನೀತಾ ಅಂಬಾನಿ ಅವರು ಭರತನಾಟ್ಯವನ್ನು ಮಾಡುತ್ತಿರುತ್ತಾರೆ ಅದನ್ನು ನೋಡಿದ ಮುಖೇಶ್ ಅಂಬಾನಿಯವರ ಅವರನ್ನು ಮೆಚ್ಚಿಕೊಳ್ಳುತ್ತಾರೆ ಹಾಗೂ ನೀತಾ ಅಂಬಾನಿಯ ಸ್ನೇಹಿತರ ಮುಖಾಂತರ ನಾನು ದಿರುಬಾಯಿ ಅಂಬಾನಿ ಎನ್ನುವಂತಹ ಅವರ ಮಗ ಅಂತ ಪರಿಚಯ ಮಾಡಿಕೊಳ್ಳುತ್ತಾರೆ.ತದನಂತರ ದಿರುಬಾಯಿ ಅಂಬಾನಿ ಅವರು ಮುಖೇಶ್ ಅಂಬಾನಿಯವರ ನೀತಾ ಅಂಬಾನಿ ಅವರ ಜೊತೆಗೆ ಮದುವೆ ಮಾಡಿಕೊಳ್ಳುತ್ತಾರೆ.ಗೊತ್ತಾಯಿತಲ್ಲ ಸ್ನೇಹಿತರೆ ನಿಮಗೆ ಏನಾದರೂ ಈ ಲೇಖನ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ.

Categories
ಎಲ್ಲ ನ್ಯೂಸ್

ಹೆಣ್ಣು ಮಕ್ಕಳು ಮುಟ್ಟಾದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ತಪು ಕೆಲಸವನ್ನ ಮಾಡಬೇಡಿ..ಹಾಗೆ ಮಾಡಿದರೆ ಜೀವನದಲ್ಲಿ ನಾನಾ ಕಷ್ಟಗಳು ಬರುತ್ತವೆ

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಒಂದು ಸಮಸ್ಯೆ ಏನಪ್ಪಾಂದ್ರೆ ಅದುಮುತ್ತ ಆಗುವಂತಹ ಒಂದು ಸಮಸ್ಯೆ ನಮ್ಮ ಹಳೆ ಕಾಲದಲ್ಲಿ ಮುಂದಾಗಿರುವ ಅಂತಹ ಸಂದರ್ಭದಲ್ಲಿ ಅಲ್ಲಿಗೆ ಹೋಗಬಾರದು ಇಲ್ಲಿಗೆ ಬರಬಾರದು ಎನ್ನುವಂತಹ ನಾನಾ ರೀತಿಯಾದಂತಹ ಒಂದು ರಿಸ್ಟ್ರಿಕ್ಷನ್ ಹಾಕುತ್ತಾರೆ ಇದಕ್ಕೆಲ್ಲ ಕಾರಣ ಆರೋಗ್ಯದ ರೀತಿಯಲ್ಲಿ ಇರಬಹುದು .

ಹಾಗೂ ಆಧ್ಯಾತ್ಮಕ ರೀತಿಯಲ್ಲೂ ಕೂಡ ಆಗಿರಬಹುದು.ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಹೆಂಗಸರು ಮನೆಯಲ್ಲಿ ಮುಟ್ಟಾದಾಗ ಅಂತಹ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಹಾಗೂ ಯಾವ ರೀತಿಯ ವಸ್ತುಗಳನ್ನು ಮುಟ್ಟಬಾರದು ಯಾವ ಯಾವ ಪ್ರದೇಶಗಳಿಗೆ ಹೋಗಬಾರದು ಎನ್ನುವುದರ ಬಗ್ಗೆ ಇವತ್ತು ನಾವು ನಿಮಗೆ ತಿಳಿಸುತ್ತೇವೆ.

ಸ್ನೇಹಿತರೆ ಐದು ವಸ್ತುಗಳನ್ನು ಮಹಿಳೆಯರು ಯಾವುದೇ ಕಾರಣಕ್ಕೂ ಸ್ಪರ್ಶವನ್ನು ಮಾಡಬಾರದು ಗೊತ್ತಿದೆಯೋ ಅಥವಾ ಗೊತ್ತಿಲ್ಲದ ಈ ರೀತಿಯಾಗಿ ಮಾಡಿದ್ದೆ ಆದಲ್ಲಿ ಜೀವನದಲ್ಲಿ ನಾನಾ ರೀತಿಯಾದಂತಹ ಕಷ್ಟಗಳು ಬರುತ್ತದೆ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಉಂಟಾಗಬಹುದು.ಇಂತಹ ಆಚರಣೆಯನ್ನು ಹಲವಾರು ಮನೆಗಳಲ್ಲಿ ಈಗಲೂ ಕೂಡ ಆಚರಣೆ ಮಾಡುತ್ತಾ ಬರುತ್ತಿದ್ದಾರೆ.

ಹೌದು ಸ್ನೇಹಿತರೆ ಮುಖ್ಯವಾಗಿ ಮುಟ್ಟಾದ ಅಂತಹ ಮಹಿಳೆಯರು ಯಾವುದೇ ಕಾರಣಕ್ಕೂ ಮನೆಯಲ್ಲಿ ಇರುವಂತಹ ಗೋವನ್ನ ಅಥವಾ ದನಕರುಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು ಮನೆಯ ಪಕ್ಕದಲ್ಲಿ ಅಥವಾ ನಿಮ್ಮ ಬೀದಿಯಲ್ಲಿ ಹೋಗುತ್ತಿರುವ ಅಂತಹ ಯಾವುದೇ ರೀತಿಯಾದಂತಹ ಜಾನುವಾರುಗಳನ್ನು ಸಂದರ್ಭದಲ್ಲಿ ಮುಟ್ಟಬಾರದು ಎನ್ನುವಂತಹ ಮಾತನ್ನು ಹೇಳುತ್ತಾರೆ.

ಹಾಗೆ ಇನ್ನು ಎರಡನೇ ವಿಚಾರಕ್ಕೆ ಬಂದರೆ ಹೆಂಗಸರು ಮುಟ್ಟಾದ ಅಂತಹ ಸಂದರ್ಭದಲ್ಲಿ ಅವರ ಮನೆಯ ಹತ್ತಿರ ಇರುವಂತಹ ಅಥವಾ ಅವರ ಅಕ್ಕಪಕ್ಕದ ಮನೆಯ ಲ್ಲಿ ಇರುವಂತಹ ತುಳಸಿ ಗಿಡವನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು ಏಕೆಂದರೆ ತುಳಸಿ ಗಿಡಕ್ಕೆ ದೇವರ ಶಕ್ತಿ ಇರುತ್ತದೆ ಹಾಗೂ ಪ್ರತಿಯೊಬ್ಬರನ್ನು ಪವಿತ್ರ ಅಂತ ಪೂಜೆ ಮಾಡುತ್ತಾರೆ ಯಾವುದೇ ಕಾರಣಕ್ಕೂ ಹೆಣ್ಣುಮಕ್ಕಳು ಅಂತಹ ಸಂದರ್ಭದಲ್ಲಿ ಮುಟ್ಟಬಾರದು.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರತಿಯೊಂದು ಹಳ್ಳಿಯಲ್ಲೂ ಹಾಗೂ ಕೆಲವೊಂದು ಊರುಗಳಲ್ಲಿ ಊರಿಗೊಂದು ಅರಳಿ ಮರವನ್ನು ಹಾಕಿರುತ್ತಾರೆ ನೀವು ಮುಟ್ಟಾದ ಅಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅರಳಿಮರದ ಹತ್ತಿರ ಅಥವಾ ಅರಳಿ ಮರವನ್ನು ಅಥವಾ ಅದರ ಎಲೆಯನ್ನು ಯಾವುದೇ ಕಾರಣಕ್ಕೂ ಸ್ಪರ್ಶವನ್ನು ಮಾಡಬಾರದು. ಹಿರಿಯರು ಹೇಳುವ ಪ್ರಕಾರ ಅರಳಿ ಮರದಲ್ಲಿ ಮಹಾವಿಷ್ಣು ಹಾಗೂ ಮಹಾಲಕ್ಷ್ಮಿ ವಾಸವಾಗಿ ಇರುತ್ತಾರಂತೆ.

ಸ್ನೇಹಿತರೆ ಮನೆಯಲ್ಲಿ ಇರುವಂತಹ ದೇವರಕೋಣೆಯ ಒಳಗಡೆ ಯಾವುದೇ ಕಾರಣಕ್ಕೂ ಹೋಗಬಾರದು ಹಾಗೂ ದೇವರಕೋಣೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಪೂಜಾಸಾಮಗ್ರಿಗಳನ್ನು ಮುಟ್ಟಬಾರದು ಹಾಗೂ ಯಾವುದೇ ಕಾರಣಕ್ಕೂ ದೀಪವನ್ನು ಕೂಡ ಹಚ್ಚಬಾರದು.ಈ ರೀತಿಯಾದಂತಹ ತಪ್ಪು ಕೆಲಸವನ್ನು ನೀವು ಮುಟ್ಟಾದ ಅಂತಹ ಸಂದರ್ಭದಲ್ಲಿ ಮಾಡಬಾರದು ನೀವೇನಾದರು ಅಪ್ಪಿ ತಪ್ಪಿ ಮಾಡಿದ್ದೆ ಆದಲ್ಲಿ ಜೀವನದಲ್ಲಿ ಕಷ್ಟಗಳು ಬರುತ್ತವೆಯಂತೆ.

ನಿಮ್ಮ ಜೀವನದಲ್ಲಿ ಇವನನ್ನ ವಲ್ಲ ಪಾಲಿಸಿಕೊಂಡು ಹೋಗಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಬರುವುದಿಲ್ಲ.ನಂಬಿಕೆ ಇಟ್ಟು ದೇವರ ಮೇಲೆ ನಂಬಿಕೆ ಇಟ್ಟು ಕೆಲಸವನ್ನು ಮಾಡಬೇಕು ನೀವು ಎಷ್ಟು ದೇವರನ್ನು ನಂಬುತ್ತಿರುವ ಅಷ್ಟೊಂದು ದಿನ ದೇವರು ನಿಮ್ಮನ್ನು ಕಾಯುತ್ತಾನೆ. ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.

Categories
ಎಲ್ಲ ನ್ಯೂಸ್

ನೀವು ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳನ್ನ ಈ ಸಮಯದಲ್ಲಿ ಬೈಯೋದು ಹೊ”ಡಿಯೋದನ್ನ ಮಾಡಬೇಡಿ … ಹಾಗೆ ಮಾಡಿದರೆ ಈ ರೀತಿ ಪಾಪ ಕರ್ಮಗಳು ನಿಮ್ಮನ್ನ ಬಿಡೋದಿಲ್ಲ ..

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ತಂದೆತಾಯಿಗಳು ಮಕ್ಕಳನ್ನು ಬರುವಂತಹ ಹಾಗೂ ಹೊಡೆಯುವಂತಹ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇದು ಸರ್ವೇ ಸಾಮಾನ್ಯವಾಗಿ ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿ ನಡೆಯುವಂತಹ ಸರ್ವೇಸಾಮಾನ್ಯ ವಾದಂತಹ ವಿಚಾರ ಆದರೆ ಹಾಗೆ ಮಾಡುವುದರಿಂದ ಮಕ್ಕಳ ಮೇಲೆ ಉಂಟಾಗುವಂತಹ ದುಷ್ಟಪರಿಣಾಮಗಳ ಆದರೂ,

ಏನೋ ಹಾಗೂ ಅವರ ಮನಸ್ಸಿನಲ್ಲಿ ಆಗುವಂತಹ ಆಲೋಚನೆಗಳು ಆದರೂ ಏನು ಎನ್ನುವುದರ ಬಗ್ಗೆ ನಾವು ಇವತ್ತು ತಿಳಿದುಕೊಳ್ಳೋಣ ಹಾಗೆ ಮಕ್ಕಳಿಗೆ ನೀವೇನಾದರೂ ತುಂಬಾ ಬೈಯುತ್ತಿದ್ದಾರೆ ಹಾಗೂ ಅವರನ್ನು ಹೊಡೆಯುತ್ತಿದ್ದರೆ ಅವರ ಜೀವನದಲ್ಲಿ ಯಾವ ರೀತಿಯಾಗಿ ಕಷ್ಟಗಳು ಎದುರಾಗುತ್ತವೆ ನಿಮ್ಮ ಮೇಲೆ ಯಾವುದೇ ರೀತಿಯಾದಂತಹ ದೋಷಗಳು ಉಂಟಾಗುತ್ತವೆ ಎನ್ನುವುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ಕೋಪ ಅನ್ನೋದು ಯಾರಿಗೆ ತಾನೆ ಬರುವುದಿಲ್ಲ ಹೇಳಿ ನಿಮಗೇನಾದರೂ ಕೋಪ ಬಂದಾಗ ನಿಮ್ಮ ಮನೆಯಲ್ಲಿ ಇರುವಂತಹ ಮುಗ್ದಮನಸ್ಸಿನ ಮಕ್ಕಳ ಜೊತೆಗೆ ನಿಮ್ಮ ಕೋಪವನ್ನು ಹಂಚಿಕೊಳ್ಳಬೇಡಿ ಏಕೆಂದರೆ ಮಕ್ಕಳು ಹಠ ಮಾಡುವುದು ಸರ್ವೇಸಾಮಾನ್ಯ ಏಕೆಂದರೆ ಅವರಿಗೆ ತಲೆಯಲ್ಲಿ ಯಾವುದೇ ರೀತಿಯಾದಂತಹ ಕಲ್ಮಶ ಇರುವುದಿಲ್ಲ ಸಹಜವಾಗಿ ಎಲ್ಲ ಮಕ್ಕಳು ಮನೆಯಲ್ಲಿ ಹಠ ಮಾಡುವುದು ಸರ್ವೇಸಾಮಾನ್ಯ. ನೀವು ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳನ್ನು ತಲೆಯಮೇಲೆ ಕೈಯಿಟ್ಟು ಹೊಡೆಯಬಾರದು ಅದರಲ್ಲೂ ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಕ್ಕಳ ಮೇಲೆ ಕೈಯನ್ನು ಮಾಡಬಾರದು ಹೀಗೆ ಮಾಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಅಭಿವೃದ್ಧಿ ಹಾಗೂ ಏಳಿಗೆ ಉಂಟಾಗುವುದಿಲ್ಲ.

ಅದಲ್ಲದೆ ನೀವೇನಾದ್ರೂ ಮಕ್ಕಳ ತಾಯಿಯಾಗಿದ್ದರೂ ಯಾವುದೇ ಕಾರಣಕ್ಕೂ ಮುಂಜಾನೆಯ ಸಂದರ್ಭದಲ್ಲಿ ಮಕ್ಕಳ ತಲೆಯ ಮೇಲೆ ಹೊಡೆಯಬೇಡಿ ಹೀಗೆ ಮಾಡಿದ್ದೆ ಆದಲ್ಲಿ ದೇವರ ಕಾಲದಲ್ಲಿ ಹೇಗೆ ಋಷಿಮುನಿ ಯರು ಶಾಪವನ್ನು ಕೊಡುತ್ತಿದ್ದರು ಹಾಗೂ ಅದಕ್ಕೆ ಇದ್ದಂತಹ ಎಷ್ಟು ಶಕ್ತಿ ಇರುತ್ತದೆಯೋ ಅಷ್ಟೇ ಶಕ್ತಿ ನೀವು ನಿಮ್ಮ ಮಕ್ಕಳನ್ನು ಹೊಡೆದಾಗ ನಿಮಗೆ ಪಾಪ ಅದರ ಪರಿಣಾಮ ಉಂಟಾಗುತ್ತದೆ.

ಇನ್ನು ಕೆಲವರು ಮನೆಯಲ್ಲಿ ಊಟ ಮಾಡುವಂತಹ ಸಂದರ್ಭದಲ್ಲಿ ತಮ್ಮ ಮಕ್ಕಳ ಮೇಲೆ ಕೈ ಮಾಡುತ್ತಾರೆ ಅದರಲ್ಲಿ ಕೆಲವರು ತಮ್ಮ ಎಂಜಲಿನ ಕೈಯಲ್ಲಿಮಕ್ಕಳಿಗೆ ಹೊಡೆಯುವಂತಹ ಅಭ್ಯಾಸವನ್ನು ಇಟ್ಟುಕೊಳ್ಳುತ್ತಾರೆ ಹೀಗೆ ನೀವೇನಾದ್ರೂ ಎಂಜಲು ಕೈಯಲ್ಲಿ ಮಕ್ಕಳಿಗೆ ಹೊಡೆದಿದ್ದೆ ಅಲ್ಲಿ ನಿಮಗೆಶಾಪ ಅನ್ನುವುದು ಬೇಗ ತಟ್ಟುತ್ತದೆ ನಿಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಏಳಿಗೆಯನ್ನು ಹೊಂದುವುದಿಲ್ಲ ನೀವು ಏನು ಕೆಲಸ ಮಾಡಿದ್ದರು ಕೂಡ ನಿಮಗೆ ಅದು ಕೈಗೆ ಹತ್ತುವುದಿಲ್ಲ.

ಸ್ನೇಹಿತರೆ ನೀವು ಜೀವನದಲ್ಲಿ ಏಳಿಗೆ ಒಂದು ಬೇಕು ಹಾಗೂ ಎಲ್ಲರ ರೀತಿಯಾಗಿ ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕಬೇಕು ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಬರಬಾರದು ಎಂದರೆ ನೀವು ನಿಮ್ಮ ಮನೆಯಲ್ಲಿ ಕೋಪವನ್ನು ನಿಮ್ಮ ಕೋಟಿಯಲ್ಲಿ ಇಟ್ಟುಕೊಂಡರೆ ಒಳ್ಳೆಯದು.ಅದರಲ್ಲೂ ಯಾವುದೇ ಕಾರಣಕ್ಕೂ ಮುಸ್ಸಂಜೆಯ ಸಂದರ್ಭದಲ್ಲಿ ಮಕ್ಕಳಿಗೆ ಹೊಡೆಯುವಂತಹ ಹವ್ಯಾಸವನ್ನು ಇಟ್ಟುಕೊಳ್ಳಬೇಡಿ ಹೀಗೆ ಮಾಡಿದ್ದೆ ಆದಲ್ಲಿ ನೀವು ಮಕ್ಕಳನ್ನು ನೋವಿಸ್ ಅದಲ್ಲದೇ ನಿಮ್ಮ ಜೀವನದಲ್ಲೂ ಕೂಡ ಹಲವಾರು ಕಷ್ಟಗಳನ್ನು ನೀವೇ ಎದುರು ಮಾಡಿಕೊಳ್ಳುತ್ತೀರಾ.

ಇನ್ನೂ ಹಲವರು ಮಕ್ಕಳ ಎದುರುಗಡೆ ಗಂಡ-ಹೆಂಡತಿ ಸಿಕ್ಕಾಪಟ್ಟೆ ಜಗಳಾಡುತ್ತಾರೆ ಹಾಗೂ ಹಲವಾರು ಅವಾಚ್ಯಶಬ್ದಗಳಿಂದ ಬೈದುಕೊಳ್ಳುತ್ತಾರೆ ಇವೆಲ್ಲವಿಚಾರಗಳು ಮಕ್ಕಳ ಮನಸ್ಸಿನ ಮೇಲೆ ಆಗಾದವಾದ ಅಂತಹ ಪರಿಣಾಮವನ್ನು ಬೀರುತ್ತದೆ ಹಾಗೂ ಮುಂದೆ ಅವರೂ ಕೂಡ ಇದೇ ರೀತಿ ಅಂತಹ ಕೆಟ್ಟ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳುತ್ತಾರೆ ಇದರಿಂದಾಗಿ ಅವರ ಜೀವನ ತುಂಬಾ ಕೆಟ್ಟ ಪರಿಸ್ಥಿತಿ ಗೋಕುಲ ಹೋಗಬಹುದು. ಅದಕ್ಕಾಗಿ ಯಾವುದೇ ಒಬ್ಬ ತಂದೆ-ತಾಯಿಯ ಕೂಡ ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಅದರಲ್ಲೂ ಸಂಜೆ ಸಂದರ್ಭದಲ್ಲಿ ಬೈಯಬಾರದು.

ಸ್ನೇಹಿತರೆ ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದ್ದು ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಿಳಿಸಿಕೊಡಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದು ಅಥವಾ ಮಾಡುವುದನ್ನು ಮರೆಯಬೇಡಿ.

Categories
ಎಲ್ಲ ನ್ಯೂಸ್

ನಿಮ್ಮ ಮನೆಯಲ್ಲಿ ಕರ್ಪೂರದಿಂದ ಹೀಗೆ ಮಾಡಿ …ದುಡ್ಡಿನ ಮಳೆಯೇ ಸುರಿಯುತ್ತದೆ .. ಕೋಟ್ಯಧಿಪತಿಗಳು ಆಗುತೀರಾ ..

ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಹೆಚ್ಚಾಗಿದ್ದರೆ ಅದನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ಈ ಒಂದು ಪರಿಹಾರವನ್ನು ಮಾಡಿ ಕೇವಲ ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವ ಸಾಮಗ್ರಿಗಳು ಕೆಂಪು ಬಟ್ಟೆ ಮತ್ತು ಕರ್ಪೂರ. ಹೌದು ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಈ ಒಂದು ಸಮಸ್ಯೆ ಇದ್ದೇ ಇರುತ್ತದೆ ಅದೇ ಹಣಕಾಸಿನ ಸಮಸ್ಯೆ,ಇಂದಿನ ಪ್ರಪಂಚದಲ್ಲಿ ಜನರಿಗೆ ಮುಖ್ಯವಾಗಿ ಬೇಕಾಗಿರುವುದೇ ಹಣ ಈ ಹಣಕ್ಕಾಗಿ ಎಷ್ಟೆಲ್ಲಾ ಕಷ್ಟ ಪಡಬೇಕು. ಇನ್ನು ಕೆಲ ಸಂದರ್ಭದಲ್ಲಿ ಕಷ್ಟಪಟ್ಟರೂ ಹಣ ಕೈಯಲ್ಲಿ ಇದ್ದರೂ ಅದನ್ನು ಹೇಗೆ ಬಳಸಿಕೊಳ್ಳಬೇಕು ಅನ್ನೋ ವಿಚಾರ ಮಾತ್ರ ಅಷ್ಟಾಗಿ ಜನರಿಗೆ ತಿಳಿದಿರುವುದಿಲ್ಲ.

ಹಾಗಾದರೆ ನೀವು ಎಷ್ಟೇ ಕಷ್ಟಪಟ್ಟರೂ ನಿಮ್ಮ ಮನೆಯಲ್ಲಿ ಹಣ ಉಳಿಯುತ್ತಿಲ್ಲವ ಯಾವುದಾದರೂ ಒಂದು ಕಾರಣಕ್ಕಾಗಿ ಹಣ ಎಲ್ಲಾ ಖರ್ಚಾಗಿ ಹೋಗುತ್ತಿದೆಯಾ ಇದಕ್ಕೆ ಮಾಡಿ ಕರ್ಪೂರದಿಂದ ಈ ಮುಂದು ಪರಿಹಾರವನ್ನು ಇದೊಂದು ಸುಲಭ ಪರಿಹಾರವಾದ ಕಾರಣ ಹೆಚ್ಚು ಖರ್ಚು ಆಗುವುದಿಲ್ಲ ಸುಲಭವಾಗಿ ಈ ಪರಿಹಾರವನ್ನು ಮಾಡಬಹುದು ಮತ್ತು ವಿಶ್ವದ ಸೂಚನೆ ಎಂದರೆ ಈ ಪರಿಹಾರದ ಪೂಜೆಯನ್ನು ಶುಕ್ರವಾರದ ದಿನದ ನ್ಯಾಪ್ ಮಾಡಬೇಕು ಅದರಲ್ಲಿ ಮನೆಯ ಸುಮಂಗಲಿಯರೆ ಮಾಡಿದರೆ ಒಳ್ಳೆಯದು.

ಈ ಪರಿಹಾರವನ್ನು ಹೇಗೆ ಮಾಡಬೇಕೆಂದು ನಾನು ತಿಳಿಸುತ್ತೇನೆ ಈ ಪರಿಹಾರವನ್ನು ಶುಕ್ರವಾರದ ದಿನದಂದು ಮಾಡಬೇಕು ಮತ್ತು ಈ ದಿನ ಸೂರ್ಯಾಸ್ತಕ್ಕೂ ಮುನ್ನವೇ ಎದ್ದು ಮನೆಯನ್ನು ಸ್ವಚ್ಛ ಮಾಡಿ ಸೂರ್ಯಾಸ್ತಕ್ಕೂ ಮೊದಲು ಸ್ನಾನ ಮಾಡಿ ಲಕ್ಷ್ಮೀದೇವಿಯನ್ನು ಆರಾಧಿಸಬೇಕು ಲಕ್ಷ್ಮಿ ಅನ್ನು ಆರಾಧಿಸುವಾಗ ದೇವರ ಕೋಣೆಯೂ ಕೂಡ ಸ್ವಚ್ಛವಾಗಿರಬೇಕು. ಒಂದು ಕೆಂಪು ಬಣ್ಣದ ವಸ್ತ್ರವನ್ನು ತೆಗೆದುಕೊಂಡು ಅದರಲ್ಲಿ ಮೂರು ಅಥವಾ ಐದು ಕರ್ಪೂರವನ್ನು ಇರಿಸಬೇಕು ನಂತರ ದೇವರನ್ನು ನೆನೆಯುತ್ತಾ ತುಪ್ಪದ ದೀಪವನ್ನು ಹಚ್ಚಿ ಇಡಬೇಕು.

ದೀಪವನ್ನು ಹಚ್ಚಿದ ನಂತರ ದೇವರಿಗೆ ಸುಗಂಧ ಭರಿತ ಕಡ್ಡಿಗಳಿಂದ ವಿಗ್ರಹಗಳಿಗೆ ದೇವರ ಫೋಟೊಗಳಿಗೆ ಬೆಳಗುತ್ತಾ ನಮ್ಮ ಬೇಡಿಕೆಗಳನ್ನು ಇಷ್ಟಾರ್ಥಗಳನ್ನು ದೇವರ ನಾಮ ಸ್ಮರಣೆ ಮಾಡಿಕೊಳ್ಳುತ್ತಾ ಹೇಳಬೇಕು ಈ ರೀತಿ ಪೂಜೆ ಮಾಡಿದ ನಂತರ ಕೆಂಪು ವಸ್ತ್ರದಲ್ಲಿ ಇಟ್ಟಿದ್ದ ಕರ್ಪೂರವನ್ನು ಕಟ್ಟಿ ಇಡಬೇಕು ನಂತರ ಈ ಕೆಂಪು ವಸ್ತ್ರವನ್ನು ಎಲ್ಲಿ ಇಡಬೇಕು ಅಂದರೆ ಹಣವನ್ನು ಇಟ್ಟಿರುವ ಕಪಾಟಿನಲ್ಲಿ ಇಡಬೇಕು.

ಈ ಒಂದು ಪರಿಹಾರವನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ ಹಾಗೆ ಆರ್ಥಿಕವಾಗಿ ನೀವು ಬಲಗೊಳ್ಳುತ್ತೀರ. ಈ ಒಂದು ಪರಿಹಾರ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ನಿಮಗೆ ಈ ಪರಿಹಾರವನ್ನು ಮಾಡುವುದಕ್ಕೆ ಯಾವುದೇ ಹಣದ ವ್ಯರ್ಥ ಆಗುವುದಿಲ್ಲ ಇನ್ನು ಕೆಲವರು ಮನೆಗೆ ಪರಿಹಾರವನ್ನು ಮಾಡಿಸಲು ಹೆಚ್ಚು ಹಣವನ್ನು ವ್ಯರ್ಥ ಮಾಡುತ್ತಾರೆ, ಆದರೆ ಈ ಒಂದು ಪರಿಹಾರವನ್ನು ಮಾಡುವುದರಿಂದ ಮನೆಗೂ ಕೂಡ ಉತ್ತಮ ಮತ್ತು ಯಾವುದೇ ಹಣಕಾಸಿನ ವ್ಯರ್ಥವೂ ಕೂಡ ಇರುವುದಿಲ್ಲ.

ನಿಮಗೂ ಕೂಡ ಮಾಹಿತಿ ಇಷ್ಟವಾದಲ್ಲಿ ಉಪಯುಕ್ತವಾಗಲಿ ಬೇರೆಯವರಿಗೂ ಶೇರ್ ಮಾಡಿ ಮತ್ತು ವೀಕ್ಷಕರೆ ಈ ಮಾಹಿತಿ ಅನ್ನು ಕುರಿತು ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಇನ್ನು ಅನೇಕ ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ಉಪಯುಕ್ತ ವಿಚಾರಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಟಿಪ್ಗಳನ್ನು ತಿಳಿಯುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೋ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಒಂದು ಮಾಹಿತಿಯನ್ನು ಶೇರ್ ಮಾಡಿ ಶುಭವಾಗಲಿ ಧನ್ಯವಾದ ಶುಭ ದಿನ.

Categories
ಎಲ್ಲ ನ್ಯೂಸ್

ಗಂಡ ಹೆಂಡತಿಯರ ನಡುವೆ ಎಷ್ಟು ವಯಸ್ಸಿನ ಅಂತರ ಇದ್ರೆ ಜೀವನವನ್ನ ಈ ರೀತಿಯಾಗಿ ಸಕ್ಕತ್ತಾಗಿ ಎಂಜಾಯ್ ಮಾಡಬಹುದು …

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನಮ್ಮ ಹಳ್ಳಿಯ ಕಡೆ ಹುಡುಗ ಹುಡುಗಿ ಮದುವೆ ಆಗಬೇಕು ಎಂದರೆ ಅವರ ವಯಸ್ಸಿನ ನಡುವೆ ಕೆಲವೊಂದು ಅಂತರಗಳು ಇರಬೇಕು ಎನ್ನುವಂತಹ ಮಾತನ್ನು ಸರ್ವೆಸಾಮಾನ್ಯವಾಗಿ ಹೇಳುತ್ತಾರೆ ಹಾಗಾದರೆ ಗಂಡ-ಹೆಂಡತಿಯ ನಡುವೆ ಎಷ್ಟು ವಯಸ್ಸಿನ ಅಂತರ ಇರಬೇಕು ಹಾಗೂ ಹೆಚ್ಚು ಕಡಿಮೆ ಇದ್ದರೆ ಏನೆಲ್ಲಾ ಆಗುತ್ತದೆ ಎನ್ನುವುದರ ಬಗ್ಗೆ ಇವತ್ತು ನಾವು ನಿಮಗೆ ಈ ಲೇಖನದ ಮುಖಾಂತರ ಸಂಪೂರ್ಣವಾದ ಮಾಹಿತಿಯನ್ನು ಉತ್ತರಿಸುತ್ತೇವೆ.

ಇತರ ಈ ಲೇಖನದ ವಿಚಾರಗಳು ಒಂದು ಸಂಶೋಧನೆಯ ವಿಚಾರದ ಒಂದು ಭಾಗವಾಗಿದೆ ಒಂದು ಸಂಶೋಧನೆ ಈ ವಿಚಾರದ ಬಗ್ಗೆ ಮಾಡಿ ಇದರ ಬಗ್ಗೆ ಹೆಚ್ಚಿನ ವಿವರವನ್ನು ನೀಡಿ ದ್ದಾರೆ ಹಾಗಾದರೆ ಬನ್ನಿ ಈ ಮಾಹಿತಿ ನಾವು ತಿಳಿದುಕೊಳ್ಳೋಣ.ನಮ್ಮ ಹಳೆಯ ಕಾಲದ ಹಿರಿಯರು ಏನೇ ಮಾಡಿದರೂ ಕೂಡ ಅದರ ಹಿಂದೆ ಒಂದು ಒಳ್ಳೆಯ ಉದ್ದೇಶ ಇರುತ್ತದೆ ಗಂಡು-ಹೆಣ್ಣಿನ ನಡುವೆ ಕೆಲವೊಂದು ವರ್ಷಗಳ ಅಂತರ ಇರಬೇಕು ಅಂತ ನಮ್ಮ ಹಿರಿಯರು ಅವಾಗಲೇ ಹೇಳಿದ್ದಾರೆ.

ನಮ್ಮ ಹಿರಿಯರು ಹೇಳುವ ಪ್ರಕಾರ ಗಂಡು ಹಾಗೂ ಹೆಣ್ಣಿನ ನಡುವೆ ಮೂರರಿಂದ ನಾಲ್ಕು ವರ್ಷ ಅಂತರ ಇರಬೇಕು.ಇದಕ್ಕೆ ಕಾರಣ ಏನಪ್ಪಾ ಅಂದರೆ ಹೆಂಡತಿಯು ಗಂಡನಿಗಿಂತ ಪ್ರತಿಯೊಂದು ವಿಚಾರದಲ್ಲೂ ಕೂಡ ಉತ್ತಮವಾಗಿ ಆಲೋಚನೆ ಮಾಡುವಂತಹ ಗುಣವನ್ನು ತನ್ನ ಸಣ್ಣ ವಯಸ್ಸಿನಿಂದಲೇ ತಿಳಿದುಕೊಂಡಿರುತ್ತಾರೆ. ಹಾಗೂ ಹೆಚ್ಚಾಗಿ ಗಂಡನಿಗಿಂತ ಹೆಣ್ಣಿಗೆ ಸಹನಶಕ್ತಿ ಹೆಚ್ಚಾಗಿರುತ್ತದೆ.

ಹುಡುಗ ಸ್ವಲ್ಪ ಚೈ–ಲ್ಡ್ ತರ ಆಡುತ್ತಿದ್ದರು ಕೂಡ ಅವನನ್ನ ಕಟ್ಟಿಕೊಂಡ ನಂತಹ ಹೆಂಡತಿ ತಮ್ಮ ಸಣ್ಣ ವಯಸ್ಸಿನಲ್ಲಿಯೇ ಹೆಚ್ಚಾಗಿ ಸಂಸಾರದ ಭಾರವನ್ನು ಹೊಂದುವಂತಹ ಒಂದು ಮೆ–ಚುರಿಟಿ ಎನ್ನ ಹೊಂದಿರುತ್ತಾಳೆ.ನೀವು ಕೆಲವೊಂದು ಜೋಡಿಗಳನ್ನು ನೋಡಿ ಗಂಡಿನ ವಯಸ್ಸು ತುಂಬಾ ಸಣ್ಣದಾಗಿರುತ್ತದೆ ಹಾಗೂ ಅವನು ಮಾಡುವಂತಹ ನಟನೆ ಅಥವಾ ಅವನು ಮಾಡುವಂತಹ ಕೆಲವೊಂದು ಅವತಾರಗಳು ನೋಡಿದರೆ ಇವನು ಇನ್ನು ಚಿಕ್ಕ ಹುಡುಗ ಅಂತ ಅಂದುಕೊಳ್ಳುತ್ತೇವೆ ಆದರೆ ಅವನನ್ನು ಕಟ್ಟಿಕೊಂಡ ಹಾಗೂ ಅವನಿಗಿಂತ ಚಿಕ್ಕ ವಯಸ್ಸಿನ ಹುಡುಗಿ ತುಂಬಾ ಮೆಚುರ್ ಇರುತ್ತಾರೆ ಅದಕ್ಕೆ ಹೇಳೋದು ಹುಡುಗಿಯರು ತಮ್ಮ ಎಳೆಯ ತಮ್ಮ ಮುಂದಿನ ವಿಚಾರದ ಬಗ್ಗೆ ಹೆಚ್ಚಾಗಿ ಆಲೋಚನೆಯನ್ನು ಮಾಡುತ್ತಾರೆ.

ಹೀಗೆ ಗಂಡ ಆಗುವ ಹೆಂಡತಿಯ ವ್ಯವಸ್ಥೆಯಲ್ಲಿ ತುಂಬಾ ಚೆನ್ನಾಗಿ ಅರ್ಥಮಾಡಿಕೊಳ್ಳುವಂತಹ ವಿಚಾರ ಬರುವುದು ಗಂಡು ಹಾಗೂ ಹೆಣ್ಣಿನ ನಡುವೆ ಕನಿಷ್ಠ ಮೂರರಿಂದ ಐದು ವರ್ಷಗಳು ಇದ್ದರೆ ಮಾತ್ರವೇ ಸಂಸಾರದಲ್ಲಿ ಒಳ್ಳೆಯ ಅಂಡರ್ಸ್ಟ್ಯಾಂಡಿಂಗ್ ಬರುತ್ತದೆ ಹಾಗೂ ಯಾವುದೇ ರೀತಿಯಾದಂತಹ ತೊಡಕುಗಳು ಬರುವುದಿಲ್ಲ.

ಅದೆಲ್ಲ ಬಿಟ್ಟು ಹೆಣ್ಣು ಗಂಡಿಗಿಂತ ವಯಸ್ಸಿನಲ್ಲಿ ತುಂಬಾ ದೊಡ್ಡವರಾಗಿದ್ದು ಅಥವಾ ಹೆಣ್ಣು ಗಂಡನಿಗಿಂತ ತುಂಬಾ ಚಿಕ್ಕ ವಯಸ್ಸು ಹಾಗಿದ್ದರೆ ಅವರಿಬ್ಬರ ನಡುವೆ ಸಾಮರಸ್ಯ ಜೀವನ ಅಷ್ಟೊಂದು ಸುಖಕರವಾಗಿ ಇರುವುದಿಲ್ಲ ಆದುದರಿಂದ ವಯಸ್ಸಿನ ಅಂತರ ಮೂರರಿಂದ ಐದು ವರ್ಷ ಇದ್ದರೆ ಮದುವೆ ಮಾಡಿಕೊಳ್ಳುವುದಕ್ಕೆ ಉತ್ತಮವಾದಂತಹ ವಿಚಾರ ಎನ್ನುವುದು ದೊಡ್ಡವರ ಅಭಿಪ್ರಾಯ.

ಸ್ನೇಹಿತರ ಇನ್ನೂ ನಾವು ಖಾ–ಸಗಿಯ ವಿಚಾರಕ್ಕೆ ಏನಾದರೂ ಬರುವುದಾದರೆ ಗಂಡಸರಿಗೆ 30 ವರ್ಷದ ನಂತರ ಹೆಚ್ಚಾಗಿ ಇವರಿಗೆ ಮಿಲನ ಮಾಡುವುದರ ಬಗ್ಗೆ ಹೆಚ್ಚಾಗಿ ಆಲೋಚನೆಯನ್ನು ಮಾಡುತ್ತಾರೆ ಹಾಗೂ ಅದಕ್ಕೆ ಹೆಚ್ಚಾಗಿ ಇಂಪಾರ್ಟೆನ್ಸ್ ಅನ್ನು ಕೊಡುತ್ತಾರೆ.ಹೀಗೆ ವಯಸ್ಸಿನ ಅಂತರ ಏನಾದರೂ ಹೆಚ್ಚು ಕಡಿಮೆ ಇದ್ದಲ್ಲಿ ಅವರಿಬ್ಬರ ನಡುವೆ ಒಳ್ಳೆಯ ಸಂಬಂಧ ಏರ್ಪಡುವುದಿಲ್ಲ ಇದರಿಂದಾಗಿ ಖಾಸಗಿ ಸಂಬಂಧದಲ್ಲಿ ಬಿರುಕು ಬಿಡುವ ಸಾಧ್ಯತೆ ಇರುತ್ತದೆ.

ನೀವು ನೋಡುವುದಾದರೆ ಗಂಡು-ಹೆಣ್ಣಿನ ವಯಸ್ಸಿನಲ್ಲಿ ಅಂತರ ಇರುವಂತಹ ವ್ಯಕ್ತಿಗಳಲ್ಲಿ ಸಿಕ್ಕಾಪಟ್ಟೆ ಸಾಮರಸದ ಸಮಸ್ಯೆಗಳು ಉಂಟಾಗುತ್ತದೆ ಇದಕ್ಕಾಗಿ 20 ರಿಂದ 30 ವರ್ಷಗಳುಖಾಸಗಿ ವಿಚಾರದಲ್ಲಿತೊಡಕುಂಟಾಗಿದೆ ಅಂತ ಹೇಳಿ ತಮ್ಮನ್ನು ತಾವು ಬೇರೆ ಪಡಿಸಿಕೊಳ್ಳುತ್ತಾರೆ ಹಾಗೂ ಅವರ ಜೀವನವನ್ನು ನೋಡಿಕೊಳ್ಳುತ್ತಾರೆ.ಇಷ್ಟವಾಗಿದ್ದರೆ ದಯವಿಟ್ಟು ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ ಹಾಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ದಯವಿಟ್ಟು ನಮಗೆ ತಿಳಿಸಿ

Categories
ಎಲ್ಲ ನ್ಯೂಸ್

ಈ ನಾಯಿಗಳು ಸಾಕಿದ ಯಜಮಾನನನ್ನೇ ತಿಂದು ತೇಗಿವೆ ಕಾರಣ ಗೊತ್ತಾದ್ರೆ ಬೆಚ್ಚಿ ಬಿಳ್ತೀರಾ ….!!

ಫ್ರೆಂಡ್ಸ್ ಸಾಮಾನ್ಯವಾಗಿ ಮನುಷ್ಯ ಅಪ್ಪಿತಪ್ಪಿಯೂ ಮಾತನಾಡುವಾಗ ನಿಯತ್ತು ಎಂಬ ಹೆಸರು ಆತನ ಬಾಯಿಯಲ್ಲಿ ಬಂದರೆ ಆತನ ನೆನಪಿಗೆ ಬರುವುದು ಅಥವಾ ಆತನ ಜೊತೆ ಮಾತನಾಡುತ್ತಾ ಇರುವ ವ್ಯಕ್ತಿಗೆ ನೆನಪಿಗೆ ಬರುವುದು ನಾಯಿ ಹೌದೋ ಶ್ವಾನಗಳು ನಿಯತ್ತಿಗೆ ಹೆಸರುವಾಸಿ ಪ್ರಪಂಚದೆಲ್ಲೆಡೆ ಪ್ರಾಣಿಗಳಲ್ಲಿ ನಿಯತ್ತು ಇರುವ ಪ್ರಾಣಿ ಯಾವುದು ಅಂತ ಕೇಳಿದರೆ ಹೆಚ್ಚಿನ ಜನರು ಹೇಳುವುದೇ ನಾಯಿಯ ಹೆಸರು ಹೌದು ಇನ್ನು ಇವತ್ತಿನ ಟ್ರೆಂಡ್ ಎಂದರೆ ಜನರು ತಮ್ಮ ಮನೆಯಲ್ಲಿಯೇ ತಮ್ಮ ಮನೆಯ ಸದಸ್ಯರನ್ನಾಗಿ ನಾಯಿಗಳನ್ನ ಸಾಕಿಕೊಂಡಿರುತ್ತಾರೆ.

ಅಪ್ಪಿತಪ್ಪಿ ನಾಯಿಗೆ ಆರೋಗ್ಯ ಕೆಟ್ಟಿತು ಅಂದರೆ ಮನುಷ್ಯರಿಗೆ ಆರೋಗ್ಯ ಕೆಟ್ಟಿದೆಯೇನೋ ಅನ್ನೋವಷ್ಟು ತಲೆಕೆಡಿಸಿಕೊಂಡು ನಾಯಿಗಳ ಕಾಳಜಿ ಮಾಡುತ್ತಾರೆ ಇವತ್ತಿನ ಜನರು ಅದೆಷ್ಟು ಪ್ರೀತಿ ಮಾಡ್ತಾರೆ ಅಂದರೆ ಇತ್ತೀಚಿನ ದಿವಸಗಳಲ್ಲಿ ತಾವು ಮಲಗುವ ಕೋಣೆಗಳಲ್ಲಿ ನಾಯಿಗಳನ್ನು ಮಲಗಿಸಿ ಕೊಳ್ಳುವಂತಹ ಹವ್ಯಾಸವನ್ನು ರೂಢಿಸಿಕೊಂಡು ಬಿಟ್ಟಿದ್ದಾರೆ ಇಂದಿನ ನಮ್ಮ ಜನರು.

ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸುವ ಈ ವಿಚಾರವನ್ನು ನೀವು ಕೇಳಿದರೆ ನಿಮಗೂ ಕೂಡ ಶಾಕ್ ಆಗಬಹುದು ಏನು ಅಂತ ಹೇಳ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಸಾಮಾನ್ಯವಾಗಿ ಆಗಾಗ ನಾಯಿಗಳ ಬಗ್ಗೆಯೂ ಕೂಡ ವೈರಲ್ ಆಗುವುದನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇನ್ನೂ ಕೆಲವರಂತೂ ಬಹಳ ಇಷ್ಟಪಟ್ಟು ಹಲವು ಜಾತಿಯ ನಾಯಿಗಳನ್ನು ಸಾಕುತ್ತಾರೆ ಹೌದು ನಾಯಿ ಗಳಲ್ಲಿಯೂ ಕೂಡ ವಿಭಿನ್ನ ಜಾತಿ ಇರುವುದನ್ನು ನಾವು ಕಾಣಬಹುದಾಗಿದ್ದು

ಒಂದೊಂದು ತಳಿಯ ನಾಯಿಗಳಿಗೂ ಅದರದೇ ಆದ ವಿಶೇಷತೆ ಇರುತ್ತದೆ ಮತ್ತು ಅದರದೇ ಆದ ಬೆಲೆ ಕೂಡ ಇರುವುದನ್ನು ನಾವು ಇಲ್ಲಿ ಗಮನಿಸಬಹುದು ಆದರೆ ನಾವು ಇವತ್ತು ಹೇಳಲು ಹೊರಟಿರುವ ವಿಚಾರವೇ ಬೇರೆಯಾಗಿದೆ ಅವ್ರು ಮಾಲೀಕನನ್ನೇ ತಿಂದ ನಾಯಿಗಳು ಈ ವಿಚಾರವನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿವಸಗಳಲ್ಲಿ ಕೇಳಿರಬಹುದು.

ಹೌದು ನಾವು ಹೇಳ್ತಾ ಇರೋದು ಸತ್ಯ ಪೊಲೀಸ್ ತನಿಖೆಯಿಂದ ಈ ವಿಚಾರ ಹೊರಬಿದ್ದಿದ್ದು ಟೆಕ್ಸಸ್ ನಲ್ಲಿ ಈ ಘಟನೆ ನಡೆದಿದೆ. ಫೆಡ್ ಮ್ಯಾಕ್ ಎಂಬ ವ್ಯಕ್ತಿ ಸುಮಾರು ಹದಿನೆಂಟು ನಾಯಿಗಳನ್ನು ಸಾಕಿಕೊಂಡಿದ್ದ ಈತ ಒಮ್ಮೆ ಅನಾರೋಗ್ಯ ಹಸ್ತನಾಗಿದ್ದ ಮತ್ತು ಮನೆಯಲ್ಲಿ ಈತನೊಬ್ಬನೇ ಹಾಗೂ ಈತನ ಜೊತೆ ಹದಿನೆಂಟು ನಾಯಿಗಳು ಇದ್ದವು. ಸ್ವಲ್ಪ ದಿವಸಗಳಿಂದ ಮ್ಯಾಕ್ ಕಾಣಿಸದೆ ಇರುವುದನ್ನು ಕಂಡು ಪೊಲೀಸರು ಮ್ಯಾಕ್ ಕಾಣೆಯಾಗಿರುವ ವಿಚಾರವನ್ನು ಕಂಪ್ಲೇಂಟ್ ಸ್ವೀಕಾರ ಮಾಡುತ್ತಾರೆ ಹಾಗೂ ಸ್ವಲ್ಪ ದಿವಸಗಳ ನಂತರ ವಿಚಾರಣೆ ನಡೆಸಿದ ಮೇಲೆ ತಿಳಿದುಬಂದ ವಿಚಾರವೇನೆಂದರೆ ಮ್ಯಾಕ್ ಸಾಕಿದ ನಾಯಿಯ ಹೊಟ್ಟೆಯಲ್ಲಿ ಮ್ಯಾಕ್ ದೇಹದ ಅಂಶ ಇರುವುದು ಪತ್ತೆ ಆಗಿತ್ತು.

ಈ ತನಿಖೆಯ ನಂತರ ಪೊಲೀಸರಿಗೆ ಹೊರಬಂದ ಫಲಿತಾಂಶವನ್ನು ಕೇಳಿ ಶಾಕ್ ಆಗುತ್ತದೆ ಆದರೆ ಅನಾರೋಗ್ಯ ಪೀಡಿತನಾದ ಮಾಲೀಕನನ್ನು ನಾಯಿಗಳು ಮ್ಯಾಕ್ ಕೊನೆಯುಸಿರೆಳೆದ ನಂತರ ತಿಂದವೋ ಅಥವಾ ಆಹಾರಕ್ಕಾಗಿ ತನ್ನ ಮಾಲೀಕನನ್ನು ಆ ನಾಯಿಗಳು ಊಟವನ್ನಾಗಿ ಸೇವಿಸಿರಲಿಲ್ಲ ಎಂದು ಇವತ್ತಿಗೂ ಕೂಡ ಸತ್ಯ ಹೊರ ಬಂದಿಲ್ಲ ಈ ವಿಚಾರವಾಗಿ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದು ತನಿಖೆಯ ನಂತರ ಇನ್ನಷ್ಟು ವಿಚಾರಗಳು ಹೊರಬರಲಿವೆ. ನಿಯತ್ತಿಗೆ ನಾಯಿ ಹೆಸರುವಾಸಿ ಆದರೆ ನಿಜಕ್ಕೂ ಮಾಲೀಕನನ್ನು ಶ್ವಾನಗಳು ತಿಂದಿರುತ್ತದೆಯೆ? ಇದಂತೂ ನಿಗೂಢವಾಗಿದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Categories
ಎಲ್ಲ ನ್ಯೂಸ್

ಸಿಕ್ಕಾಪಟ್ಟೆ ಬೇಡಿಕೆ ಹೊಂದಿದ್ದದಂತಹ ನಟಿ ಇವತ್ತು ಬೀದಿಯಲ್ಲಿ ದೋಸೆ ಇಡ್ಲಿ ಮಾರುತ್ತಾ ಇದ್ದಾರೆ .. ಅಸಲಿಗೆ ಅವರಿಗೆ ಆದ ಪ್ರಾಬ್ಲಮ್ ಏನು ಗೊತ್ತ ..

ಸ್ನೇಹಿತರೆ ಸಿನಿಮಾ ಎನ್ನುವುದು ಒಂದು ವರ್ಣರಂಜಿತ ವಾದಂತಹ ಜಗತ್ತು ಇಲ್ಲಿ ಯಾರು ಬರುತ್ತಾರೆ ಹಾಗೂ ಯಾರು ಹೋಗುತ್ತಾರೆ ನೋಡು ಯಾರಿಗೂ ಗೊತ್ತಾಗುವುದಿಲ್ಲ ಎಷ್ಟೇ ಕಷ್ಟ ಪಟ್ಟರೂ ಕೂಡ ಕೆಲವೊಂದು ಸಾರಿ ಸಿನಿಮಾ ಜಗತ್ತಿನಲ್ಲಿ ಮೇಲೆ ಬರುವುದಕ್ಕೆ ಸಾಧ್ಯವಿಲ್ಲ ಆದರೆ ಕೆಲವರಿಗೆ ರೀತಿಯಾಗಿ ಇರುವುದಿಲ್ಲ.

ಅವರು ಏನು ಕಷ್ಟಪಡದೆ ಅವರ ಅದೃಷ್ಟದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಹೆಸರನ್ನು ಮಾಡುತ್ತಾರೆ ಹಾಗೂ ಹಣವನ್ನು ಕಳಿಸುತ್ತಾರೆ.ಆದರೆ ಇನ್ನೂ ಕೆಲವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟೇ ಕಷ್ಟಪಟ್ಟು ದುಡಿದರೂ ಹಾಗೂ ಕಷ್ಟಪಟ್ಟು ಕೆಲಸ ಮಾಡಿದರೂ ಅದರಲ್ಲಿ ಮೇಲೆ ಬರುವುದಕ್ಕೆ ಆಗುವುದಿಲ್ಲ ಹಾಗೂ ಹಲವಾರು ಆರ್ಥಿಕ ಸಂಕಷ್ಟಗಳಲ್ಲಿ ಅವರು ಸಿಕ್ಕಿಕೊಳ್ಳುತ್ತಾರೆ.

ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ತೆಗೆದುಕೊಂಡು ಬಂದಿದ್ದೇವೆ ಒಂದು ಕಾಲದಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡಿ ನಟನೆಯಲ್ಲಿ ಸೈ ಎನಿಸಿಕೊಂಡ ಅಂತಹ ಒಬ್ಬ ನಟಿ ಇವಾಗ ರೋಡಿನಲ್ಲಿ ಅಂದರೆ ಹೈವೇ ಪಕ್ಕದಲ್ಲಿತಿಂಡಿಯನ್ನ ಮಾರುತ ತಮ್ಮ ಜೀವನವನ್ನು ಸಾಗಿಸುತ್ತಾರೆ ಹಾಗೂ ತಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಮಸ್ಯೆಯನ್ನಾಗಿ ರೀತಿಯಾದಂತಹ ಕೆಲಸವನ್ನು ಮಾಡುವುದರ ಮುಖಾಂತರ ಜೀವನವನ್ನು ಸಾಗಿಸುತ್ತಿದ್ದಾರೆ.

ಸ್ನೇಹಿತರಿಗೆಲ್ಲ ನಟ-ನಟಿಯರು ತಾವು ಗಳಿಸುವಂತಹ ಸಂದರ್ಭದಲ್ಲಿ ತಮ್ಮ ಹತ್ತಿರ ಇರುವಂತ ಹಣವನ್ನ ಸಿಕ್ಕಾಪಟ್ಟೆ ಖರ್ಚು ಮಾಡಿ ಅದೇ ರೀತಿಯಾದಂತಹ ಮೋಜು-ಮಸ್ತಿ ನ ಜೀವನವನ್ನು ಜೀವನಪರ್ಯಂತ ಕನಸು ಕಾಣುತ್ತಾರೆ ಆದರೆ ಜೀವನದಲ್ಲಿ ಮೇಲೆ ಹಾಗು ಕೆಳಗೆ ಬರುವಂತಹ ಸಂದರ್ಭ ಬಂದೇ ಬರುತ್ತದೆ.ಆದರೆ ಕೆಲವರು ಅದನ್ನು ತಟ್ಟು ಕೊಳ್ಳುವುದಕ್ಕೆ ಆಗದೆ ಹಲವಾರು ರೀತಿಯಾದಂತಹ ದುಡುಕಿನ ನಿರ್ಧಾರ ತೆಗೆದುಕೊಂಡಿರುವ ದರ್ಶನ ಬಂದ ನೋಡಿರುತ್ತೇವೆ.

ಈ ರೀತಿಯಾದಂತಹ ಜನರ ಮಧ್ಯೆ ಕಷ್ಟಗಳು ಬಂದರೂ ಕೂಡ ಸ್ವಾಭಿಮಾನದಿಂದ ಬದುಕಬೇಕು ಎನ್ನುವಂತಹ ನಿಟ್ಟಿನಲ್ಲಿ ಈ ನಟಿ ರೀತಿಯಾದಂತಹ ಕೆಲಸವನ್ನು ಮಾಡುತ್ತಿದ್ದಾರೆ ಹಾಗಾದರೆ ನಟಿಯಾದರೂ ಯಾರು ಎನ್ನುವುದರ ಬಗ್ಗೆ ಇವತ್ತು ಹೆಚ್ಚಿನ ಮಾಹಿತಿ ನ ತಿಳಿದುಕೊಳ್ಳೋಣ ಬನ್ನಿ.ಸ್ನೇಹಿತರೆ ಇವರು ಮಲಯಾಳಂನಲ್ಲಿ ದೊಡ್ಡ ಖ್ಯಾತ ನಟಿಯಾಗಿದ್ದರು ಇವರ ಹೆಸರು ಕವಿತ ಲಕ್ಷ್ಮಿ ಅಂತ ಇವರು ಹಲವಾರು ದೊಡ್ಡ ದೊಡ್ಡ ನಾಯಕರು ಆಗಿರುವಂತಹ ಮೋಹನ್ಲಾಲ್ ಮಮ್ಮುಟ್ಟಿ ಈ ರೀತಿಯಾದಂತಹ ದೊಡ್ಡ ದೊಡ್ಡ ನಾಯಕರ ಜೊತೆಗೆ ಕೆಲಸವನ್ನ ಮಾಡಿದ್ದರು.

ಇವರಿಗೆ ಸಾಲುಸಾಲಾಗಿ ಸಿನಿಮಾದಲ್ಲಿ ಆವಾಗಿನ ಕಾಲದಲ್ಲಿ ಸಿನಿಮಾ ಸಿಕ್ಕರೂ ಕೂಡ ತದನಂತರ ಇವರಿಗೆ ಸಿನಿಮಾದಲ್ಲಿ ಒಳ್ಳೆಯ ಕನಸುಗಳು ಸಿಗುವುದಿಲ್ಲ.ಹಾಗೂ ಹದಿನೈದು ವರ್ಷಗಳ ಹಿಂದೆ ತಮ್ಮ ಗಂಡನಿಗೆ ಅಂದರೆ ತಮ್ಮ ವೈವಾಹಿಕ ಜೀವನವನ್ನು ಕೂಡ ನಿಲ್ಲಿಸಿರುತ್ತಾರೆ ಆದುದರಿಂದ ತಮ್ಮ ಮನೆಯ ಸಂಪೂರ್ಣ ವಾದಂತಹ ಜವಾಬ್ದಾರಿಯನ್ನು ಅವರೇ ಬಯಸಿ ಕೊಂಡಿರುತ್ತಾರೆ ಹಾಗೂ ಅವರ ಮನೆಯಲ್ಲಿ ಇರುವಂತಹ ಮಕ್ಕಳನ್ನು ಓದಿಸುವ ಅಂತಹ ಬೆಳೆಸುವಂತಹ ಎಲ್ಲಾಜವಾಬ್ದಾರಿಯನ್ನು ಅವರೇ ಮುಂದಿರುತ್ತಾರೆ ಇದಕ್ಕಾಗಿ ತಲೆ ಮೇಲೆ ಬಂದಂತಹ ಕಷ್ಟವನ್ನ ಲೆಕ್ಕಕ್ಕೆ ತೆಗೆದುಕೊಳ್ಳದೆ ಹೇಗಾದರೂ ಮಾಡಿ ತಮ್ಮ ಮಕ್ಕಳನ್ನು ಓದಿಸಬೇಕು ಎನ್ನುವಂತಹ ನಿಟ್ಟಿನಲ್ಲಿ ಈ ರೀತಿಯಾಗಿ ಕೆಲಸವನ್ನು ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಸಿನಿಮಾ ಹಾಗೂ ಸೀರೆನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ನ ಹೊಂದಿರುವಂತಹ ಕವಿತ ಲಕ್ಷ್ಮಿಯವರು ಕ್ರಮೇಣವಾಗಿ ಅವಕಾಶಗಳು ಕಡಿಮೆಯಾಗುತ್ತವೆ ಹಾಗೆ ಆ ಸಂದರ್ಭದಲ್ಲಿ ತಮ್ಮ ಮಗನನ್ನು ವಿದೇಶದಲ್ಲಿ ಓದಿಸುತ್ತಾರೆ ಹೀಗೆ ಹತ್ತಿರವಾದಂತಹ ಆರ್ಥಿಕ ಸಂಕಷ್ಟದಿಂದ ಹೊರಗಡೆ ಬರಲು ತಮ್ಮ ಮಕ್ಕಳ ಶಿಕ್ಷಣವನ್ನು ಮುಂದುವರಿಸಲು ಈ ರೀತಿಯಾದಂತಹ ಕೆಲಸವನ್ನು ಮಾಡಿ ಜೀವನವನ್ನು ಸಾಗಿಸುತ್ತಿದ್ದಾರೆ.

ಇವರು ತಿರುವಂತಪುರಂ ಎನ್ನುವಂತಹ ಊರಿನಲ್ಲಿ ಬರುವಂತಹ ದೊಡ್ಡ ಹೈವೇ ಹತ್ತಿರ ಒಂದು ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ಬಿಸಿಬಿಸಿ ಆದಂತಹ ದೋಸೆ-ಇಡ್ಲಿ ಹಾಗೂ ಇನ್ನಿತರ ಸಿಹಿತಿಂಡಿಗಳನ್ನುಮಾರುತ ಒಳ್ಳೆಯ ಬಿಜಿನೆಸ್ ಅಣ್ಣ ಮಾಡಿದ್ದಾರೆ ಹಾಗೂ ತಮಗೆ ಇರುವಂತಹ ಕೆಲವೊಂದು ಹಣದ ಸಮಸ್ಯೆನಾ ಸುಧಾರಿಸಿಕೊಂಡಿದ್ದಾರೆ ತಮ್ಮ ಹಗಲಿನ ಸಮಯದಲ್ಲಿ ಸೀರಿಯಲ್ಗಳನ್ನು ಮಾಡುತ್ತಾ ರಾತ್ರಿಯ ಸಂದರ್ಭದಲ್ಲಿ ಈ ರೀತಿಯಾಗಿ ಇಲ್ಲಿ ದೋಸೆಯನ್ನು ಮಾಡುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಹಾಗೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುತ್ತಿದ್ದಾರೆ.

ಈ ಲೇಖನವೇ ನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತ ಜೊತೆ ಹಂಚಿಕೊಳ್ಳಲು ಯಾವುದೇ ಕಾರಣಕ್ಕೂ ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳುವುದನ್ನು ಮರೆಯಬೇಡಿ.

Categories
ಎಲ್ಲ ನ್ಯೂಸ್

ಹರಿದ ಬಟ್ಟೆಯಲ್ಲಿದ್ದ ವಿದ್ಯಾರ್ಥಿನಿಗೆ .. ಪಾನಿ ಪೂರಿ ಮಾರುವ ಹುಡುಗ ಏನ್ ಮಾಡಿದ ಗೊತ್ತಾ..ಪಾಪ ಛೆ

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ಯಾವುದೇ ಒಬ್ಬ ವ್ಯಕ್ತಿ ಗಳು ನಮ್ಮ ರಾಜ್ಯಕ್ಕೆ ಬಂದಾಗ ನಾವು ಅವರನ್ನು ಬೇರೆ ರೀತಿಯಾಗಿ ನೋಡುತ್ತೇವೆ ಅವರು ನಮ್ಮ ವ್ಯಕ್ತಿಗಳು ಅಲ್ಲ ನಮ್ಮ ಜೊತೆಯಲ್ಲಿ ಇರುವವರು ಅಲ್ಲ ಎನ್ನುವಂತಹ ದೃಷ್ಟಿಯಿಂದ ನೋಡುತ್ತೇವೆ. ಅದರಲ್ಲೂ ನಮ್ಮ ರಾಜ್ಯಕ್ಕೆ ಪಾನಿಪುರಿ ಮಾಡುವಂಥವರು ನಮ್ಮ ರಾಜ್ಯದವರು ಆಗಿರುವುದಿಲ್ಲ ಹೆಚ್ಚಾಗಿ ಬೇರೆ ರಾಜ್ಯದಿಂದ ಇಲ್ಲಿಗೆ ಬಂದು ಪಾನಿಪುರಿಯನ್ನು ಮಾಡಿ ಜನರಿಗೆ ಮಾರಾಟ ಮಾಡುತ್ತಾರೆ.

ಹಾಗಾದ್ರೆ ಬನ್ನಿ ಇವತ್ತು ನಾನು ನಿಮಗೆ ಒಂದು ವಿಶೇಷವಾದ ಮಾಹಿತಿ ತೆಗೆದುಕೊಂಡು ಬಂದಿದ್ದೇವೆ ಹರಿದ ಬಟ್ಟೆಯಲ್ಲಿ ಇದ್ದಂತಹ ಸ್ಕೂಲ್ ಹುಡುಗಿಗೆ ಪಾನಿಪುರಿ ಮಾಡುವಂತಹ ಹುಡುಗ ಮಾಡಿದ್ದಾದರೂ ಏನು. ಇದರ ಬಗ್ಗೆ ಹೆಚ್ಚಿನ ಮಾಹಿತಿ ನ ತಿಳಿದುಕೊಳ್ಳೋಣ ಬನ್ನಿ. ಸ್ನೇಹಿತರೆ ಬೆಂಗಳೂರಿನಲ್ಲಿ ಇರುವಂತಹ ಕೆಆರ್ ಪುರಂ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಬೇರೆ ರಾಜ್ಯದಿಂದ ಬಂದು ಪಾನಿಪುರಿಯನ್ನು ಮಾರುತ್ತಿರುತ್ತಾರೆ.

ಈ ಹುಡುಗನ ಹೆಸರು ಸುಶಾಂತ್ ಅಂತ ಇವರು ಬೇರೆ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿ ಪಾನಿಪುರಿ ಮಾಡಿ ಜೀವನವನ್ನು ಸಾಗಿಸುತ್ತಿದ್ದರು ಇವರಿಗೆ ಒಬ್ಬ ತಂಗಿ ಹಾಗೂ ಒಬ್ಬಳು ಅಮ್ಮ ಕೂಡ ಇರುತ್ತಾರೆ. ಹೇಗೋ ಪೂರಿಯನ್ನು ಮಾರಾಟ ಮಾಡಿ ಜೀವನವನ್ನು ಸಾಗಿಸುತ್ತ ಇರುತ್ತಾರೆ.ಸ್ನೇಹಿತರೆ ಒಂದು ದಿನ ಸುಶಾಂತ್ ಅನ್ನುವಂತಹ ವ್ಯಕ್ತಿ ಪಾನಿಪುರಿ ಮಾಡುವಂತಹ ಸಂದರ್ಭದಲ್ಲಿ ಅವರ ಪಾನಿಪುರಿ ಜಾಗದಲ್ಲಿ ಕೆಲವು ಹುಡುಗಿಯರು ಅಂದರೆ ಸ್ಕೂಲ್ ಹುಡುಗಿಯರು ಹಾದು ಹೋಗುತ್ತಾರೆ.

ಹೀಗೆ ಹೋಗುತ್ತಿರುವ ಅಂತಹ ಸಂದರ್ಭದಲ್ಲಿ ಒಬ್ಬ ಹುಡುಗಿಯ ಶರ್ಟು ಸ್ವಲ್ಪ ಹರಿದು ಹೋಗಿರುತ್ತದೆ ಆದರೆ ಅದನ್ನು ಯಾರೂ ಕೂಡ ಗಮನಿಸುವುದಿಲ್ಲ ಹಾಗೆ ಗಮನಿಸಿದರೂ ಕೂಡ ಯಾರೂ ಕೂಡ ಆ ಹುಡುಗಿಗೆ ಹೇಳುವುದಿಲ್ಲ. ಇದನ್ನ ಕಂಡಂತಹ ಸುಶಾಂತ್ ಅನ್ನುವಂತಹ ಈ ಪಾನಿಪುರಿ ಮಾಡುವಂತಹ ಹುಡುಗ ಆ ಹುಡುಗಿಯ ಹತ್ತಿರ ಹೋಗಿ ಕರೆಯುತ್ತಾನೆ ಇಲ್ಲಿ ಬಂದು ಸ್ವಲ್ಪ ಕೂತ್ಕೋ ಅಂತ ಹೇಳಿ ಅವಳ ಕಿವಿಯಲ್ಲಿ ಈ ರೀತಿಯಾಗಿದೆ ಎನ್ನುವಂತಹ ಮಾಹಿತಿಯನ್ನು ಹೇಳುತ್ತಾನೆ.

ಅದಕ್ಕೆ ಆ ಹುಡುಗಿಯನ್ನು ಕಟ್ಟೆ ಮೇಲೆ ಕೂರಿಸಿ ತನ್ನ ತಂಗಿಗೆ ಫೋನ್ ಮಾಡಿ ಕರೆಯುತ್ತಾನೆ ನೀನು ಬರುವಾಗ ಒಂದು ಅಂಗಿಯನ್ನು ತೆಗೆದುಕೊಂಡು ಬಾ ಎನ್ನುವಂತಹ ಮಾತನ್ನು ತನ್ನ ತಂಗಿಗೆ ಹೇಳುತ್ತಾನೆ.ತನ್ನ ಅಣ್ಣ ಹೇಳಿದ ಹಾಗೆ ತಂಗಿ ಪಾನಿಪುರಿ ಮಾಡುವ ಜಾಗಕ್ಕೆ ಒಂದು ಅಂಗಿಯನ್ನು ತೆಗೆದುಕೊಂಡು ಬರುತ್ತಾರೆ ಹೀಗೆ ಅಂಗಿಯನ್ನು ತೆಗೆದುಕೊಂಡು ಬಂದು ಆ ಹುಡುಗಿಗೆ ಹಾಕಿ ಅಲ್ಲಿಂದ ಕಳಿಸುತ್ತಾರೆ.

ಹೀಗೆ ಆ ಹುಡುಗಿಗೆ ಸಹಾಯ ಮಾಡಿ ಅಲ್ಲಿಂದ ಅವರ ಮನೆಗೆ ಸೇಫಾಗಿ ತನ್ನ ತಂಗಿಯ ಜೊತೆಗೆ ಕಳಿಸುತ್ತಾನೆ.ಮಾರನೇ ದಿನ ಆ ಹುಡುಗಿಯ ಅಮ್ಮ ಹುಡುಗಿಯನ್ನು ಕರೆದುಕೊಂಡು ಪಾನಿಪುರಿ ಹುಡುಗನ ಹತ್ತಿರ ಬರುತ್ತಾರೆ ಹೀಗೆ ಬಂದಂತಹ ಅವರ ಅಮ್ಮ ನೀವು ಮಾಡಿದಂತಹ ಸಹಾಯ ನಾವು ಯಾವಾಗಲೂ ಮರೆಯುವುದಕ್ಕೆ ಸಾಧ್ಯವಿಲ್ಲ. ಸ್ವಲ್ಪ ಹಣ ಇಟ್ಟುಕೊಂಡು ಅಂತಹ ಮಾತನ್ನು ಸುಶಾಂತ್ ಅನ್ನುವಂತಹ ಹುಡುಗನಿಗೆ ಹುಡುಗಿ ಅಮ್ಮ ಹೇಳುತ್ತಾರೆ.

ಇದನ್ನ ಕಮಲದಂತಹ ಸುಶಾಂತ್ಬ ಅನ್ನುವಂತ ಹುಡುಗ ಅಮ್ಮ ನಾವು ಬೇರೆ ರಾಜ್ಯದಿಂದ ಬಂದಿರಹುದು ಆದರೆ ನಾವು ಕಷ್ಟಪಟ್ಟು ಹಣವಾಡಿ ಅದರಿಂದ ಬದುಕುತ್ತಿದ್ದೇವೆ ಯಾರಾದರೂ ನೋಡಿದರೆ ಸಹಾಯ ಮಾಡುವುದು ಮನುಷ್ಯನ ಧರ್ಮ ಅದರಲ್ಲೂ ನನಗೆ ಒಬ್ಬಳು ತಂಗಿ ಇದ್ದಾಳೆ ಯಾವಾಗಾದರೂ ಯಾರಾದರೂ ಸಹಾಯ ಮಾಡುತ್ತಾರೆ ಅಲ್ವೇ.ನಾನು ಯಾವುದೇ ಕಾರಣಕ್ಕೂ ಹಣವನ್ನು ತೆಗೆದುಕೊಳ್ಳುವುದಿಲ್ಲ ನಾನು ಮಾಡಿದ್ದು ಕೇವಲ ಸಹಾಯ ಹಾಗೂ ಮನುಷ್ಯ ಧರ್ಮ ಎನ್ನುವಂತಹ ಮಾತನ್ನು ಹೇಳುತ್ತಾನೆ.

ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದಂತಹ ಹೆಂಗಸು ಅಲ್ಲಿಂದ.ಗೊತ್ತಿಲ್ಲ ಸ್ನೇಹಿತರೆ ಬೇರೆ ರಾಜ್ಯದವರು ಅಂತ ಹೇಳಿ ನಾವು ಕೆಲವೊಂದು ಸಾರಿ ಹೇಳಿಸುತ್ತೇವೆ ಆದರೆ ಎಲ್ಲರೂ ಕೂಡ ಆ ರೀತಿಯಾಗಿ ಇರುವುದಿಲ್ಲ ಕೆಲವರು ತುಂಬಾ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿಗಳು ಕೂಡ ಇರುತ್ತಾರೆ ಎನ್ನುವುದಕ್ಕೆ ಈ ಲೇಖನವೇ ಸಾಕ್ಷಿಯಾಗುವುದರಲ್ಲಿ ನಡೆದಂತಹ ಘಟನೆ ಸಾಕ್ಷಿ.ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನಾದರೂ ಇದ್ದಲ್ಲಿ ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.