ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುವ ಭಿಕ್ಷುಕನನ್ನು ಲವ್ ಮಾಡಿದ ಶ್ರೀಮಂತ ಹುಡುಗಿ ನಂತರ ಆ ಹುಡುಗಿ ಕಥೆ ಏನಾಯ್ತು ಗೊತ್ತ ….!!!

ಸಾಮಾನ್ಯವಾಗಿ ಮನುಷ್ಯ ಜಾತಿ ಎಂದರೆ ಆತನಿಗೆ ಮತ್ತೊಬ್ಬರ ಮೇಲೆ ಪ್ರೀತಿ ಉಂಟಾಗುವುದು ಸಹಜ ಅದೇ ರೀತಿ ಪ್ರೀತಿ ಎಂಬುದಕ್ಕೆ ಯಾವ ನಿಯಮಗಳೂ ಇಲ್ಲ ಪ್ರೀತಿ ಯಾರಲ್ಲಿ ಹುಟ್ಟುತ್ತದೆ ಅವರು ಯಾವ ರೀತಿ ಅದನ್ನು ನಡೆಸಿಕೊಳ್ಳುತ್ತಾರೆ ಅದೇ ರೀತಿ ಅವರಿಬ್ಬರ ನಡುವೆ ಪ್ರೀತಿ ಇರುತ್ತದೆ. ಇನ್ನು ಪ್ರಪಂಚದಲ್ಲಿ ಸಾಕಷ್ಟು ಪ್ರೀತಿಗೆ ನಿದರ್ಶನಗಳೂ ಇವೆ ಪ್ರೀತಿ ಎಂದ ಕೂಡಲೇ ನೆನಪಿಗೆ ಬರುವುದು ಲೈಲಾ ಮಜ್ನೂ ಸಲೀಂ ಅನಾರ್ಕಲಿ ಯನ್ನು ಪ್ರೀತಿಗೆ ಅದ್ಭುತವಾದ ಉಡುಗೊರೆ ಅನ್ನೋ ನೀಡಿದ ಮಮ್ತಾಜ್ ಹಾಗೂ ಶಹಜಹಾನ್ ಕೂಡ ನೆನಪಿಗೆ ಬರುತ್ತಾರೆ.

ಇದರ ಜೊತೆಗೆ ನಾವು ಇವತ್ತಿನ ಸಮಾಜದಲ್ಲಿ ಕಾಣಬಹುದು ಐವತ್ತು ವರುಷದ ವ್ಯಕ್ತಿ ಇಪ್ಪತ್ತು ವರುಷದ ಹುಡುಗಿ ಅನ್ನೋ ಮದುವೆಯಾಗುತ್ತಾನೆ ಇದಕ್ಕೆ ಪ್ರೀತಿ ಕಾರಣ ಆಗಿರುತ್ತದೆ ಇನ್ನು ಈ ದಿನ ತಿಳಿಸುವ ಈ ನೈಜ ಘಟನೆ ಅನ್ನೋ ತಿಳಿದರೆ ನಿಮಗೂ ಕೂಡ ಅಚ್ಚರಿಯಾಗುತ್ತದೆ ಜಿಮ್ಮಿ ಎಂಬ ಹುಡುಗಿಯ ಬಾಳಿನಲ್ಲಿ ನಡೆದ ಈ ಘಟನೆ ಕೋಟಿಯ ಡೇಶ್ವರಿ ಭಿಕ್ಷುಕನನ್ನು ಮದುವೆ ಮಾಡಿಕೊಳ್ಳುತ್ತಾಳೆ. ಹೌದು ಜಿಮ್ಮಿ ಸಾಮಾನ್ಯ ಎಲ್ಲಾ ಹೆಣ್ಣುಮಕ್ಕಳ ಹಾಗೆ ಇರುವುದಿಲ್ಲ ಈಕೆಗೆ ಚಿಕ್ಕ ವಯಸ್ಸಿನಿಂದಲೂ ಮಾಡೆಲಿಂಗ್ ನಲ್ಲಿ ಆಸಕ್ತಿ ಇರುತ್ತದೆ ಮತ್ತು ಜಿಮ್ಮಿಗೆ ಹೆಚ್ಚು ಸ್ನೇಹಿತರು ಇರುವುದಿಲ್ಲ. ಈಕೆ ತನ್ನ ಸಮಯವನ್ನು ಬೇರೆ ಬೇರೆ ಕೆಲಸಗಳಲ್ಲಿ ಕಳೆಯುತ್ತಾ ಇರಲಿಲ್ಲ.

ಜಿಮ್ಮಿ ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿಯೇ ಬಾರಿ ಹೆಸರನ್ನು ಮಾಡುತ್ತಾಳ ಮತ್ತು ಕಂಪೆನಿಯ ಡೈರೆಕ್ಟರ್ ಆಗಿ ತಾನು ಅಂದುಕೊಂಡಂತೆ ಕೋಟ್ಯಾಧೀಶ್ವರ ಯಾಗುತ್ತಾಳೆ ತನ್ನ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿಯೇ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಾ ಇದ್ದ ಜಿಮ್ಮಿಗೆ ಒಮ್ಮೆ ಭಿಕ್ಷುಕನೊಬ್ಬ ಎದುರಾಗುತ್ತಾನೆ ಆತ ಆಕೆಯ ಬಳಿ ಬಂದು ಹಣ ಕೇಳುವುದಿಲ್ಲ ಬದಲಾಗಿ ಸಮಯವನ್ನ ಕೇಳುತ್ತಾನೆ. ಹೀಗೆ ಮೂರ್4ದಿವಸ ಮಾಡಿದ ಭಿಕ್ಷುಕನ ವರ್ತನೆ ಕಂಡು ಜಿಮ್ಮಿಗೆ ಅನುಮಾನ ಬರುತ್ತದೆ ಅನಂತರ ಜಿಮ್ಮಿ ಭಿಕ್ಷುಕನ ಬಳಿ ಹೋಗಿ ಆತನನ್ನು ಮಾತನಾಡಿಸಿ ಅವನ ಬಗ್ಗೆ ತಿಳಿದುಕೊಳ್ಳುತ್ತಾಳೆ.

ಜಿಮ್ಮಿ ಭಿಕ್ಷುಕನ ಬಳಿ ಮಾತನಾಡುವಾಗ ಆತ ಹೇಳುತ್ತಾನೆ ತಾನು ಕೂಡ ಬ್ಯುಸಿನೆಸ್ ಮಾಡಿ ಹಣ ಕಳೆದುಕೊಂಡು ಇದೀಗ ಭಿಕ್ಷುಕ ಆಗಿದ್ದೇನೆ ಎಂದು ಇಬ್ಬರೂ ಮಾತನಾಡುವಾಗ ಒಬ್ಬರ ಕಣ್ಣನ್ನು ಒಬ್ಬರು ನೋಡಿಕೊಂಡು ಅವರಿಬ್ಬರ ನಡುವೆ ಪ್ರೇಮಾಂಕುರ ಶುರುವಾಗುತ್ತದೆ. ಪ್ರತಿದಿವಸ ಬಸ್ ಹತ್ತಲು ಬರುವಾಗ ಜಿಮ್ಮಿ ಭಿಕ್ಷುಕನನ ಮಾತನಾಡಿಸುತ್ತಾ ಇರುತ್ತಾಳೆ ಆದರೆ ಒಮ್ಮೆ ದಿಡೀರನೆ ಎಷ್ಟು ದಿವಸಗಳಾದರೂ ಜಿಮ್ಮಿ ಭಿಕ್ಷುಕನನ್ನು ಭೇಟಿ ಮಾಡುವುದಿಲ್ಲ ತನ್ನ ಮೂವತ್ತನೇ ವಯಸ್ಸಿನಲ್ಲಿ ಹುಟ್ಟುಹಬ್ಬದ ದಿವಸದಂದು ಜಿಮ್ಮಿಗೆ ಅನಾಮದೇಯ ಕರೆ ಬರುತ್ತದೆ ಮನೆಯಿಂದ ಆಚೆ ಬರುವುದಾಗಿ ಹೇಳಿದಾಗ ಜಿಮ್ಮಿ ಆಚೆ ಬಂದಾಗ ಅಲ್ಲಿ ಭಿಕ್ಷುಕನೆದುರು ಭಿಕ್ಷುಕನನ್ನು ಕಂಡು ಜಿಲ್ಲೆಗೆ ಬಹಳ ಖುಷಿಯಾಗುತ್ತದೆ ಓಡಿಬಂದು ಅಪ್ಪಿಕೊಳ್ಳುತ್ತಾಳೆ ಇಷ್ಟು ದಿವಸ ಎಲ್ಲಿ ಹೋಗಿದೆ ಎಂದು ಕೇಳಿದಾಗ ತಾನು ಕಳ್ಳತನ ಮಾಡಿ ಪೊಲೀಸರ ಬಳಿ ಬಂಧಿಯಾಗಿದ್ದೆ ಎಂದು ಭಿಕ್ಷುಕ ಹೇಳುತ್ತಾನೆ.

ಆಗ ಜಿಮ್ಮಿ ಭಿಕ್ಷುಕನನ್ನು ತನ್ನ ಮನೆಯ ಒಳಗೆ ಕರೆದುಕೊಂಡು ಹೋಗಿ ಹಲ್ಲೆ ಇರುವುದಾಗಿ ಹೇಳುತ್ತಾಳೆ ಹಾಗೆ ಭಿಕ್ಷುಕನಾಗಿದ್ದ ಆ ವ್ಯಕ್ತಿ ಕಷ್ಟಪಟ್ಟು ಕೆಲಸ ಮಾಡುತ್ತಾನೆ ಆನಂತರ ಹಣವನ್ನು ಸಂಪಾದನೆ ಮಾಡುತ್ತಾನೆ ನಂತರ ಜಿಮ್ಮಿ ಭಿಕ್ಷುಕನನ್ನು ಮದುವೆ ಆಗಿ ಇದೀಗ ಸುಖವಾಗಿ ಸಂಸಾರ ನಡೆಸುತ್ತ ಇತರೆ ಚಿಹ್ನೆ ಮತ್ತು ಭಿಕ್ಷುಕನಾಗಿದ್ದ ವ್ಯಕ್ತಿ. ಪ್ರೀತಿ ವ್ಯಕ್ತಿಯನ್ನು ಹೇಗೆ ಬೇಕಾದರೂ ಕದಲಿಸಬಹುದು ಪ್ರೀತಿಗೆ ಆ ಶಕ್ತಿ ಇದೆ.

Leave a Comment

Your email address will not be published.