Categories
ಎಲ್ಲ ನ್ಯೂಸ್

ದಿನ ನಿತ್ಯ ಈ ಹೆಂಗಸಿನ ಮನೆಗೆ ಬರುತ್ತಿದ್ದ ಈ ಮುದುಕ ಏನೆಲ್ಲಾ ಅನುಭವಿಸುತ್ತ ಇದ್ದ ಗೊತ್ತ ..ಆಮೇಲೆ ಹೆಂಗಸಿಗೆ ಏನಾಯಿತು ಪಾಪ ಕಣ್ರೀ

ನಮಸ್ಕಾರ ಸ್ನೇಹಿತರೆ ಇವತ್ತು ನಾನು ನಿಮಗೆ ಒಂದು ವಿಶೇಷವಾದ ಮಾಹಿತಿ ನಡೆದುಕೊಂಡು ಬಂದಿದ್ದೇವೆ ಸ್ನೇಹಿತರೆ ಕೆಲವೊಂದು ಘಟನೆಗಳು ನಾವು ನಂಬೋದಕ್ಕೆ ಸಾಧ್ಯವೇ ಇಲ್ಲ ಎಷ್ಟೊಂದು ವಿಚಿತ್ರವಾಗಿರುತ್ತವೆ ಆದರೆ ಆ ಘಟನೆಗಳನ್ನು ನಾವು ನಂಬಲೇ ಬೇಕು.ಹಾಗಾದ್ರೆ ಬನ್ನಿ ಯಾವುದರ ಬಗ್ಗೆ ನಾನು ಹೇಳುತ್ತಿದ್ದೇನೆ ಗೊತ್ತಾ ಒಂದು ಮನೆಯ ಮುಂದೆ ದಿನನಿತ್ಯ ಅಜ್ಜ ಬಂದು ಈ ಹೆಂಗಸು ಹಾಕುವಂತಹ ಊಟವನ್ನು ಹೋಗುತ್ತಿರುತ್ತಾನೆ ಅಂತಹ ಸಂದರ್ಭದಲ್ಲಿ ಒಂದು ವಿಚಾರವನ್ನು ಹೇಳಿ ಹೋಗುತ್ತಾನೆ. ಅದಕ್ಕೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡು ಅಂತಹ ಈ ಹೆಂಗಸು ಮಾಡಿದ್ದಾದರೂ ಏನು ಹಾಗೂ ಕೊನೆಗೆ ಹೆಂಗಸಿಗೆ ಆಗಿದ್ದಾದರೂ ಏನು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಈ ಕತೆಯ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ಈ ಕಡೆ ನಡೆದಿದ್ದು ಹೈದರಾಬಾದಿನಲ್ಲಿ.ಸ್ನೇಹಿತರೆ ಸಾವಿತ್ರಿ ಹಾಗೂ ರಾಜೇಶ್ ಎನ್ನುವಂತಹ ಒಂದು ಸುಂದರವಾದ ಕುಟುಂಬ ಇರುತ್ತದೆ ಅವರಿಗೆ ಇಬ್ಬರು ಮಕ್ಕಳು ಇರುತ್ತಾರೆ ಅವರು ಶಾಲೆಗೆ ಹೋಗುತ್ತಾರೆ. ಸಾವಿತ್ರಿ ಅವರಿಗೆ ಒಂದು ಅಭ್ಯಾಸ ಇರುತ್ತದೆ ಅದು ಏನಪ್ಪ ಅಂದ್ರೆ ತಮ್ಮ ಮನೆಯಲ್ಲಿ ಏನಾದರೂ ಊಟ ಉಳಿದು ಹೋದರೆ ಆ ಸಂದರ್ಭದಲ್ಲಿ ಊಟವನ್ನು ಹೊರಗಿಟ್ಟು ಯಾವುದಾದರೂ ಪ್ರಾಣಿ ಪಕ್ಷಿ ತಿನ್ನುವಹಾಗೆ ಇಡುವಂತಹ ಒಂದು ಅಭ್ಯಾಸವನ್ನು ಸಾವಿತ್ರಿ ಇಟ್ಟುಕೊಂಡಿರುತ್ತಾರೆ.

ಹೀಗೆ ಇವರು ಒಂದು ದಿನ ಉಪವಾಸವನ್ನು ಮಾಡುತ್ತಿರುತ್ತಾರೆ ಹೀಗೆ ಮಾಡುವಂತಹ ಸಂದರ್ಭದಲ್ಲಿ ಅವರು ದೇವರಿಗೆ ಒಳ್ಳೆಯ ಪ್ರಾರ್ಥನೆಯನ್ನು ಮಾಡಿ ಪೂಜೆಯನ್ನು ಮಾಡಿ ಒಳ್ಳೆಯ ಬಿಸಿಬಿಸಿಯಾದ ಅಂತಹ ಅಡಿಗೆಯನ್ನು ಹೊರಗಡೆ ಇರುವಂತಹ ಪ್ರಾಣಿ-ಪಕ್ಷಿಗಳು ತಿನ್ನಲಿ ಅಂತ ಹೇಳಿ ಒಂದು ತಟ್ಟೆಯಲ್ಲಿ ಹಾಕಿ ಹೊರಗಡೆ ಗೇಟಿನ ಹತ್ತಿರ ಇಟ್ಟು ಬರುತ್ತಾರೆ.ಆ ಸಂದರ್ಭದಲ್ಲಿ ಪಕ್ಕದಲ್ಲಿ ಕೂತ ಅಂತಹ ಒಬ್ಬ ಮುದುಕ ಹೆಂಗಸು ಇದ್ದಂತಹ ಅಡುಗೆಯನ್ನು ನೋಡಿ ತಕ್ಷಣ ಬಂದು ಅದನ್ನು ತಿಂದು ಬಿಡುತ್ತಾನೆ.

ಇದನ್ನು ಗಮನಿಸಿದಂತಹ ಹೆಂಗಸು ಏನು ಪಾಪ ಬಿಕ್ಷುಕ ಸಿಕ್ಕಾಪಟ್ಟೆ ಹಸಿವು ಆಗಿರಬೇಕು ಇರಲಿಬಿಡು ಎನ್ನುವಂತಹ ಮಾತನ್ನು ತನ್ನ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಮನೆಯ ಒಳಗಡೆ ಹೋಗುತ್ತಾಳೆ.ಇದು ರೀತಿಯಾಗಿ ಮಾರನೇ ದಿನ ಕೂಡ ಹೆಂಗಸು ಹೊರಗಡೆ ಪ್ರಾಣಿ-ಪಕ್ಷಿಗಳು ತಿನ್ನಲಿ ಎನ್ನುವಂತಹ ನಿಟ್ಟಿನಲ್ಲಿ ತಟ್ಟೆಯಲ್ಲಿ ಅನ್ನವನ್ನು ಹಾಕಿ ಹೊರಗಡೆ ಬಿಟ್ಟು ಬಿಡುತ್ತಾರೆ.ಹೀಗೆ ಆ ಸಂದರ್ಭದಲ್ಲಿ ಕೂಡಾ ಭಿಕ್ಷುಕ ಬಂದು ಅನ್ನವನ್ನು ಸಂಪೂರ್ಣವಾಗಿ ತಿನ್ನುತ್ತಾನೆ ಹೀಗೆ ತಿಂದ ನಂತರ ಒಂದು ಮಾತನ್ನು ಹೇಳಿ ಹೋಗುತ್ತಾನೆ ಅದು ಏನೆಂದರೆ ನೀನು ಮಾಡಿದ ಪಾಪ ನಿನ್ನಲ್ಲಿ ಇರುತ್ತದೆ ಆದರೆ ನೀನು ಮಾಡಿದಂತಹ ಪುಣ್ಯ ನಿನ್ನನ್ನು ಹುಡುಕಿಕೊಂಡು ಬರುತ್ತದೆ ಎನ್ನುವಂತಹ ಮಾತನ್ನು ಊಟ ಮಾಡಿ ನಂತರ. ಆ ತಕ್ಷಣಕ್ಕೆ ಹೆಂಗಸಿಗೆ ಅಜ್ಜನ ಮಾತುಗಳು ಅರ್ಥವಾಗದಿದ್ದರೂ ಕೂಡ ಅಲ್ಲಿಗೆ ಸುಮ್ಮನಾಗಿ ಹೋಗಿಬಿಡುತ್ತಾಳೆ.

ಈ ರೀತಿಯಾಗಿ 15 ದಿನ ಹೆಂಗಸು ಹೊರಗಡೆ ಇಡುವಂತಹ ಅನ್ನವನ್ನು ಈ ಪಕ್ಷಕ್ಕೆ ಬಂದು ತಿಂದು ಈ ರೀತಿಯಾದಂತಹ ಮಾತುಗಳನ್ನು ಹೇಳುತ್ತಾನೆ ಹೀಗೆಯೇ ಬಿಕ್ಷುಕ ಹೇಳಿದಂತಹ ಈ ಮಾತುಗಳು ಸಿಕ್ಕಾಪಟ್ಟೆ ಹೆಂಗಸಿಗೆ ತಲೆ ಕೆಡಿಸುತ್ತದೆ ಅದಕ್ಕಾಗಿ ಒಂದು ದಿನ ಈ ಮುದುಕನಿಗೆ ಏನಾದರೂ ಮಾಡಬೇಕು ಏನಾದರೂ ಬಾಯಿಗೆ ಬಂದಹಾಗೆ ಹೇಳುತ್ತಾನೆ ಇವನಿಗೆ ಸರಿಯಾಗಿ ಪಾಠವನ್ನು ಕಲಿಸಬೇಕು ಎನ್ನುವಂತಹ ಹಠವನ್ನು ಕೊಡುತ್ತಾಳೆ.

ಅದಕ್ಕಾಗಿ ಒಂದು ದಿನ ಅನ್ನದಲ್ಲಿ ಏನಾದರೂ ಮಿಕ್ಸ್ ಮಾಡಿ ಅಜ್ಜನಿಗೆ ಕೊಟ್ಟರೆ ದರಿದ್ರ ಬಿಟ್ಟುಹೋಗುತ್ತದೆ ಎನ್ನುವಂತಹ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅನ್ನಕ್ಕೆ ಎಂತದ್ದು ಮಿಸ್ ಮಾಡುವುದಕ್ಕೆ ಹೋಗುತ್ತಾಳೆ ಆದರೆ ಈ ರೀತಿ ಮಾಡಬಾರದು ಎನ್ನುವಂತಹ ನನ್ನ ಮನಸ್ಸಿನಲ್ಲಿ ಸಮಾಧಾನಪಟ್ಟುಕೊಂಡು ಅವತ್ತಿನ ದಿನ ನಿದ್ದೆ ಮಾಡುತ್ತಾಳೆ. ಮಾರನೇ ದಿನ ತನ್ನ ಮಕ್ಕಳನ್ನು ಸ್ಕೂಲಿಗೆ ಕಳಿಸುತ್ತಾರೆ ಹೆಂಗಸು ಹೀಗೆ ಸ್ಕೂಲಿಗೆ ಹೋದಂತಹ ತನ್ನ ಮಕ್ಕಳಲ್ಲಿ ಒಬ್ಬ ಮಗ ಮನೆಗೆ ಬರುವುದೇ ಇಲ್ಲ. ಮಗ ಇನ್ನು ಬಂದಿಲ್ಲ ಅಂತ ಹೇಳಿ ಸಿಕ್ಕಾಪಟ್ಟೆ ಕಾಯುತ್ತಾಳೆ ಆದರೆ ಮಗ ಬರುವುದೇ ಇಲ್ಲ.

ಅದಕ್ಕಾಗಿ ತನ್ನ ಗಂಡನಿಗೆ ತನ್ನ ನೋವನ್ನು ಹೇಳಿಕೊಳ್ಳುತ್ತಾಳೆ ತಲೆ ಕೆಡಿಸ್ಕೋಬೇಡ ನಾನು ಹುಡುಕಿಕೊಂಡು ಕೊಡುತ್ತೇನೆ ಅಂತ ಗಂಡ ಹೆಂಡತಿಗೆ ಹೇಳಿ ಹುಡುಕಲು ಹೋಗುತ್ತಾನೆ.ಗಂಡ ಎಷ್ಟು ಹೊತ್ತಾದರೂ ಕೂಡ ಬರುವುದಿಲ್ಲ ಆದರೆ ಸ್ವಲ್ಪ ಸಮಯದ ನಂತರ ತನ್ನ ಮಗ ಗೇಟಿನ ಮುಂದೆ ಬರುತ್ತಾನೆ ತನ್ನ ಮಗನ ಬಟ್ಟೆ ಹರಿದಿರುತ್ತದೆ ತುಂಬಾ ಗಲೀಜಾಗಿ ಕಾಣಿಸುತ್ತಾನೆ. ಇದನ್ನು ನೋಡಿದಂತಹ ಹೆಂಗಸು ಏನಾಯ್ತು ನಿನಗೆ ಯಾಕೆ ಇಷ್ಟು ಲೇಟ್ ಆಗಿ ಬಂದೆ ಎಲ್ಲಿ ಹೋಗಿದ್ದೆ ಎನ್ನುವಂತಹ ಮಾತನ್ನು ಮಗನಿಗೆ ಕೇಳುತ್ತಾಳೆ ಇದಕ್ಕೆ ಉತ್ತರಿಸಿದ ಮಗ ನಾನು ರೋಡಿನಲ್ಲಿ ಹೋಗುವಂತಹ ಸಂದರ್ಭದಲ್ಲಿ ಯಾರೋ ನನ್ನನ್ನು ಬುದ್ಧಿ ಹೋದರೂ ಆ ಸಂದರ್ಭದಲ್ಲಿ ಒಬ್ಬ ಅಜ್ಜ ಬಂದು ನನ್ನನ್ನು ಕಾಪಾಡುತ್ತಾರೆ ಅಲ್ಲಿರುವ ಜನರು ಯಾರೂ ಕೂಡ ನನ್ನ ಹತ್ತಿರ ಬರುವುದಿಲ್ಲ ಆದರೆ ಅಜ್ಜ ನನ್ನ ಹತ್ತಿರ ಬಂದು ನನ್ನನ್ನು ಕಾಪಾಡುತ್ತಾನೆ ನಿಜವಾಗ್ಲೂ ಅವರಿಗೆ ಧನ್ಯವಾದ ಹೇಳಲೇಬೇಕು ಎನ್ನುವಂತಹ ಮಾತನ್ನು ಹೇಳುತ್ತಾನೆ.

ಮಗ ಹೀಗೆ ತಾಯಿಗೆ ವಿವರಿಸುವಂತಹ ಸಂದರ್ಭದಲ್ಲಿ ಮನೆಯ ಹತ್ತಿರ ಮಲಗಿ ದಂತಹ ಅಜ್ಜ ನನ್ನ ನೋಡಿ ಇವರೇ ಅಜ್ಜ ನನ್ನನ್ನು ಕಾಪಾಡಿದ್ದು ಎನ್ನುವಂತಹ ಮಾತನ್ನು ಹೇಳುತ್ತಾನೆ. ಇದಕ್ಕೆ ಸಿಕ್ಕಾಪಟ್ಟೆ ಪಶ್ಚಾತಾಪ ಗೊಂಡ ಹೆಂಗಸು ಅಜ್ಜನ ಹೇಳುವಂತಹ ಮಾತನ್ನು ಒಂದು ಸಾರಿ ಜ್ಞಾಪಕ ಮಾಡಿಕೊಳ್ಳುತ್ತಾಳೆ ಅಜ್ಜ ಹೇಳಿದ್ದು ಸರಿ ಅಲ್ವಾ ನಾವು ಮಾಡಿದಂತಹ ಪಾಪ ನಮ್ಮಲ್ಲೇ ಇರುತ್ತದೆ ಆದರೆ ನಾವು ಮಾಡಿದಂತಹ ಪುಣ್ಯ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಅಜ್ಜನ ರೂಪದಲ್ಲಿ ಪುಣ್ಯ ನನಗೆ ಹುಡುಕಿಕೊಂಡು ಬಂದಿದೆ ಎಂದು ಮಕ್ಕಳನ್ನು ರಕ್ಷಿಸಿ ಕೊಂಡಿರುವುದಕ್ಕೆ ನಾನು ದಿನನಿತ್ಯ ಹೆಜ್ಜೆಗೆ ಹಾಕುವಂತಹ ಊಟದಿಂದ ಎನ್ನುವಂತಹ ಮಾತನ್ನು ಅರಿವು ಮಾಡಿಕೊಳ್ಳುತ್ತಾಳೆ. ನಿಮಗೆ ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published.