ಕನ್ನಡಲ್ಲಿ ಮಾತಾಡಿದ ತಮಿಳು ನಟ ಧನುಷ್ ಎಷ್ಟು ಚೆನ್ನಾಗಿ ಮಾತನಾಡಿದ್ದಾರೆ ಗೊತ್ತ …!!!

ಕನ್ನಡ ಭಾಷೆ ಸುಲಭ ಭಾಷೆ ಹಾಗೂ ಕನ್ನಡ ಭಾಷೆ ಬಗ್ಗೆ ಹೇಳುತ್ತಾ ಹೋದರೆ ನಮ್ಮ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇರುವುದನ್ನು ನಾವು ಕಾಣಬಹುದು ಹಾಗೆ ಇವತ್ತಿನ ಕಾಲದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಾ ಇದೆ. ಆದರೆ ಕನ್ನಡ ಮರೆಯಾಗಿಲ್ಲ ಕನ್ನಡ ಯಾವತ್ತಿಗೂ ಮರೆಯಾಗುವುದಿಲ್ಲಾ, ನಮ್ಮವರೇ ಕನ್ನಡವನ್ನ ಪ್ರೀತಿಸಿದರೆ ಖಂಡಿತವಾಗಿಯೂ ಕನ್ನಡವನ್ನು ೦ಜಲಉಳಿಸಬಹುದು ಹಾಗೂ ಕನ್ನಡವನ್ನು ಬಳಸಬಹುದು ಅದರಿಂದ ಕನ್ನಡವನ್ನು ಬೆಳೆಸಿ ಕನ್ನಡವನ್ನು ಪ್ರೀತಿಸಿ.ಕನ್ನಡ ಚಿತ್ರರಂಗವು ಕನ್ನಡದ ಗೌರವವನ್ನು ಅಂದಿನಿಂದ ಹೆಚ್ಚಿಸುತ್ತಲೇ ಬಂದಿದೆ ಇನ್ನು ಸಂಜು ವೆಡ್ಸ್ ಗೀತಾ ಸಿನಿಮಾದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ ಹೌದು ಈ ಸಿನಿಮಾದ ನಟ ಕಿಟ್ಟಿ ಹಾಗೂ ನಟಿ ರಮ್ಯಾ ಇವರುಗಳು ಸಿನಿಮಾರಂಗಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡುವುದರ ಜೊತೆಗೆ ಸಿನಿಮಾ ರಂಗದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡುವ ಮೂಲಕ ಜನರಿಗೆ ಉತ್ತಮ ಮನರಂಜನೆ ನೀಡಿದ್ದಾರೆ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥೆ ಅನ್ನೂ ಹೊತ್ತು ತಂದು ಸಮಾಜಕ್ಕೆ ಒಂದು ರೀತಿಯಲ್ಲಿ ಉತ್ತಮ ಸಂದೇಶವನ್ನು ನೀಡಿದ ಇದನ್ನು ನೋಡಿದ ಅಭಿಮಾನಿಗಳು ಸಿನಿಮಾದಿಂದ ನೋಡಿ ಕಲಿಯಬೇಕಾಗಿದೆ.

ಅಷ್ಟೇ ಅಲ್ಲ ಕನ್ನಡ ಸಿನಿಮಾ ರಂಗದಲ್ಲಿ ಸಂಜು ವೆಡ್ಸ್ ಗೀತಾ ದಂತಹ ಇನ್ನೂ ಹಲವಾರು ಸಿನಿಮಾಗಳು ಮೂಡಿ ಬಂದು ಜನರಿಗೆ ಮನಮುಟ್ಟಿ ಮುಂದಿನ ಪೀಳಿಗೆ ಅವರಿಗೆ ಒಳ್ಳೆಯ ಸಂದೇಶವನ್ನು ನೀಡುವಂತಾಗಲಿ ಇದರ ಜೊತೆಗೆ ಸಿನಿಮಾ ನೂರು ದಿವಸಗಳು ಮುಗಿದ ನಂತರ ಇದರ ಕಾರ್ಯಕ್ರಮದಲ್ಲಿ ತಮಿಳು ಹಾಗೂ ತೆಲುಗು ಭಾಷೆಯ ಖ್ಯಾತಿಯ ನಟ ಧನುಷ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಈ ಸಮಯದಲ್ಲಿ ನಟ ಧನುಷ್ ಅವರು ಕನ್ನಡ ಸಿನಿಮಾದ ಕಾರ್ಯಕ್ರಮಕ್ಕೆ ಬಂದಿದ್ದ ಕಾರಣ ಕನ್ನಡ ಭಾಷೆ ಬಾರದೇ ಇದ್ದರೂ ಸಹ ಕನ್ನಡ ಮಾತನಾಡುವುದಕ್ಕೆ ಪ್ರಯತ್ನ ಪಟ್ಟಿದ್ದರು.

ಈ ಕಾರ್ಯಕ್ರಮ ನಡೆದು ಹಲವು ವರ್ಷಗಳು ನಡೆದಿದೆ ಆದರೆ ಈ ಸಮಯದಲ್ಲಿ ಈ ವಿಡಿಯೋ ಕುರಿತು ಮಾತನಾಡುತ್ತಾ ಇರುವುದು ಏಕೆಂದರೆ ಕನ್ನಡ ಭಾಷೆಯ ಮಹತ್ವವನ್ನು ತಿಳಿಸುವುದಕ್ಕಾಗಿ ಹೌದು ನಟ ಧನುಷ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮಾತನಾಡುವಾಗ ಕನ್ನಡದಲ್ಲಿ ಮಾತನಾಡಿದ್ದಾರೆ ತನಗೆ ಕನ್ನಡ ಬಾರದೇ ಇದ್ದರೂ ಸಹ ತಾನು ಪ್ರಯತ್ನ ಮಾಡುತ್ತೇನೆ ಎಂದು ನಟ ಧನುಷ್ ಅವರು ಮಾತನಾಡುವಾಗ ಕನ್ನಡವನ್ನು ತಮ್ಮ ತಮಿಳು ಭಾಷೆಯಲ್ಲಿ ಬರೆದಿಟ್ಟುಕೊಂಡು ಅದನ್ನು ಓದುವ ಮೂಲಕ ಕನ್ನಡ ಭಾಷೆಯಲ್ಲಿ ಮಾತನಾಡಿದ್ದಾರೆ.

ಇನ್ನೂ ಹಲವಾರು ಬೇರೆ ಭಾಷೆಯ ನಟರು ಕನ್ನಡ ಭಾಷೆ ಅನ್ನೂ ಕುರಿತು ಹೆಚ್ಚಿನ ಗೌರವವನ್ನು ಹೊಂದಿದ್ದು, ಕನ್ನಡ ಭಾಷೆಯಲ್ಲಿ ಸಾಕಷ್ಟು ನಟರು ಮಾತನಾಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ನಿದರ್ಶನಗಳು ಕೂಡ ಇವೆ. ಹೀಗೆ ನಮ್ಮ ಕನ್ನಡ ಭಾಷೆ ಕನ್ನಡ ಚಿತ್ರರಂಗ ಹೆಚ್ಚಿನದಾಗಿ ಬೆಳೆಯಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರನ್ನು ಮಾಡಲಿ ಎಂದು ನಾವೂ ಸಹ ಕೇಳಿಕೊಳ್ಳೋಣ ಹಾಗೆಯೇ ಕನ್ನಡ ಸಿನಿಮಾ ರಂಗದಲ್ಲಿ ಇನ್ನೂ ಉತ್ತಮವಾದ ಸಿನಿಮಾಗಳು ಮೂಡಿ ಬಂತು ಕನ್ನಡ ಭಾಷೆಯನ್ನು ಹೀಗೆ ಬೆಳೆಸುತ್ತಾ ಹೋಗಲಿ ಕನ್ನಡ ಭಾಷೆಯ ಗೌರವವನ್ನ ಕಾಪಾಡಲಿ ಎಂದು ಕೇಳಿಕೊಳ್ಳೋಣ ಧನ್ಯವಾದಗಳು.

Leave a Comment

Your email address will not be published.