ಹಾಸ್ಯ ನಟ ಚಿಕ್ಕಣ್ಣ ಅವರ ಈ ಮಾತಿಗೆ ದರ್ಶನ್ ಅವರು ಬಿದ್ದು ಬಿದ್ದು ನಕ್ಕಿದ್ದಾರೆ ಯಾಕೆ ಗೊತ್ತ ….!!!!

ರಾಬರ್ಟ್ ಚಿತ್ರವನ್ನು ಈಗಾಗಲೇ ಕರ್ನಾಟಕದ ಡಿ ಬಾಸ್ ಅಭಿಮಾನಿಗಳು ಥಿಯೇಟರ್ ಗೆ ಹೋಗಿ ವೀಕ್ಷಣೆ ಮಾಡಿ ಬಂದಿದ್ದಾರೆ ಹಾಗೂ ರಾಬರ್ಟ್ ಚಲನ ಚಿತ್ರವೂ ರಿಲೀಸ್ ಆಗುವ ಮುನ್ನವೇ ಸಾಕಷ್ಟು ಸದ್ದು ಮಾಡಿತ್ತು ಹಾಗೂ ಈ ಚಿತ್ರದ ಡೈಲಾಗ್ ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದನ್ನು ಕೂಡಾ ನಾವು ಕಾಣಬಹುದು ಆದರೆ ಡಿ ಬಾಸ್ ಅವರ ರಾಬ ಚಲನಚಿತ್ರದ ಪ್ರಚಾರದ ವೇಳೆ ಹಾಗೂ ಇಶಾ ಚಿತ್ರವೂ ರಿಲೀಸ್ ಆಗುವ ಮುನ್ನ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆದಿತ್ತು ಹಾಗೂ ಈ ಕಾರ್ಯಕ್ರಮದಲ್ಲಿ ರಾಬರ್ಟ್ ಚಲನಚಿತ್ರದ ತಂಡವೇ ಹುಬ್ಬಳ್ಳಿ ಅಲ್ಲಿ ನೆರೆದಿತ್ತು.

ಈ ಸಮಯದಲ್ಲಿ ಚಿಕ್ಕಣ್ಣ ಅವರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಚಿಕ್ಕಣ್ಣ ಅವರು ರಾಬರ್ಟ್ ಚಲನಚಿತ್ರದಲ್ಲಿ ದೊಡ್ಡಣ್ಣ ಆಗಿ ಪಾತ್ರವನ್ನು ಮಾಡಿದ್ದರೆ ಹಾಗೂ ಕಾಮಿಡಿಯನ್ ಪಾತ್ರವನ್ನು ಮಾಡಿರುವ ಚಿಕ್ಕಣ್ಣ ಅವರು ಈಗಾಗಲೇ ಡಿ ಬಾಸ್ ಅವರ ಜೊತೆ ಸಾಕಷ್ಟು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಹಾಗು ಚಿಕ್ಕಣ್ಣ ಮಾತಾಡಿದರೆ ನಗು ಬರುತ್ತದೆ ಅದೇ ಚಿಕ್ಕಣ್ಣ ಡೈಲಾಗ್ ಹೊಡೆದರೆ ಹೇಗಿರುತ್ತದೆ ಎಂದು ನೀವು ಸಹ ನೋಡಬೇಕಾ, ಹಾಗಾದರೆ ಈ ಲೇಖನದಲ್ಲಿ ನೀಡಿರುವ ಈ ವಿಡಿಯೋವನ್ನು ನೋಡಿ ಚಿಕ್ಕಣ್ಣ ಅವರು ಹೇಗೆ ಮಸ್ತ್ ಡೈಲಾಗ್ ಹೊಡೆದಿದ್ದಾರೆ ಎಂದು.

ಹೌದು ರಾಬರ್ಟ್ ಚಲನಚಿತ್ರದಲ್ಲಿ ಮಾತ್ರವಲ್ಲ ಡಿ ಬಾಸ್ ಅವರು ಮಾಡಿರುವ ಪ್ರತಿ ಸಿನಿಮಾಗಳಲ್ಲಿಯೂ ಮಾಸ್ ಡೈಲಾಗ್ ಅನ್ನು ನಾವು ಕೇಳಬಹುದು ಅದೇ ರೀತಿ ರಾಬರ್ಟ್ ಚಲನ ಚಿತ್ರದ ಮಾಸ್ ಡೈಲಾಗ್ ಅನ್ನು ಹೊಡೆದ ಚಿಕ್ಕಣ್ಣ ಅವರು ವೇದಿಕೆಯ ಮೇಲೆ ಧೂಳೆಬ್ಬಿಸಿದ್ದರು ಹಾಗೂ ಚಿಕ್ಕಣ್ಣ ಅವರ ಡೈಲಾಗ್ ಗೆ ಡಿ ಬಾಸ್ ಅವರು ಕೂಡ ಖುಷಿಯಿಂದ ಚಪ್ಪಾಳೆ ತಟ್ಟಿದ್ದರು.

ಡಿ ಬಾಸ್ ಡೈಲಾಗ್ ಹೊಡೆದು ವೇದಿಕೆ ಮೇಲೆ ಧೂಳು ಎಬ್ಬಿಸಿದ ಚಿಕ್ಕಣ್ಣ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೀವು ಕೂಡಾ ಚಿಕ್ಕಣ್ಣ ಅವರು ಡಿ ಬಾಸ್ ಅವರ ಡೈಲಾಗ್ ಹೇಗೆ ಒಡೆದಿದ್ದಾರೆ ಎಂದು ನೀವು ಕೂಡ ನೋಡಬೇಕಾ. ಹಾಗಾದರೆ ಇಂದಿನ ವಿಡಿಯೋವನ್ನು ನೋಡಿ ಹಾಗೂ ಚಿಕ್ಕಣ್ಣ ಅವರ ಈ ಮಾಸ್ ಡೈಲಾಗ್ ಗೆ ನಿಮ್ಮ ಒಂದು ಮೆಚ್ಚುಗೆ ಅನ್ನೂ ನೀಡಿ. ಕೆಳಗೆ ನೀಡಿರುವ ಈ ವಿಡಿಯೋವನ್ನು ನೀವೂ ಸಹ ನೋಡಿ ಹಾಗೂ ವೀಡಿಯೋವನ್ನು ಬೇರೆಯವರಿಗೂ ಷೇರ್ ಮಾಡಿ, ರಾಬರ್ಟ್ ಚಲನಚಿತ್ರದ ಹಾಡುಗಳನ್ನು ಕೂಡ ನೀವು ಈಗಾಗಲೇ ಕೇಳಿರುತ್ತೀರಾ ಜೊತೆಗೆ ಡೈಲಾಗ್ ಗಳನ್ನು ಕೂಡ ಕೇಳಿರುತ್ತೀರಾ. ಈ ರಾಬರ್ಟ್ ಚಲನ ಚಿತ್ರದ ಫೇಮಸ್ ಡೈಲಾಗನ್ನು ಹೊಡೆದಿರುವ ಚಿಕ್ಕಣ್ಣ ಅವರು ಮಾಸ್ ಆಗಿ ಡೈಲಾಗ್ ಹೊಡೆದಿದ್ದಾರೆ ಹಾಗೂ ಚಿಕ್ಕಣ್ಣ ಅಭಿಮಾನಿಗಳು ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಧನ್ಯವಾದಗಳು.

Leave a Comment

Your email address will not be published.