ದಪ್ಪ ಇರುವ ಹುಡುಗಿಯನ್ನ ಮದುವೆ ಆಗುವುದರಿಂದ ಗಂಡಸು ಹಲವಾರು ಸುಖದ ಲಾಭಗಳನ್ನ ಪಡೆಯುತ್ತಾನಂತೆ ..

ಈಗಿನ ಕಾಲದಲ್ಲಿ ಮದುವೆ ಮಾಡುವುದಕ್ಕೆ ಹುಡುಗಿಯನ್ನು ಹುಡುಕುವುದು ತುಂಬಾ ಕಷ್ಟದ ವಿಷಯವಾಗಿದೆ.ಹುಡುಗಿ ಏನಾದರೂ ಒಪ್ಪಿಕೊಂಡರೆ ಹುಡುಗ ಮದುವೆ ಆಗೋಕೆ ಒಪ್ಪಿಕೊಳ್ಳುವುದಿಲ್ಲ ಏಕೆಂದರೆ ಹುಡುಗ ಹೇಳುವುದು ತುಂಬಾ ದಪ್ಪ ಇದ್ದಾಳೆ ಹಾಗೂ ತೆಳ್ಳಗಿದ್ದಾಳೆ ಎನ್ನುವಂತಹ ಕೆಲವೊಂದು ವಿಚಾರಗಳು.ಹಾಗೇನಾದರೂ ಹುಡುಗ ಒಪ್ಪಿಕೊಂಡ ಅಂದ್ರೆ ಹುಡುಗಿ ಕೂಡ ಒಪ್ಪಿಕೊಳ್ಳುವುದಿಲ್ಲ ಹುಡುಗ ಇದ್ದಾನೆ ಕಪ್ಪು ಇದ್ದಾನೆ ತುಂಬಾ ಬೆಳ್ಳಗೆ ಇದ್ದಾನೆ ಅಂತ ಹೇಳ್ಬಿಟ್ಟು ಮದುವೆ ಕುದುರಿಸುವುದು ಅಷ್ಟು ಸುಲಭದ ವಿಷಯ ಅಲ್ಲ.

ಮನುಷ್ಯ ತನ್ನ ದೇಹ ಬೆಳವಣಿಗೆಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಾದರೆ ಅವನ ಆಹಾರಕ್ರಮವೂ ಕೂಡ ಸರಿಯಾಗಿ ಇರಬೇಕು ಇಲ್ಲವಾದಲ್ಲಿ ದೇಹ ಕೊಬ್ಬಿನಿಂದ ದೊಡ್ಡದಾಗುತ್ತದೆ.ನಿಮಗೆ ಗೊತ್ತಿರಬಹುದು ಮದುವೆಯಾಗುವುದಕ್ಕಿಂತ ಮುಂಚೆ ಇದ್ದಂತಹ ಹುಡುಗಿಯರು ಮದುವೆ ಆದ ನಂತರ ತುಂಬಾ ದಪ್ಪ ಆಗುತ್ತಾರೆ ಹೀಗೆ ದಪ್ಪ ಆದಂತಹ ಹೆಂಡತಿಯರನ್ನು ಕೆಲವೊಂದು ಗಂಡಸರು ಹಿಂಜರಿಯುತ್ತಾರೆ .

ಹಾಗೆ ಅದಷ್ಟು ಮನೆಗಳಲ್ಲಿ ನಮ್ಮ ಮಗಳು ತುಂಬಾ ದಪ್ಪ ಇದ್ದಾಳೆ ಅವಳನ್ನು ಹೇಗೆ ಮದುವೆ ಮಾಡುವುದು ಹಾಗೂ ಅವಳಿಗೆ ತುಂಬಾ ತುಂಬ ವರದಕ್ಷಿಣೆಯನ್ನು ಕೊಡಬೇಕು ಎನ್ನುವಂತಹ ಚಿಂತೆಯಲ್ಲಿ ತುಂಬಾ ಕುಟುಂಬಗಳು ಆಲೋಚನೆ ಮಾಡುತ್ತಾರೆ.ಹೀಗೆ ನೀವೇನಾದ್ರೂ ಆಲೋಚನೆ ಮಾಡುತ್ತಿದ್ದಾರೆ ದಯವಿಟ್ಟು ಆಲೋಚನೆ ಮಾಡುವಂತಹ ವಿಚಾರ ಏನು ಇಲ್ಲ ದಪ್ಪ ಇರುವಂತಹ ಹುಡುಗಿಯರು ಹುಡುಗರಿಗೆ ಸಿಕ್ಕರೆ ಸಿಕ್ಕಾಪಟ್ಟೆ ಅದೃಷ್ಟ ಹಾಗೂ ಅದರ ಬಗ್ಗೆ ಇರುವಂತಹ ಅನುಕೂಲಗಳ ಬಗ್ಗೆ ಇವತ್ತು ನಾವು ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ಹೇಳುತ್ತೇವೆ ಸ್ವಲ್ಪ ಓದಿ ..

ಹೊಸದಾಗಿ ಹೊರಗಡೆ ಬಂದಂತಹ ಒಂದು ಅದೇ ನನ್ನ ಸಿಕ್ಕಪಟ್ಟೆ ಜನರು ಚರ್ಚೆ ಮಾಡುತ್ತಿದ್ದಾರೆ. ಇದರ ಪ್ರಕಾರ ದುಂಡಗೆ ದಪ್ಪಗೆ ಮೈಕೈ ತುಂಬಿಕೊಂಡಿರುವ ಅಂತಹ ಹುಡುಗಿಯನ್ನು ಮದುವೆಯಾದರೆ ಪುರುಷರಿಗೆ ಸುಖಕ್ಕೆ ಜೀವನದ ರಹದಾರಿ ಆಗುತ್ತದೆ ಎನ್ನುವ ವಿಚಾರ ಎನ್ನಲಾಗಿದೆ.

ಹಾಗಾದರೆ ಬನ್ನಿ ಏನಿದು ಈ ತರದ ಒಂದು ಅಧ್ಯಯನ ಆಗಿದೆ ಹಾಗೂ ಇದರಲ್ಲಿ ಇರುವಂತಹ ವೈಜ್ಞಾನಿಕ ವಾದಂತಹ ವಿಚಾರಗಳ ಅದು ಏನು ಎನ್ನುವುದರ ಮಾಹಿತಿಯನ್ನು ತಿಳಿದುಕೊಳ್ಳೋಣ.ಮೆಕ್ಸಿಕೋದಲ್ಲಿ ಇರುವಂತಹ ನ್ಯಾಷನಲ್ ಆಟೊನೊಮಸ್ ಯೂನಿವರ್ಸಿಟಿಯಲ್ಲಿ ಇರುವಂತಹ ಕೆಲವೊಂದು ವಿಜ್ಞಾನಿಗಳು ಹಲವಾರು ಗಂಡು ಹಾಗೂ ಹೆಣ್ಣಿನ ಜೋಡಿಗಳನ್ನು ಸಂದರ್ಶಿಸಿ ಒಂದು ಅಧ್ಯಯನವನ್ನು ಮಾಡಿದ್ದಾರೆ.

ಅವರ ಅಧ್ಯಯನದಿಂದ ಕಂಡು ಬಂದಂತಹ ವಿಚಾರ ಏನಪ್ಪಾ ಅಂದರೆ ಹೆಣ್ಣಿನ ಮನಸ್ಸು ಹಾಗೂ ಗಂಡಿನ ಸುಖಕ್ಕೆ ಸಿಕ್ಕಾಪಟ್ಟೆ ನಂಟಿದೆ ಎನ್ನುವಂತಹ ಒಂದು ಕುತೂಹಲಕಾರಿ ವಿಚಾರವನ್ನು ಅಧ್ಯಯನದಿಂದ ಹೇಳಲಾಗಿದೆ.

ಇವರ ಅಧ್ಯಯನದ ಪ್ರಕಾರ ತೆಳ್ಳಗೆ ಇರುವಂತಹ ಹುಡುಗಿಯರಿಗಿಂತ ದಪ್ಪಗೆ ಇರುವಂತಹ ಹುಡುಗಿಯರನ್ನ ಮದುವೆಯಾದರೆ ಹುಡುಗರು 20 ಪಟ್ಟು ಹೆಚ್ಚು ಖುಷಿಯಾಗಿರುತ್ತಾರೆ ಎನ್ನುವುದು ಈ ಸಂಶೋಧನೆಯ ಒಂದು ಮಾಹಿತಿ ಏಕೆಂದರೆ ದಪ್ಪಕ್ಕೆ ಇರುವಂತಹ ಹೆಣ್ಣುಮಕ್ಕಳು ವೈವಾಹಿಕ ಸಂಬಂಧಗಳನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ ಹಾಗೂ ಯಾವುದೇ ಕಷ್ಟ ಬಂದರೂ ಅದನ್ನು ಧೈರ್ಯವಾಗಿ ಎದುರಿಸುತ್ತಾರೆ ಎನ್ನುವಂತಹ ಮಾಹಿತಿ.

ಅಧ್ಯಯನ ಹೊರಬಂದ ಕೂಡಲೇ ತುಂಬಾ ಜನರು ದಪ್ಪಗೆ ಇರುವಂತಹ ಹೆಣ್ಣುಮಕ್ಕಳ ಹುಡುಕಾಟ ಶುರುವಾಗಿದೆ. ಹಾಗಾದ್ರೆ ಕೆಳಗಿರುವಂತೆ ಹೆಣ್ಣುಮಕ್ಕಳು ಕೆಟ್ಟವರ.ಅಲ್ಲ ಸ್ನೇಹಿತರೆ ಆದರೆ ಕೆಲವೊಂದು ವಿಚಾರಗಳು ಅವರಲ್ಲಿ ಇರುತ್ತವೆ ಆಗಿರುವಂತಹ ಹೆಣ್ಣುಮಕ್ಕಳು ತಮ್ಮ ಪಾಡಿಗೆ ತಾವಿರುತ್ತಾರೆ. ಆದರೆ ದಪ್ಪಗಿರುವ ಹೆಣ್ಣುಮಕ್ಕಳು ಬೇರೆಯವರೊಂದಿಗೆ ಬೆರೆಯಲು ತುಂಬಾ ಉತ್ಸುಕರಾಗಿರುತ್ತಾರೆ.

ತೆಳ್ಳಗಿರುವ ಹೆಣ್ಣುಮಕ್ಕಳು ತಮ್ಮ ಸಂಗಾತಿಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸ್ವಲ್ಪ ಹಿಂಜರಿಕೆ ಹೊಂದಿರುತ್ತಾರೆ ಇದರಿಂದಾಗಿ ಉತ್ತಮ ಬಾಂಧವ್ಯ ಅಷ್ಟೊಂದು ಚೆನ್ನಾಗಿ ಇರುವುದಿಲ್ಲ.ಹಾಗಂತ ನಾವು ಹೇಳ್ತಾ ಇಲ್ಲ ಈ ಅಧ್ಯಯನದಲ್ಲಿ ಕಂಡು ಬಂದಂತಹ ಕೆಲವೊಂದು ವಿಚಾರಗಳು ಅಧ್ಯಯನದಲ್ಲಿ ಮಾಡುವಂತಹ ಸಂದರ್ಭದಲ್ಲಿ ತೆಳ್ಳಗೆ ಇರುವಂತಹ ಹಾಗೂ ದಪ್ಪಗೆ ಇರುವಂತಹ ಹೆಣ್ಣುಮಕ್ಕಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು.

ಇನ್ನೊಂದು ವಿಚಾರ ಏನಪ್ಪಾ ಅಂದರೆ ಇದಪ್ಪ ದೇಹ ಹೊಂದಿರುವಂತಹ ಹೆಣ್ಣುಮಕ್ಕಳು ಸಿಕ್ಕಾಪಟ್ಟೆ ಆರೋಗ್ಯವಾಗಿ ಇರುತ್ತಾರೆ ಇವರಿಗೆ ಸಣ್ಣಪುಟ್ಟ ಕಾಯಿಲೆಗಳು ಬರುವುದೇ ಇಲ್ಲ.ಏಕೆಂದರೆ ಮನೆಯಲ್ಲಿ ಮನೆಯನ್ನು ನಡೆಸಿಕೊಂಡು ಹೋಗುತ್ತಿರುವ ಅಂತಹ ಮಹಿಳೆಯರು ಆರೋಗ್ಯವಾಗಿದ್ದರೆ ತುಂಬಾ ಒಳ್ಳೆಯದು ಇಲ್ಲವೆಂದರೆ ಇಡೀ ಮನೆ ಹಾಳು ಆಗುವಂತಹ ಸಂದರ್ಭ ಬಂದು ಬಿಡುತ್ತದೆ.

ಈ ಮಾಹಿತಿಯಿಂದ ಹುಡುಗಿ ದಪ್ಪ ಇದ್ದಾಳೆ ಅಂತ ಹೇಳುವಂತಹ ಹುಡುಗರಿಗೂ ಹಾಗೂ ಹುಡುಗನ ಪೋಷಕರಿಗೂ ಒಂದು ಒಳ್ಳೆಯ ವಿಚಾರ ಅಂತ ನಾನು ಅಂದುಕೊಂಡಿದ್ದೇನೆ ನಿಮಗೆ ಏನಾದರೂ ಇದು ಒಳ್ಳೆಯ ವಿಚಾರ ಅಂತ ಅಂದುಕೊಂಡಿದ್ದರೆ ನಿಮ್ಮ ಸ್ನೇಹಿತರಿಗೂ ಕೂಡ ಈ ವಿಚಾರವನ್ನು ಶೇರ್ ಮಾಡುವುದರ ಮುಖಾಂತರ ಪ್ರತಿಯೊಬ್ಬರಿಗೂ ತಲುಪುವ ಹಾಗೆ ಮಾಡಿ.

Leave a Comment

Your email address will not be published.