ಕನಸಿನಲ್ಲಿ ಈ ರೀತಿಯಾದಂತಹ ಅಂಶಗಳು ಕಂಡುಬಂದಲ್ಲಿ ವ್ಯಕ್ತಿಯ ನಿಧನದ ಮುನ್ಸೂಚನೆಯಂತೆ … ಹೆದರಬೇಡಿ ಇದರ ಬಗ್ಗೆ ಸ್ವಲ್ಪ ಓದಿ ಏನು ಮಾಡಬೇಕು ಅಂತ ತಿಳಿದುಕೊಳ್ಳಿ …

ಮನುಷ್ಯನಿಗೆ ಕನಸು ಬೀಳುವುದು ಸಹಜ ಆದರೆ ದಿನನಿತ್ಯ ಬಿಡುವಂತಹ ಕನಸುಗಳಲ್ಲಿ ವಿಶೇಷವಾದಂತಹ ಕನಸುಗಳು ಬಿದ್ದರೆ ಅದರ ಆಧಾರದ ಮೇಲೆ ಅವನಿಗೆ ಆಗುವಂತಹ ಲಾಭಗಳು ಹಾಗೂ ಅನಾನುಕೂಲಗಳ ಬಗ್ಗೆ ನಾವು ಹೇಳಬಹುದು.ನಮ್ಮ ಹಿರಿಯರು ಹೇಳುವ ಹಾಗೆ ಬೆಳಗಿನ ಜಾವ ಕನಸುಬಿದ್ದರೆ ಕನಸು ನಿಜವಾಗುತ್ತದೆ ಅಂತೆ. ಅದೇ ರೀತಿಯಾಗಿ ಇವತ್ತು ನಾವು ನಿಮಗೆ ಒಂದು ಒಳ್ಳೆಯ ವಿಚಾರವನ್ನು ತಂದಿದ್ದೇವೆ.ಅದು ಏನಪ್ಪ ಅಂದ್ರೆ ಕನಸಿನಲ್ಲಿ ಈ ರೀತಿಯಾದಂತಹ ಅಂಶಗಳು ಕಂಡುಬಂದಲ್ಲಿ ಒಬ್ಬ ವ್ಯಕ್ತಿಯ ನಿಧನದ ಮುನ್ಸೂಚನೆಯಂತೆ. ಇದನ್ನ ಕೇಳಿ ಹೆದರು ಅವಶ್ಯಕತೆ ಇಲ್ಲ ಇದರ ಬಗ್ಗೆ ತಿಳಿದುಕೊಂಡಿರಬೇಕು ಮಾತ್ರವೇ …

ಒಬ್ಬ ಮಹಿಳೆ ನಿಮ್ಮ ಕನಸಿನಲ್ಲಿ ಬಂದು ಬಿಳಿ ಸೀರೆಯನ್ನು ಉಟ್ಟಿಕೊಂಡು ಅವಳ ತಲೆಯಲ್ಲಿ ಬಾಡಿದ ಹೂವು ಗಳನ್ನು ಹಾಕಿಕೊಂಡು ಓಡಾಡುತ್ತಿರುವ ದೃಶ್ಯ ನಿಮ್ಮ ಕನಸಿನಲ್ಲಿ ಬಂದರೆ ಅದು ಮನುಷ್ಯನಿಗೆ ಒಳ್ಳೆಯದಲ್ಲ. ಯಾವ ಮೇಲೆ ಉದ್ದದ ಸೀರೆಯನ್ನು ಉಟ್ಟುಕೊಂಡು ತಲೆಯ ಕೂದಲನ್ನು ಹರಡಿಕೊಂಡು ನಿಮ್ಮ ಕನಸಿನಲ್ಲಿ ಬರುತ್ತಾಳೆ.ಮನುಷ್ಯನಿಗೆ ಒಳ್ಳೆಯದು ಆಗುವುದಿಲ್ಲ. ಯಾರಿಗೆ ಹೆಣ್ಣು ದೇವರ ಮೂರ್ತಿ ಮುರಿದ ಬಿದ್ದಹಾಗೆ ಕನಸು ಬೀಳುತ್ತದೆ ಅವರಿಗೆ ನಿಜವಾಗಲೂ ಒಳ್ಳೆಯದು ಆಗುವುದಿಲ್ಲ. ಕನಸಿನಲ್ಲಿ ಯಾವುದಾದರೂ ಒಂದು ಮರ ಮುರಿದು ನಿಮ್ಮ ಮೇಲೆ ಬಿದ್ದ ಹಾಗೆ ಅನ್ನಿಸಿದರೆ ಅದು ಕೆಟ್ಟ ಅಂಶದ ಒಂದು ಮುನ್ಸೂಚನೆ ಅಂತ ಹೇಳಬಹುದು.

ಪದೇ ಪದೇ ಸಾವಿನ ಬಗ್ಗೆ ಹಾಗೂ ಸ್ಮಶಾನದ ಬಗ್ಗೆ ಕೆಲವೊಂದು ಕನಸುಗಳು ಬೀಳುತ್ತಿದ್ದರೆ ಅದು ಯಾರಾದರೂ ಒಬ್ಬ ವ್ಯಕ್ತಿಯ ನಿಧನದ ಒಂದು ಒಂದು ಸೂಚನೆ ಅಂತ ನಾವು ತಿಳಿದುಕೊಳ್ಳಬಹುದು.ನಿಮ್ಮ ಕನಸಿನಲ್ಲಿ ಏನಾದರೂ ಒಂದು ಕಾಗೆ ಬಂದು ಹೋದರೆ ಅದು ಮುಂದೆ ನಡೆಯುವಂತಹ ಒಂದು ಕೆಟ್ಟ ಕೆಲಸದ ಮುನ್ಸೂಚನೆ ಅಥವಾ ಕೆಟ್ಟ ವಿಚಾರದ ಮುನ್ಸೂಚನೆ. ನಿಮ್ಮ  ಕನಸಿನಲ್ಲಿ ಯಾರಾದರೂ ಜಾಗಟೆಯನ್ನು ಹಿಡಿದುಕೊಂಡು ಶಂಕವನ್ನು ಓದುತ್ತಿರುವ ಅಂತಹ ಒಂದು ದಿನ ಆದರೂ ಮನುಷ್ಯನ ಕನಸಿನಲ್ಲಿ ಬಂದರೆ ಅದು ಕೆಟ್ಟ ವಿಚಾರಕ್ಕೆ ದಾರಿ ಕೊಡುವಂತಹ ಒಂದು ವಿಚಾರವಾಗಿದೆ.

ಒಬ್ಬ ವ್ಯಕ್ತಿಯ ನಿಧನದ ಮುನ್ಸೂಚನೆಯನ್ನು ಹೇಳಬೇಕಾದರೆ ಯಾವ ವ್ಯಕ್ತಿಗೆ ತನ್ನ ಕಾಸಿನಲ್ಲಿ ತಲೆ ಕೂದಲನ್ನು ಸಂಪೂರ್ಣವಾಗಿ ಬೋಳಿಸಿದ ಹಾಗೆ ವಿಚಾರ ಕಂಡುಬರುತ್ತದೆ ಅವರ ಮನೆಯಲ್ಲಿ ಅಥವಾ ಅವರ ಸುತ್ತಮುತ್ತಲ ಯಾರಾದರೂ ನಿಧನ ಆಗುವ ಒಂದು ಮುನ್ಸೂಚನೆ ಯಾಗಿರುತ್ತದೆ.ಹೀಗೆ ಹಲವಾರು ತರನಾದ ಕನಸುಗಳು ನಮಗೆ ಬೀಳುತ್ತಿರುತ್ತವೆ ಆದರೆ ಕೆಲವೊಂದು ಕನಸುಗಳು ನಮಗೆ ಅರಿವಾದ ಅಂತಹ ಹಲವಾರು ಘಟನೆಗಳನ್ನು ನೀವು ಆಲೋಚಿಸಬಹುದು ಕೆಲವೊಂದು ಸಾರಿ ನಾವು ನಮಗೆ ಬಂದಂತಹ ಕನಸುಗಳು ಸರಿಯಾಗಿ ಇರುವಂತಹ ವಿಶೇಷವಾದ ಅಚ್ಚರಿ ಆಗುತ್ತದೆ.

ಕೆಲವೊಂದು ಹಳ್ಳಿಗಳಲ್ಲಿ ನೀವು ನೋಡಿರಬಹುದು ಒಬ್ಬ ಮನುಷ್ಯನನ್ನು ಹಾಳು ಮಾಡುವುದಕ್ಕೆ ಹಲವಾರು ಜನರು ಪ್ರಯತ್ನ ಪಡುತ್ತಾರೆ ಆದರೆ ಯಾವ ಮನುಷ್ಯನನ್ನು ಕೂಡ ಎದುರುಗಡೆ ಬಂದು ಅವರನ್ನು ಪಡೆಯುವುದಕ್ಕಾಗಿ ಅಥವಾ ಅವನನ್ನು ನಾಶಗೊಳಿಸುವ ದಕ್ಕೆ ನಮ್ಮ ಕಾನೂನು ಚೌಕಟ್ಟಿನಲ್ಲಿ ಆಗುವುದಿಲ್ಲ ಆದರೆ ಹಳ್ಳಿಯ ಕಡೆ ಕೆಲವೊಂದು ಜನರು ಮಾಟ-ಮಂತ್ರದ ಪ್ರಯೋಗವನ್ನು ಮಾಡಿ ಜನರನ್ನು ನಾಶಮಾಡುವಂತಹ ಕೆಲವೊಂದು ಕೆಲಸಕ್ಕೆ ಕೈ ಹಾಕುತ್ತಾರೆ.

ಹೀಗೆ ಮಠ ಮಂತ್ರವನ್ನ ಮಾಡುವಂತಹ ಈ ರೀತಿಯಾದಂತಹ ಜನರು ಒಳ್ಳೆಯ ವ್ಯಕ್ತಿಗಳ ಹತ್ತಿರ ಮಠ ಮಾಡುವರ ಹತ್ತಿರ ಕೈಜೋಡಿಸಿಕೊಂಡು ಒಳ್ಳೆಯ ವ್ಯಕ್ತಿಗಳಿಗೆ ನಕಾರಾತ್ಮಕ ಶಕ್ತಿಯನ್ನು ಹರಿದು ಬಿಡುತ್ತಾರೆ ಊರಿಗೆ ಯಾವುದೋ ಒಂದು ತರಹ ರೋಗವೊಂದು ಅಥವಾ ಯಾವುದೋ ಒಂದು ತರಹ ಆಕಸ್ಮಿಕವಾಗಿ ನಿಧನ ಹೊಂದುವ ಹಾಗೆ ಮಾಡುತ್ತಾರೆ …

ಆದುದರಿಂದ ನಿಮ್ಮ ಕನಸಿನಲ್ಲಿ ಬರುವಂತಹ ಈ ರೀತಿಯಾದಂತಹ ಕನಸುಗಳು ಏನಾದರೂ ಪ್ರೀತಿ ಇದ್ದಲ್ಲಿ ದಯವಿಟ್ಟು ಎಚ್ಚರದಿಂದ ಇರಿ ಈ ರೀತಿಯಾದಂತಹ ಕನಸುಗಳು ನಿಮ್ಮ ಮನಸ್ಸಿನಲ್ಲಿ ಏನಾದರೂ ಬಂದರೂ ಕೂಡ ನಿಮ್ಮ ಹಳ್ಳಿಯಲ್ಲಿ ಯಾರಾದರೂ ದೊಡ್ಡವರ ಹತ್ತಿರ ಹೇಳಿಕೊಳ್ಳಲಿ,ಕೆಲವೊಂದು ಊರುಗಳಲ್ಲಿ ಮೈಮೇಲೆ ದೇವರು ಬರುವಂತಹ ನೈಜವಾಗಿ ಇವುಗಳ ಬಗ್ಗೆ ವಿಚಾರವನ್ನು ಮಾಡುವಂತಹ ಕೆಲವೊಂದು ಪ್ರದೇಶಗಳು ಇವೆ ಅಲ್ಲಿ ಹೋಗಿ ನಿಮ್ಮ ಅನುಭವವನ್ನು ಅವರ ಹತ್ತಿರ ಹೇಳಿಕೊಂಡರೆ ನಿಮಗೆ ಆಗುವಂತಹ ದೊಡ್ಡದಾದ ಅನಾನುಕೂಲವನ್ನು ತಪ್ಪಿಸಿಕೊಳ್ಳಬಹುದು.

ಸೂಚನೆ : ನಾವು ಯಾವುದೇ ಮಾಟ ಮಂತ್ರ ವಿಚಾರಗಳಿಗೆ  ಕುಮ್ಮಕ್ಕು ನೀಡುವುದಿಲ್ಲ . ನಾವು ಹಾಕಿರುವ ಸುದ್ದಿ ಕೇವಲ ಸಂಗ್ರಹ ಸುದ್ದಿ ಮಾತ್ರ (ಸತ್ಯ ಅಸತ್ಯ ಬಗ್ಗೆ ನಮಗೆ ಗೊತ್ತಿಲ ).. ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮೊದಲು ಆಲೋಚನಾ ಮಾಡಿ ತೆಗೆದುಕೊಳ್ಳಿ … ಯಾವುದೇ ಜನರಿಂದ ಮೋಸ ಹೋದರೆ ನಾವು ಜವಾಬ್ದರರಲ್ಲ ..

Leave a Comment

Your email address will not be published.