ಹಲವಾರು ದೊಡ್ಡ ದೊಡ್ಡ ರೋಗಗಳಿಗೆ ಈ ಹೂವು ರಾಮ ಭಾಣವಂತೆ … ಈ ಸಂಜೀವಿನಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ …!

ಸಾಮಾನ್ಯವಾಗಿ ಯಾವುದಾದರೂ ಒಂದು ಔಷಧಿ ಕಾರ್ಯಕಾರ ಸಸ್ಯದಲ್ಲಿ ಬೇರು ಅಥವಾ ಕಾಂಡವನ್ನು ಬಳಕೆ ಮಾಡಿಕೊಂಡು ಅದರ ಔಷಧಿ ಗುಣವನ್ನು ಉಪಯೋಗಿಸಿಕೊಂಡು ಹಲವಾರು ರೋಗಗಳಿಗೆ ಚಿಕಿತ್ಸೆಯನ್ನು ಕೊಡುತ್ತಾರೆ ಹಾಗು ಅದನ್ನು ಬಳಕೆ ಮಾಡಿದರೆ ಕಾಯಿಲೆಗಳು ಹೊರಟುಹೋಗುತ್ತವೆ.ಆದರೆ ಇಲ್ಲೊಂದು ವಿಚಿತ್ರ ಏನಪ್ಪಾ ಅಂದರೆ ಈಗ ಹೂವನ್ನ ಬಳಕೆ ಮಾಡಿದ್ದೆ ಆದಲ್ಲಿ ಸಕ್ಕರೆ ಕಾಯಿಲೆ ಹಾಗೂ ಹಲವಾರು ರೋಗಗಳಿಗೆ ಇದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ಹಾಗಾದ್ರೆ ಗಿಡವಾದರೂ ಯಾವುದು ಹಾಗೂ ಆ ಗಿಡದಲ್ಲಿ ಬಿಡುವಂತ ಹೂವಿನ ಹೆಸರು ಯಾವುದು ಎನ್ನುವುದರ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ.

ನೀವೇನಾದರೂ ನಮ್ಮ ಆಫೀಸ್ಗೆ ಇನ್ನು ಲೈಕ್ ಮಾಡಿಲ್ಲ ಅಂದ್ರೆ ದಯವಿಟ್ಟು ಲೈಕ್ ಮಾಡಿ ಹಾಗೂ ಯಾವುದೇ ಕಾರಣಕ್ಕೂ ಶೇರ್ ಮಾಡುವುದನ್ನು ಮರೆಯಬೇಡಿ. ಹೀಗೆ ಮಾಡುವುದರಿಂದ ನಾವು ಇನ್ನಷ್ಟು ಹೆಚ್ಚಿನ ಒಳ್ಳೆಯ ಮಾಹಿತಿಯನ್ನು ನಿಮಗೆ ತಲುಪಿಸುವುದಕ್ಕೆ ಸಹಾಯ ಮಾಡಿದಂತೆ ಆಗುತ್ತದೆ.

ಈ ಹೂವಿಗೆ ಸದಾ ಪುಷ್ಪವನ ಅಥವಾ ಗಣೇಶನ ಹೂವಂತ ಕೂಡ ಕರೆಯುತ್ತಾರೆ.ಇದರಲ್ಲಿ 77 ಬಗೆಯ ವಿವಿಧ ಔಷಧಿ ಅಂಶಗಳು ಇದೆ ಎನ್ನುತ್ತಾರೆ ಹೂವನ್ನು ಚೆನ್ನಾಗಿ ಸಂಸ್ಕರಿಸಿದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕೂಡ ಇದನ್ನು ಬಳಸುತ್ತಾರೆ. ನಮ್ಮ ದೇಹದಲ್ಲಿ ಕ್ಯಾನ್ಸರ್ ಕಾರಕ ಅಂಶವನ್ನು ನಿಯಂತ್ರಣ ಮಾಡಲು ಈ ಹೂವು ತುಂಬಾ ಬಳಕೆಯಾಗುತ್ತದೆ.

ಅದಲ್ಲದೆ ಹಸುಗೂಸಿನ ಹೊಟ್ಟೆಯಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ಹೊಟ್ಟೆನೋವು ಇದ್ದಲ್ಲಿ ಅವುಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು ಎಲೆಗಳ ರಸವನ್ನು ಬಳಸುತ್ತಾರೆ ಹಾಗೂ ಈ ಹೂವುಗಳಲ್ಲಿ ಇರುವಂತಹ ವಿಶೇಷವಾದ ಅಂಶವನ್ನು ರಕ್ತದ ಒತ್ತಡ ಎನ್ನುವಂತಹ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡಲು ಇದನ್ನು ಬಳಸುತ್ತಾರೆ.

ಯಾರಿಗಾದರೂ ಸಕ್ಕರೆ ಕಾಯಿಲೆ ಇದ್ದಲ್ಲಿ ಹೀಗಾದಲ್ಲಿ ಬಿಡುವಂತಹ ಎಲೆಗಳನ್ನು ಅದರಲ್ಲೂ ಎರಡು ಅಥವಾ ಮೂರು ಎಲೆಯನ್ನು ಚೆನ್ನಾಗಿ ತೊಳೆದು ಪ್ರತಿನಿತ್ಯ ಬೆಳಗ್ಗೆ ತಿನ್ನುವುದರಿಂದ ತುಂಬಾ ಒಳ್ಳೆಯದು ಅಥವಾ ಗಿಡದಲ್ಲಿ ಬಿಡುವ ಅಂತಹವನ್ನು ಬರಿಹೊಟ್ಟೆಯಲ್ಲಿ ತಿನ್ನುವುದರಿಂದ ನಿಮಗೆ ಸಕ್ಕರೆ ಕಾಯಿಲೆ ಸ್ವಲ್ಪ ಆಗಬಹುದು.

ಕನ್ನಡದಲ್ಲಿ ಬಿಡುವಂತಹ ಹೂವನ್ನ ಚೆನ್ನಾಗಿ ತೊಳೆದು ಅದನ್ನು ನೀರಿಗೆ ಹಾಕಿ ಅದನ್ನು ಕಷಾಯದ ರೂಪದಲ್ಲಿ ಮಾಡಿಕೊಂಡು ಕುಡಿಯುವುದರಿಂದಲೂ ಕೂಡ ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಹಾಗೆ ಸಕ್ಕರೆ ಕಾರ್ಯವನ್ನು ಸ್ವಲ್ಪ ನಿಯಂತ್ರಣಕ್ಕೆ ತರಬಹುದು.ಯಾರಿಗಾದರೂ ರಕ್ತದ ಒತ್ತಡ ಇದ್ದಲ್ಲಿ ಅವರು ಈ ಗಿಡದಲ್ಲಿ ಬಿಡುವಂತಹ ಎಲೆಗಳನ್ನು ಚೆನ್ನಾಗಿ ಒಣಗಿಸಿ ಅದರಿಂದ ಪುಡಿಯನ್ನು ಮಾಡಿ ನೀರಿಗೆ ಹಾಕಿಕೊಂಡು ಚೆನ್ನಾಗಿ ಕಷಾಯವನ್ನು ಕುಡಿಯುವುದರಿಂದ ರಕ್ತದ ಒತ್ತಡವನ್ನು ಕೂಡ ನಾವು ನಿಯಂತ್ರಿಸಬಹುದು.

ಕೆಲವೊಂದು ಸಾರಿ ಅಕಸ್ಮಾತಾಗಿ ಸುಟ್ಟಗಾಯಗಳು ಉಂಟಾಗುತ್ತವೆ ಹೀಗೆ ಆದ ನಂತರ ಈ ಗಿಡದ ಎಲೆಗಳನ್ನು ಚೆನ್ನಾಗಿ ಅದರಿಂದ ರಸವನ್ನು ತೆಗೆದು ಅದನ್ನು ಸ್ವಲ್ಪ ಹಸಿ ಅಕ್ಕಿ ಹಿಟ್ಟಿಗೆ ಸೇರಿಸಿ ಗಾಯದ ಮೇಲೆ ಹಚ್ಚಿದರೆ ಯಾವುದೇ ಕಾರಣಕ್ಕೂ ಬೊಂಬೆಗಳು ಹೇಳುವುದಿಲ್ಲ ಹಾಗೂ ಕೆಲವೇ ದಿನಗಳಲ್ಲಿ ಸುಟ್ಟಗಾಯ ಹುಷಾರ್ ಆಗುತ್ತದೆ ಹಾಗೂ ಯಾವುದೇ ಕಾರಣಕ್ಕೂ ನಿಮಗೆ ಹೆಚ್ಚಾಗಿ ನೋವು ಅನಿಸುವುದಿಲ್ಲ.

ಹಾಗೆ ನಿಮಗೇನಾದರೂ ಅತಿಸಾರ ಅಥವಾ ವಾಂತಿ ಭೇದಿ ಏನಾದರೂ ಆಗಿದ್ದರೆ ಈ ಗಿಡದ ಹಸಿರು ಎಲೆಗಳನ್ನು ಚೆನ್ನಾಗಿ ಕಾಯಿಸಿ ಅದನ್ನು ಕಷಾಯ ಮಾಡಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ವಾಂತಿಭೇದಿ ಆಗುವುದಿಲ್ಲ ಹಾಗೂ ಮಲಬದ್ಧತೆಯನ್ನು ಕೂಡ ಸಂಪೂರ್ಣವಾಗಿ ಗಿಡಮೂಲಿಕೆ ಯಿಂದ ನಿವಾರಿಸಬಹುದು.

ಕೆಲವೊಂದು ಸಾರಿ ನಮ್ಮ ದೇಹದಲ್ಲಿ ಬಿಳಿ ರಕ್ತ ಕಣ ಇಲ್ಲದ ಇಲ್ಲದ ಸಂದರ್ಭದಲ್ಲಿ ನಿಮಗೇನಾದರೂ ಬಿಟ್ಟು ಅಂತಹ ಸಂದರ್ಭದಲ್ಲಿ ರಕ್ತ ಹೆಚ್ಚಾಗಿ ಹೆಪ್ಪುಗಟ್ಟುವುದಿಲ್ಲ ರಕ್ತಸ್ರಾವ ಹೆಚ್ಚಾಗುತ್ತದೆ ಇದಕ್ಕಾಗಿ ನೀವು ಎಲೆಗಳನ್ನು ಚೆನ್ನಾಗಿ ಒಣಗಿಸಿ ಅದರ ಪುಡಿಯನ್ನು ಗಾಯದಮೇಲೆ ಹಾಕಿದರೆ ರಕ್ತಸ್ರಾವ ಆಗದೇ ಇರುವ ಹಾಗೆ ನೋಡಿಕೊಳ್ಳುತ್ತದೆ ಹಾಗೆ ಗಾಯವ ಕೂಡ ಬಹುಬೇಗ ವಾಗಿ ವಾಸಿಯಾಗುತ್ತದೆ

Leave a Comment

Your email address will not be published.