ಸ್ಟೇಜ್ ಮೇಲೆ ಮಾಡಿರುವ ಅಜಯ್ ರಾವ್​ ಮಗಳ ಸಖತ್ ಡ್ಯಾನ್ಸ್ ಈಗ ಸಕತ್ ವೈರಲ್ …!!!!

ಸೆಲೆಬ್ರಿಟಿಗಳು ಅಂದರೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತಾರೆ ಅದರಲ್ಲೂ ಇತ್ತೀಚಿನ ದಿವಸಗಳಲ್ಲಿ ಸೆಲೆಬ್ರಿಟಿಗಳು ಮಾತ್ರವಲ್ಲ ಸೆಲೆಬ್ರಿಟಿಗಳ ಮಕ್ಕಳು ತಂದೆ ತಾಯಿಗಳು ಕೂಡ ಆಗಾಗ ಸದ್ದು ಮಾಡುತ್ತಾ ಇರುತ್ತಾರೆ ಅದರಲ್ಲಿ ತಮ್ಮ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಬಹಳ ಜನರ ಲೈಕ್ಸ್ ಪಡೆದುಕೊಂಡ ಬೇಬಿ ಇದೀಗ ದೊಡ್ಡ ಮಗುವಾಗಿ ಈಕೆ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಾ ಇದ್ದಾಳೆ, ಹೌದು ಆಕೆ ಯಾರು ಎಂದು ಯೋಚಿಸುತ್ತಿದ್ದೀರಾ ಸಿನೆಮಾ ರಂಗದಲ್ಲಿ ತಾಜ್ ಮಹಲ್ ಕೃಷ್ಣನ್ ಲವ್ ಸ್ಟೋರಿ ಕೃಷ್ಣನ್ ಮ್ಯಾರೇಜ್ ಸ್ಟೋರಿ ಎಂಬ ಚಿತ್ರಗಳಿಂದ ಸಖತ್ ಫೇಮಸ್ ಆದ ಕೃಷ್ಣ ಅಲಿಯಾಸ್ ಅಜಯ್ ಅವರ ಮುದ್ದಾದ ಮಗಳು ಚರಿಷ್ಮಾ.

ತಮ್ಮ ತಂದೆಯ ಹೊಸ ಚಲನಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಚರಿಷ್ಮಾ ಮಾಡಿರುವ ಡ್ಯಾನ್ಸ್ ವಿಡಿಯೋ ಸಕತ್ ವೈರಲ್ ಆಗಿದ್ದು ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಇದೆ. ಚರಿಷ್ಮಾ ಈ ಡ್ಯಾನ್ಸ್ ಅನ್ನು ನೀವು ಸಹ ನೋಡಬೇಕೆಂದರೆ ಈ ಕೆಳಗೆ ನೀಡಲಾಗಿರುವ ವೀಡಿಯೋವನ್ನು ಪೂರ್ಣವಾಗಿ ವೀಕ್ಷಣೆ ಮಾಡಿ ಈಕೆಯ ಈ ಕ್ಯೂಟ್ ಡಾನ್ಸ್ ಅನ್ನು ನೀವು ಸಹ ಎಂಜಾಯ್ ಮಾಡಿ.

ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಿಗೆ ಹರಿದು ಬಿಡುತ್ತಾರೆ, ಆ ಸಮಯದಲ್ಲಿ ಅಜಯ್ ಅವರ ಮಗು ಕೂಡ ಬಹಳ ಕ್ಯೂಟ್ ಫೋಟೋಸ್ ಗಳಿಂದ ಕ್ಯೂಟ್ ವೀಡಿಯೋಸ್ ಗಳಿಂದ ಜನರ ಮನಸ್ಸನ್ನು ಗೆದ್ದಿತ್ತು, ಇದೀಗ ಅಜಯ್ ಅವರ ಮಗಳು ಚರಿಷ್ಮಾ ತನಕ ಕ್ಯೂಟ್ ಡಾನ್ಸ್ ನಿಂದ ಕನ್ನಡ ಜನತೆಯ ಮನಸ್ಸನ್ನು ಸೆಳೆದಿದ್ದಾಳೆ.

ಮಕ್ಕಳೆಂದರೆ ಹಾಗೆ ಮನೆಯಲ್ಲಿ ಮಕ್ಕಳಿದ್ದರೆ ಸಮಯ ಕಳೆಯುವುದೆ ಗೊತ್ತಾಗುವುದಿಲ್ಲ ಹಾಗೂ ಮಕ್ಕಳಿದ್ದ ವಾತಾವರಣ ಬಹಳ ಸಂತಸದಿಂದ ಕೂಡಿರುತ್ತದೆ ಹಾಗೂ ಇವರು ಇರುವೆಡೆ ಸಕಾರಾತ್ಮಕ ಚಿಂತನೆಗಳು ಸಕಾರಾತ್ಮಕ ಭಾವನೆಗಳು ಹಬ್ಬಿರುತ್ತದೆ. ಮಕ್ಕಳು ಇರುವೆಡೆ ಬೇಸರ ಬೇಜಾರು ತೊಂದರೆಗಳಿಗೆ ಸ್ಥಾನವಿರುವುದಿಲ್ಲ ಮಕ್ಕಳು ಇರುವೆಡೆ ಸುಖ ಶಾಂತಿ ನಗು ಸದಾ ಸಮಯ ನೆಲೆಸಿರುತ್ತದೆ. ಮಗುವಿನ ನಗು ಒಂದು ಸಾಕು ಪೋಷಕರ ಎಷ್ಟೋ ಸ್ಟ್ರೆಸ್ ಗಳು ದೂರವಾಗುತ್ತದೆ ಮಕ್ಕಳ ತುಂಟಾಟವೇ ಸಾಕು ಸ್ಟ್ರೆಸ್ ಬೂಸ್ಟರ್ ರೀತಿ ಕೆಲಸ ಮಾಡುತ್ತದೆ.

ಇಂದಿನ ದಿವಸಗಳಲ್ಲಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕ್ಯೂಟ್ ಬೇಬಿ ಗಳ ವೀಡಿಯೋಗಳನ್ನು ನಾವು ಕಾಣಬಹುದು ಹಾಗೆಯೇ ಸೆಲೆಬ್ರಿಟಿಗಳ ಮಕ್ಕಳ ಈ ವೀಡಿಯೊಗಳನ್ನು ಫೋಟೋಸ್ ಗಳನ್ನು ನೋಡುತ್ತಾ ಇದ್ದರೆ ಎಷ್ಟು ಸ್ಟ್ರೆಸ್ ಇದ್ದರೂ ಬೇಗ ದೂರವಾಗಿ ಬಿಡುತ್ತದೆ ಹಾಗೂ ಕೆಲಸ ಮುಗಿಸಿ ಮಕ್ಕಳ ಈ ತುಂಟಾಟವನ್ನು ನೋಡಿದರೆ ಎಷ್ಟು ಸ್ಟ್ರೆಸ್ ಗಳು ದೂರವಾಗಿ ಮುಖದ ಮೇಲೆ ನಗುವು ಮೂಡುತ್ತದೆ ಹೀಗೆ ಚರಿಷ್ಮಾ ಉಳ್ಳ ಈ ಕ್ಯೂಟ್ ಡ್ಯಾನ್ಸ್ ಅನ್ನು ಕೂಡ ನೀವು ನೋಡಿ ತಪ್ಪದೆ ಈಕೆಯ ಈ ಕ್ಯೂಟ್ ಪರ್ ಫಾರ್ಮೆನ್ಸ್ ಗೆ ಒಂದು ಲೈಕ್ ಮಾಡಿ ಧನ್ಯವಾದಗಳು.

Leave a Comment

Your email address will not be published.