ಯಾವ ರೀತಿಯಾದಂತಹ ಮನಸ್ಥಿತಿಯನ್ನ ಹೊಂದಿರುವಂತಹ ಮಹಿಳೆಯರಿಗೆ ಮೂಗುತಿಯನ್ನು ಹಾಕಿಕೊಳ್ಳಲು ಹೇಳುತ್ತಾರೆ ಗೊತ್ತಾ…. ಮೂಗುತಿಯನ್ನು ಹಾಕಿಕೊಂಡರೆ ಇಷ್ಟೊಂದು ಲಾಭ….

ನಿಮಗೆ ಗೊತ್ತಿರಬಹುದು ನಮ್ಮ ಹಳ್ಳಿ ಸಂಪ್ರದಾಯದಲ್ಲಿ ಸಾಕಷ್ಟು ಆಚರಣೆಗಳು ಇವಾಗಲು ಕೂಡ ನಾವು ನಡೆದುಕೊಂಡು ಹೋಗುತ್ತಿದ್ದೇವೆ ಆದರೆ ಆ ವಿಚಾರಣೆ ಹಿಂದೆ ಹಲವಾರು ವೈಜ್ಞಾನಿಕ ವಾದಂತಹ ಕಾರಣಗಳು ಇವೆ ಆದರೆ ನಮ್ಮ ಹಿರಿಯರು ಅದರ ಬಗ್ಗೆ ಆಲೋಚನೆಯನ್ನು ಮಾಡಿಲ್ಲ .ನಾವೇನಾದರೂ ಹಿರಿಯರು ಮಾಡಿಕೊಟ್ಟಂತಹ ಕೆಲವೊಂದು ಆಚಾರ-ವಿಚಾರಗಳು ಇರುವಾಗಲೂ ಕೂಡ ವೈಜ್ಞಾನಿಕವಾಗಿ ಅದು ಸರಿ ಎನ್ನುವಂತಹ ಮಾತನ್ನ ಹಲವಾರು ದೊಡ್ಡ ದೊಡ್ಡ ವಿಜ್ಞಾನಿಗಳು ಹೇಳಿದ್ದಾರೆ. ಬನ್ನಿ ಇವತ್ತು ನಾವು ನಮ್ಮ ಲೇಖನದ ಮುಖಾಂತರ ಯಾವ ರೀತಿಯಾದಂತಹ ಮನಸ್ಥಿತಿಯನ್ನು ಹೊಂದಿರುವಂತಹ ಮಹಿಳೆಯರು ಮೂಗುತಿಯನ್ನು ಹಾಕಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ.

ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣುಮಕ್ಕಳು ಮೂಗಿಗೆ ಹಾಕಿ ಕೊಳ್ಳುವಂತಹ ಮೂರುತಿಗೆ ಸಿಕ್ಕಾಪಟ್ಟೆ ಮಹತ್ವವನ್ನ ಕೊಡಲಾಗಿದೆ, ನಾವು ಇತಿಹಾಸವನ್ನು ಸ್ವಲ್ಪ ತಿರುಚಿ ನೋಡಿದಾಗ ಹೆಣ್ಣುಮಕ್ಕಳು ಹಾಕಿ ಕೊಡುವಂತಹ ಸೀರಿಯಲ್ ಆಗಿರಬಹುದು ಆವರಣ ಆಗಿರಬಹುದು ಕಾಲುಗಳಿಗೆ ಹಾಕು ಕೊಳ್ಳುವಂತಹ ಕಡಗಗಳು ಆಗಿರಬಹುದು .

ಹಾಗೂ ಕೈ ಮೇಲೆ ಹಚ್ಚೆಗಳು ಆಗಿರಬಹುದು ಹೀಗೆ ಹಲವಾರು ವಿಶೇಷವಾದಂತಹ ಉಡುಪುಗಳು ಅಥವಾ ವಿಚಾರಗಳನ್ನು ಗಂಡಸರು ಕೂಡ ಮಾಡಿದ್ದಾರೆ ಆದರೆ ಕೇವಲ ಹೆಣ್ಣು ಮಕ್ಕಳಿಗೆ ಮೂಗಿಗೆ ಹಾಕುವಂತಹ ಮೂಗುತಿ ಇಲ್ಲಿವರೆಗೂ ಯಾವುದೇ ಗಂಡಸು ಕೂಡ ಹಾಕಿಕೊಂಡಿಲ್ಲ. ಹೀಗೆ ಇದನ್ನು ನಾವು ಗಂಡಸರು ಧರಿಸದೆ ಇರುವಂತಹ ಒಂದು ಏಕೆಕ ಆಭರಣ ಅಂತ ಕೂಡ ಕರೆಯುತ್ತಾರೆ.

ನಮ್ಮ ಸಂಪ್ರದಾಯದ ಪ್ರಕಾರ ಮೂಗುತ್ತಿ ಗೆ ಸಿಕ್ಕಾಪಟ್ಟೆ ಬೆಲೆಯನ್ನು ಕೊಡಲಾಗಿದೆ ಇದನ್ನು ಕೇವಲ ಹೆಣ್ಣುಮಕ್ಕಳು ಮುತ್ತಿಗೆ ಹಾಕುತ್ತಾರೆ ಇದಕ್ಕೆ ಕಾರಣ ನೆನಪಾದರೆ ಮಹಿಳೆ ಏನಾದರೂ ಹೆಚ್ಚಾಗಿ ಚಂಚಲತೆಯನ್ನು ಮಧ್ಯದಲ್ಲಿ ಮೂಗುತಿಯನ್ನು ಹಾಕಿದರೆ ಅವಳು ಕಂಡುಬರುತ್ತದೆ ಹಾಗೂ ತಮ್ಮ ಸಂಸಾರ ಜೀವನವನ್ನು ನಡೆಸಿಕೊಂಡು ಹೋಗುವಂತಹ ಶಕ್ತಿ ಆ ಹುಡುಗಿಗೆ ಬರುತ್ತದೆ .ಅಥವಾ ಮನೆಗೆ ಬರುತ್ತದೆ ಅಂತಹದೊಂದು ವಿಚಾರದಿಂದಾಗಿ ಮೂಗುತಿಯನ್ನು ಹೆಣ್ಣುಮಕ್ಕಳಿಗೆ ಹಾಕಿಕೊಳ್ಳಲು ಹೇಳುತ್ತಾರೆ. ಮೂಗುತಿಯನ್ನು ಹಚ್ಚಿಕೊಳ್ಳುವುದರಿಂದ ನಮ್ಮಲ್ಲಿರುವಂತಹ ಚಂದ್ರನಾಡಿ ಕಾರ್ಯನಿರತವಾಗುತ್ತದೆ ಹಾಗೂ ಮನಸ್ಸು ಸಿಕ್ಕಾಪಟ್ಟೆ ಸ್ಥಿರವಾಗುತ್ತದೆ.

ಹೆಣ್ಣಿನ ಕೋಪ ಹಾಗೂ ಅಹಂಕಾರವನ್ನು ಕಡಿಮೆ ಮಾಡಲು ಮೂಗುತಿಯನ್ನು ಹಾಕುತ್ತಾರೆ ನಿಮಗೆ ಗೊತ್ತಿರಬಹುದು ಪ್ರಾಣಿಗಳಿಗೆ ಮೂಗಿಗೆ ಕೆಲವೊಂದು ದಾರವನ್ನು ಹಾಕಿ ಅದರ ವೇಗವನ್ನು ಕಡಿಮೆ ಮಾಡಲು ಈ ರೀತಿಯಾಗಿ ಬಳಸುವಂತಹ ನೋಡಿ ನಾವು ನೋಡೇ ನೋಡಿರುತ್ತೇವೆ ಆದರೆ ಅದೇ ರೀತಿ ಆದಂತಹ ಹೆಣ್ಣುಮಕ್ಕಳಿಗೆ ಇರುವಂತಹ ಅಹಂಕಾರ ಕೋಪ ಹಾಗೂ ಇನ್ನಿತರ ದುಷ್ಟ ಗುಣಗಳನ್ನು ಕಂಟ್ರೋಲ್ ಮಾಡಲು ರೀತಿಯಾದಂತಹ ಮೂಗುತಿಯನ್ನು ಹಾಕಿಕೊಳ್ಳುತ್ತಾರೆ.

ಮೂತಿಯಲ್ಲಿ ಹಲವಾರು ತರನಾದ ವಿಧಾನಗಳಿದ್ದು ಕೆಲವೊಂದು ಮೂಗುತಿಗಳು ದೊಡ್ಡದಾದ ಅಂತಹ ವೃತ್ತಾಕಾರದಲ್ಲಿ ಇರುತ್ತವೆ ಕೆಲವೊಂದು ಮೂಗುತಿಗಳು ತುಂಬಾ ಚಿಕ್ಕದಾಗಿದ್ದು ಕಣ್ಣಿಗೆ ಕೂಡ ಕಾಣುವುದಿಲ್ಲ. ರೀತಿಯಾದಂತಹ ಜನ ಹೆಣ್ಣುಮಕ್ಕಳು ಮೂಗುತಿ ಹಾಕಿಕೊಳ್ಳುತ್ತಾರೆ. ಈ ಲೇಖನ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನನ್ನ ಲೇಖನವನ್ನು ಶೇರ್ ಮಾಡಿ ಲೈಕ್ ಮಾಡಬೇಡಿ.

Leave a Comment

Your email address will not be published.