ಪುರುಷರೇ ನೀವೇನಾದರೂ ಹುಡುಗಿಯರನ್ನ ಇಂಪ್ರೆಸ್ ಮಾಡಬೇಕು ಅಂದುಕೊಂಡಿದ್ದೀರಾ, ಹಾಗಾದ್ರೆ ನೀವು ಸಕ್ಕತ್ತಾಗಿ ಕಾಣಲು ಇಲ್ಲಿದೆ ಒಂದು ಸೂಪರ್ ಟಿಪ್ಸ್ …. ಇದನ್ನ ಬಳಕೆ ಮಾಡಿದ್ದೆ ಆದಲ್ಲಿ ನೀವು ಕಿಂಗ್ ಆಗ್ತೀರಾ …

ನಿಮಗೆ ಗೊತ್ತಿರಬಹುದು ನಾವು ಅಂದರೆ ಗಂಡಸರು ಯಾವಾಗಲೂ ಮುಖದ ಬಗ್ಗೆ ಹೆಚ್ಚಿನ ಕಾಳಜಿಯನ್ನು ನಾವು ಬಯಸುವುದಿಲ್ಲ ಆದರೆ ಸ್ಕಿನ್ ಕೇರ್ ಅನ್ನುವುದು ಕೇವಲ ಹುಡುಗಿಯರಿಗೆ ಮಾತ್ರವಲ್ಲ ಹುಡುಗರಿಗೂ ತುಂಬಾ ಅವಶ್ಯಕ ನಾವು ಮುಖವನ್ನು ಸರಿಯಾಗಿ ನಡೆಯದ ಕಾರಣ ಮುಖದಲ್ಲಿ ರಂದ್ರಗಳು ಶುರುವಾಗುತ್ತವೆ ಹೀಗೆ ಶುರುವಾದ ಅಂತಹ ಈ ರಂಗಗಳಲ್ಲಿ ಹೆಚ್ಚಿನ ಧೂಳು ಸಿಕ್ಕಿಹಾಕಿಕೊಳ್ಳುವುದು ರಿಂದ ಅದರಿಂದ ನಾನಾತರದ ಚರ್ಮದ ಕಾಯಿಲೆಗಳು ಬರುವಂತಹ ಚಾನ್ಸು ತುಂಬಾ ಹೆಚ್ಚಾಗಿರುತ್ತದೆ. ಅದಲ್ಲದೆ ನೀವೇನಾದರೂ ಹುಡುಗರು ಆಗಿದ್ದಲ್ಲಿ ನೀವೇನಾದರೂ ಹುಡುಗಿಯರನ್ನ ಇಂಪ್ರೆಸ್ ಮಾಡಬೇಕು ಎನ್ನುವಂತಹ ನಿಟ್ಟಿನಲ್ಲಿ ನೀವೇನಾದರೂ ಇದ್ದಲ್ಲಿ ನೀವು ಮುಖದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಕೊಡಲೇಬೇಕು ಹಾಗಾದರೆ ಬನ್ನಿ ನಿಮ್ಮ ಮುಖವು ಯಾವಾಗಲೂ ಪ್ರಶ್ನೆ ಆಗಿರಬೇಕು ಯಾವಾಗಲೂ ಅಂಗವಾಗಿ ಕಾಣಿಸಬೇಕು ಅಂದರೆ ನೀವೇನು ಮಾಡಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ಕೊಟ್ಟಿದ್ದೇವೆ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.

ನಾವು ದಿನನಿತ್ಯ ನಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತೇವೆ ನಮ್ಮ ಮುಖವು ತುಂಬಾ ಚೆನ್ನಾಗಿ ನಮಗೆ ಇಷ್ಟ ವಾಗಿರುವಂತೆ ಕಾಣಿಸಿದರೆ ಏನು ನಮ್ಮ ಮನಸ್ಸಿನಲ್ಲಿ ಒಂದು ದೊಡ್ಡ ಆತ್ಮವಿಶ್ವಾಸ ಮೂಡುತ್ತದೆ ಹೀಗೆ ದಿನನಿತ್ಯ ನಿಮ್ಮ ಮುಖದಲ್ಲಿ ಹಾಗೂ ನಿಮ್ಮ ಮನಸ್ಸಿನಲ್ಲಿ ಆತ್ಮವಿಶ್ವಾಸ ಬರಲು ನೀವು ಯಾವಾಗಲೂ ನಿಮ್ಮ ಮುಖದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಹಾಗಾದರೆ ಯಾವ ಯಾವಾಗ ವಿಚಾರದಿಂದ ನೀವು ಕಾಳಜಿ ವಹಿಸಬೇಕು ಎಂದರೆ ಇಲ್ಲಿದೆ ಕೆಲವೊಂದು ಟಿಪ್ಸ್ ಗಳು. ಮೊದಲನೇದಾಗಿ ನೀವು ಹೆಚ್ಚಾಗಿ ನೀರನ್ನು ಕುಡಿಯಬೇಕು ದಿನಕ್ಕೆ ಐದು ಲೀಟರ್ ಆದರೂ ನೀವು ನೀರನ್ನು ಕುಡಿದರೆ ಅದು ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು, ನಿಮ್ಮ ತ್ವಚೆ ತುಂಬಾ ಚೆನ್ನಾಗಿರಲು ನಿಮ್ಮ ಚರ್ಮದಲ್ಲಿ ಹೆಚ್ಚಾಗಿ ನೀರಿನ ಅಂಶ ಇರಬೇಕು ಹಾಗಾದ್ರೆ ಮಾತ್ರವೇ ನಿಮ್ಮ ಮುಖ ಅಥವಾ ನಿಮ್ಮ ಚರ್ಮವು ಕಾಂತಿಯುತವಾಗಿ ಹೊಳೆಯುತ್ತದೆ.

ನಾವು ಶೇವಿಂಗ್ ಅನ್ನ ಮಾಡಿಕೊಳ್ಳುತ್ತೇವೆ ಆದರೆ ಶೇವಿಂಗ್ ಮಾಡಿಕೊಂಡು ನಂತರ ಅದಕ್ಕೆ ಏನು ಕೂಡ ಹಚ್ಚುವುದಿಲ್ಲ ಯಾವುದೋ ಒಂದು ಲೋಕಲ್ ಕ್ರೀಮ್ ಗಳನ್ನು ಹಚ್ಚುತ್ತೇವೆ ಏನು ಕೂಡ ನಾವು ಮಾಡುವುದಿಲ್ಲ ಕೇವಲ ಸೋಪಿನಿಂದ ತೊಳೆದುಕೊಂಡು ನಾವು ನಮ್ಮ ಕೆಲಸದ ಬಗ್ಗೆ ಗಮನವನ್ನು ಕೊಡುತ್ತೇವೆ ಇದರಿಂದಾಗಿ ನಿಮ್ಮ ಮುಖವು ಹಾಳಾಗುತ್ತದೆ. ಶೇವಿಂಗ್ ಮಾಡಿದ ನಂತರ ನಮ್ಮ ಮುಖದಲ್ಲಿ ಕೆಲವೊಂದು ಕಣ್ಣಿಗೆ ಕಾಣದೆ ಇರುವ ಹಾಗೆ ಗಾಯಗಳಾಗುತ್ತವೆ ಅವುಗಳನ್ನು ನಾವು ಹಾಗೇ ಬಿಟ್ಟರೆ ಅವು ಚಿಕ್ಕ ಚಿಕ್ಕ ಕಲೆಗಳು ಹಾಗೆ ನಿಮ್ಮ ಮುಖ ನೋಡಕ್ಕೆ ಬರದೇ ಇರುವ ಹಾಗೆ ಆಗುತ್ತದೆ. ಆದುದರಿಂದಲೇ ಶೇವಿಂಗ್ ಮಾಡಿದ ನಂತರ ಆಫ್ಟರ್ ಶೇವಿಂಗ್ ಎನ್ನುವಂತಹ ಕ್ರೀಮ್ ಅನ್ನ ಬಳಕೆ ಮಾಡಿದರೆ ತುಂಬಾ ಒಳ್ಳೆಯದು.

ನೀವೇನಾದರೂ ಹೆಚ್ಚಾಗಿ ಹೊರಗಡೆ ತಿರುಗಾಡುತ್ತ ಇದ್ದಲ್ಲಿ ಅಥವಾ ಹೆಚ್ಚಾಗಿ ನೀವು ಹೊರಗಡೆ ಇರುವ ಪರಿಸ್ಥಿತಿ ಏನಾದರೂ ಇದ್ದಲ್ಲಿ ದಯವಿಟ್ಟು ನಿಮ್ಮ ಮುಖಕ್ಕೆ ಸನ್ ಸ್ಕ್ರೀನ್ ಅನ್ನು ಬಳಕೆ ಮಾಡುವುದು ತುಂಬಾ ಒಳ್ಳೆಯದು ಇದರಿಂದ ನಿಮ್ಮ ಮುಖದ ಮೇಲೆ ಉಂಟಾಗುವಂತಹ ಅಲ್ಟ್ರಾವೈಲೆಟ್ ಕಿರಣಗಳಿಂದ ನೀವು ನಿಮ್ಮ ಮುಖವನ್ನು ಕಾಪಾಡಿಕೊಳ್ಳಬಹುದು ಇದರಿಂದಾಗಿ ನಿಮ್ಮ ಮುಖದ ಮೇಲೆ ಯಾವುದೇ ರೀತಿಯಾದಂತಹ ದುಷ್ಟ ಪರಿಣಾಮ ಆಗುವುದಿಲ್ಲ. ಅದಕ್ಕೆ ನಿಮಗೆ ಸನ್ ಸ್ಕ್ರೀನ್ ಲೋಷನ್ ಎನ್ನುವಂತಹ ಕ್ರೀಮ್ಗಳು ನಿಮಗೆ ಅಂಗಡಿಯಲ್ಲಿ ಬರುತ್ತವೆ ಅವುಗಳನ್ನು ಬಳಕೆ ಮಾಡುವುದು ತುಂಬಾ ಒಳ್ಳೆಯದು. ನಮ್ಮ ಪ್ರಸ್ತುತ ಜನಜೀವನದ ಪ್ರಕ್ರಿಯೆಯಲ್ಲಿ ನಾವು ಬೆಳಗ್ಗೆ ತಿಂಡಿಯನ್ನು ತಿಂದು ಮಧ್ಯಾಹ್ನ ಊಟವನ್ನು ಮಾಡಿ ರಾತ್ರಿ ಊಟವನ್ನು ಮಾಡಿ ಮಲಗಿ ಕೊಡುತ್ತೇವೆ ಆದರೆ ನಮ್ಮ ದೇಹಕ್ಕೆ ಏನು ಬೇಕು ಎನ್ನುವುದರ ಬಗ್ಗೆ ಆಲೋಚನೆಯನ್ನು ಮಾಡುವುದಿಲ್ಲ.

ನಮ್ಮ ದೇಹಕ್ಕೆ ತರಕಾರಿ ಎನ್ನುವುದು ತುಂಬಾ ಮುಖ್ಯ ಅದನ್ನು ನಿಮ್ಮ ಮುಖದ ರಕ್ಷಣೆಯನ್ನು ಮಾಡಿಕೊಳ್ಳಲು ನೀವು ತರಕಾರಿಗಳನ್ನು ತಿನ್ನಲೇಬೇಕು ಬೆಳಗ್ಗೆ ತಿಂಡಿಯನ್ನು ತಿನ್ನುವಂತಹ ಸಂದರ್ಭದಲ್ಲಿ ಒಂದು ಅಂದ್ರೆ ಒಂದು ಚಿಕ್ಕ ಬಾಲಿನಲ್ಲಿ ಹಸಿಯಾದ ತರಕಾರಿಗಳನ್ನು ತಿನ್ನಬೇಕು ಹಾಗೂ ಊಟವನ್ನು ಮಾಡುತ್ತಿರುವಂತಹ ಸಂದರ್ಭದಲ್ಲೂ ಕೂಡ ಒಂದು ಹಸಿಯಾದ ತರಕಾರಿ ತಿಂದರೆ ತುಂಬಾ ಒಳ್ಳೆಯದು. ಕ್ಯಾರೆಟ್ ಬೀಟ್ ರೂಟ್ ಸೌತೆಕಾಯಿ ಹಾಗೆ ಯಾವುದೇ ರೀತಿಯಾದಂತಹ ತರಕಾರಿ ತಿನ್ನುವುದರಿಂದ ನಮ್ಮ ದೇಹ ಯಾವಾಗಲೂ ಸಿಕ್ಕಾಪಟ್ಟೆ ಚೆನ್ನಾಗಿ ಕಾಣಿಸುತ್ತದೆ. ವ್ಯಾಯಾಮ ಎನ್ನುವುದು ತುಂಬಾ ಮನುಷ್ಯನಿಗೆ ಇಂಪಾರ್ಟೆಂಟು ಬಂದಂತಹ ಕೆಲವೊಂದು ಸಾರಿ ನಿಮ್ಮ ದೇಹದಲ್ಲಿ ಇಬ್ಬರ ಆಗಿ ಪರಿವರ್ತನೆ ಆಗುತ್ತದೆ ಅದನ್ನು ನೀವು ಕರೆದಿದ್ದರೆ ಬೇಕು ಇಲ್ಲವಾದಲ್ಲಿ ನೀವು ನಿಮ್ಮ ದೇಹ ದಪ್ಪವಾಗುತ್ತದೆ ಹಾಗೂ ನಿಮಗೆ ಚಟುವಟಿಕೆಯಿಂದ ಇರಲು ಆಗುವುದಿಲ್ಲ ಅದಲ್ಲದೆ ವ್ಯಾಯಾಮ ಮಾಡುವುದರಿಂದ ನಿಮ್ಮ ಮುಖದಲ್ಲಿ ಕೂಡ ಒಳ್ಳೆಯ ಬದಲಾವಣೆ ಬರುತ್ತದೆ.

ನಿದ್ದೆ ಎನ್ನುವುದು ಮನುಷ್ಯನಿಗೆ ತುಂಬಾ ಬೇಕಾಗಿರುವಂತಹ ಒಂದು ವಿಚಾರ ಆದರೆ ನಾವು ಈ ಸಮಯದಲ್ಲಿ ಫೋನು ಟಿವಿ ಅಂತ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು ಯಾವಾಗಲೂ ಫೋನಿನಲ್ಲೇ ಬಿದ್ದಿರುತ್ತವೆ 8 ಗಂಟೆ ನಿದ್ದೆ ಮಾಡುವುದು ಪ್ರಸ್ತುತ ದೇಶದಲ್ಲಿ ಅದರಲ್ಲೂ ಹುಡುಗರಿಗೆ ಸಾಧ್ಯವೇ ಆಗುತ್ತಿಲ್ಲ 2:00 3:00 ಗಂಟೆ ವರೆಗೂ ಫೋನಿನಲ್ಲಿ ಗೇಮ್ ಗಳನ್ನು ಆಡುತ್ತಿರುತ್ತಾರೆ ಅಥವಾ ಚಾಟಿಂಗ್ ಮಾಡುತ್ತಿರುತ್ತಾರೆ ಇದರಿಂದಾಗಿ ಮುಖದ ಮೇಲೆ ಅದರ ಬದಲಾವಣೆ ಕಂಡುಬರುತ್ತದೆ ಕಣ್ಣುಗಳು ದೊಡ್ಡದಾಗಿ ಕಾಣುತ್ತವೆ ಮುಕ್ತವಾಗುತ್ತದೆ ಇದರಿಂದಾಗಿ ನೀವು ಸರಿಯಾದಂತಹ ನಿದ್ರೆ ಮಾಡಿದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ. ಯಾವುದೇ ಮನುಷ್ಯ ಎಂಟು ಗಂಟೆಗಳ ಕಾಲ ನಿದ್ದೆಯನ್ನು ಮಾಡಲೇಬೇಕು ಇಲ್ಲವಾದಲ್ಲಿ ಹಲವಾರು ರೀತಿಯಾದಂತಹ ರೋಗಗಳು ನಮ್ಮ ಹತ್ತಿರ ಬರಲು ಶುರುಮಾಡುತ್ತವೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕುಗ್ಗಿಹೋಗುತ್ತದೆ. ಈ ಲೇಖನ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದನ್ನು ಆಗಲೇ ಮರೆಯಬೇಡಿ.

Leave a Comment

Your email address will not be published.